ಎಡವಟ್‌ ಆಂಟಿ! ಗಾಡಿಯ ಡಿಕ್ಕಿಯಲ್ಲಿತ್ತು ಡೆತ್ ನೋಟ್, ನಾಪತ್ತೆಯಾದವಳು 4 ದಿನದ ನಂತರ ಪ್ರತ್ಯಕ್ಷವಾದ್ಲು!

ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು. ಮನೆಯಲ್ಲಿ ಬಡತನವಿದ್ದರೂ ನೆಮ್ಮದಿಯಾಗಿ ಜೀವನ ಮಾಡ್ತಿದ್ರು. ಆದ್ರೆ ಆವತ್ತೊಂದು ದಿನ ಅಜ್ಜಿಯ ತಿಥಿಗಾಗಿ ತವರು ಮನೆಗೆ ಹೋಗಿದ್ದ ಹೆಂಡತಿ ಮಕ್ಕಳೊಂದಿಕೆ ನಾಪತ್ತೆಯಾಗಿದ್ದಳು. ಇಲ್ಲಿದೆ ಕುತೂಹಲಕಾರಿ ಕಹಾನಿ.

Share this Video
  • FB
  • Linkdin
  • Whatsapp

ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು. ಮನೆಯಲ್ಲಿ ಬಡತನವಿದ್ದರೂ ನೆಮ್ಮದಿಯಾಗಿ ಜೀವನ ಮಾಡ್ತಿದ್ರು. ಆದ್ರೆ ಆವತ್ತೊಂದು ದಿನ ಅಜ್ಜಿಯ ತಿಥಿಗಾಗಿ ತವರು ಮನೆಗೆ ಹೋಗಿದ್ದ ಹೆಂಡತಿ ಮಕ್ಕಳೊಂದಿಕೆ ನಾಪತ್ತೆಯಾಗಿದ್ದಳು. ಸಂಜೆ ಹೊತ್ತಿಗೆ ಮಕ್ಕಳು ಸಿಕ್ಕಿದ್ರೂ ತಾಯಿಯ ಸುಳಿವು ಮಾತ್ರ ಸಿಗೋದೇ ಇಲ್ಲ. ಇನ್ನೂ ಅವಳ ಗಾಡಿಯ ಡಿಕ್ಕಿಯಲ್ಲಿ ಡೆತ್ನೋಟ್ ಸಿಕ್ಕಿತ್ತು. ನಾನು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೇಳಿದ್ಲು. ಈ ಕಾರಣಕ್ಕೆ ಪೊಲೀಸರು ಅವಳ ಮೃತದೇಹಕ್ಕಾಗಿ 3 ದಿನ ಹುಡುಕಿದ್ರು ಆದರೆ ಆಕೆಯ ಸುಳಿವು ಸಿಗೋದೇ ಇಲ್ಲ. ಇಲ್ಲಿದೆ ಆಕೆಯ ಅಸಲಿ ಕಹಾನಿ.

Related Video