ಖತರ್ನಾಕ್ ಮೊಸಳೆ ನೋಡಿ ಜನ ಕಕ್ಕಾಬಿಕ್ಕಿ..! ಎರಡೇ ಎರಡು ಪೆಗ್ ಕಿಕ್ ಮುಂದೆ ಆಗಿದ್ದೇನು ಗೊತ್ತಾ?

ರಸ್ತೆಗಾಗಿ ಮಹಿಳೆಯರ ಜೀವಂತ ಸಮಾಧಿಗೆ ಯತ್ನ..!
ವಿಡಿಯೋ ಮಾಡ್ತಿರುವಾಗಲೇ ಬಾಲಕ ನೇಣಿಗೆ ಬಲಿ..!
ಸೈಲೆಂಟಾಗಿ ಎಂಟ್ರಿ ಆದ 10 ಅಡಿ ಉದ್ದದ ಮೊಸಳೆ..!

Share this Video
  • FB
  • Linkdin
  • Whatsapp

ಇಂದಿನ ಸೂಪರ್‌ ಸ್ಪೇಷಲ್‌ ಎಪಿಸೋಡ್‌ನಲ್ಲಿ ನಾವು ನಿಮ್ಮ ಮುಂದೆ ಮಹಾಮಳೆಯಿಂದ ಏನೇನು ಅವಾಂತರ ಸೃಷ್ಟಿಯಾಗಿದೆ ಅನ್ನೊದನ್ನ ಒಂದೊಂದಾಗಿ ಹೇಳ್ತಾ ಹೋಗ್ತೇವೆ. ಈ ಸ್ಪೆಷಲ್ ಎಪಿಸೋಡ್‌ನ ಫಸ್ಟ್ ಸ್ಟೋರಿ, ಜಮೀನಿಗಾಗಿ ದಾಯಾದಿಗಳ ಜಬರ್ದಸ್ತ್ ಹೊಡೆದಾಟ. ಅದು ಕೂಡ ಪೊಲೀಸರ(police) ಮುಂದೆ. ಈ ಘಟನೆ ಚಿಕ್ಕಬಳ್ಳಾಪುರದಲ್ಲಿ(Chikkaballapura) ನಡೆದಿದೆ. ಜಮೀನಿಗಾಗಿ (Land)ಹೇಗೆಲ್ಲಾ ಹೊಡೆದಾಡ್ಕೊಂಡು ನೋಡಿದ್ರಾ. ಇನ್ನು ನೆಕ್ಸ್ಟ್ ಸ್ಟೋರಿ. ಇದು ಅಂತಿಂಥಾ ಸ್ಟೋರಿಯಲ್ಲ. ಜಮೀನಿಗಾಗಿ ಮಹಿಳೆಯರನ್ನೇ(woman) ಸಮಾಧಿ ಮಾಡೋದಕ್ಕೆ ಹೊರಟ ಸ್ಟೋರಿ. ಮನುಷ್ಯನ ದುರಾಸೆ ಎಂತೆಂಥ ಕೃತ್ಯ ಮಾಡಿಸುತ್ತೆ ನೋಡಿದ್ರಲ್ಲ. ಇನ್ನು ಮುಂದಿನ ಸ್ಟೋರಿ. ರೀಲ್ಸ್ ಹುಚ್ಚಿಗೆ ಬಿದ್ದ ಮಕ್ಕಳು, ಎಡವಟ್ಟವೊಂದನ್ನ ಮಾಡ್ಕೊಂಡಿದ್ದರು. ಅದರ ಪರಿಣಾಮ ಬಾಲಕನೇ ಬಲಿಯಾಗಿ ಹೋಗಿದ್ದಾನೆ. ಮಕ್ಕಳ ಈ ಸಾವಿನ ಆಟ ಎಂಥವರನ್ನೂ ಕೂಡ ಬೆಚ್ಚಿಬೀಳಿಸಿ ಬಿಡುತ್ತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ವಿಕಸಿತ ಭಾರತ ಮಾಡುವ ಅಭಿವೃದ್ಧಿ ಪರವಾದ ಬಜೆಟ್‌ ಇದು: ಬಸವರಾಜ ಬೊಮ್ಮಾಯಿ

Related Video