11:14 PM (IST) Sep 16

Karnataka News Live 16 September 2026 Dharwad - ₹50 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ತಹಶೀಲ್ದಾರ್ ಲೋಕಾ ಬಲೆಗೆ - ₹1 ಕೋಟಿ ಲಂಚದ ಡೀಲ್ ಬಯಲು!

ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ್ ಅವರು ಜಮೀನಿನ 'ಅ' ಖರಾಬ್ ತೆಗೆಯಲು ₹1 ಕೋಟಿ ಹಾಗೂ 1 ಎಕರೆ ಜಮೀನಿಗೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ ₹50 ಲಕ್ಷ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
Read Full Story
10:24 PM (IST) Sep 16

Karnataka News Live 16 September 2026 Viral News - ಗಾಂಜಾ ವಿಚಾರದಲ್ಲಿ ನಮ್ಮದು ಸೌಮ್ಯ ನೀತಿ; ಎನ್‌ಡಿಪಿಎಸ್‌ ಬೇಲ್ ವಿಚಾರಣೆಯಲ್ಲಿ ಸುಪ್ರೀಂ ಹೇಳಿಕೆ!

ಎನ್‌ಡಿಪಿಎಸ್ ಕಾಯ್ದೆಯಡಿ ಬರುವ ಗಾಂಜಾ ಪ್ರಕರಣಗಳಲ್ಲಿ ಜಾಮೀನು ನೀಡುವಾಗ ತಾವು ತುಂಬಾ ಉದಾರ ಧೋರಣೆ ತಳೆಯುವುದಾಗಿ ಸುಪ್ರೀಂ ಕೋರ್ಟ್ ಮೌಖಿಕವಾಗಿ ಹೇಳಿದೆ. ಗಾಂಜಾ ವಶಪಡಿಸಿಕೊಂಡ ಪ್ರಕರಣವೊಂದರಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದರೂ, ಕೆಳ ನ್ಯಾಯಾಲಯಕ್ಕೆ ಶರಣಾಗಿ ನಿಯಮಿತ ಜಾಮೀನಿಗೆ ಅರ್ಜಿ ಸಲ್ಲಿಸಲು ಸೂಚಿಸಿದೆ.
Read Full Story
10:17 PM (IST) Sep 16

Karnataka News Live 16 September 2026 Bengaluru - 'ಕಾಪಾಡಿ ಕಾಪಾಡಿ' ಎಂದು ಕಾರಿನಲ್ಲಿ ಕಿರುಚಾಟ, ಮದುಮಗಳ ಕಿಡ್ನ್ಯಾಪ್ ಮಾಡಿ ಸಿಕ್ಕ ಸಿಕ್ಕವರ ಮೇಲೆ ಕಾರು ಹತ್ತಿಸಿ ಹುಚ್ಚಾಟ

ಬೆಂಗಳೂರಿನಲ್ಲಿ ಸಿನಿಮೀಯ ಮಾದರಿಯಲ್ಲಿ ಕಿಡ್ನ್ಯಾಪ್ ಯತ್ನ ನಡೆದಿದೆ. ಪ್ರಕರಣದಲ್ಲಿ ಹೆತ್ತವರೇ ಮಗಳಿಗೆ ವಿಲನ್ ಆಗಿರುವ ಅನುಮಾನ ಇದೆ. ಅಪಹರಣ ಮಾಡುವ ವೇಳೆ ರಸ್ತೆಯಲ್ಲಿ ಸರಣಿ ಅಪಘಾತ ಮಾಡಿ ತೊಂದರೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಸಾರ್ವಜನಿಕರು ರೋಚಕವಾಗಿ ಚೇಸ್ ಮಾಡಿ ಹಿಡಿದಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

Read Full Story
10:00 PM (IST) Sep 16

Karnataka News Live 16 September 2026 ಹೆಂಡ್ತಿ ಅನಿತಾಗೆ ವಜ್ರದ ಹಾರ ಗಿಫ್ಟ್‌ ಮಾಡಿದ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ

ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ಸಚಿವರು ತಮ್ಮ ವಾರ್ಷಿಕ ಆಸ್ತಿ ವಿವರಗಳನ್ನು ಘೋಷಿಸಿದ್ದಾರೆ. ಇದರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ಹಸು-ಕುರಿಗಳ ಸಂಖ್ಯೆ, ಜಯಂತ್ ಚೌಧರಿ ಅವರ ಕ್ರಿಪ್ಟೋ ಹೂಡಿಕೆ ಹಾಗೂ ಹಳೆಯ ವಾಹನಗಳ ಮೇಲಿನ ಸಚಿವರ ಒಲವು ಬಹಿರಂಗವಾಗಿದೆ.

Read Full Story
08:59 PM (IST) Sep 16

Karnataka News Live 16 September 2026 ಸತತ ಫ್ಲಾಪ್ ಸಿನಿಮಾಗಳ ನಡುವೆ ಹೈದರಾಬಾದ್ ಬಿಡ್ತಾರಾ ಶ್ರೀಲೀಲಾ? ಅಷ್ಟಕ್ಕೂ ನಟಿಗೆ ಏನಾಯ್ತು?

ಸೌತ್ ಇಂಡಿಯನ್ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಶ್ರೀಲೀಲಾ ಇದೀಗ ಬಾಲಿವುಡ್‌ನತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಅವರು ತೆಲುಗು ಸಿನಿಮಾರಂಗವನ್ನು ಸಂಪೂರ್ಣವಾಗಿ ತೊರೆಯಲಿದ್ದಾರೆ ಎಂಬುದಕ್ಕೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.

Read Full Story
08:27 PM (IST) Sep 16

Karnataka News Live 16 September 2026 CBFC - ಕೇಂದ್ರ ಸರ್ಕಾರದಿಂದ ಸಿಬಿಎಫ್‌ಸಿ ಪುನರ್ ರಚನೆ; ಕನ್ನಡಿಗನಿಗೂ ಒಲಿದ ಸೆನ್ಸಾರ್ ಮಂಡಳಿ ಸದಸ್ಯತ್ವ!

ಕೇಂದ್ರ ಸರ್ಕಾರವು ಮುಂದಿನ ಮೂರು ವರ್ಷಗಳ ಅವಧಿಗೆ ಸೆನ್ಸಾರ್ ಮಂಡಳಿಯನ್ನು (CBFC) ಪುನರ್ ರಚಿಸಿದೆ. 18 ಸದಸ್ಯರ ಈ ನೂತನ ಸಮಿತಿಯಲ್ಲಿ ಗ್ರ್ಯಾಮಿ ಪ್ರಶಸ್ತಿ ವಿಜೇತ ಕನ್ನಡಿಗ ರಿಕ್ಕಿ ಕೇಜ್ ಅವರಿಗೆ ಸ್ಥಾನ ನೀಡಲಾಗಿದೆ. ಸುನೀಲ್ ಶೆಟ್ಟಿ, ಪ್ರೀತಿ ಜಿಂಟಾ ಸೇರಿದಂತೆ ಹಲವು ಗಣ್ಯರು ಈ ಮಂಡಳಿಯಲ್ಲಿದ್ದಾರೆ.
Read Full Story
08:03 PM (IST) Sep 16

Karnataka News Live 16 September 2026 ಸಿನಿಮಾಗಳಿವೆ.. ಕ್ರೇಜ್ ಇದೆ.. ಆದರೆ ಹಿಟ್ ಮಾತ್ರ ಸಿಕ್ತಿಲ್ಲ - ಈ 5 ಸ್ಟಾರ್ ನಟಿಯರಿಗೆ ಏನಾಯ್ತು?

ಒಂದು ಕಾಲದಲ್ಲಿ ಟಾಲಿವುಡ್‌ನಲ್ಲಿ ಭಾರೀ ಕ್ರೇಜ್ ಸೃಷ್ಟಿಸಿದ್ದ ಶ್ರೀಲೀಲಾ, ಕೃತಿ ಶೆಟ್ಟಿ, ಮಾಳವಿಕಾ ಮೋಹನನ್, ಆಶಿಕಾ ರಂಗನಾಥ್ ಹಾಗೂ ಪೂಜಾ ಹೆಗ್ಡೆ ಇದೀಗ ಕಮರ್ಷಿಯಲ್ ಸಕ್ಸಸ್‌ಗಾಗಿ ಎದುರು ನೋಡುತ್ತಿದ್ದಾರೆ ಎನ್ನಲಾಗಿದೆ.

Read Full Story
07:53 PM (IST) Sep 16

Karnataka News Live 16 September 2026 ನಾಳೆ ಸೂರ್ಯ ರಾಶಿಚಕ್ರ ಬದಲಾಯಿಸುತ್ತಾನೆ, ಈ 4 ರಾಶಿಗಳಿಗೆ ಒಂದು ತಿಂಗಳ ಭಾರೀ ತೊಂದರೆ

Surya gochar 2026 : ಸೆಪ್ಟೆಂಬರ್ 17 ಅಂದರೆ ನಾಳೆ ಸೂರ್ಯ ಕನ್ಯಾ ರಾಶಿಗೆ ತನ್ನ ಚಕ್ರವನ್ನ ಬದಲಾಯಿಸುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ಎಲ್ಲಾ ರಾಶಿಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಅದರಲ್ಲೂ ಆ ನಾಲ್ಕು ರಾಶಿಯಲ್ಲಿ ಹುಟ್ಟಿದವರಿಗೆ ಎಚ್ಚರಿಕೆ ನೀಡಿದ್ದಾರೆ.

Read Full Story
07:33 PM (IST) Sep 16

Karnataka News Live 16 September 2026 ದರ್ಶನ್‌ಗೆ ಡಬಲ್ ಶಾಕ್ - ರೇಣುಕಾಸ್ವಾಮಿ ಕೇಸ್‌ನಲ್ಲಿ ಅಚ್ಚರಿಯ ತಿರುವು! ಪವಿತ್ರಾ ಗೌಡ ಸೇರಿ ಮೂವರಿಂದ ಜಾಮೀನು ಅರ್ಜಿ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಪ್ರದೂಷ್‌ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ನ್ಯಾಯಾಲಯ ಸಮ್ಮತಿಸಿದ್ದು, ನಟ ದರ್ಶನ್‌ಗೆ ಸಂಕಷ್ಟ ಎದುರಾಗಿದೆ. ಇದೇ ವೇಳೆ ಎ1 ಆರೋಪಿ ಪವಿತ್ರಾ ಗೌಡ ಸೇರಿದಂತೆ ಮೂವರು ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ಆರೋಪಿ ಲಕ್ಷ್ಮಣ್ ಆರೋಗ್ಯ ವರದಿ ನೀಡಲು ಕೋರ್ಟ್ ಸೂಚಿಸಿದೆ.
Read Full Story
07:30 PM (IST) Sep 16

Karnataka News Live 16 September 2026 Viral News - ಚೀನಾಗಾಗಿ ಪಾಕಿಸ್ತಾನದಲ್ಲಿ ಪ್ರತಿದಿನ ನೂರಾರು ಕತ್ತೆಗಳ ಮಾರಣಹೋಮ! ಅಸಲಿ ಕಾರಣ ಏನು?

ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನವು ಚೀನಾಕ್ಕೆ ಕತ್ತೆಗಳ ಮಾಂಸ ಮತ್ತು ಚರ್ಮವನ್ನು ರಫ್ತು ಮಾಡುವ ಬೃಹತ್ ದಂಧೆಯನ್ನು ಆರಂಭಿಸಿದೆ. ಚೀನಾದ ಸಾಂಪ್ರದಾಯಿಕ ಔಷಧಿ 'ಎಜಿಯಾವೊ' ತಯಾರಿಕೆಗೆ ಕತ್ತೆ ಚರ್ಮದ ಬೇಡಿಕೆ ಹೆಚ್ಚಾಗಿದ್ದು, ಇದಕ್ಕಾಗಿ ಚೀನಾ ಪಾಕಿಸ್ತಾನದಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದೆ. ಈ ಉದ್ಯಮದಿಂದ ಪಾಕಿಸ್ತಾನಕ್ಕೆ ಅಪಾರ ಪ್ರಮಾಣದ ವಿದೇಶಿ ವಿನಿಮಯ ಹರಿದುಬರುವ ನಿರೀಕ್ಷೆಯಿದೆ.
Read Full Story
07:28 PM (IST) Sep 16

Karnataka News Live 16 September 2026 ಒಬ್ಬರಿಗೆ ಹಿಟ್ ಮೇಲೆ ಹಿಟ್, ಮತ್ತೊಬ್ಬರಿಗೆ ಮಾತ್ರ ಸತತ ಸೋಲು - ಈ ಇಬ್ಬರು ಬ್ಯೂಟಿಗಳ ಕಥೆಯೇನು?

ನಟಿ ಮಮಿತಾ ಬೈಜು ಕೈಹಿಡಿದಿದ್ದೆಲ್ಲವೂ ಚಿನ್ನವಾಗುತ್ತಿದೆ ಎನ್ನುವಂತಾಗಿದೆ. ಕಯಾದು ಲೋಹರ್ ಸದ್ಯ ಸೌತ್ ಸಿನಿರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದರೂ, ನಿರೀಕ್ಷಿತ ಮಟ್ಟದ ಯಶಸ್ಸು ಮಾತ್ರ ಸಿಗುತ್ತಿಲ್ಲ ಎನ್ನಲಾಗಿದೆ.

Read Full Story
07:19 PM (IST) Sep 16

Karnataka News Live 16 September 2026 ಇವರೇ ನೋಡಿ ಮಾಜಿ ಸಿಎಂ ಸಿದ್ದರಾಮಯ್ಯನವರ ಹೊಸ ಬಂಗಲೆಯ ರೂವಾರಿ! ಸ್ವಂತ ಬಂಗಲೆ ಹಿಂದಿದೆ ದಶಕಗಳ ಕನಸು!

ಎರಡು ಬಾರಿ ಮುಖ್ಯಮಂತ್ರಿಯಾದರೂ ಸ್ವಂತ ಮನೆಯಿಲ್ಲದ ಸಿದ್ದರಾಮಯ್ಯ ಅವರ ಹೊಸ ಮನೆಯ ಕನಸು ಮೈಸೂರಿನಲ್ಲಿ ನನಸಾಗಿದೆ. ಆದರೆ, ಮಾಜಿ ಸಿಎಂ ಅವರ ಸ್ವಂತ ಮನೆಯ ಕನಸಿನ ರೂವಾರಿ ಬೇರೊಬ್ಬ ವ್ಯಕ್ತಿಯೇ ಆಗಿದ್ದಾರೆ. ಸ್ವಂತ ಮನೆಗಾಗಿ ನಾಲ್ಕು ದಶಕಗಳಿಂದ ಕಾಣುತ್ತಿದ್ದ ಕನಸು ಇದೀಗ ನೆರವೇರಿದೆ.

Read Full Story
07:16 PM (IST) Sep 16

Karnataka News Live 16 September 2026 ಬರಗಾಲದ ಬಿಸಿ, ಗ್ರಾಹಕರಿಗೆ ನಿಂಬೆಹಣ್ಣಿನ ಬರೆ - ರಾಜ್ಯದಲ್ಲಿ ನಾಲ್ಕು ಪಟ್ಟು ಜಿಗಿತ ಕಂಡ ದರ, ಬೆಂಗಳೂರಿನಲ್ಲಿ ಕೆಜಿಗೆ ₹350!

ಕರ್ನಾಟಕದಲ್ಲಿ ತೀವ್ರ ಬರಗಾಲ ಮತ್ತು ಮಳೆಯ ಅಭಾವದಿಂದಾಗಿ ನಿಂಬೆಹಣ್ಣಿನ ಉತ್ಪಾದನೆ ಶೇ. 60ರಷ್ಟು ಕುಸಿದಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಪೂರೈಕೆ ಕಡಿಮೆಯಾಗಿ, ಹಬ್ಬದ ಸೀಸನ್‌ನಲ್ಲಿ ನಿಂಬೆಹಣ್ಣಿನ ಬೆಲೆ ನಾಲ್ಕು ಪಟ್ಟು ಹೆಚ್ಚಾಗಿದೆ.

Read Full Story
07:12 PM (IST) Sep 16

Karnataka News Live 16 September 2026 ತುಮಕೂರಲ್ಲಿ ಇಬ್ಬರು ಯುವಕರು ನಿಗೂಢ ಕಣ್ಮರೆ, ಬಟ್ಟೆ ಬೈಕ್ ಮತ್ತು ಶೂ ಪತ್ತೆ

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಯುವಕರು ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಮಕ್ಕಳ ಬೈಕ್ ಹಾಗೂ ಶೂಗಳು ಪತ್ತೆಯಾದ ಬೆನ್ನಲ್ಲೇ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Read Full Story
07:03 PM (IST) Sep 16

Karnataka News Live 16 September 2026 ಅಂದು ಅಣ್ಣಾವ್ರು, ನಂತರ ಮೂರ್ತಿ, ಈಗ ಅನಂತ್ ಭಾರತೀಯ ಚಿತ್ರರಂಗದ ಉನ್ನತ ಗೌರವ 'ದಾದಾಸಾಹೇಬ್ ಫಾಲ್ಕೆ' ಪಡೆದ 3 ಕನ್ನಡಿಗರು!

ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಈವರೆಗೆ ಮೂವರು ಕನ್ನಡಿಗರು ಮುಡಿಗೇರಿಸಿಕೊಂಡಿದ್ದಾರೆ. ಡಾ. ರಾಜ್‌ಕುಮಾರ್, ವಿ.ಕೆ. ಮೂರ್ತಿ ಹಾಗೂ ಇತ್ತೀಚೆಗೆ 2024ರಲ್ಲಿ ಅನಂತ್ ನಾಗ್ ಅವರು ಈ ಐತಿಹಾಸಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ದಿಗ್ಗಜರ ಸಾಧನೆಗಳು ಕನ್ನಡ ನಾಡಿಗೆ ಅಪಾರ ಕೀರ್ತಿ ತಂದಿವೆ.
Read Full Story
06:28 PM (IST) Sep 16

Karnataka News Live 16 September 2026 ರಾಜ್‌ಕುಮಾರ್, ಅಂಬರೀಶ್ ಜೊತೆ ಮಿಂಚಿದ್ದ ನಟಿ ಅಂಬಿಕಾ ಜೀವನದ ಈ ಸತ್ಯ ನಿಮಗೆ ಗೊತ್ತಾ?

ನಟಿ ಅಂಬಿಕಾ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಸ್ಟಾರ್ ಹೀರೋಯಿನ್ ಆಗಿ ಮಿಂಚಿದವರು. ಅಂಬಿಕಾ ಅವರ ವೈಯಕ್ತಿಕ ಜೀವನ, ವಿದೇಶಿ ವೈದ್ಯರೊಂದಿಗಿನ ಮದುವೆ ಹಾಗೂ ವಿಚ್ಛೇದನ ಸೇರಿದಂತೆ ಅವರ ಕುತೂಹಲಕಾರಿ ಸಿನಿ ಜರ್ನಿಯ ಸಂಪೂರ್ಣ ಮಾಹಿತಿ ಇಲ್ಲಿದೆ.

Read Full Story
06:13 PM (IST) Sep 16

Karnataka News Live 16 September 2026 ಕನ್ನಡದ ನಟನಿಗೆ ಅತ್ಯುನ್ನತ ರಾಷ್ಟ್ರೀಯ ಗೌರವ - 'ದಾದಾಸಾಹೇಬ್ ಫಾಲ್ಕೆ' ಪ್ರಶಸ್ತಿ ಪುರಸ್ಕೃತ ಅನಂತ್ ನಾಗ್‌ಗೆ ನಮೋ ಪ್ರಶಂಸೆ!

ಹಿರಿಯ ನಟ ಅನಂತ್ ನಾಗ್ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ 'ದಾದಾಸಾಹೇಬ್ ಫಾಲ್ಕೆ' ಪ್ರಶಸ್ತಿ ಲಭಿಸಿದೆ. ಈ ಐತಿಹಾಸಿಕ ಸಾಧನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ (X) ಖಾತೆಯಲ್ಲಿ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ. ಇದು ಇಡೀ ಕನ್ನಡಿಗರಿಗೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ.
Read Full Story
05:57 PM (IST) Sep 16

Karnataka News Live 16 September 2026 'ಆ ನಟನ ಜೊತೆ ನಟಿಸಿದ್ರೆ ಅವಕಾಶ ಬರಲ್ಲ' ಎಂದರು - ಆದರೂ ನಟಿ ಸೌಂದರ್ಯ ಲೆಕ್ಕಿಸದೇ ಮಾಡಿದ್ದೇನು?

ದಿವಂಗತ ನಟಿ ಸೌಂದರ್ಯ ಅವರ ಸಿನಿ ಜೀವನದ ಆರಂಭದ ದಿನಗಳ ಕುರಿತು ನಟ ಬಾಬು ಮೋಹನ್ ಹಲವು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸೌಂದರ್ಯಗೆ ‘ಅಮ್ಮೋರು’ ಸಿನಿಮಾದಲ್ಲಿ ಅವಕಾಶ ಸಿಗಲು ತಾವು ಹೇಗೆ ಕಾರಣರಾದರು ಎಂಬುದನ್ನು ಬಾಬು ಮೋಹನ್ ವಿವರಿಸಿದ್ದಾರೆ.

Read Full Story
05:45 PM (IST) Sep 16

Karnataka News Live 16 September 2026 ಹೆಣ್ಣು ಮಕ್ಕಳು ಹೆಚ್ಚು ಇಷ್ಟಪಡ್ತಿರುವ ಎಲೆಕ್ಟ್ರಿಕ್ ಸೈಕಲ್‌ಗಳ ಲಿಸ್ಟ್, ಮಹಿಳೆಯರಿಗೆ ಯಾವುದು ಹೆಚ್ಚು ಸೂಕ್ತ?

E-Bikes: ನೀವು ನಿಮ್ಮ ಗೆಳತಿಗೆ, ಮಡದಿಗೆ ಎಲೆಕ್ಟ್ರಿಕ್ ಬೈಕ್ ಕೊಡಿಸಬೇಕು ಅಂದ್ಕೊಂಡಿದ್ದೀರಾ? ಹಾಗಿದ್ದರೆ ನಿಮ್ಮ ಆಯ್ಕೆ ಯಾವ ಸೈಕಲ್ ಆಗಿರಬೇಕು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

Read Full Story
05:31 PM (IST) Sep 16

Karnataka News Live 16 September 2026 ಆ ಕಾಲದ ಯುವಕರ ಹೃದಯ ಕದ್ದ ಚೆಲುವೆ ಡಿಸ್ಕೋ ಶಾಂತಿಗೆ ಏನಾಯ್ತು? ಆಸ್ಪತ್ರೆ ಫೋಟೋ ವೈರಲ್

ದಿವಂಗತ ರಿಯಲ್ ಸ್ಟಾರ್ ನಟ ಶ್ರೀಹರಿ ಅವರ ಪತ್ನಿ ಹಾಗೂ ಹಿರಿಯ ನಟಿ ಡಿಸ್ಕೋ ಶಾಂತಿ ಆಸ್ಪತ್ರೆ ಬೆಡ್‌ನಲ್ಲಿ ಕಾಣಿಸಿಕೊಂಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

Read Full Story