ಕನ್ನಡ ಸಿನಿಮಾದಲ್ಲಿ ನಟಿಸಿದ್ರು ಕಾಲಿವುಡ್ ಬಹುಬೇಡಿಕೆ ನಟ ವಿಜಯ್

ತಮಿಳು ನಟ ವಿಜಯ್ ಸೇತುಪತಿ ಕನ್ನಡದಲ್ಲಿ ಡಯಲಾಗ್ ಹೇಳಿದ್ದಾರೆ. ಅವರು ಕನ್ನಡ ಸಿನಿಮಾದಲ್ಲಿಯೂ ನಟಿಸಿದ್ದಾರಂತೆ. ಗೊತ್ತಾ ನಿಮಗೆ ? ವಿಜಯ್ ಸೇತುಪತಿ ಕನ್ನಡ ಮಾತಾಡೋ ಚಂದ ನೋಡಿ.

First Published Jul 15, 2021, 4:33 PM IST | Last Updated Jul 15, 2021, 4:33 PM IST

ತಮಿಳು ನಟ ವಿಜಯ್ ಸೇತುಪತಿ ಕನ್ನಡದಲ್ಲಿ ಡಯಲಾಗ್ ಹೇಳಿದ್ದಾರೆ. ಅವರು ಕನ್ನಡ ಸಿನಿಮಾದಲ್ಲಿಯೂ ನಟಿಸಿದ್ದಾರಂತೆ. ಗೊತ್ತಾ ನಿಮಗೆ ? ವಿಜಯ್ ಸೇತುಪತಿ ಕನ್ನಡ ಮಾತಾಡೋ ಚಂದ ನೋಡಿ.

ತೆರಿಗೆ ಕಟ್ಟಲು ಜಿಪುಣತನ: ದಳಪತಿ ವಿಜಯ್‌ಗೆ ಮದ್ರಾಸ್ ಕೋರ್ಟ್ ಕ್ಲಾಸ್.

ನಟ ಕನ್ನಡದಲ್ಲಿಯೂ ನಟಿಸಿದ್ದಾರೆ. ಕಾಲಿವುಡ್‌ನಲ್ಲಿ ಬಹುಬೇಡಿಕೆಯ ನಟನಾಗಿರೋ ವಿಜಯ್ ಸೇತುಪತಿ ಬಾಲಿವುಡ್‌ನಲ್ಲಿಯೂ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಕನ್ನಡದ ಅಖಾಡ ಸಿನಿಮಾದಲ್ಲಿ ವಿಜಯ್ ನಟಿಸಿದ್ದರು ಎನ್ನಲಾಗಿದೆ.