11:50 PM (IST) Jul 17

India Latest News Live:Rohit Sharma - ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳ್ತಾರಾ? ಬಿಸಿಸಿಐ ಫಸ್ಟ್‌ ರಿಯಾಕ್ಷನ್‌!

ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದ ಬೆನ್ನಲ್ಲೇ 'ಹಿಟ್‌ಮ್ಯಾನ್' ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳ್ತಾರಾ? ಕಳೆದ 24 ಗಂಟೆಗಳಿಂದ ಹರಿದಾಡುತ್ತಿರುವ ಈ ನಿವೃತ್ತಿ ಗಾಸಿಪ್‌ ಕ್ರಿಕೆಟ್ ವಲಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಅಭಿಮಾನಿಗಳ ಆತಂಕದ ನಡುವೆ ಕೊನೆಗೂ ಬಿಸಿಸಿಐ ಮೌನ ಮುರಿದಿದ್ದು, ಫಸ್ಟ್‌ ರಿಯಾಕ್ಷನ್‌ ನೀಡಿದೆ!

Read Full Story
11:27 PM (IST) Jul 17

India Latest News Live:₹1200 ಸಂಪಾದಿಸಿ ₹500 ಹಂಚುವ ಡೆಲಿವರಿ ಬಾಯ್; ಆದರೆ ಅದರ ಹಿಂದಿನ ಉದ್ದೇಶ ಕೇಳಿದ್ರೆ ನಿಮ್ಮ ಕಣ್ಣಾಲಿಗಳು ತುಂಬಿ ಬರುತ್ತವೆ!

ದೆಹಲಿಯ ಈ ಸಾಮಾನ್ಯ ಡೆಲಿವರಿ ಬಾಯ್ ಮಾತ್ರ ತಾನು ಗಳಿಸುವ ಅಲ್ಪ ಹಣದಲ್ಲೇ ಪ್ರತಿದಿನ 500 ರೂ.,ಗಳನ್ನು ಬಡವರಿಗಾಗಿ ಎತ್ತಿಡುತ್ತಿದ್ದಾನೆ. ಮೇಲ್ನೋಟಕ್ಕೆ ಇದು ಕೇವಲ ಒಬ್ಬ ದಯಾಮಯಿ ಯುವಕನ ಉದಾರ ಗುಣದಂತೆ ಕಂಡರೂ, ಇದರ ಹಿಂದಿರುವ ಅಸಲಿ ಸತ್ಯವೇ ಬೇರೆ ಇದೆ.

Read Full Story
11:04 PM (IST) Jul 17

India Latest News Live:ಭಾರತದ ಮೊದಲ ಖಾಸಗಿ ರಾಕೆಟ್‌ 'ವಿಕ್ರಮ್-1' ನಾಳೆ ಉಡಾವಣೆ; ಬಾಹ್ಯಾಕಾಶಕ್ಕೆ ರವಾನೆಯಾಗಲಿದೆ ಪಿಎಂ ಮೋದಿ ವಿಶೇಷ ಸಂದೇಶ!

ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿದ ಭಾರತದ ಮೊದಲ ಖಾಸಗಿ ರಾಕೆಟ್ 'ವಿಕ್ರಮ್-1' ಉಡಾವಣೆಗೆ ಸಿದ್ಧವಾಗಿದೆ. ಈ ರಾಕೆಟ್ ಪ್ರಧಾನಿ ಮೋದಿಯವರ ಕೈಬರಹದ 'ವಂದೇ ಮಾತರಂ' ಪೋಸ್ಟ್‌ಕಾರ್ಡ್ ಸೇರಿದಂತೆ ಹಲವು ವಿಶೇಷ ವಸ್ತುಗಳನ್ನು ಹೊತ್ತೊಯ್ಯಲಿದೆ.

Read Full Story
10:53 PM (IST) Jul 17

India Latest News Live:The Odyssey Review - ಕ್ರಿಸ್ಟೋಫರ್ ನೋಲನ್ ಹೊಸ ಸಿನಿಮಾ ಹಿಟ್ಟಾ? ಫ್ಲಾಪಾ? ಇಲ್ಲಿದೆ ವಿಮರ್ಶೆ

The Odyssey Review: ಹಾಲಿವುಡ್‌ನ ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ನಿರ್ದೇಶನದ 'ದಿ ಒಡಿಸ್ಸಿ' ಸಿನಿಮಾ ಇಂದು ತೆರೆಕಂಡಿದೆ. ಈ ಬಹುನಿರೀಕ್ಷಿತ ಚಿತ್ರದ ಸಂಪೂರ್ಣ ವಿಮರ್ಶೆಯನ್ನು ಇಲ್ಲಿ ನೋಡೋಣ.

Read Full Story
10:44 PM (IST) Jul 17

India Latest News Live:'ಪುರುಷತ್ವ ಕಡಿಮೆ ಆಗುವವರೆಗೂ ಜೈಲು ಶಿಕ್ಷೆ..' ಕೋರ್ಟ್‌ ತೀರ್ಪಿನ ಬೆನ್ನಲ್ಲೇ ಶುರುವಾದ ಚರ್ಚೆ!

ಬಾಲಕಿ ಮೇಲಿನ ಬಲತ್ಕಾರ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ 'ಪುರುಷತ್ವ ಕಳೆದುಕೊಳ್ಳುವವರೆಗೆ ಜೈಲು' ಶಿಕ್ಷೆಯು ಹೊಸ ಚರ್ಚೆ ಹುಟ್ಟುಹಾಕಿದೆ. ನ್ಯಾಯಾಲಯದ ಆದೇಶದ ಹಿನ್ನೆಲೆ ತಿಳಿಯಿರಿ.

Read Full Story
10:18 PM (IST) Jul 17

India Latest News Live:ವೈದ್ಯಕೀಯ ಲೋಕವೇ ಶಾಕ್; 3 ತಿಂಗಳ ಗಂಡು ಶಿಶುವಿನ ಹೊಟ್ಟೆಯಲ್ಲಿದ್ದ 8 ವಾರಗಳ ಭ್ರೂಣ ಹೊರಕ್ಕೆ!

ಸಾಮಾನ್ಯ ಗಡ್ಡೆ ಇರಬಹುದೆಂದು ಶಂಕಿಸಿ ವೈದ್ಯರು ಮಗುವಿನ ಹೊಟ್ಟೆ ಸ್ಕ್ಯಾನ್ ಮಾಡಿದಾಗ, ಅಲ್ಲಿ ಕಂಡ ಆ ದೃಶ್ಯ ಇಡೀ ಆಪರೇಷನ್ ಥಿಯೇಟರ್ ಅನ್ನೇ ಸ್ತಬ್ಧವಾಗಿಸಿತು. ಅದು ಯಾವುದೇ ಗಡ್ಡೆಯಾಗಿರಲಿಲ್ಲ. ಬದಲಿಗೆ ಕಣ್ಣು, ಕೈ, ಕಾಲುಗಳ ಸೂಕ್ಷ್ಮ ರಚನೆಗಳೊಂದಿಗೆ ಮಗುವಿನ ಒಡಲೊಳಗೆ ಮೂಕವಾಗಿ ಉಸಿರಾಡುತ್ತಿದ್ದ ಎಂಟು ವಾರಗಳ ಮತ್ತೊಂದು ಜೀವಂತ ಭ್ರೂಣ.

Read Full Story
10:06 PM (IST) Jul 17

India Latest News Live:ಕರೆಂಟ್ ಲವ್ ಮಾಡೋದಿಲ್ಲ.. ನಿಮ್ಮ ಮನೆಯ ಗೋಡೆಯಲ್ಲೇ ಅಡಗಿರಬಹುದು ಯಮ!.. ಮಳೆಗಾಲದಲ್ಲಿ ಹುಷಾರ್!

ನಮ್ಮಲ್ಲಿ ಅನೇಕರಿಗೆ ಸ್ನಾನ ಮುಗಿಸಿ ಬಂದ ಕೂಡಲೇ ಅಥವಾ ಮಳೆಯಲ್ಲಿ ನೆನೆದು ಬಂದ ತಕ್ಷಣ ಫ್ರಿಡ್ಜ್ ಓಪನ್ ಮಾಡುವುದು ಅಥವಾ ಗೀಸರ್ ಸ್ವಿಚ್ ಆಫ್ ಮಾಡುವ ಅಭ್ಯಾಸವಿರುತ್ತದೆ. "ನನಗೇನೂ ಆಗಲ್ಲಪ್ಪಾ" ಎನ್ನುವ ಅತಿಯಾದ ಆತ್ಮವಿಶ್ವಾಸ ಇಲ್ಲಿ ಕೆಲಸ ಮಾಡುವುದಿಲ್ಲ. ಕರೆಂಟ್ ಲವ್ ಮಾಡೋದಿಲ್ಲ!

Read Full Story
09:52 PM (IST) Jul 17

India Latest News Live:Health Tips - ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಆಗುತ್ತಾ? ಕಣ್ಣು ಮಂಜಾಗುತ್ತಾ? ನಿರ್ಲಕ್ಷ್ಯ ಮಾಡಿದ್ರೆ ಈ ಅಪಾಯ ತಪ್ಪಿದ್ದಲ್ಲ!

ಮೆಟ್ಟಿಲು ಹತ್ತುವಾಗ ಏದುಸಿರು ಬಿಡುವುದು ಸಾಮಾನ್ಯ. ಆದರೆ ತೀವ್ರ ಉಸಿರಾಟ ತೊಂದರೆ ಅನುಭವಿಸಿದರೆ ಮತ್ತು ಈ ಸಮಸ್ಯೆ ಸಾಮಾನ್ಯ ಮೆಟ್ಟಿಲು ಹತುವಾಗಲು ನಡೆಯುವಾಗಲೂ ತೊಂದರೆ ಖಂಡಿತ ನೀವು ಈ ಸಮಸ್ಯೆಯಿಂದ ಬಳಲುತ್ತಿದ್ದೀರಿ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳಿತು.

Read Full Story
09:24 PM (IST) Jul 17

India Latest News Live:ರೊಮ್ಯಾಂಟಿಕ್ ಹೀರೋ ನಾಗಾರ್ಜುನ 'ಅನ್ನಮಯ್ಯ' ಆಗಿದ್ದು ಹೇಗೆ? ಆ ಪಾತ್ರದ ಹಿಂದಿನ ಸೀಕ್ರೆಟ್ ಏನು?

ತೆಲುಗು ಸಿನಿಮಾ ಇತಿಹಾಸದಲ್ಲಿ ಕೆಲವು ಸಿನಿಮಾಗಳು ಸದಾ ನೆನಪಿನಲ್ಲಿ ಉಳಿಯುತ್ತವೆ. 'ಅನ್ನಮಯ್ಯ' ಕೂಡಾ ಅಂಥದ್ದೇ ಒಂದು ಸಿನಿಮಾ. ಭಕ್ತಿಪ್ರಧಾನ ಸಿನಿಮಾಗಳಲ್ಲಿ ಈ ಮಟ್ಟದ ಹಿಟ್ ಆದ ಮತ್ತೊಂದು ಚಿತ್ರವಿಲ್ಲ. ರೊಮ್ಯಾಂಟಿಕ್ ಹೀರೋ ಆಗಿದ್ದ ನಾಗಾರ್ಜುನ, ಪರಮಭಕ್ತನ ಪಾತ್ರ ಮಾಡಲು ಕಾರಣವೇನು?

Read Full Story
09:08 PM (IST) Jul 17

India Latest News Live:Breaking - ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಆರೋಗ್ಯ ಸ್ಥಿತಿ ಗಂಭೀರ, IGIMS ಆಸ್ಪತ್ರೆಗೆ ದಾಖಲು

ರಾಷ್ಟ್ರೀಯ ಜನತಾ ದಳ (RJD) ಮುಖ್ಯಸ್ಥ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್(Lalu prasad Yadav) ಅವರ ಆರೋಗ್ಯ ಏಕಾಏಕಿ ಹದಗೆಟ್ಟಿದ್ದು, ಅವರನ್ನು ಪಾಟ್ನಾದ ಇಂದಿರಾ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (IGIMS) ಆಸ್ಪತ್ರೆಗೆ ದಾಖಲಿಸಲಾಗಿದೆ

Read Full Story
09:07 PM (IST) Jul 17

India Latest News Live:'ಇಂಥ ಅತ್ತೆ-ಮಾವ, ಗಂಡನ ಪಡೆಯಲು ಪುಣ್ಯ ಮಾಡಿದ್ದೆ..' ಜಗತ್ತಿಗೆ ಗುಡ್‌ಬೈ ಹೇಳುವ ಮುನ್ನ ಭಾವುಕ ನೋಟ್‌ ಬರೆದ ಸೊಸೆ

ಕಾನ್ಪುರದಲ್ಲಿ, ದೀರ್ಘಕಾಲದ ಬೆನ್ನುಮೂಳೆಯ ಕಾಯಿಲೆಯಿಂದ ಬಳಲುತ್ತಿದ್ದ 28 ವರ್ಷದ ಮಹಿಳೆ ಆತ್ಮಹ* ಮಾಡಿಕೊಂಡಿದ್ದಾರೆ. ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಭಾವುಕ ಡೆತ್‌ನೋಟ್ ಬರೆದಿಟ್ಟಿದ್ದಾರೆ.

Read Full Story
09:06 PM (IST) Jul 17

India Latest News Live:Education Loan - ಗ್ಯಾರಂಟಿ ಇಲ್ಲದ ಎಜುಕೇಶನ್ ಲೋನ್ ಪಡೆಯಲು ಈ ಸರ್ಕಾರಿ ಯೋಜನೆಯೇ ಬೆಸ್ಟ್!

ಪ್ರಧಾನ ಮಂತ್ರಿ ವಿದ್ಯಾ ಲಕ್ಷ್ಮಿ ಯೋಜನೆ 2025, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಕನಸನ್ನು ನನಸಾಗಿಸಲು ಸಹಾಯ ಮಾಡುತ್ತಿದೆ. ಈ ಯೋಜನೆಯಡಿ, ₹8 ಲಕ್ಷದೊಳಗಿನ ವಾರ್ಷಿಕ ಆದಾಯವಿರುವ ಕುಟುಂಬದ ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡಲು ಮೇಲಾಧಾರ-ಮುಕ್ತ ಸಾಲವನ್ನು ಪಡೆಯಬಹುದಾಗಿದೆ.

Read Full Story
08:47 PM (IST) Jul 17

India Latest News Live:Jio Q1 Results - ಜಿಯೋಗೆ ಬಂಪರ್ ಲಾಭ! ಗ್ರಾಹಕರ ಸಂಖ್ಯೆ ಭಾರೀ ಏರಿಕೆ, ಮೊದಲ ತ್ರೈಮಾಸಿಕದಲ್ಲಿ ಗಳಿಸಿದ್ದೆಷ್ಟು?

ಜಿಯೋ ಪ್ಲಾಟ್‌ಫಾರ್ಮ್ಸ್ ಮೊದಲ ತ್ರೈಮಾಸಿಕದಲ್ಲಿ (Q1) 12% ಆದಾಯ વૃદ્ધಿ ಕಂಡಿದ್ದು, ಒಟ್ಟು ₹45,961 ಕೋಟಿ ಆದಾಯ ಗಳಿಸಿದೆ. ಕಂಪನಿಯ ನಿವ್ವಳ ಲಾಭ 9.2% ಏರಿಕೆಯಾಗಿ ₹7,764 ಕೋಟಿಗೆ ತಲುಪಿದೆ. ಪ್ರತಿ ಬಳಕೆದಾರರಿಂದ ಬರುವ ಸರಾಸರಿ ಆದಾಯ (ARPU) ₹215.6ಕ್ಕೆ ಸುಧಾರಿಸಿದೆ.

Read Full Story
08:38 PM (IST) Jul 17

India Latest News Live:'ಸರಿಯಾದ ಸಂಗಾತಿ ಆರಿಸಿಕೊಳ್ಳಿ' - ನಟಿ ಅದಿತಿ ಕೊಟ್ಟ ಆ ಮಾತು ನನ್ನ ಮನಸ್ಸಲ್ಲಿ ಅಚ್ಚಾಗಿದೆ!

ನಟಿ ಅದಿತಿ ರಾವ್ ಹೈದರಿ ಜೊತೆಗಿನ ಒಂದು ಚಿಕ್ಕ ಮಾತುಕತೆ. ಹೆಣ್ಣು, ಮದುವೆ, ಸಂಬಂಧಗಳ ಬಗ್ಗೆ ಶುರುವಾದ ಚರ್ಚೆ, ಪ್ರೀತಿಯ ಬಗ್ಗೆ ಅವರು ಕೊಟ್ಟ ಒಂದು ಅಮೂಲ್ಯ ಸಲಹೆಯಲ್ಲಿ ಕೊನೆಗೊಂಡಿತು. ಆ ಮಾತು ಇಂದಿಗೂ ನನ್ನ ಮನಸ್ಸಲ್ಲಿ ಹಚ್ಚಹಸಿರಾಗಿದೆ.

Read Full Story
08:37 PM (IST) Jul 17

India Latest News Live:ಪ್ರಯಾಣಿಕರನ್ನು 'ಸೆಕೆಂಡ್ ಕ್ಲಾಸ್' ಅನ್ನಬೇಡಿ, ಅದು ಸಂವಿಧಾನದ ಆಶಯಕ್ಕೆ ಧಕ್ಕೆ - ಭಾರತೀಯ ರೈಲ್ವೆಗೆ ಸುಪ್ರೀಂ ಕೋರ್ಟ್ ಚಾಟಿ

ರೈಲಿನಲ್ಲಿ ಪ್ರಯಾಣಿಸುವ ಜನರನ್ನು 'ಸೆಕೆಂಡ್ ಕ್ಲಾಸ್ ಪ್ಯಾಸೆಂಜರ್ಸ್' ಎಂದು ಕರೆಯುವುದನ್ನು ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಭಾರತೀಯ ರೈಲ್ವೆಗೆ ಸಲಹೆ ನೀಡಿದೆ. ರೈಲು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಪರಿಹಾರ ಪ್ರಕರಣದ ವಿಚಾರಣೆ ವೇಳೆ, ಈ ಅಭಿಪ್ರಾಯಪಟ್ಟಿದೆ.

Read Full Story
08:08 PM (IST) Jul 17

India Latest News Live:Rakul Preet Singh - ಬಾಲಿವುಡ್‌ನಲ್ಲಿ ಅಸೂಯೆ, ಟಾಲಿವುಡ್‌ನಲ್ಲಿ ಒಗ್ಗಟ್ಟು; ಇಂಟರ್ನೆಟ್‌ಗೆ ಬೆಂಕಿ ಹಚ್ಚಿದ ರಕುಲ್ ಪ್ರೀತ್ ಸಿಂಗ್ ಮಾತು!

ತೆಲುಗಿನ 'ಲಕ್' ಅಂಡ್ ಬಾಲಿವುಡ್‌ನ 'ಚೆಕ್' ನಡುವೆ ಸಿಲುಕಿರುವ ರಕುಲ್ ಪ್ರೀತ್ ಸಿಂಗ್, ತಮ್ಮ ನೇರ ನಡೆ-ನುಡಿಯಿಂದ ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ರಕುಲ್ ಹೇಳಿದ ಹಾಗೆ ಬಾಲಿವುಡ್ ಮಂದಿ ಬದಲಾಗ್ತಾರಾ?

Read Full Story
07:47 PM (IST) Jul 17

India Latest News Live:ಸೀಮಂತ ಸಂಭ್ರಮದಲ್ಲಿ ಸಮಂತಾ - ರಾಜ್ ನಿಡಿಮೋರು ಜೊತೆಗಿನ ಫೋಟೋಗಳು ಸಖತ್ ವೈರಲ್

ನಟಿ ಸಮಂತಾ ಮತ್ತು ರಾಜ್ ನಿಡಿಮೋರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ನಡೆದ ಸೀಮಂತ ಕಾರ್ಯಕ್ರಮದ ಫೋಟೋಗಳು ವೈರಲ್ ಆಗಿದ್ದು, ಮೆರೂನ್ ಬಣ್ಣದ ಉಡುಗೆಯಲ್ಲಿ ಸಮಂತಾ ಕಂಗೊಳಿಸಿದ್ದಾರೆ.

Read Full Story
07:30 PM (IST) Jul 17

India Latest News Live:ಹಿಟ್‌ಮ್ಯಾನ್‌ ನಿವೃತ್ತಿ ಬೆನ್ನಲ್ಲೇ ಟೀಮ್ ಇಂಡಿಯಾದ ಆ ಪ್ರಮುಖ ಬ್ಯಾಟರ್‌ಗೆ ಬಿಗ್ ವಾರ್ನಿಂಗ್! ಮುಂದಿನ ಸರದಿ ಇವರದ್ದೇ?

ಜಾಗತಿಕ ಕ್ರಿಕೆಟ್‌ನ ಆಧುನಿಕ ದಂತಕಥೆ ಎಂದೇ ಹೆಸರಾದ ಆ ಬ್ಯಾಟರ್‌ಗೆ ಈಗ ಆಯ್ಕೆ ಸಮಿತಿಯಿಂದ ಅತ್ಯಂತ ಕಠಿಣ ಎಚ್ಚರಿಕೆ ರವಾನೆಯಾಗಿದೆ. ಕೇವಲ ಹಳೆಯ ರೆಪ್ಯುಟೇಶನ್ ಅಥವಾ ಇತಿಹಾಸದ ದಾಖಲೆಗಳನ್ನು ನೆಚ್ಚಿಕೊಂಡು ಇನ್ನು ಮುಂದೆ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಖಡಕ್ ಸಂದೇಶ ಅವರ ಕೈಸೇರಿದೆ. ಯಾರು ಗೊತ್ತಾ? ಆ ಬ್ಯಾಟರ್‌! ಇಲ್ಲಿದೆ ಸಂಪೂರ್ಣ ವಿವರ.

Read Full Story
07:21 PM (IST) Jul 17

India Latest News Live:ದೇಶದ ಗಮನ ಸೆಳೀತಿರೋ ಉಪವಾಸ ನಿರತ ವಾಂಗ್‌ಚುಕ್ ಮನೆ - ಬಗೆದಷ್ಟೂ ಕೌತುಕಗಳ ಕೇಂದ್ರ

ಶಿಕ್ಷಣ ಸುಧಾರಕ ಸೋನಮ್ ವಾಂಗ್‌ಚುಕ್ ಅವರ ಉಪವಾಸ ಸತ್ಯಾಗ್ರಹದ ನಡುವೆ, ಲಡಾಖ್‌ನಲ್ಲಿರುವ ಅವರ ಪರಿಸರ ಸ್ನೇಹಿ ಮನೆ ಗಮನ ಸೆಳೆಯುತ್ತಿದೆ. ಮಣ್ಣು ಮತ್ತು ಮರದಿಂದ ನಿರ್ಮಿಸಲಾದ ಈ ಮನೆಯು, ಹೀಟರ್ ಇಲ್ಲದೆಯೇ ಶೂನ್ಯಕ್ಕಿಂತ ಕಡಿಮೆ ತಾಪಮಾನದಲ್ಲಿಯೂ ಬೆಚ್ಚಗಿರುತ್ತದೆ ಮತ್ತು ಸುಸ್ಥಿರ ಜೀವನಕ್ಕೆ ಮಾದರಿಯಾಗಿದೆ.
Read Full Story
07:16 PM (IST) Jul 17

India Latest News Live:ಇತಿಹಾಸದಲ್ಲೇ ಮೊದಲು - 25 ವರ್ಷಗಳಲ್ಲೇ ಮೊದಲ ಬಾರಿಗೆ ಷೇರುದಾರರಿಗೆ ಗಿಫ್ಟ್‌ ನೀಡಲು ಮುಂದಾದ ಪೇಟಿಎಂ!

ಡಿಜಿಟಲ್ ಪಾವತಿ ಸಂಸ್ಥೆ ಪೇಟಿಎಂ, ತನ್ನ 25 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಬೋನಸ್ ಷೇರುಗಳನ್ನು ನೀಡಲು ನಿರ್ಧರಿಸಿದೆ. ವಾರ್ಷಿಕ ನಿವ್ವಳ ಲಾಭ ಗಳಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಜುಲೈ 20ರ ಸಭೆಯಲ್ಲಿ ಬೋನಸ್ ಅನುಪಾತವನ್ನು ನಿರ್ಧರಿಸಲಾಗುವುದು.
Read Full Story