ನಟ ನಾಗಾರ್ಜುನ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ತಾನು ಭ್ರಷ್ಟನಾಗಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ಈ ಸಮಸ್ಯೆ ಇಲ್ಲ, ಆದರೆ ಹೊರಗಿನ ಜಗತ್ತಿನಲ್ಲಿ ಇದು ಹೆಚ್ಚಾಗಿದೆ.
- Home
- News
- India News
- India Latest News Live ಸಿಎಂ ವಿಜಯ್ ತಾಯಿ ಬಗ್ಗೆ ಕೀಳು ಹೇಳಿಕೆ: 'ಟಬು ನನ್ನ ಉತ್ತಮ ಸ್ನೇಹಿತೆ, ಆದ್ರೆ.. ನಾನು ಭ್ರಷ್ಟನಾಗಿದ್ದೇನೆ' - ನಟ ನಾಗಾರ್ಜುನ ಓಪನ್ ಟಾಕ್
India Latest News Live ಸಿಎಂ ವಿಜಯ್ ತಾಯಿ ಬಗ್ಗೆ ಕೀಳು ಹೇಳಿಕೆ: 'ಟಬು ನನ್ನ ಉತ್ತಮ ಸ್ನೇಹಿತೆ, ಆದ್ರೆ.. ನಾನು ಭ್ರಷ್ಟನಾಗಿದ್ದೇನೆ' - ನಟ ನಾಗಾರ್ಜುನ ಓಪನ್ ಟಾಕ್

ಚೆನ್ನೈ: ತಮಿಳುನಾಡು ಸಿಎಂ ವಿಜಯ್ ಅವರ ತಂದೆ-ತಾಯಿ ಬಗ್ಗೆ ಕೀಳು ಹೇಳಿಕೆ ನೀಡಿದ ಆರೋಪದ ಮೇಲೆ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ವಿರುದ್ಧ ದೂರು ದಾಖಲಾಗಿದೆ. ಪೂರ್ಣ ತನಿಖೆ ನಡೆಸಿ ನೈನಾರ್ ವಿರುದ್ಧ ಸೂಕ್ತ ಕ್ರಿಮಿನಲ್ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ವ್ಯಕ್ತಿಯೊಬ್ಬರು ಡಿಜಿಪಿಗೆ ದೂರು ನೀಡಿದ್ದಾರೆ. ವಿಜಯ್ ಪದೇ ಪದೇ ಅಸೆಂಬ್ಲಿಯಲ್ಲಿ ಉದಯನಿಧಿ ಸ್ಟಾಲಿನ್ಗೆ 'ನಿಮ್ಮ ತಂದೆ ಎಲ್ಲಿದ್ದಾರೆ?' ಎಂದು ಪ್ರಶ್ನಿಸಿದ್ದರು. ಇದಕ್ಕೆ ಆಕ್ಷೇಪಿಸುವ ವೇಳೆ ನಾಗೇಂ ದ್ರನ್, “ನಿಮ್ಮ ತಂದೆ ಮನೆಯಲ್ಲಿ ಇಲ್ಲ ಎಂದಾದರೆ, ಆತ ಎಲ್ಲಿರುತ್ತಾನೆ ಎಂದು ತಾಯಿಯನ್ನು ಕೇಳಿ' ಎಂದಿದ್ದರು.
India Latest News Live 17 August 2026 'ಟಬು ನನ್ನ ಉತ್ತಮ ಸ್ನೇಹಿತೆ, ಆದ್ರೆ.. ನಾನು ಭ್ರಷ್ಟನಾಗಿದ್ದೇನೆ' - ನಟ ನಾಗಾರ್ಜುನ ಓಪನ್ ಟಾಕ್
India Latest News Live 17 August 2026 5 ವರ್ಷದ ಬಾಲಕನ ಮುದ್ದು ಕಂಠದಲ್ಲಿ ರಾಷ್ಟ್ರಗೀತೆ - ನಾಗಾಲ್ಯಾಂಡ್ ಸೌಂದರ್ಯಕ್ಕೆ ಮನಸೋತ ಆನಂದ್ ಮಹೀಂದ್ರಾ!
ಆನಂದ್ ಮಹೀಂದ್ರಾ ಶ್ಲಾಘಿಸಿದ 5 ವರ್ಷದ ಬಾಲಕನ ರಾಷ್ಟ್ರಗೀತೆ ಗಾಯನದಿಂದ ನಾಗಾಲ್ಯಾಂಡ್ ಪ್ರವಾಸೋದ್ಯಮವು ಗಮನ ಸೆಳೆದಿದೆ. ಈ ಲೇಖನವು ಹಾರ್ನ್‌ಬಿಲ್ ಹಬ್ಬ, ಜುಕೊ ಕಣಿವೆ, ಖೊನೊಮಾ ಹಸಿರು ಗ್ರಾಮ ಸೇರಿದಂತೆ ನಾಗಾಲ್ಯಾಂಡ್‌ನ ಪ್ರಮುಖ ಪ್ರವಾಸಿ ತಾಣಗಳ ವಿವರ ಇಲ್ಲಿದೆ.
India Latest News Live 17 August 2026 ‘ಸುರ್ನಪಖಾ ಅಲ್ಲ, ಶೂರ್ಪನಖಿ’ - ಹೆಸರು ತಪ್ಪಾಗಿ ಹೇಳಿದ ಪಾಪರಾಜಿಗಳನ್ನು ನಗುತ್ತಲೇ ತಿದ್ದಿದ ರಕುಲ್!
ನಟಿಯೊಂದಿಗೆ ಮಾತನಾಡುವ ವೇಳೆ ಮುಂಬೈನ ಪಾಪರಾಜಿಗಳು ಆಕೆಯ ‘ರಾಮಾಯಣ’ ಪಾತ್ರದ ಹೆಸರನ್ನು ತಪ್ಪಾಗಿ ಉಚ್ಚರಿಸಿದ್ದಕ್ಕೆ ರಕುಲ್ ಪ್ರೀತ್ ಸಿಂಗ್ ನಗುತ್ತಲೇ ಸರಿಯಾದ ಉಚ್ಚಾರಣೆಯನ್ನು ಹೇಳಿಕೊಟ್ಟಿದ್ದಾರೆ.
India Latest News Live 17 August 2026 ಮೋದಿಗಾಗಿ ಕಾನ್‌ಸ್ಟೆಬಲ್ ಹುದ್ದೆಗೆ ರಾಜೀನಾಮೆ; ಸರ್ಕಾರಿ ಕೆಲಸವನ್ನೇ ತ್ಯಾಗ ಮಾಡಿದ ಪೊಲೀಸ್..!
ಪ್ರಧಾನಿ ಮೋದಿ ಸರ್ಕಾರದ ವಿರುದ್ಧದ ಅಪಪ್ರಚಾರ ಎದುರಿಸಲು ಮತ್ತು 2029ರ ಚುನಾವಣೆಯಲ್ಲಿ ಮೋದಿಯವರನ್ನು ಬೆಂಬಲಿಸಲು ಗುಜರಾತ್‌ನ ಕಾನ್‌ಸ್ಟೆಬಲ್ ರಾಮಗರ್ ಗೋಸಾಯಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂದೆ ಅವರ ನಡೆ ಏನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
India Latest News Live 17 August 2026 ವ್ಯರ್ಥ ಆಹಾರದಿಂದ ಪರಿಸರ ಹಾನಿ ತಡೆಗೆ ಇರುವೆ ಬಳಕೆ - 18 ವರ್ಷದ ವಿದ್ಯಾರ್ಥಿನಿಯ ಅದ್ಭುತ ಸಂಶೋಧನೆ
India Latest News Live 17 August 2026 ಕರ್ನಾಟಕ, ಜಾರ್ಖಂಡ್ ಹಾಗೂ ಮಹಾರಾಷ್ಟ್ರದಲ್ಲಿ ಮಳೆ ಅಭಾವ - ದೇಶದಲ್ಲಿ ಭತ್ತದ ಬಿತ್ತನೆ 14.37 ಲಕ್ಷ ಹೆಕ್ಟೇರ್ ಕುಸಿತ!
ಕರ್ನಾಟಕ, ಜಾರ್ಖಂಡ್, ಮತ್ತು ಮಹಾರಾಷ್ಟ್ರದಲ್ಲಿನ ಮಳೆ ಕೊರತೆಯಿಂದಾಗಿ, ದೇಶದಲ್ಲಿ ಖಾರಿಫ್ ಭತ್ತದ ಬಿತ್ತನೆ ವಿಸ್ತೀರ್ಣ ಶೇ. 3.65 ರಷ್ಟು ಕುಸಿದಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಕುಸಿತ ದಾಖಲಾಗಿದೆ.
India Latest News Live 17 August 2026 ಭಾರತದ ಅತ್ಯಂತ ಎತ್ತರದ 7 ಕ್ರಿಕೆಟಿಗರು ಇವರೇ ನೋಡಿ.. ಲಿಸ್ಟ್‌ನಲ್ಲಿ ಕನ್ನಡಿಗನೂ ಇದ್ದಾನೆ..!
ಕ್ರಿಕೆಟ್‌ನಲ್ಲಿ ಆಟಗಾರರ ಎತ್ತರವು ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ವಿಶೇಷ ಲಾಭವನ್ನು ನೀಡುತ್ತದೆ. ಭಾರತದ ಅತ್ಯಂತ ಎತ್ತರದ ಆಟಗಾರರಾದ ಅಬೆ ಕುರುವಿಲ್ಲಾ (6.6) ರಿಂದ ಹಿಡಿದು ಇಶಾಂತ್ ಶರ್ಮಾ ಮತ್ತು ಶಿವಂ ದುಬೆವರೆಗಿನ ಟಾಪ್ 7 ಆಟಗಾರರ ಮಾಹಿತಿ ಇಲ್ಲಿದೆ.
India Latest News Live 17 August 2026 ಗೆಜ್ಜೆ ಸದ್ದು, ಆಕ್ರಂದನ..ಆಶ್ರಮ ವಸತಿ ಶಾಲೆಯಲ್ಲಿ ಭೂತದ ಭೀತಿ - ಸ್ಕೂಲ್ ತೊರೆದ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು!
ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆಯೊಂದರಲ್ಲಿ ದೆವ್ವದ ವದಂತಿಯಿಂದಾಗಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯನ್ನು ತೊರೆದಿದ್ದಾರೆ. ರಾತ್ರಿ ವೇಳೆ ಗೆಜ್ಜೆ ಸದ್ದು, ಅಳು, ನಗುವಿನಂತಹ ವಿಚಿತ್ರ ಶಬ್ದಗಳು ಕೇಳಿಬಂದಿದೆ.
India Latest News Live 17 August 2026 ಸರ್ಕಸ್ ಕಂಪೆನಿ ಸೇರಬೇಕಿದ್ದವ ಡಾಕ್ಟರ್ ಆದ ರೋಚಕ ಸ್ಟೋರಿ - ವೈದ್ಯಕೀಯ ಮಂಡಳಿ ರಿಜೆಕ್ಟ್ ಮಾಡಿದ್ರೂ ದಾಖಲೆ ಬರೆದ ಸಾಹಸಿ
India Latest News Live 17 August 2026 'ಸತ್ತವರ ಬಗ್ಗೆ ನಾನು ಯೋಚಿಸಲ್ಲ' - ಶ್ರೀದೇವಿ ಬಗ್ಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ದೇಕೆ?
ನಟಿ ಶ್ರೀದೇವಿ ಅವರ ಜೀವನಚರಿತ್ರೆ 'ದಿ ಎಂಪ್ರೆಸ್'ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಒಂದು ಅಧ್ಯಾಯ ಬರೆದಿದ್ದಾರೆ. ಈ ವೇಳೆ, ದಂತಕಥೆಯಂತಿದ್ದ ನಟಿಯ ನಟನೆ, ಅದರಲ್ಲೂ 'ಮಿಸ್ಟರ್ ಇಂಡಿಯಾ' ಚಿತ್ರದ ಅಭಿನಯವನ್ನು ನೆನಪಿಸಿಕೊಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.
India Latest News Live 17 August 2026 ರಿಚಾರ್ಜ್ ದರ ಏರಿಕೆಯಾದರೂ ಇಲ್ಲ ತಲೆನೋವು - ಜಿಯೋ ಪ್ರೈಮ್ ಇದ್ರೆ ಸಾಕು ಒಂದು ವರ್ಷ ಟೆನ್ಶನ್ ಫ್ರೀ!
India Latest News Live 17 August 2026 ಪ್ರಿಯಕರನ ಜೊತೆ ಸೇರಿ ಪತಿಗೆ ಕರೆಂಟ್ ಶಾಕ್ ಕೊಟ್ಟು ಕೊಂದ ಪತ್ನಿ.. ದರೋಡೆ ನಾಟಕವಾಡಿದ ಕಿರಾತಕಿ ಲಾಕ್ ಆಗಿದ್ದು ಹೇಗೆ?
ದೆಹಲಿಯಲ್ಲಿ ಅಕ್ರಮ ಸಂಬಂಧಕ್ಕಾಗಿ ಪತ್ನಿಯೇ ಪ್ರಿಯಕರನ ಜೊತೆ ಸೇರಿ ಪತಿಗೆ ಕರೆಂಟ್ ಶಾಕ್ ನೀಡಿ ಕ್ರೂರವಾಗಿ ಹತ್ಯೆ ಮಾಡಿ, ದರೋಡೆಯ ನಾಟಕವಾಡಿ ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ್ದಾಳೆ. ಕೊನೆಗೆ ಈಕೆ ಲಾಕ್ ಆಗಿದ್ದು ಹೇಗೆ ಗೊತ್ತಾ?
India Latest News Live 17 August 2026 ಏರ್‌ಟೆಲ್‌ನಿಂದ ಭರ್ಜರಿ ಆಫರ್ - ಐಫೋನ್ ಖರೀದಿಯ ಮೇಲೆ ಸಿಗಲಿದೆ ₹35,000 ವರೆಗೆ ಭಾರಿ ಡಿಸ್ಕೌಂಟ್
India Latest News Live 17 August 2026 ಚಿದಂಬರ ರಹಸ್ಯ ಅಂದ್ರೇನು? ಆ ಗರ್ಭಗುಡಿಯ ಪರದೆ ಹಿಂದಿರುವ ಅಸಲಿ ಸತ್ಯ ಇಲ್ಲಿದೆ ನೋಡಿ!
India Latest News Live 17 August 2026 ಏಷ್ಯನ್ ಗೇಮ್ಸ್‌ಗೆ ಆಫ್ಘಾನಿಸ್ತಾನ ತಂಡ ಪ್ರಕಟ; ರಶೀದ್ ಖಾನ್‌ಗೆ ರೆಸ್ಟ್, ಮೊಹಮ್ಮದ್ ನಬಿ ಮಗನಿಗೆ ಚಾನ್ಸ್!
India Latest News Live 17 August 2026 ಸಚಿನ್ ತೆಂಡೂಲ್ಕರ್-ವಿನೋದ್ ಕಾಂಬ್ಳಿ ದೂರಾಗಿದ್ದೇಕೆ? ಆ ಕಹಿ ಸತ್ಯ ಕೊನೆಗೂ ವೆಬ್ ಸರಣಿಯಲ್ಲಿ ರಿವೀಲ್!
India Latest News Live 17 August 2026 ಸ್ವಾತಂತ್ರ್ಯ ದಿನಾಚರಣೆಗೂ ಮುನ್ನವೇ ಭಾರಿ ವಿಧ್ವಂಸಕ ಕೃತ್ಯ ಸಂಚು ವಿಫಲ - 200ಕ್ಕೂ ಹೆಚ್ಚು ಉಗ್ರರ ಬಂಧನ!
ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಭಾರತದಲ್ಲಿ ಬೃಹತ್ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಪಾಕಿಸ್ತಾನದ ಐಎಸ್‌ಐ ಬೆಂಬಲಿತ 'ಶಹಜಾದ್ ಭಟ್ಟಿ' ಭಯೋತ್ಪಾದಕ ಜಾಲವನ್ನು ಭಾರತೀಯ ಭದ್ರತಾ ಪಡೆಗಳು ಧ್ವಂಸಗೊಳಿಸಿವೆ.
India Latest News Live 17 August 2026 ‘KGF’, ‘ಧುರಂಧರ್’ ಅಂತಹ ಬ್ಲಾಕ್‌ಬಸ್ಟರ್ ಕೊಟ್ಟರೂ ಈ ಇಬ್ಬರು ನಟಿಯರ ಕರಿಯರ್ ಯಾಕೆ ಬದಲಾಗಲಿಲ್ಲ?
‘ಕೆಜಿಎಫ್’, ‘ಧುರಂಧರ್’ ಅಂತಹ ಪ್ಯಾನ್ ಇಂಡಿಯಾ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ನಟಿಸಿದ ಶ್ರೀನಿಧಿ ಶೆಟ್ಟಿ ಮತ್ತು ಸಾರಾ ಅರ್ಜುನ್ ಅವರ ಕರಿಯರ್ ನಿರೀಕ್ಷಿತ ಮಟ್ಟದಲ್ಲಿ ಬೆಳೆಯದಿರುವುದಕ್ಕೆ ಕಾರಣವೇನು? ಇಲ್ಲಿದೆ ಕುತೂಹಲಕಾರಿ ಮಾಹಿತಿ.
India Latest News Live 17 August 2026 ಕಣ್ಮುಚ್ಚಿ ಬಿಡುವಷ್ಟರಲ್ಲಿ ಜಿಂಕೆಯಂತೆ ಜಿಗಿದು ಒಂದೇ ಕೈಯಲ್ಲಿ ಕ್ಯಾಚ್ ಹಿಡಿದ ಶುಭ್‌ಮನ್ ಗಿಲ್! ವಿಡಿಯೋ ವೈರಲ್
India Latest News Live 17 August 2026 ಅಡಿಕೆ ಕೃಷಿಕರಿಗೆ ಗುಡ್‌ನ್ಯೂಸ್ ನೀಡಿದ DRI, 2500 ಕೋಟಿ ರೂಪಾಯಿ ಅಕ್ರಮ ಬಯಲು!
ಆಗ್ನೇಯ ಏಷ್ಯಾದಿಂದ ಅಡಿಕೆ ಆಮದು ಮಾಡಿಕೊಂಡು, 'ಸಾಫ್ಟಾ' ಒಪ್ಪಂದವನ್ನು ದುರ್ಬಳಕೆ ಮಾಡಿ ಭಾರತ ಸರ್ಕಾರಕ್ಕೆ ಸುಮಾರು 2,500 ಕೋಟಿ ರೂ. ತೆರಿಗೆ ವಂಚಿಸುತ್ತಿದ್ದ ಬೃಹತ್ ಜಾಲವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಭೇದಿಸಿದೆ.