Postpartum depression ಬಗ್ಗೆ ಮಾತನಾಡಿದ ಇಸ್ಮಾರ್ಟ್‌ ಜೋಡಿ ಪುನೀತಾ- ಶ್ರೀರಾಮ್

ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋನ ವಿಶೇಷ ಎಪಿಸೋಡ್‌ನಲ್ಲಿ ಆರ್‌ಜೆ ಪುನೀರಾ Postpartum depression ಬಗ್ಗೆ ಮಾತನಾಡುತ್ತಾರೆ. ಅದೆಷ್ಟೋ ಹೆಣ್ಣು ಮಕ್ಕಳಿಗೂ ಹೀಗೂ ಅಗುತ್ತದೆ ಎಂದು ಗೊತ್ತಿರಲಿಲ್ಲ. ಈ ರೀತಿ ಆರೋಗ್ಯ ಸಮಸ್ಯೆ ಆದಾಗ ಏನು ಮಾಡಬೇಕು? ಗಂಡರು ಈ ಬದಲಾವಣೆಗಳನ್ನು ಹೇಗೆ ಗುರುತಿಸಬೇಕು ಎಂದು ಆರ್‌ಜೆ ಪುನೀತಾ ಮಾತನಾಡಿದ್ದಾರೆ. 

Share this Video
  • FB
  • Linkdin
  • Whatsapp

ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋನ ವಿಶೇಷ ಎಪಿಸೋಡ್‌ನಲ್ಲಿ ಆರ್‌ಜೆ ಪುನೀರಾ Postpartum depression ಬಗ್ಗೆ ಮಾತನಾಡುತ್ತಾರೆ. ಅದೆಷ್ಟೋ ಹೆಣ್ಣು ಮಕ್ಕಳಿಗೂ ಹೀಗೂ ಅಗುತ್ತದೆ ಎಂದು ಗೊತ್ತಿರಲಿಲ್ಲ. ಈ ರೀತಿ ಆರೋಗ್ಯ ಸಮಸ್ಯೆ ಆದಾಗ ಏನು ಮಾಡಬೇಕು? ಗಂಡರು ಈ ಬದಲಾವಣೆಗಳನ್ನು ಹೇಗೆ ಗುರುತಿಸಬೇಕು ಎಂದು ಆರ್‌ಜೆ ಪುನೀತಾ ಮಾತನಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video