ರಾಜಕೀಯ ವೈರಾಗ್ಯದ ಮಾತಾಡಿದ ಕುಮಾರಣ್ಣ: ದಳಪತಿ ಮಾತಿನ ಗೂಡಾರ್ಥ ಏನು?

ವಿಧಾನಸಭಾ ಚುನಾವಣೆಗೆ ಮತ್ತೆ ಸ್ಪರ್ಧಿಸಲ್ಲ ಎಂದು ಕುಮಾರಸ್ವಾಮಿ ಹೇಳಿದ್ದು, ದಳಪತಿ ಮಾತಿನ ಗೂಡಾರ್ಥ ಏನು ಎಂಬ ಮಾಹಿತಿ ಇಲ್ಲಿದೆ.

First Published Mar 1, 2023, 4:42 PM IST | Last Updated Mar 1, 2023, 4:42 PM IST

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಕಾವು ಜೋರಾಗಿದ್ದು, ಇದರ ನಡುವೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಕೀಯ ವೈರಾಗ್ಯದ ಮಾತುಗಳನ್ನು ಆಡಿದ್ದಾರೆ. ವಿಧಾನಸಭಾ ಚುನಾವಣೆಗೆ ಇದೇ ನನ್ನ ಕೊನೇ ಸ್ಪರ್ಧೆ ಅಂತ ಹೆಚ್.ಡಿ.ಕೆ ಹೇಳಿದ್ದು, ಇದು ರಾಜಕೀಯ ವೈರಾಗ್ಯದ ಸೂಚನೆಯಾ ಅಥವಾ ರಾಜಕೀಯ ಒಳತಂತ್ರನಾ ಎಂಬ ಚರ್ಚೆ ಶುರುವಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

'ನಮೋ' ಅಸ್ತ್ರಕ್ಕೆ ಕಾಂಗ್ರೆಸ್ ತತ್ತರ: ಚರಿತ್ರೆ ಕೇಳಿ ದಂಗಾದ 'ಕೈ' ಪಡ ...