Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?

ಬಾಸ್​ಸಿನಿಮಾ ಹೊರ ಬಂದ್ರೆ ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್..? ಆ ಸಿನಿಮಾದಲ್ಲಿ ಅಂಥದ್ದೇನಿದೆ..? ಬಾಸ್​​ ಚಿತ್ರಕ್ಕೂ ದಾಸನಿಗೂ ಏನು ಸಂಬಂಧ..? ಈ ಬಗ್ಗೆ ಚಿತ್ರತಂಡ ಏನು ಹೇಳುತ್ತೆ? ಈ ಎಲ್ಲ ಮಾಹಿತಿಗೆ 'ಸಿನಿಮಾ ಹಂಗಾಮ' ವಿಡಿಯೋ ನೋಡಿ..

Share this Video
  • FB
  • Linkdin
  • Whatsapp

ಪರಪ್ಪನ ಅಗ್ರಹಾರ ಜೈಲು ಸೇರಿ ನೆಮ್ಮದಿ ಕೆಡಿಸಿಕೊಂಡಿರೋ ನಟ ದರ್ಶನ್‌ಗೆ ಹೊಸದೊಂದು ತಲೆ ನೋವು ಶುರುವಾಗಿದೆ. ಎಲ್ಲಿ ತನ್ನ ಪ್ರಕರಣ ಸಿನಿಮಾ ಆಗಿ ಬೆಳ್ಳಿ ಪರದೆ ಮೇಲೆ ಬಂದು ಬಿಡುತ್ತೋ ಅನ್ನೋ ಭಯ ಶುರುವಾಗಿದೆ. ಹೀಗಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ಬಿಡಿಸಿಕೊಳ್ಳೋದಕ್ಕಿಂತಲೂ ಆ ಸಿನಿಮಾ ಹೊರ ಬರೋ ವಿಚಾರದಲ್ಲಿ ದಾಸ ತಲೆ ಕೆಡಿಸಿಕೊಂಡಂತಿದೆ. ಯಾಕಂದ್ರೆ, ಬಾಸ್ ಸಿನಿಮಾ ವಿರುದ್ಧ ದಾಸ ಈಗ ಮತ್ತೆ ಸಮರ ಸಾರಿದ್ದಾರೆ. ಹಾಗಾದ್ರೆ ಬಾಸ್​ ಸಿನಿಮಾ ಹೊರ ಬಂದ್ರೆ ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್..? ಆ ಸಿನಿಮಾದಲ್ಲಿ ಅಂಥದ್ದೇನಿದೆ..? ಬಾಸ್​​ ಚಿತ್ರಕ್ಕೂ ದಾಸನಿಗೂ ಏನು ಸಂಬಂಧ..? ಈ ಬಗ್ಗೆ ಚಿತ್ರತಂಡ ಏನು ಹೇಳುತ್ತೆ? 
ಈ ಎಲ್ಲ ಮಾಹಿತಿಗೆ 'ಸಿನಿಮಾ ಹಂಗಾಮ' ವಿಡಿಯೋ ನೋಡಿ..

Related Video