ಭಾರತ ವಿಶ್ವಕಪ್ ಗೆದ್ದರೆ ಬೆತ್ತಲಾಗುತ್ತೇನೆಂದ ನಟಿ: ಪೂನಂ ನಂತರ ರೇಖಾ ಬೊಜ್ ಪ್ರಚಾರಕ್ಕಾಗಿ ಗಿಮಿಕ್ !
ಭಾರತ ವಿಶ್ವಕಪ್ ಗೆದ್ದರೆ ಬೆತ್ತಲಾಗುತ್ತೇನೆ ಎಂದ ನಟಿ
ವೈಜಾಗ್ ಬೀಚ್‌ನಲ್ಲಿ ಬೆತ್ತಲಾಗಿ ಓಡಾಡುತ್ತೇನೆ ರೇಖಾ
ಪೂನಂ ನಂತರ ಮತ್ತೊಬ್ಬ ನಟಿ ಪ್ರಚಾರಕ್ಕಾಗಿ ಗಿಮಿಕ್
ನಟಿ ರೇಖಾ ಬೊಜ್ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಬಾರಿ ಭಾರತದ ಕ್ರಿಕೆಟ್ ತಂಡ (Team India) ಫೈನಲ್ ತಲುಪಿದೆ. ಇಡೀ ದೇಶಕ್ಕೆ ದೇಶವೇ ಟೀಮ್ ಇಂಡಿಯಾವನ್ನು ಕೊಂಡಾಡುತ್ತಿದೆ. ಆದರೆ, ತೆಲುಗಿನ ನಟಿ ರೇಖಾ ಬೊಜ್ (Rekha Boj) ಮತ್ತೊಂದು ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ. ಭಾರತ ಕ್ರಿಕೆಟ್ (Cricket) ತಂಡವು ಫೈನಲ್‌ನಲ್ಲಿ ಗೆದ್ದರೆ ತಾವು ವೈಜಾಗ್ ಬೀಚ್‌ನಲ್ಲಿ ಬೆತ್ತಲೆಯಾಗಿ (Nude) ನಡೆಯುತ್ತೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 12 ವರ್ಷಗಳ ಹಿಂದೆ ಬಾಲಿವುಡ್ ನಟಿ ಪೂನಂ ಪಾಂಡೆ ಅವರು ಇಂಥದ್ದೊಂದು ಸ್ಟೇಟ್ ಮೆಂಟ್ ಕೊಟ್ಟು ಪ್ರಸಿದ್ಧಿಯಾಗಿದ್ದರು.
ಇದನ್ನೂ ವೀಕ್ಷಿಸಿ: ರಿಷಬ್ ಶೆಟ್ಟಿ ಈ ವರ್ಷ ಕಾಂತಾರ 2 ಶೂಟಿಂಗ್ ಹೋಗಲ್ಲ: ಹೊಸ ವರ್ಷಕ್ಕೆ ಹೊಸ ಯೋಜನೆ ಜತೆ ಬರ್ತಾರೆ ಶಿವ..!