ಅಮೆರಿಕಾದ ಕಾನ್ಸಾಸ್ ರಾಜ್ಯದಲ್ಲಿ ಭೀಕರ ಬಿರುಗಾಳಿ: ನೂರಾರು ಮನೆ, ಕಟ್ಟಡಗಳಿಗೆ ಹಾನಿ

  • ಭೀಕರ ಬಿರುಗಾಳಿಗೆ ನೂರಾರು ಮನೆ ಕಟ್ಟಡಗಳಿಗೆ ಹಾನಿ
  • ನೂರಾರು ಮನೆ, ಕಟ್ಟಡಗಳಿಗೆ ಹಾನಿ
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
     

Share this Video
  • FB
  • Linkdin
  • Whatsapp

ಅಮೆರಿಕಾದ ಕಾನ್ಸಾಸ್ ರಾಜ್ಯದಲ್ಲಿ ಇದುವರೆಗೆ ಕಂಡು ಕೇಳರಿಯದ ಭೀಕರ ಬಿರುಗಾಳಿಯೊಂದು ಎದ್ದಿದ್ದು, ಇದರ ಆರ್ಭಟಕ್ಕೆ ನೂರಾರು ಮನೆ ಕಟ್ಟಡಗಳಿಗೆ ಹಾನಿಯಾಗಿದೆ. ಒಮ್ಮಿಂದೊಮ್ಮೆಲೆ ಎದ್ದ ಈ ಬಿರುಗಾಳಿ ತನ್ನಿಂದ ಏನು ಸಾಧ್ಯವೋ ಅದೆಲ್ಲವನ್ನೋ ಹಾರಿಸಿಕೊಂಡು ಹೋಗಿದೆ. ಬಿರುಗಾಳಿಯ ಆರ್ಭಟದ ಎದುರು ಸಿಕ್ಕಿದ್ದೆಲ್ಲವೂ ಧೂಳೀಪಟವಾಗಿದೆ. ಈ ವಿಚಿತ್ರ ಸುಂಟರಗಾಳಿಯಿಂದ ಜೀವ ಹಾನಿ ಸಂಭವಿಸಿಲ್ಲ. ಆದರೆ ಮನೆ ಕಟ್ಟಡಗಳಿಗೆ ಹಾನಿಯಾಗಿದೆ.

Related Video