ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಅಂತ್ಯಕ್ರಿಯೆ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. ವರ್ಣರಂಜಿತ ರಾಜಕಾರಣಿಯ ಬದುಕಿನ ಹಲವು ಮಜಲುಗಳು ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳ ಬಗ್ಗೆ ವಿವರವಾದ ಮಾಹಿತಿ ನ್ಯೂಸ್ ಅವರ್ನಲ್ಲಿ ಇದೆ ವೀಕ್ಷಿಸಿ.
ಸಂಸತ್ತಿನಲ್ಲಿ ಅದಾನಿ ವಿಷಯದ ಚರ್ಚೆಗೆ ಕಾಂಗ್ರೆಸ್ ಪಟ್ಟು ಹಿಡಿದಿದ್ದು, ಬಿಜೆಪಿ ಸೋನಿಯಾ ಗಾಂಧಿ ವಿರುದ್ಧ ಪ್ರತಿ ಆರೋಪ ಮಾಡಿದೆ. ಈ ವೇಳೆ ಜಾರ್ಜ್ ಸೊರೋಸ್ ಹೆಸರು ಮುನ್ನೆಲೆಗ ಬರುತ್ತಿದ್ದು, ಈ ಜಾರ್ಜ್ ಸೊರೊಸ್ ಯಾರು ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರಿನಲ್ಲಿ ಕಾವೇರಿ ನೀರಿನ ದರ ಏರಿಕೆಯಾಗುವ ಸಾಧ್ಯತೆ ಇದೆ. ಜಲಮಂಡಳಿಯು ದರ ಪರಿಷ್ಕರಣೆಗೆ ಮನವಿ ಮಾಡಿದ್ದು, ಸಚಿವ ಡಿಕೆಶಿ ನೇತೃತ್ವದಲ್ಲಿ ಸಭೆ ನಡೆಯಲಿದೆ.
ಅಬ್ಬರಿಸುತ್ತಿದೆ ಫೆಂಗಲ್ ಮೂರು ರಾಜ್ಯ ಕಂಗಾಲ್..! ಡೆಡ್ಲಿ ಚಂಡಮಾರುತಗಳು ಸೃಷ್ಟಿಯಾಗೋದು ಹೇಗೆ..? ತಿರುಗೋ ಭೂಮಿ.. ಬೀಸೋ ಗಾಳಿ.. ಹೇಗಿದೆ ಚಂಡಮಾರುತ ಚೈನ್ ಸಿಸ್ಟಮ್..? ಇದೆಲ್ಲವನ್ನು ನೋಡೋದೇ ಈ ಕ್ಷಣದ ವೀಶೇಷ ಸೈಕ್ಲೋನ್ ಸೃಷ್ಟಿ ರಹಸ್ಯ
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಹಿಂದೂ ಸಂತರ ಬಂಧನ ಮತ್ತು ವಕೀಲರ ಹತ್ಯೆಯಂತಹ ಘಟನೆಗಳು ಈ ಆಕ್ರೋಶಕ್ಕೆ ಕಾರಣವಾಗಿವೆ.
ಫೆಂಗಲ್ ಚಂಡಮಾರುತ ತಮಿಳುನಾಡಿನಲ್ಲಿ ಭಾರೀ ಮಳೆ ಮತ್ತು ಅನಾಹುತವನ್ನು ಸೃಷ್ಟಿಸಿದೆ. ಪುದುಚೇರಿಯಲ್ಲಿ ದಾಖಲೆ ಮಳೆಯಾಗಿದ್ದು, ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಚಂಡಮಾರುತದ ಪ್ರಭಾವ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲೂ ಕಂಡುಬರಲಿದೆ.
ಒಂದು ತಿಂಗಳಲ್ಲಿ ಐದು ಕೊಲೆ, ಮೂರು ಅತ್ಯಾಚಾರ ಮಾಡಿದ ಪೋಲಿಯೋ ಪೀಡಿತ ಸರಣಿ ಹಂತಕ ರಾಹುಲ್ ಕರಮ್ ವೀರ್ ಜಾಟ್ನನ್ನು ಪೊಲೀಸರು ಬಂಧಿಸಿದ್ದಾರೆ. ಆರು ರಾಜ್ಯಗಳ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಆತನನ್ನು ಹೇಗೆ ಬಂಧಿಸಲಾಯಿತು ಎಂಬ ಮಾಹಿತಿ ಇಲ್ಲಿದೆ.
ಇಮ್ರಾನ್ ಖಾನ್ ಬಿಡುಗಡೆಗೆ ಆಗ್ರಹಿಸಿ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಮತ್ತೊಂದೆಡೆ ಜನಾಂಗೀಯ ಕಾರಣಕ್ಕೆ ಪ್ರತಿಭಟನೆ ನಡೆಯುತ್ತಿದ್ದು, ಈ ಎರಡು ಪ್ರತಿಭಟನೆಗಳನ್ನು ನಿಯಂತ್ರಿಸಲಾಗದೇ ಅಲ್ಲಿನ ಸೇನೆ ಹೈರಾಣಾಗಿದೆ.
ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಹೀನಾಯ ಸೋಲು ಕಂಡಿದೆ. ಈ ಸೋಲಿಗೆ ರಾಹುಲ್ ಗಾಂಧಿ ಕಾರಣ ಎಂಬ ಆರೋಪ ಕೇಳಿಬಂದಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿಯ ಭರ್ಜರಿ ಗೆಲುವಿನ ಹಿಂದಿನ ರಹಸ್ಯವೇನು? ಫಡ್ನವಿಸ್ ಮತ್ತು ಶಿಂಧೆಯ ರಣತಂತ್ರದ ಕುತೂಹಲಕಾರಿ ವಿಶ್ಲೇಷಣೆ.
Explore Mixed Bag Videos (ವಿವಿಧ ವೀಡಿಯೊಗಳು) on Asianet Suvarna News. A diverse collection of interesting, informative, and entertaining video content. ವಿವಿಧ ಆಸಕ್ತಿದಾಯಕ, ಮಾಹಿತಿಪೂರ್ಣ ಮತ್ತು ಮನರಂಜನೀಯ ವೀಡಿಯೊ ವಿಷಯಗಳ ಸಂಗ್ರಹ.