Asianet Suvarna News Asianet Suvarna News

ಗೂಗಲ್‌ನಲ್ಲೂ ದರ್ಶನ್ ಮುಂದು; ಅಭಿಮಾನಿಗಳು ಏನೆಲ್ಲಾ ಸರ್ಚ್‌ ಮಾಡ್ತಾರೆ ನೋಡಿ!

ಚಾಲೆಂಜಿಂಗ್ ಸ್ಟಾರ್ ದರ್ಶನ್ , ಕ್ಲಾಸ್ ಮಾಸ್ ಎಂಥದ್ದೇ ಪಾತ್ರಕ್ಕೂ ಸೈ ಅನ್ನೋ ಕಲಾವಿದ. ಸಿನಿಮಾರಂಗ ಸೇರಿದಂತೆ ಇನ್ನು ಅನೇಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರೋ ಡಿ ಬಾಸ್ ಬಗ್ಗೆ ತಿಳಿದುಕೊಳ್ಳಲು ಜನರಿಗೆ ತೀರ ಕುತೂಹಲ. ಅದಕ್ಕಾಗಿ ಗೂಗಲ್ ನಲ್ಲಿ ಜನರು ದರ್ಶನ್ ಬಗ್ಗೆ ಹೆಚ್ಚು ಹೆಚ್ಚು ಸರ್ಚ್ ಮಾಡ್ತಿದ್ದಾರೆ. ಅಷ್ಟಕ್ಕೂ ದರ್ಶನ್ ಬಗ್ಗೆ ಗೂಗಲ್ ನಲ್ಲಿ ಜನರು ಯಾವ ವಿಚಾರವನ್ನ ಹೆಚ್ಚು ಸರ್ಚ್ ಮಾಡ್ತಾರೆ ಅನ್ನೋದನ್ನ ನೋಡಿದ್ರೆ ಅಚ್ಚರಿಯಾಗ್ತೀರಿ!  

ಚಾಲೆಂಜಿಂಗ್ ಸ್ಟಾರ್ ದರ್ಶನ್ , ಕ್ಲಾಸ್ ಮಾಸ್ ಎಂಥದ್ದೇ ಪಾತ್ರಕ್ಕೂ ಸೈ ಅನ್ನೋ ಕಲಾವಿದ. ಸಿನಿಮಾರಂಗ ಸೇರಿದಂತೆ ಇನ್ನು ಅನೇಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರೋ ಡಿ ಬಾಸ್ ಬಗ್ಗೆ ತಿಳಿದುಕೊಳ್ಳಲು ಜನರಿಗೆ ತೀರ ಕುತೂಹಲ. ಅದಕ್ಕಾಗಿ ಗೂಗಲ್ ನಲ್ಲಿ ಜನರು ದರ್ಶನ್ ಬಗ್ಗೆ ಹೆಚ್ಚು ಹೆಚ್ಚು ಸರ್ಚ್ ಮಾಡ್ತಿದ್ದಾರೆ.

ಬಿಗ್‌ಬಾಸ್‌ ವೀರರ ಜೊತೆ ಕಿರಿಕ್ ಕೀರ್ತಿ; ಇದು ಕಿರಿಕ್ ಫಿನಾಲೆ!

ಅಷ್ಟಕ್ಕೂ ದರ್ಶನ್ ಬಗ್ಗೆ ಗೂಗಲ್ ನಲ್ಲಿ ಜನರು ಯಾವ ವಿಚಾರವನ್ನ ಹೆಚ್ಚು ಸರ್ಚ್ ಮಾಡ್ತಾರೆ ಅನ್ನೋದನ್ನ ನೋಡಿದ್ರೆ ಅಚ್ಚರಿಯಾಗ್ತೀರಿ!  

ಫೆಬ್ರವರಿ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video Top Stories