'ನಮೋ' ಅಸ್ತ್ರಕ್ಕೆ ಕಾಂಗ್ರೆಸ್ ತತ್ತರ: ಚರಿತ್ರೆ ಕೇಳಿ ದಂಗಾದ 'ಕೈ' ಪಡೆ

ಪ್ರಧಾನಿ ನರೇಂದ್ರ ಮೋದಿ ಪ್ರಯೋಗಿಸಿದ ಅಸ್ತ್ರ, ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಸೃಷ್ಟಿಸಿದೆ. ಏನದು? ಇಲ್ಲಿದೆ ಡಿಟೇಲ್ಸ್..
 

Share this Video
  • FB
  • Linkdin
  • Whatsapp

ಪ್ರಧಾನಿ ನರೇಂದ್ರ ಮೋದಿ ಹೂಡಿದ ಲಿಂಗಾಯಿತ ಅಸ್ತ್ರಕ್ಕೆ ಕಾಂಗ್ರೆಸ್ ಪತರಗುಟ್ಟಿದೆ. ರಾಜಾಹುಲಿ ಯಡಿಯೂರಪ್ಪ ಜೊತೆಯಲ್ಲಿ ಮತಶಿಕಾರಿಗೆ ಹೊರಟ ಮೋದಿಯ ಒಂದೊಂದು ಮಾತು ಕೂಡ ಕಾಂಗ್ರೆಸ್ ಪಾಲಿಗೆ ಶಾಪದಂತಿದೆ. ಕರ್ನಾಟಕದ ಮೇರು ನಾಯಕರಾದ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್ ಏನು ಮಾಡಿತ್ತು? ಮೋದಿ ಹೇಳಿದ ಹಸ್ತ ಚರಿತ್ರೆ ಏನು ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

Related Video