ಮನೆಯಿಂದ ದರಿದ್ರಲಕ್ಷ್ಮೀ ಓಡಿಸಲು ಹೀಗೆ ಮಾಡಿ ಅಂತಾರೆ ಬ್ರಹ್ಮಾಂಡ ಗುರೂಜಿ

ಮನೆಯಲ್ಲಿ ಅಕ್ಕಿ ಬೇಳೆಗೂ ಕೊರತೆ ಬರುತ್ತದೆಯೇ? ಸಾಲ ಹೆಚ್ಚಿದೆಯೇ? ಹಣದ ಕೊರತೆ ಕಾಡುತ್ತದೆಯೇ? ಇವೆಲ್ಲಕ್ಕೂ ನೀವು ಅಡುಗೆಮನೆ ವಿಷಯದಲ್ಲಿ ನಡೆದುಕೊಳ್ಳುತ್ತಿರುವ ರೀತಿ ಕಾರಣವಿರಬಹುದು. 

Share this Video
  • FB
  • Linkdin
  • Whatsapp

ಎಷ್ಟೇ ಕಷ್ಟಪಟ್ಟರೂ ಕೆಲವೊಮ್ಮೆ ತಿನ್ನುವ ಆಹಾರಕ್ಕೂ ಗತಿಯಿಲ್ಲ ಎನಿಸುತ್ತದೆ. ಅಕ್ಕಿ ಬೇಳೆಗಳು ಮುಗಿದು ಹೋಗುತ್ತವೆ. ಮನೆಯ ಆಸ್ತಿಪಾಸ್ತಿ ಕರಗಿ ಹೋಗುತ್ತದೆ. ಅಡುಗೆ ಮನೆಯಲ್ಲಿ ನೀವು ಮಾಡುವ ಕೆಲ ತಪ್ಪುಗಳು ದರಿದ್ರ ತರುತ್ತಿರಬಹುದು. ಅವೇನು, ಸರಿ ಮಾಡಿಕೊಳ್ಳುವುದು ಹೇಗೆ ತಿಳಿಯಿರಿ. 

ಮನೆಯಲ್ಲಿ ಎಂದಿಗೂ ಆಹಾರಕ್ಕೆ ಕೊರತೆ ಬರಬಾರದೆಂದರೆ, ಅಂದರೆ ಆಹಾರ ಅಕ್ಷಯವಾಗಿರಲು ಅದಕ್ಕೇನು ಮಾಡಬೇಕು? ಮನೆಯಿಂದ ದರಿದ್ರ ಓಡಿಸಲು ಏನು ಮಾಡಬೇಕು, ಮನೆಯಲ್ಲಿ ಸದಾ ಲಕ್ಷ್ಮೀ ನೆಲೆಸುವಂತೆ ಮಾಡುವುದು ಹೇಗೆ? ಬಡತನ ಓಡಿಸುವ ಜ್ಯೋತಿಷ್ಯ ಮಾರ್ಗಗಳನ್ನು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ ತಿಳಿಸಿದ್ದಾರೆ. 

ಜೊತೆಗೆ ಅಕ್ಷಯ ತೃತೀಯ ದಿನದ ವಿಶೇಷತೆಗಳು, ಇಂದು ಮಾಡಬೇಕಾದ ಕೆಲಸಗಳನ್ನೂ ಅವರು ಹೇಳಿದ್ದಾರೆ. 
 

Related Video