ಬೆಂಗಳೂರಿನ ತಲಘಟ್ಟಪುರದಲ್ಲಿ ಕರುಳುಹಿಂಡುವ ಘಟನೆ ನಡೆದಿದೆ; ಮಾನಸಿಕ ಸ್ಥಿಮಿತ ಕಳೆದುಕೊಂಡ ತಾಯಿ ತನ್ನ ಅವಳಿ ಹೆಣ್ಣು ಮಕ್ಕಳನ್ನು ಕೊಂದು ತಾನೂ ಆತ್ಮ*ತ್ಯೆಗೆ ಯತ್ನಿಸಿದ್ದಾಳೆ. ಪತಿಯಿಂದ ರಕ್ಷಿಸಲ್ಪಟ್ಟ ಮಹಿಳೆ ಸದ್ಯ ನಿಮಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
- Home
- News
- State
- Karnataka News Live: ಬೆಂಗಳೂರಲ್ಲಿ ಕರುಳು ಹಿಂಡುವ ಕೃತ್ಯ; ಮುದ್ದಾದ ಅವಳಿ ಹೆಣ್ಮಕ್ಕಳ ಜೀವ ತೆಗೆದ ತಾಯಿ
Karnataka News Live: ಬೆಂಗಳೂರಲ್ಲಿ ಕರುಳು ಹಿಂಡುವ ಕೃತ್ಯ; ಮುದ್ದಾದ ಅವಳಿ ಹೆಣ್ಮಕ್ಕಳ ಜೀವ ತೆಗೆದ ತಾಯಿ

ಬೆಂಗಳೂರು: ಕೆಪಿಎಸ್ಸಿ ನೇಮಕಾತಿ ಅಕ್ರಮದಲ್ಲಿ ನೇರ ಅಥವಾ ಪರೋಕ್ಷವಾಗಿಯಾಗಲಿ ತಮ್ಮ ಪಾತ್ರವಿದೆ ಎಂಬುದು ಸಾಭೀತಾದರೆ ತಾವು ರಾಜಕೀಯ ನಿವೃತ್ತಿ ಪಡೆಯಲು ಸಿದ್ದ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿ, ಕೆಪಿಎಸ್ಸಿ ಪ್ರಕರಣದಲ್ಲಿ ತಮ್ಮ ಪಾತ್ರವಿದೆ ಎಂದು ಹೇಳುತ್ತಿರುವ ಬಿಜೆಪಿ, ಜೆಡಿಎಸ್ ನಾಯಕರು ತಮ್ಮ ಆರೋಪಕ್ಕೆ ಪೂರಕವಾದ ದಾಖಲೆ ಬಹಿರಂಗಪಡಿಸಲಿ, ತಮ್ಮ ಪಾತ್ರ ಸಾಭೀತಾದರೆ ನಮ್ಮ ಕುಟುಂಬವೂ ರಾಜಕೀಯವಾಗಿ ಹಿಂದೆ ಸರಿಯುವ ಪರಿಸ್ಥಿತಿ ಬರಬಹುದು. ಆದರೆ ನಮ್ಮ ವಿರುದ್ಧ ಆರೋಪ ಮಾಡುತ್ತಿರುವ ಬಿಜೆಪಿ, ಜೆಡಿಎಸ್ ನಾಯಕರು ತಮ್ಮ ವಿರುದ್ಧದ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯಲು ಸಿದ್ಧರಿದ್ದಾರೆಯೇ ಎಂದು ಪ್ರಶ್ನಿಸಿದರು.
Karnataka News Live 1 September 2026 ಬೆಂಗಳೂರಲ್ಲಿ ಕರುಳು ಹಿಂಡುವ ಕೃತ್ಯ; ಮುದ್ದಾದ ಅವಳಿ ಹೆಣ್ಮಕ್ಕಳ ಜೀವ ತೆಗೆದ ತಾಯಿ
Karnataka News Live 1 September 2026 ಯಶ್ ಬೆನ್ನಿಗೆ ನಿಂತ ಧುರಂಧರ್ ನಿರ್ದೇಶಕ; ಟಾಕ್ಸಿಕ್ ಟೀಕಿಸೋರಿಗೆ ಆದಿತ್ಯ ಧರ್ ಪೋಸ್ಟ್ ಮೂಲಕ ಖಡಕ್ ಉತ್ತರ
'ಟಾಕ್ಸಿಕ್' ಸಿನಿಮಾ ವಿಮರ್ಶೆಗಳ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಬಾಲಿವುಡ್‌ನ ಖ್ಯಾತ ನಿರ್ದೇಶಕ ಆದಿತ್ಯ ಧರ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಯಶ್ ಸಿನಿಮಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
Karnataka News Live 1 September 2026 ಉಪವಾಸದ ಸಂದರ್ಭದಲ್ಲಿ ಈ ಐದು ವಸ್ತು ಸೇವಿಸಬೇಡಿ; ಸಮಸ್ಯೆ ಹೆಚ್ಚಾಗುತ್ತೆ
ಉಪವಾಸದ ಸಮಯದಲ್ಲಿ ಸಬಕ್ಕಿ, ಎಣ್ಣೆಯಲ್ಲಿ ಕರಿದ ಆಲೂಗಡ್ಡೆ ಮತ್ತು ಸಿಹಿತಿಂಡಿಗಳ ಅತಿಯಾದ ಸೇವನೆಯು ಗ್ಯಾಸ್ ಮತ್ತು ಆಸಿಡಿಟಿಗೆ ಕಾರಣವಾಗಬಹುದು. ಉಪವಾಸದ ವೇಳೆ ಆರೋಗ್ಯವಾಗಿರಲು ಮಿತವಾದ ಆಹಾರ ಮತ್ತು ಪೌಷ್ಟಿಕಾಂಶದ ಆಯ್ಕೆಗಳು ಮುಖ್ಯ.
Karnataka News Live 1 September 2026 ಹಿಮ ಕರಗಿದ್ರೆ ಅಸ್ಥಿಪಂಜರಗಳು ಕಾಣಿಸಿಕೊಳ್ಳುತ್ತವೆ - ಈ ಸರೋವರದ ರಹಸ್ಯ ಕೇಳಿದ್ರೆ ಬೆಚ್ಚಿಬೀಳ್ತೀರಿ!
ರೂಪಕುಂಡದ ಅಸ್ಥಿಪಂಜರಗಳ ರಹಸ್ಯವು 1942ರಲ್ಲಿ ಜಗತ್ತಿನ ಗಮನಕ್ಕೆ ಬಂತು. ಅರಣ್ಯಾಧಿಕಾರಿ ಎಚ್.ಕೆ. ಮಾಧ್ವಾಲ್ ಇಲ್ಲಿ ಮಾನವ ಅಸ್ಥಿಪಂಜರಗಳನ್ನು ಗಮನಿಸಿದ ನಂತರ ಈ ಪ್ರದೇಶದ ಕುರಿತು ವೈಜ್ಞಾನಿಕ ಆಸಕ್ತಿ ಹೆಚ್ಚಾಯಿತು.
Karnataka News Live 1 September 2026 ‘ಗಿಚ್ಚಿ ಗಿಲಿಗಿಲಿ’ ಪ್ರಶಾಂತ್-ಕೃತಿ ಗೌಡ ಹನಿಮೂನ್ ಟ್ರಿಪ್ - ವಿಯೆಟ್ನಾಂ ರೊಮ್ಯಾಂಟಿಕ್ ಫೋಟೋಸ್ ವೈರಲ್
‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ ಮತ್ತು ಕೃತಿ ಗೌಡ ಮದುವೆಯಾದ ಒಂದು ತಿಂಗಳ ಬಳಿಕ ವಿಯೆಟ್ನಾಂಗೆ ಹನಿಮೂನ್ ಪ್ರವಾಸ ಕೈಗೊಂಡಿದ್ದಾರೆ. ಡ್ರೀಮ್ ಕ್ರೂಸ್‌ನಲ್ಲಿ ರೊಮ್ಯಾಂಟಿಕ್ ಕ್ಷಣಗಳನ್ನು ಎಂಜಾಯ್ ಮಾಡಿರುವ ಜೋಡಿಯ ಫೋಟೋಗಳನ್ನು ಕೃತಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Karnataka News Live 1 September 2026 ಬೆಂಗಳೂರು ವ್ಯಕ್ತಿಗೆ Zomato ಶಾಕ್ - ಪಾವ್ ಭಾಜಿ ಜೊತೆ ಫ್ರೀಯಾಗಿ ಬಂತು ಸೇದಿ ಎಸೆದ ಬಿಡಿ!
Karnataka News Live 1 September 2026 ಕೆರೆಗೆ ಹಾರಿದ 14 ವರ್ಷದ ಮಗಳು, ರಕ್ಷಿಸಲು ಮುಂದಾದ ತಾಯಿಯೂ ದಾರುಣ ಸಾವು
ಕೊಡಗಿನಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ತಾಯಿ-ಮಗಳ ದಾರುಣ ಅಂತ್ಯಕ್ಕೆ ಕಾರಣವಾಗಿದೆ. ಕೆರೆಗೆ ಹಾರಿದ ಮಗಳನ್ನು ಉಳಿಸಲು ಹೋದ ತಾಯಿಯೂ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.
Karnataka News Live 1 September 2026 ಚಿಕನ್ ಪ್ರಿಯರೇ ಗಮನಿಸಿ, ಬೆಂಗ್ಳೂರಲ್ಲಿ ಎರಡು ದಿನ ಕೋಳಿ ಮಾಂಸ ಸಿಗೋದಿಲ್ಲ
Karnataka News Live 1 September 2026 ಮಮತಾ ಬ್ಯಾನರ್ಜಿ ಅವರ ಸೊಸೆ ಹಠಾತ್ ಸಾವು; ಸರ್ಕಾರಿ ನೌಕರಿ ಕಳೆದುಕೊಂಡು ನೊಂದಿದ್ದರು
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಸೋದರಸಂಬಂಧಿಯ ಪುತ್ರಿ ಬೃಷ್ಟಿ ಮುಖರ್ಜಿ ಬೀರ್ಭುಮ್ ಜಿಲ್ಲೆಯ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಉದ್ಯೋಗ ನಷ್ಟ ಮತ್ತು ಖಿನ್ನತೆಯಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.
Karnataka News Live 1 September 2026 ‘ನಿಧಿ’ಗಾಗಿ ಮನೆಯೊಳಗೆ 50 ಅಡಿ ಆಳದ ಗುಂಡಿ ತೋಡಿದರು - ಕೊನೆಗೆ ನಡೆದಿದ್ದು ಮಾತ್ರ ರೋಚಕ!
ಗಂಗಾವತಿ ತಾಲೂಕಿನ ವಡ್ಡರಹಟ್ಟಿಯಲ್ಲಿ ಮನೆಯೊಂದರೊಳಗೆ ಸುಮಾರು 50 ಅಡಿ ಆಳದ ಗುಂಡಿ ತೋಡಿರುವ ಘಟನೆ ಬೆಳಕಿಗೆ ಬಂದಿದೆ. ನಿಧಿಗಾಗಿ ಹುಡುಕಾಟ ನಡೆಸಿರುವ ಶಂಕೆಯಲ್ಲಿ ಆರು ಮಂದಿ ಬಿಹಾರ ಮೂಲದ ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Karnataka News Live 1 September 2026 ಅಪರ್ಣಾಗೆ ಕ್ಯಾನ್ಸರ್ ಎಂದು ಗೊತ್ತಾಗಿದ್ದು ಯಾವಾಗ? ಗಂಡ ನಾಗರಾಜ್ ವಸ್ತಾರೆ ಹೇಳಿದ ಸತ್ಯ
ಅಪರ್ಣಾ ವಸ್ತಾರೆ ಅವರ ಪತಿ ನಾಗರಾಜ್ ವಸ್ತಾರೆ, ಪತ್ನಿಯ ಕ್ಯಾನ್ಸರ್ ಹೋರಾಟದ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ. ಅಪರ್ಣಾ ಅವರ ಎಡ ಪಕ್ಕೆಯ ನೋವಿನಿಂದ ಆರಂಭವಾದ ಅನಾರೋಗ್ಯವು ಕ್ಯಾನ್ಸರ್ ಎಂದು ಪತ್ತೆಯಾಗಿದ್ದು ಹೇಗೆ ಮತ್ತು ಆ ನೋವಿನ ದಿನಗಳನ್ನು ಅವರು ಹೇಗೆ ಎದುರಿಸಿದರು ಎಂಬುದನ್ನು ನೆನೆದಿದ್ದಾರೆ.
Karnataka News Live 1 September 2026 ನಟ ದುನಿಯಾ ವಿಜಯ್ ಪುತ್ರನ ವಿರುದ್ಧ ಕಿಡ್ನಾಪ್ ಕೇಸ್, ಸಹಪಾಠಿಯನ್ನು ಅಪಹರಿಸಿ ಕಾರಲ್ಲಿ ಹಲ್ಲೆಆರೋಪ!
Karnataka News Live 1 September 2026 ಕರ್ಲಿ ಹೇರ್, ಹಳದಿ ಡ್ರೆಸ್ - ಸಂಗೀತಾ ಶೃಂಗೇರಿ ಹೊಸ ಅವತಾರ ನೋಡಿ ನೆಟ್ಟಿಗರು ಏನಂದ್ರು?
‘777 ಚಾರ್ಲಿ’ ಖ್ಯಾತಿಯ ನಟಿ ಸಂಗೀತಾ ಶೃಂಗೇರಿ ತಮ್ಮ ಹೊಸ ಫೋಟೋಶೂಟ್ ಮೂಲಕ ಗಮನ ಸೆಳೆದಿದ್ದಾರೆ. ಹಳದಿ ಬಣ್ಣದ ಆಫ್-ಶೋಲ್ಡರ್ ಡ್ರೆಸ್, ಕರ್ಲಿ ಹೇರ್‌ಸ್ಟೈಲ್ ಹಾಗೂ ಮಿನಿಮಲ್ ಜ್ಯುವೆಲ್ಲರಿಯಲ್ಲಿ ಮಿಂಚಿರುವ ನಟಿಯ ಹೊಸ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
Karnataka News Live 1 September 2026 ಸಿಎಂ ಬರ ವೀಕ್ಷಣೆ ನಂತರ ಅಳಿದುಳಿದ ಬೆಳೆಯೂ ಹಾಳಾಯ್ತು ಅಂತ ರೈತನ ಗೋಳಾಟ
ಗದಗ ಜಿಲ್ಲೆಯಲ್ಲಿ ಸಿಎಂ ಬರ ವೀಕ್ಷಣೆ ವೇಳೆ ಅಧಿಕಾರಿಗಳು ಮತ್ತು ಪೊಲೀಸರ ಕಾಲ್ತುಳಿತಕ್ಕೆ ರೈತನ ಅಳಿದುಳಿದ ಸೂರ್ಯಕಾಂತಿ ಬೆಳೆ ನಾಶವಾಗಿದೆ ಎಂದು ರೈತರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತ ಸ್ಟೋರಿ ಇಲ್ಲಿದೆ.
Karnataka News Live 1 September 2026 Traffic Sign Board - ಬೆಂಗಳೂರಿನಲ್ಲಿ ಅಳವಡಿಸಿರುವ ಈ ಟ್ರಾಫಿಕ್ ಸೈನ್ ಬೋರ್ಡ್ ಅರ್ಥವೇನು ಗೊತ್ತಾ?
Karnataka News Live 1 September 2026 ಆಪ್ತ ಗೆಳೆಯನ ಭೇಟಿಗಾಗಿ ಜೈಲಿಗೆ ಬಂದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ಆರೋಗ್ಯ ವಿಚಾರಿಸಲು ಪತ್ನಿ ವಿಜಯಲಕ್ಷ್ಮೀ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತು ನಟ ಝೈದ್ ಖಾನ್ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದರು.
Karnataka News Live 1 September 2026 ರಿಟರ್ನ್ ಆಭರಣ ರಸ್ತೆಯಲ್ಲಿಟ್ಟು ಚೆಕ್, ಡೆಲಿವರಿ ಬಾಯ್ ಶ್ರದ್ಧೆಗೆ ನೆಟ್ಟಿಗರು ಫಿದಾ, ಕರ್ನಾಟಕ ಮಹಿಳೆಯ ಪೋಸ್ಟ್ ವೈರಲ್!
Karnataka News Live 1 September 2026 ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹೈಡ್ರಾಮಾ - ವೈದ್ಯರ ವಿಳಂಬ ಪ್ರಶ್ನಿಸಿದ ಬಡಜನರನ್ನೇ ಎಳೆದೊಯ್ದ ಪೊಲೀಸರು! ವಿಡಿಯೋ
Karnataka News Live 1 September 2026 ಚಂದದ ಗೊಂಬೆ ಅಲ್ಲ, ರಗಡ್ ವಾರಿಯರ್ - ‘ಮೈಸಾ’ ಪೋಸ್ಟರ್‌ನಲ್ಲಿ ರಶ್ಮಿಕಾ ಮಂದಣ್ಣ ಅಬ್ಬರ
ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಮೈಸಾ’ ನವೆಂಬರ್ 27, 2026ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ‘ಫೌಜಿ’ಗಿಂತ ಒಂದು ವಾರ ಮೊದಲೇ ರಶ್ಮಿಕಾ ಸಿನಿಮಾ ತೆರೆಗೆ ಬರಲಿದೆ.
Karnataka News Live 1 September 2026 ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆ, ಆನೇಕಲ್‌ನ ಸೂರ್ಯನಗರದ 1938 ಎಕರೆ ಭೂಸ್ವಾಧೀನ ರದ್ದು ಮಾಡಿದ ಹೈಕೋರ್ಟ್
ಕರ್ನಾಟಕ ಹೈಕೋರ್ಟ್, ಆನೇಕಲ್ ತಾಲೂಕಿನ 'ಸೂರ್ಯನಗರ 4ನೇ ಹಂತ' ವಸತಿ ಯೋಜನೆಗಾಗಿ ಕೈಗೊಂಡಿದ್ದ 1938 ಎಕರೆ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಪರಿಸರ ಸೂಕ್ಷ್ಮ ವಲಯಕ್ಕೆ ಸಮೀಪವಿರುವ ಈ ಯೋಜನೆಗೆ ಅಗತ್ಯ ಪರಿಸರ ಮಂಜೂರಾತಿ ಪಡೆಯದ ಕಾರಣ ಈ ತೀರ್ಪು ನೀಡಿದೆ.