ಟಾಪ್‌ಲೆಸ್ ಗೌನ್..! ಎದೆ ಮುಚ್ಚಿದ್ದು ಆಭರಣದಿಂದ..!

ಹಾಲಿವುಡ್‌ನ ಈ ನಟಿಯ ಡ್ರೆಸ್ ನೋಡಿ ಜನ ಅಚ್ಚರಿಗೊಳಗಾಗಿದ್ದಾರೆ. ಹಾಲಿವುಡ್ ಹಿರೋಯಿನ್ ಒಬ್ಬರು ಬಟ್ಟೆ ಬದಲಿಯಂತೆ ಬಳಸಿದ್ದಾರೆ ಆಭರಣ.

First Published Jul 15, 2021, 4:55 PM IST | Last Updated Jul 15, 2021, 4:55 PM IST

ಹಾಲಿವುಡ್‌ನ ಈ ನಟಿಯ ಡ್ರೆಸ್ ನೋಡಿ ಜನ ಅಚ್ಚರಿಗೊಳಗಾಗಿದ್ದಾರೆ. ಹಾಲಿವುಡ್ ಹಿರೋಯಿನ್ ಒಬ್ಬರು ಬಟ್ಟೆ ಬದಲಿಯಂತೆ ಬಳಸಿದ್ದಾರೆ ಆಭರಣ.

ಕನ್ನಡ ಸಿನಿಮಾದಲ್ಲಿ ನಟಿಸಿದ್ರು ಕಾಲಿವುಡ್ ಬಹುಬೇಡಿಕೆ ನಟ ವಿಜಯ್..

ಬಟ್ಟೆ ಮಾಡಬೇಕಾಗಿದ್ದ ಕೆಲಸವನ್ನು ಆಭರಣವೇ ಮಾಡಿದ್ದು, ಇದುವೇ ಎಲ್ಲರ ಅಚ್ಚರಿಗೆ ಕಾರಣ. ಎಲೆ ಉದುರಿದ ಮರದಮತಿರುವ ದಪ್ಪಗಿನ ಹಾರ ನಟಿಯ ಎದೆಭಾಗವನ್ನು ಮುಚ್ಚಿದರೆ, ನಟಿ ಟಾಪ್ ಲೆಸ್ ಆಗಿ ಮಿಂಚಿದ್ದಾರೆ.