ತೆಲುಗಿನ ಹಿರಿಯ ನಟ ಕೋಟ ಶ್ರೀನಿವಾಸ ರಾವ್ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. 750 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು ತೆಲುಗು ಸಿನಿಮಾ ರಂಗದಲ್ಲಿ 4 ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಟರು ಕನ್ನಡದಲ್ಲೂ ಹಲವು ಚಿತ್ರಗಳಲ್ಲಿಯೂ ನಟಿಸಿದ್ದಾರೆ.
ಪುರುಷರು ತಮ್ಮ ಜೀವಿತಾವಧಿಯ ಒಂದು ವರ್ಷವನ್ನು ಹೆಣ್ಣುಮಕ್ಕಳನ್ನು ನೋಡುವುದರಲ್ಲೇ ಕಳೆಯುತ್ತಾರೆ ಎಂಬ ಸಮೀಕ್ಷೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಲಿವಿಂಗ್ ಟುಗೆದರ್ ಸಂಬಂಧದಲ್ಲಿರುವ ಜೋಡಿಗಳು ತಮ್ಮ ನಡುವೆ ಒಪ್ಪಂದ ಮಾಡಿಕೊಂಡಿದ್ದು, ಈ ಒಪ್ಪಂದದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಭಾರತದಲ್ಲಿ ಗೋವುಗಳಿಗೆ ಸರಿಯಾದ ಸುರಕ್ಷತೆ ಇಲ್ಲದಿರುವಾಗ, ಐರ್ಲೆಂಡ್ನಲ್ಲಿ ಪ್ರತಿ ಹಸುವಿಗೂ ಪಾಸ್ಪೋರ್ಟ್ ಕಡ್ಡಾಯ. ಈ ಪಾಸ್ಪೋರ್ಟ್ ವಿಶೇಷತೆ ಏನು ಅಂತ ನೋಡೋಣ ಬನ್ನಿ.
ಕೆಲ ದಿನಗಳ ಹಿಂದೆ ಶವವಾಗಿ ಪಾಕಿಸ್ತಾನಿ ನಟಿ ಹುಮೈರಾ ಅಸ್ಗರ್ ಅವರು ಸಾವನ್ನಪ್ಪಿ 9 ತಿಂಗಳುಗಳೇ ಕಳೆದಿದ್ದವು ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಮಾನವ ದೇಹವು ಅದ್ಭುತಗಳ ಆಗರ. ರಕ್ತನಾಳಗಳ ಉದ್ದ, ನಿರಂತರವಾಗಿ ಬೆಳೆಯುವ ಕಿವಿಗಳು, ಮತ್ತು ಇನ್ನೂ ಅನೇಕ ವಿಸ್ಮಯಕಾರಿ ಸಂಗತಿಗಳ ಬಗ್ಗೆ ಇಲ್ಲಿದೆ ಮಾಹಿತಿ
ಮನೆಯ ಮುಂದೆ ರಂಗೋಲಿ ಹಾಕುವುದು ಭಾರತೀಯ ಸಂಸ್ಕೃತಿಯ ಒಂದು ಭಾಗ. ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ತಮಿಳುನಾಡಿನಲ್ಲಿ ಪ್ರತಿ ಮನೆಯ ಬೀದಿಗಳಲ್ಲಿ ಅಥವಾ ಮನೆಯ ಮುಂದೆ ರಂಗೋಲಿ ಇರುವುದನ್ನು ನೀವು ನೋಡಿರಬಹುದು
ಬೆಕ್ಕುಗಳ ಮಲ ಯಾರಿಗೂ ಕಾಣುವುದಕ್ಕೆ ಸಿಗುವುದಿಲ್ಲ. ಅವುಗಳು ಮಣ್ಣು ಅಥವಾ ಮರಳಿನಲ್ಲಿ ಸಣ್ಣ ಹೊಂಡಗಳನ್ನು ಮಾಡಿ ಮಲವನ್ನು ಮುಚ್ಚಿಡುತ್ತವೆ. ಬೆಕ್ಕಿನ ಈ ವರ್ತನೆಯ ಹಿಂದಿನ ಕಾರಣದ ಬಗ್ಗೆ ನಿಮಗೆ ಗೊತ್ತಾ?