
Today Horoscope: ಈ ದಿನ ಮಧ್ಯಾಷ್ಟಮಿ ಆಗಿದ್ದು, ಪೂರ್ವಜರ ಕಾರ್ಯ ಮಾಡುವುದರಿಂದ ಸಿಗುವ ಫಲವೇನು?
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಶುಕ್ರವಾರ, ಸಪ್ತಮಿ ತಿಥಿ, ಆರಿದ್ರಾ ನಕ್ಷತ್ರ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಈ ದಿನವನ್ನು ಮಧ್ಯಾಷ್ಟಮಿ ಎಂದು ಕರೆಯಲಾಗುತ್ತದೆ. ಈ ದಿನ ಪೂರ್ವಜರಿಗೆ ಕಾರ್ಯವನ್ನು ಮಾಡಿದ್ರೆ, ಗಯಾದಲ್ಲಿ ಶ್ರಾದ್ಧ ಮಾಡಿದಂತೆ ಆಗತ್ತದೆ. ನಿಮ್ಮ ಪೂರ್ವಜರ ಸ್ಮರಣೆಯಿಂದ ಬದುಕು ಹಸನಾಗಲಿದೆ. ಸಿಂಹ ರಾಶಿಯವರಿಗೆ ಇಂದು ಲಾಭದಾಯಕರ ದಿನವಾಗಿದೆ. ಕಟ್ಟಡ ನಿರ್ಮಾಣದವರಿಗೆ ಲಾಭವಾಗಲಿದೆ. ಹಣಕಾಸಿನ ಅನುಕೂಲ ಇರಲಿದೆ. ಮಾತಿನಿಂದ ಕಾರ್ಯಸಾಧನೆ ಮಾಡುತ್ತೀರಿ. ಇಂದು ಶಿವ ಕವಚ ಪಠಿಸಿ.
ಇದನ್ನೂ ವೀಕ್ಷಿಸಿ: News Hour: ರಾಗಿಗುಡ್ಡದಲ್ಲಿ ಅಕ್ಷರ ಕಲಿಸಿದ ಶಿಕ್ಷಕರ ಮನೆಗೂ ಮುಸ್ಲಿಂ ಪುಂಡರು ದಾಳಿ