Asianet Suvarna News Asianet Suvarna News

Puneeth Rajkumar Death: ಅರಮನೆ ಮೈದಾನದಲ್ಲಿ ಪುನೀತ ನಮನ ಕಾರ್ಯಕ್ರಮ

ಪುನೀತ್ ರಾಜ್‌ಕುಮಾರ್‌ಗೆ(Puneeth Rajkumar) ವಿಶೇಷ ನಮನ ಸಲ್ಲಿಸಲು ಸ್ಯಾಂಡಲ್‌ವುಡ್(Sandalwood) ಸಿದ್ಧವಾಗಿದೆ. ದೊಡ್ಮನೆ ಹುಡುಗನಿಗೆ ನಮನ ಸಲ್ಲಿಸಲು ಚಿತ್ರರಂಗ ಸಿದ್ಧವಾಗಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಈ ಬಗ್ಗೆ ಮಾತನಾಡಿದೆ. ಪುನೀತ್ ರಾಜ್ ಕುಮಾರ್ ಅವರ ನಿಧನ ತುಂಬಲಾರದ ನಷ್ಟ ಎಂದಿದ್ದಾರೆ.

First Published Nov 3, 2021, 1:51 PM IST | Last Updated Nov 3, 2021, 1:52 PM IST

ಪುನೀತ್ ರಾಜ್‌ಕುಮಾರ್‌ಗೆ(Puneeth Rajkumar) ವಿಶೇಷ ನಮನ ಸಲ್ಲಿಸಲು ಸ್ಯಾಂಡಲ್‌ವುಡ್(Sandalwood) ಸಿದ್ಧವಾಗಿದೆ. ದೊಡ್ಮನೆ ಹುಡುಗನಿಗೆ ನಮನ ಸಲ್ಲಿಸಲು ಚಿತ್ರರಂಗ ಸಿದ್ಧವಾಗಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಈ ಬಗ್ಗೆ ಮಾತನಾಡಿದೆ. ಪುನೀತ್ ರಾಜ್ ಕುಮಾರ್ ಅವರ ನಿಧನ ತುಂಬಲಾರದ ನಷ್ಟ ಎಂದಿದ್ದಾರೆ.

'ಭಜರಂಗಿ 2' ಮರು ಪ್ರದರ್ಶನ: ಸಿನಿರಸಿಕರಿಂದ ಬೊಂಬಾಟ್ ರೆಸ್ಪಾನ್ಸ್

ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಂದ ಅ.29ರಂದು ಮೃತಪಟ್ಟಿದ್ದು, ಅವರ ಅಪಾರ ಅಭಿಮಾನಿಗಳು ನೋವಿನಲ್ಲಿ ಮುಳುಗಿದ್ದಾರೆ.