ಅಪ್ಪನನ್ನೇ ಮೀರಿಸುವ ಡೈಲಾಗ್‌ ಹೊಡೆದ ಮಗಳು: 'ಸಲಾಂ ರಾಕಿ ಭಾಯ್' ಎಂದ ಐರಾ‌

ರಾಕಿಂಗ್ ಯಶ್ ಮತ್ತು ಸಿಂಡ್ರೆಲಾ ರಾಧಿಕಾ ಪಂಡಿತ್ ಮುದ್ದಿನ ಮಗಳು ಐರಾ ಯಶ್‌ ಅಪ್ಪನನ್ನೇ ಮೀರಿಸುವ ಡೈಲಾಗ್ ಹೊಡೆದು ಸಿನಿ ರಸಿಕರ ಪ್ರೀತಿ ಪಡೆದುಕೊಂಡಿದ್ದಾರೆ. ಕೆಜಿಎಫ್‌ ಚಿತ್ರದಲ್ಲಿ ಯಶ್ ರಾಖಿ ಭಾಯ್ ಆಗಿ ಕಾಣಿಸಿಕೊಂಡಿರುವ ಕಾರಣ ದಿನ ಬೆಳಗ್ಗೆ ತಂದೆ ಕಾಲೆಳೆಯುವುದು ಹೀಗೆ ನೋಡಿ.

Share this Video
  • FB
  • Linkdin
  • Whatsapp

ರಾಕಿಂಗ್ ಯಶ್ ಮತ್ತು ಸಿಂಡ್ರೆಲಾ ರಾಧಿಕಾ ಪಂಡಿತ್ ಮುದ್ದಿನ ಮಗಳು ಐರಾ ಯಶ್‌ ಅಪ್ಪನನ್ನೇ ಮೀರಿಸುವ ಡೈಲಾಗ್ ಹೊಡೆದು ಸಿನಿ ರಸಿಕರ ಪ್ರೀತಿ ಪಡೆದುಕೊಂಡಿದ್ದಾರೆ. ಕೆಜಿಎಫ್‌ ಚಿತ್ರದಲ್ಲಿ ಯಶ್ ರಾಖಿ ಭಾಯ್ ಆಗಿ ಕಾಣಿಸಿಕೊಂಡಿರುವ ಕಾರಣ ದಿನ ಬೆಳಗ್ಗೆ ತಂದೆ ಕಾಲೆಳೆಯುವುದು ಹೀಗೆ ನೋಡಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video