Padavi Pura ಟ್ರೈಲರ್ ರಿಲೀಸ್; 'ತುಂಬಾ ಚೆನ್ನಾಗಿದೆ, ಹೊಸಬರು ಅಂತಾ ಅನಿಸಲ್ಲ ಎಂದ ಅಭಿಷೇಕ್

ಯೋಗರಾಜ್‌ ಭಟ್ ಆಕ್ಷನ್ ಕಟ್ ಹೇಳಿರುವ ಪದವಿ ಪೂರ್ವ ಸಿನಿಮಾ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಅಭಿಷೇಕ್ ಅಂಬರೀಶ್ ಭಾಗಿಯಾಗಿದ್ದರು, ಟ್ರೈಲರ್ ರಿಲೀಸ್ ಮಾಡಿದ ಅಭಿ ವಿಶ್ಯುಯಲ್ಸ್‌ ಸೂಪರ್ ಆಗಿದೆ ತುಂಬಾ ಖುಷಿ ಆಯ್ತು ನಿಮ್ಮ ಅಭಿನಯ ಚೆನ್ನಾಗಿದೆ ಎಂದು ತಂಡಕ್ಕೆ ವಿಶ್ ಮಾಡಿದ್ದಾರೆ.

First Published Dec 23, 2022, 11:28 PM IST | Last Updated Dec 23, 2022, 11:28 PM IST

ಯೋಗರಾಜ್‌ ಭಟ್ ಆಕ್ಷನ್ ಕಟ್ ಹೇಳಿರುವ ಪದವಿ ಪೂರ್ವ ಸಿನಿಮಾ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಅಭಿಷೇಕ್ ಅಂಬರೀಶ್ ಭಾಗಿಯಾಗಿದ್ದರು, ಟ್ರೈಲರ್ ರಿಲೀಸ್ ಮಾಡಿದ ಅಭಿ ವಿಶ್ಯುಯಲ್ಸ್‌ ಸೂಪರ್ ಆಗಿದೆ ತುಂಬಾ ಖುಷಿ ಆಯ್ತು ನಿಮ್ಮ ಅಭಿನಯ ಚೆನ್ನಾಗಿದೆ ಎಂದು ತಂಡಕ್ಕೆ ವಿಶ್ ಮಾಡಿದ್ದಾರೆ.

Vedha ಅಪ್ಪುಗೆ ಮುತ್ತಿಟ್ಟ ಶಿವಣ್ಣ; ಓಪನಿಂಗ್‌ನಲ್ಲೇ ಭಾವುಕರಾದ ಅಭಿಮಾನಿಗಳು