Vedha ಅಪ್ಪುಗೆ ಮುತ್ತಿಟ್ಟ ಶಿವಣ್ಣ; ಓಪನಿಂಗ್‌ನಲ್ಲೇ ಭಾವುಕರಾದ ಅಭಿಮಾನಿಗಳು

ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್ ಅಭಿನಯಿಸಿರುವ ವೇದ ಸಿನಿಮಾ ಡಿಸೆಂಬರ್ 23ರಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಓಪನಿಂಗ್‌ನಲ್ಲಿ ಶಿವಣ್ಣ ಅಪ್ಪುಗೆ ಮುತ್ತಿಡುತ್ತಿರುವ ಫೋಟೋ ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ. ಫಸ್ಟ್‌ ಡೇ ಫಸ್ಟ್‌ ಶೋ ಸಿನಿಮಾ ಸೂಪರ್ ಹಿಟ್‌ ಎನ್ನುತ್ತಿದ್ದಾರೆ ಸಿನಿ ರಸಿಕರು. ಅಭಿಮಾನಿಗಳ ಜೊತೆ ಕುಳಿತುಕೊಂಡು ದೊಡ್ಡ ಮನೆ ಸಿನಿಮಾ ವೀಕ್ಷಿಸಿದ್ದಾರೆ. 

Share this Video
  • FB
  • Linkdin
  • Whatsapp

ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್ ಅಭಿನಯಿಸಿರುವ ವೇದ ಸಿನಿಮಾ ಡಿಸೆಂಬರ್ 23ರಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಓಪನಿಂಗ್‌ನಲ್ಲಿ ಶಿವಣ್ಣ ಅಪ್ಪುಗೆ ಮುತ್ತಿಡುತ್ತಿರುವ ಫೋಟೋ ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ. ಫಸ್ಟ್‌ ಡೇ ಫಸ್ಟ್‌ ಶೋ ಸಿನಿಮಾ ಸೂಪರ್ ಹಿಟ್‌ ಎನ್ನುತ್ತಿದ್ದಾರೆ ಸಿನಿ ರಸಿಕರು. ಅಭಿಮಾನಿಗಳ ಜೊತೆ ಕುಳಿತುಕೊಂಡು ದೊಡ್ಡ ಮನೆ ಸಿನಿಮಾ ವೀಕ್ಷಿಸಿದ್ದಾರೆ. 

VEDHA ಆಪರೇಷನ್‌ ನಂತರ ಮೊದಲ ಸಲ ಮಾತನಾಡಿದ ಅದಿತಿ ಸಾಗರ್; ಶಿವಣ್ಣ ಮುದ್ದಿನ ಮಗಳು

Related Video