MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Engineer's Day Special
Karnataka Weather Update
Today's Horoscope in Kannada
Mandya Road Accident
Ind vs Afg T20 Series
Mohsin Naqvi Trophy Controversy
Talaguppa-Bengaluru Express
Belagavi DC Mohammad Roshan
Bengaluru Metro Stations
Karnataka Power Crisis
Belagavi Cantonment Board
  • Home
  • Sports
  • Cricket
  • ರೋಹಿತ್ ಶರ್ಮಾ ಜೊತೆ ಡೇಟಿಂಗ್ ಮಾಡಿದ್ದೆ; ಆದರೆ... ಬೆಡ್‌ರೂಮ್ ಅನುಭವದ ಬಗ್ಗೆ ನಟಿ ಸೋಫಿಯಾ ಹಯಾತ್ ಶಾಕಿಂಗ್ ಹೇಳಿಕೆ

ರೋಹಿತ್ ಶರ್ಮಾ ಜೊತೆ ಡೇಟಿಂಗ್ ಮಾಡಿದ್ದೆ; ಆದರೆ... ಬೆಡ್‌ರೂಮ್ ಅನುಭವದ ಬಗ್ಗೆ ನಟಿ ಸೋಫಿಯಾ ಹಯಾತ್ ಶಾಕಿಂಗ್ ಹೇಳಿಕೆ

Sofia Hayat on Rohit Sharma: ರೋಹಿತ್ ಶರ್ಮಾ ಜೊತೆ ಡೇಟಿಂಗ್ ಮಾಡಿದ್ದೆ. ಆದರೆ ಬೆಡ್‌ರೂಂ ಅನುಭವ… ನಟಿ ಸೋಪಿಯಾ ಹಯಾತ್ ಡೇಟಿಂಗ್ ದಿನಗಳ ಶಾಕಿಂಗ್ ಅನುಭವಗಳನ್ನ ಹಂಚಿಕೊಂಡಿದ್ದಾರೆ. ಹೇಳಿದ್ದೇನು? ಇಲ್ಲಿದೆ ವಿವರ.

2 Min read
Author : Ravi Janekal
Published : Sep 16 2026, 07:09 AM IST
Share this Photo Gallery
  • FB
  • TW
  • Linkdin
  • Whatsapp
14
Sofia Hayat on Rohit Sharma: ರೋಹಿತ್ ಜೊತೆ ಡೇಟಿಂಗ್ ಮಾಡಿದ್ದೆ ಆದರೆ..
Image Credit : internet

Sofia Hayat on Rohit Sharma: ರೋಹಿತ್ ಜೊತೆ ಡೇಟಿಂಗ್ ಮಾಡಿದ್ದೆ ಆದರೆ..

ಸ್ಟ್ರೈಟ್ ಟಾಕ್ ಕ್ವೈರ್ ವಿಸ್ಡಮ್’ ಪಾಡ್‌ಕಾಸ್ಟ್‌ನಲ್ಲಿ ನಟಿ ಸೋಫಿಯಾ ಹಯಾತ್(Sofia hayat) ತಮ್ಮ ಹಿಂದಿನ ಜೀವನದ ಬಗ್ಗೆ ಮಾತನಾಡುವ ವೇಳೆ ರೋಹಿತ್ ಶರ್ಮಾ(Rohit sharma) ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ ಅದೀಗ ಕ್ರಿಕೆಟ್ ಜಗತ್ತಿನಲ್ಲಿ ಭಾರೀ ಚರ್ಚೆಯಲ್ಲಿದೆ. ಪಾಡ್‌ಕಾಸ್ಟ್‌ನಲ್ಲಿ ರೋಹಿತ್ ಶರ್ಮಾ ಜೊತೆ ಡೇಟಿಂಗ್ ಮಾಡುವಾಗಿನ ಪರ್ಸನಲ್ ಲೈಫ್ ಬಗ್ಗೆ ಸೋಫಿಯಾ ಹೇಳಿದ್ದೇನು? ಇಲ್ಲಿದೆ ಪೂರ್ಣ ವಿವರ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
Sofia Hayat on Rohit Sharma ಸ್ಟ್ರೈಟ್ ಟಾಕ್ ಕ್ವೈರ್ ವಿಸ್ಡಮ್’ ಪಾಡ್‌ಕಾಸ್ಟ್‌ ಹೇಳಿದ್ದೇನು?
Image Credit : internet

Sofia Hayat on Rohit Sharma ಸ್ಟ್ರೈಟ್ ಟಾಕ್ ಕ್ವೈರ್ ವಿಸ್ಡಮ್’ ಪಾಡ್‌ಕಾಸ್ಟ್‌ ಹೇಳಿದ್ದೇನು?

ಪಾಡ್‌ಕಾಸ್ಟ್‌ನಲ್ಲಿ ಸೋಫಿಯಾ ಹಯಾತ್ ಮಾತನಾಡುತ್ತಾ, ನನಗೆ ಕ್ರಿಕೆಟ್ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ನಮ್ಮ ಮ್ಯಾನೇಜರ್ ಮೂಲಕವೇ ಕ್ರಿಕೆಟ್ ಜಗತ್ತಿನೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದಾಗಿ ನಟಿ ತಿಳಿಸಿದ್ದಾರೆ. ಆ ಸಮಯದಲ್ಲಿ ಪ್ರಚಾರ ಪಡೆಯಲು ತಾವು ಕೆಲವು ಸುಳ್ಳು ಹೇಳಿಕೆಗಳನ್ನೂ ನೀಡಿದ್ದಾಗಿ ಸೋಫಿಯಾ ಹೇಳಿದ್ದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇದೇ ವೇಳೆ, ತಾವು ರೋಹಿತ್ ಶರ್ಮಾ ಜೊತೆ ಡೇಟಿಂಗ್ ಮಾಡಿದ ವಿಚಾರವಾಗಿ ಬಹಿರಂಗಪಡಿಸಿ ಅಚ್ಚರಿ ಮೂಡಿಸಿದ್ದಾರೆ.

Related Articles

Related image1
32ವರ್ಷದ ಹಾರ್ದಿಕ್ ಪಾಂಡ್ಯಾ ಜೊತೆ 51ರ ಅಮೀಷಾ ಪಾಟೀಲ್ ಡೇಟಿಂಗ್! ನಟಿ ಹೇಳಿಕೆ ವೈರಲ್
Related image2
ಇದು Gen Z ಡೇಟಿಂಗ್ ನಿಘಂಟು: ಪ್ರೀತಿಯ ಹೊಸ ಟ್ರೆಡಿಂಗ್ ಭಾಷೆ ನಿಮಗೆ ಗೊತ್ತೇ?
34
ಸೋಫಿಯಾ ರೋಹಿತ್ ಶರ್ಮಾರ ಡೇಟಿಂಗ್ ಅನುಭವ
Image Credit : Asianet News

ಸೋಫಿಯಾ ರೋಹಿತ್ ಶರ್ಮಾರ ಡೇಟಿಂಗ್ ಅನುಭವ

ನಟಿ ಸೋಪಿಯಾ ಹಯಾತ್ ರೋಹಿತ್ ಬಗ್ಗೆ ಮಾತನಾಡುತ್ತಾ ವೈಯಕ್ತಿಕ ವಿಷಯವನ್ನೂ ಪ್ರಸ್ತಾಪಿಸಿದ್ದಾರೆ. ಅವರೊಂದಿಗಿನ ಬೆಡ್‌ ರೂಂನಲ್ಲಿನ ಖಾಸಗಿ ಅನುಭವ ಉತ್ತಮವಾಗಿರಲಿಲ್ಲ ಎಂದು ಹೇಳಿರುವುದು ಇಂಟರ್‌ನೆಟ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವುದಲ್ಲದೆ ಹಳೆಯ ಸಂಬಂಧದಿಂದಾಗಿ ಪರ್ಸನಲ್ ಲೈಫ್ ಬಹಿರಂಗವಾಗಿ ರೋಹಿತ್ ಶರ್ಮಾ ಮುಜುಗರ ಅನುಭವಿಸುವಂತಾಗಿದೆ. ಆದರೆ ಸೋಫಿಯಾ ಅವರ ಹೇಳಿಕೆ ವೈಯಕ್ತಿಕವಾಗಿದ್ದು, ಅದೆಲ್ಲವೂ ನಿಜ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ.

2012ರಲ್ಲಿ ಆರಂಭವಾಗಿತ್ತು ಸೋಫಿಯಾ-ರೋಹಿತ್ ಡೇಟಿಂಗ್

ರೋಹಿತ್ ಶರ್ಮಾ ಜೊತೆಗಿನ ಸಂಬಂಧದ ಬಗ್ಗೆ ಸೋಫಿಯಾ ಮುಕ್ತವಾಗಿ ಮಾತನಾಡಿದ್ದಾರೆ. ಈ ಹಿಂದೆಯೂ ಮಾತನಾಡಿದ್ದರು. ಆದರೆ ಅವರ ಹಿಂದಿನ ಹೇಳಿಕೆಯ ಪ್ರಕಾರ, 2012ರಲ್ಲಿ ಇಬ್ಬರೂ ಡೇಟಿಂಗ್ ಆರಂಭಿಸಿದ್ದರು. ಈ ಸಂಬಂಧ ಸುಮಾರು ಒಂದು ವರ್ಷ ಮುಂದುವರಿದಿತ್ತು ಎನ್ನಲಾಗಿದೆ. ನಂತರ ಕೆಲವು ವಿಚಾರಗಳಿಂದ ಇಬ್ಬರ ನಡುವೆ ಸಂಬಂಧದಲ್ಲಿ ಬಿರುಕು ಮೂಡಿತು ಎಂದು ಸೋಫಿಯಾ ಹೇಳಿದ್ದರು. ಒಮ್ಮೆ ಮಾಧ್ಯಮಗಳ ಮುಂದೆ ರೋಹಿತ್ ಶರ್ಮಾ ಸೋಫಿಯಾರನ್ನ ಕೇವಲ ಅಭಿಮಾನಿ ಎಂದು ಪರಿಚಯಿಸಿದ್ದರಿದ್ದರು. ಇದರಿಂದ ಬೇಸರವಾಗಿತ್ತು ಎಂದು ಸೋಫಿಯಾ ಹೇಳಿದ್ದಾರೆ. ಇದೇ ಇಬ್ಬರ ನಡುವಿನ ಸಂಬಂಧ ದೂರವಾಗುವಂತೆ ಮಾಡಿತಾ? ಅಥವಾ ಬೆಡ್‌ರೂಂ ನಲ್ಲಿನ ಅನುಭವವೇ ದೂರವಾಗುವಂತೆ ಮಾಡಿತಾ? ಸ್ಪಷ್ಟವಾಗಿ ಹೇಳಿಲ್ಲ.

ಆ ಘಟನೆ ಬಳಿಕ ರೋಹಿತ್ ಅವರನ್ನು ಎಲ್ಲ ಸಾಮಾಜಿಕ ಜಾಲತಾಣಗಳಲ್ಲೂ ಬ್ಲಾಕ್ ಮಾಡಿದ್ದಾಗಿ, ತಮ್ಮ ಸಂಬಂಧ ಅಲ್ಲಿಗೆ ಅಂತ್ಯಗೊಂಡಿತು ಎಂಬುದಾಗಿ ಸೋಪಿಯಾ ಹೇಳಿಕೊಂಡಿದ್ದಾರೆ.

44
2015ರಲ್ಲಿ ರಿತಿಕಾ ಜೊತೆ ರೋಹಿತ್ ಮದುವೆ
Image Credit : internet

2015ರಲ್ಲಿ ರಿತಿಕಾ ಜೊತೆ ರೋಹಿತ್ ಮದುವೆ

ಇನ್ನು ರೋಹಿತ್ ಶರ್ಮಾ 2015ರಲ್ಲಿ ತಮ್ಮ ಮ್ಯಾನೇಜರ್ ರಿತಿಕಾ ಸಜ್ದೇಹ್ ಅವರನ್ನು ವಿವಾಹವಾದರು. 2018ರಲ್ಲಿ ದಂಪತಿಗೆ ಹೆಣ್ಣು ಮಗು ಜನಿಸಿತು. ಅವರ ಮಗಳ ಹೆಸರು ಸಮೈರಾ. ಸ್ಟೇಡಿಯಂಗಳಲ್ಲಿ ಮಗಳೊಂದಿಗೆ ಓಡಾಡುವ ವಿಡಿಯೋ ನೋಡಿಯೇ ಇರುತ್ತೀರಿ. ಪತ್ನಿ ಮಗಳೊಂದಿಗೆ ರೋಹಿತ್ ಶರ್ಮಾ ಈಗ ತುಂಬಾ ಖುಷಿಯಾಗಿ ಜೀವನ ಕಳೆಯುತ್ತಿದ್ದಾರೆ. ಈ ನಡುವೆ ಸೋಫಿಯಾ ಹೇಳಿಕೆ ಅಲ್ಲೋಲ ಕಲ್ಲೋಲ ಎಬ್ಬಿಸಿದೆ.

ಸದ್ಯ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಅಲ್ಲದೆ, ಶೀಘ್ರದಲ್ಲೇ ಟಿವಿ ಕಾರ್ಯಕ್ರಮವೊಂದರ ಮೂಲಕ ಹೊಸ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಕ್ರಿಕೆಟ್
ರೋಹಿತ್ ಶರ್ಮಾ
ನಟಿ
ಸಂಬಂಧಗಳು
 

Latest Videos
Recommended Stories
Recommended image1
Cricket: ಧರ್ಮಕ್ಕಿಂತ ಭಕ್ತಿಯೇ ದೊಡ್ಡದು!: ಬೆದರಿಕೆ ನಡುವೆಯೂ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಬಾಂಗ್ಲಾ ಕ್ರಿಕೆಟಿಗ, ಪೋಟೋ ವೈರಲ್‌!
Recommended image2
ಆಫ್ಘಾನ್ 2ನೇ ಟಿ20 ಪಂದ್ಯಕ್ಕೆ ವರುಣ್ ಔಟ್, ಟೀಂ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ 11 ಪ್ರಕಟ
Recommended image3
BCCIನಲ್ಲಿ ಕ್ರಿಕೆಟ್ ದಿಗ್ಗಜರ ಕ್ರಾಂತಿ? ಸಚಿನ್ ಸೇರಿ 6 ಪ್ರಮುಖರ ಹೆಸರು ಬಿಸಿಸಿಐಗೆ ಕಳುಹಿಸಿದ ಗವಾಸ್ಕರ್!
Related Stories
Recommended image1
32ವರ್ಷದ ಹಾರ್ದಿಕ್ ಪಾಂಡ್ಯಾ ಜೊತೆ 51ರ ಅಮೀಷಾ ಪಾಟೀಲ್ ಡೇಟಿಂಗ್! ನಟಿ ಹೇಳಿಕೆ ವೈರಲ್
Recommended image2
ಇದು Gen Z ಡೇಟಿಂಗ್ ನಿಘಂಟು: ಪ್ರೀತಿಯ ಹೊಸ ಟ್ರೆಡಿಂಗ್ ಭಾಷೆ ನಿಮಗೆ ಗೊತ್ತೇ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved