Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?

Natural Disasters: ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ.. ಭೂಕಂಪ.. ಜಲ ಪ್ರಳಯ..! ಮಕ್ಕಳ ರೋದನ.. ರೈತರ ಕಣ್ಣೀರು.. ವಿಲಕ್ಷಣ ರೋಗ ! - ಯುದ್ಧದ ಬೆಂಕಿ.. ಸೂರ್ಯನ ಕಾಳ್ಗಿಚ್ಚು.. ಮೋಡವೇ ಇಲ್ಲದ ಭಾರತ.

Share this Video
  • FB
  • Linkdin
  • Whatsapp

ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ.. ಭೂಕಂಪ.. ಜಲ ಪ್ರಳಯ..! ಮಕ್ಕಳ ರೋದನ.. ರೈತರ ಕಣ್ಣೀರು.. ವಿಲಕ್ಷಣ ರೋಗ ! - ಯುದ್ಧದ ಬೆಂಕಿ.. ಸೂರ್ಯನ ಕಾಳ್ಗಿಚ್ಚು.. ಮೋಡವೇ ಇಲ್ಲದ ಭಾರತ ! - ಅಂತಿಮ ಎಚ್ಚರಿಕೆ ಗಂಟೆ ಪ್ರಕೃತಿ ಗದಾಪ್ರಹಾರ.. ಸರ್ವನಾಶ ನಿಶ್ಚಿತ. ಇದೇ ಈ ಹೊತ್ತಿನ ವಿಶೇಷ, ಕಂಟಕ ಖಚಿತ ಸರ್ವನಾಶ ನಿಶ್ಚಿತ. ಜಗತ್ತು ಯುದ್ಧದ ಕಾರ್ಮೋಡದಿಂದ ಸರಿಯುತ್ತಿದೆ ಅನ್ನೋವಾಗಲೇ ಪ್ರಕೃತಿಯ ವಿಕೋಪಗಳು ಶುರುವಾಗಿದೆ. ಕಳೆದೊಂದು ತಿಂಗಳಿಂದ ಜಗತ್ತಿನಲ್ಲಿ ನಡೆಯಬಾರದ ಅನಾಹುತಗಳೆಲ್ಲವೂ ನಡೆದುಹೋಗುತ್ತಿವೆ. ಒಂದಾದ ಮೇಲೆ ಒಂದು ಪ್ರಕೃತಿಯ ಗದಾಪ್ರಹಾರಗಳು ಮನುಷ್ಯನ ಮೇಲಾಗ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭೂಕಂಪಗಳು, ಜಲಪ್ರಳಯ, ಕಾಳ್ಗಿಚ್ಚು ಹೀಗೆ ಎಲ್ಲವೂ ಸರ್ವನಾಶವನ್ನು ಮಾಡುವಂತಹವೇ. ಕಳೆದೊಂದು ತಿಂಗಳಲ್ಲಿ ಜಗತ್ತು ಸಾಕಷ್ಟು ಪ್ರಕೃತಿ ವಿಕೋಪಗಳನ್ನು ನೋಡಿದೆ.. ಅದ್ರಲ್ಲಿ ಬೆಂಕಿಯ ರುದ್ರನರ್ತನವು ಒಂದು.. ಬೀಕರ ಬಿಸಿಲಿನಿಂದಾಗಿ ಕ್ಯಾಲಿಫೋರ್ನಿಯಾದಲ್ಲಿ ಹೊತ್ತಿಕೊಂಡ ಕಾಳ್ಗಿಚ್ಚು ವಾರಾನುಗಟ್ಟಲೇ ಉರಿಯಿತು. ಆ ರೌರವತೆ ಹಾಗೂ ಭಾರತದ ಬೀಕರ ಬರಗಾಲದ ಮುನ್ಸೂಚನೆಯ? ಭಾರತಕ್ಕೆ ಮೋಡಗಳೇ ಇಲ್ಲದ ಬರಗಾಲ ಇನ್ನು ಏನೇನು ಅನಾಹುತಗಳನ್ನು ತಂದೊಡ್ಡಲಿದೆಯೋ ಯಾರಿಗೆ ಗೊತ್ತು. ಜಗತ್ತಿನಲ್ಲಿ ಕಳೆದೊಂದು ತಿಂಗಳಿಂದ ಪ್ರಕೃತಿಯ ವಿಕೋಪಗಳು ಒಂದಾದ ಮೇಲೆ ಒಂದರಂತೆ ನಡೆಯುತ್ತಲೆ ಇದೆ.. ಹಾಗಾದ್ರೆ, ಈ ಪ್ರಕೃತಿಯ ಗದಾಪ್ರಹಾರಗಳು ನೀಡುತ್ತಿರುವ ಮುನ್ಸೂಚನೆ ಏನು ? ಮುಂದೆ ಜಗತ್ತಿನಲ್ಲಿ ಏನಾಗುತ್ತದೆ ಅನ್ನೋದನ್ನ ನೋಡೋಣ.

Related Video