
ಸ್ಯಾಂಡಲ್ವುಡ್ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
Celebrities Heart Attack: ಸ್ಯಾಂಡಲ್ವುಡ್ನಲ್ಲಿ ಸಾಲು ಸಾಲು ಅಕಾಲಿಕ ಮರಣ..! - ಕಲಾವಿದರ ಸಂಘದ ಮೃತ್ಯುಂಜಯ ಹೋಮಕ್ಕೂ ಫಲಿಸಲಿಲ್ವಾ ಫಲ..? - 47ನೇ ವಯಸ್ಸಿಗೆ ದಿಲೀಪ್ ರಾಜ್ ಪುನೀತ್ ಅಸ್ತಂಗತ..! - ರಾಕೇಶ್ ಪೂಜಾರಿ ತುಳಿದಿದ್ದು ಇದೇ ಹಾದಿ.. ಏನದು ಸಾವಿನ ನಂಟು..?
ಸ್ಯಾಂಡಲ್ವುಡ್ಗೆ ಅದೇನಾಗಿದ್ಯೋ ಗೊತ್ತಾಗ್ತಿಲ್ಲ.. ಪುನೀತ್ ರಾಜ್ಕುಮಾರ್, ಚಿರಂಜೀವಿ ಸರ್ಜಾ, ರಾಕೇಶ್ ಪೂಜಾರಿ ಇದೀಗ ದಿಲೀಪ್ ರಾಜ್ ಎಲ್ಲರೂ ಚಿಕ್ಕ ಚಿಕ್ಕ ವಯಸ್ಸಿಗೆ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.. ಅದ್ರಲ್ಲೂ ಪುನೀತ್ ರಾಜ್ಕುಮಾರ್ ಹಾಗೂ ದಿಲೀಪ್ ಸಾವಿನ ನಡ್ವೆ ಸಾಕಷ್ಟು ಸಾಮ್ಯತೆಗಳು ಇವೆ. ಇನ್ನು ರಾಕೇಶ್ ಪೂಜಾರಿ ಸಾವಿನ ಒಂದು ವರ್ಷಕ್ಕೆ ಸರಿಯಾಗಿ ದಿಲೀಪ್ ಇಹಲೋಕ ತ್ಯಜಿಸಿದ್ದಾರೆ. ಕಾಕತಾಳಿಯ ಅನ್ನೋ ರೀತಿಯಲ್ಲಿ ಈ ಸಾವುಗಳ ನಡ್ವೆ ಯಾರು ಬಿಡಿಸಲಾಗದ ನಂಟೊಂದು ಏರ್ಪಟ್ಟಿದೆ. ಅದೇನು ಅನ್ನೋದನ್ನ ಇಲ್ಲಿ ನೋಡೋಣ...
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ