ರಾಕಿಯಂತೆ ಸಿಗರೇಟ್ ಸೇದಿ ಆಸ್ಪತ್ರೆ ಸೇರಿದ 15 ವರ್ಷದ ಯುವಕ!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಸಿನಿಮಾ ನೋಡುವವರ ಸಂಖ್ಯೆ ಮಾತ್ರ ಕಮ್ಮಿ ಆಗಿಲ್ಲ.ರಾಕಿ ಭಾಯ್ ಪಾತ್ರದಿಂದ ಸ್ಫೂರ್ತಿಯಾಗಿ ತೆಗೆದುಕೊಂಡ ಹೈದರಾಬಾದ್‌ನ 15 ವರ್ಷದ ಯುವಕನೊಬ್ಬ ರಾಕಿ ಭಾಯ್ ನೋಡಿ ತಾನು ಹಾಗೆ ಸಿಗರೇಟ್ ಸೇದುತ್ತೆನೆ ಎಂದು ಸೇದಿ ಆಸ್ಪತ್ರೆ ಸೇರಿದ್ದಾನೆ.ಮೂರು ಬಾರಿ ನೋಡಿದ ಬಳಿಕ ರಾಕಿ ಭಾಯ್ ಹಾಗೆ ತಾನು ಕೂಡ ಒಂದು ಪ್ಯಾಕ್ ಸಿಗರೇಟ್ ಅನ್ನು ಒಮ್ಮಗೆ ಸೇದಿದ್ದಾನೆ. ಬಳಿಕ ತೀವ್ರ ಅಸ್ವಸ್ಥನಾದ ಹುಡುಗನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 
 
Share this Video
  • FB
  • Linkdin
  • Whatsapp

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಸಿನಿಮಾ ನೋಡುವವರ ಸಂಖ್ಯೆ ಮಾತ್ರ ಕಮ್ಮಿ ಆಗಿಲ್ಲ.ರಾಕಿ ಭಾಯ್ ಪಾತ್ರದಿಂದ ಸ್ಫೂರ್ತಿಯಾಗಿ ತೆಗೆದುಕೊಂಡ ಹೈದರಾಬಾದ್‌ನ 15 ವರ್ಷದ ಯುವಕನೊಬ್ಬ ರಾಕಿ ಭಾಯ್ ನೋಡಿ ತಾನು ಹಾಗೆ ಸಿಗರೇಟ್ ಸೇದುತ್ತೆನೆ ಎಂದು ಸೇದಿ ಆಸ್ಪತ್ರೆ ಸೇರಿದ್ದಾನೆ.ಮೂರು ಬಾರಿ ನೋಡಿದ ಬಳಿಕ ರಾಕಿ ಭಾಯ್ ಹಾಗೆ ತಾನು ಕೂಡ ಒಂದು ಪ್ಯಾಕ್ ಸಿಗರೇಟ್ ಅನ್ನು ಒಮ್ಮಗೆ ಸೇದಿದ್ದಾನೆ. ಬಳಿಕ ತೀವ್ರ ಅಸ್ವಸ್ಥನಾದ ಹುಡುಗನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video