Panchanga: ಇಂದು ಈಶ್ವರನಿಗೆ ಕರವೀರ ಪುಷ್ಪಗಳಿಂದ ಆರಾಧನೆ ಮಾಡುವುದರಿಂದ ಶಭ ಫಲ

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತು ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷ, ಪ್ರತಿಪತ್‌ ತಿಥಿ, ರೋಹಿಣಿ ನಕ್ಷತ್ರವಾಗಿದೆ. 

Share this Video
  • FB
  • Linkdin
  • Whatsapp

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತು ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷ, ಪ್ರತಿಪತ್‌ ತಿಥಿ, ರೋಹಿಣಿ ನಕ್ಷತ್ರವಾಗಿದೆ. ಇಂದು ಮಂಗಳವಾರವಾಗಿದ್ದು ಇಂದು ಅಮ್ಮನವರು ಸನ್ನಿಧಾನ ಹಾಗೂ ಈಶ್ವರನ ಸನ್ನಿಧಾನದಲ್ಲಿ ಕರವೀರ ಪುಷ್ಪಗಳಿಂದ ಸಮರ್ಪಣೆ ಮಾಡುವುದುರಿಂದ ಒಳಿತಾಗುವುದು.

ದಿನ ಭವಿಷ್ಯ: ಮಕರಕ್ಕೆ ದಾಂಪತ್ಯ ವಿರಸ, ವೃಷಭಕ್ಕೆ ಕೋಪವೇ ಶತ್ರು

Related Video