ಶ್ರೀಲೀಲಾ ಲೆಹೆಂಗಾ ಲುಕ್ಸ್: ಶ್ರೀಲೀಲಾ ಅವರ 8 ಸುಂದರ ಲೆಹೆಂಗಾಗಳನ್ನು ನೋಡಿ. ಕೆಂಪು-ಹಸಿರು, ಬಹುಬಣ್ಣ, ಕ್ರೀಮ್-ಚಿನ್ನದಂತಹ ವಿನ್ಯಾಸಗಳಿಂದ ಸ್ಫೂರ್ತಿ ಪಡೆಯಿರಿ.
ಅಡುಗೆ ಮಾಡುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ಆರೋಗ್ಯಕರ ರೀತಿಯಲ್ಲಿ ಅಡುಗೆ ಮಾಡುವುದು ಮುಖ್ಯ. ಅಡುಗೆ ಮಾಡುವಾಗ ಏನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ತಿಳಿಯೋಣ.
ಸೊಳ್ಳೆಗಳು, ನೊಣಗಳು ಮತ್ತು ಇತರ ಕೀಟಗಳನ್ನು ಮನೆಯಿಂದ ಹೊರಗಿಡಲು 5 ಪರಿಣಾಮಕಾರಿ ಪರಿಹಾರಗಳು ಇಲ್ಲಿದೆ ನೋಡಿ.
ಮದುವೆಯಾಗುವಾಗ ವರನು ವಧುವಿಗೆ ಮಂಗಳಸೂತ್ರ ಕಟ್ಟುತ್ತಾನೆ. ಇದು ಮದುವೆಯ ನಂತರ ಗಂಡ-ಹೆಂಡತಿಯ ಸಂಬಂಧವನ್ನು ದುಷ್ಟ ಕಣ್ಣಿನಿಂದ ರಕ್ಷಿಸುತ್ತದೆ. ಮಂಗಳಸೂತ್ರದ ಇತಿಹಾಸವನ್ನು ಆದಿ ಗುರು ಶಂಕರಾಚಾರ್ಯರ ಸೌಂದರ್ಯ ಲಹರಿ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಕಾಲ ಬದಲಾಗೋಯ್ತು ಕಣ್ರೀ ಎನ್ನೋದು ಸುಳ್ಳಲ್ಲ ಎನ್ನುವುದನ್ನು ಸಾಬೀತು ಮಾಡಿದೆ ಈ ಘಟನೆ. ಪ್ರತಿದಿನ ಪಾರ್ಕ್ಗೆ ಬರ್ತಿದ್ದ ಯುವಕನ ಮೇಲೆ ಕ್ರಷ್ ಆದ ಅದೇ ಪಾರ್ಕ್ನ ಲೇಡಿ ಗಾರ್ಡ್ ಅವನಿಗೆ ಗೊತ್ತಿಲ್ಲದೇ ಸಿಂದೂರ ಇಟ್ಟು ಮದ್ವೆಯಾಯ್ತು ಅಂತಿದ್ದಾಳೆ. ವಿಡಿಯೋ ವೈರಲ್ ಆಗಿದೆ.
ವಯಸ್ಸು 58 ಆದರೂ ನಟಿ ಮಾಧುರಿಯ ಚಾರ್ಮ್ ಇನ್ನೂ ಮಾಸಿಲ್ಲ. ಅದರಲ್ಲಿ ಮುಖ್ಯವಾದದ್ದು ಅವರ ಹೊಳೆಯುವ ಕೂದಲು. ಅವರು ಮನೆಯಲ್ಲಿಯೇ ತಾವು ತಯಾರಿಸುವ ಹೇರ್ಆಯಿಲ್, ಹೇರ್ ಮಾಸ್ಕ್ ಬಗ್ಗೆ ತಿಳಿಸಿದ್ದಾರೆ ನೋಡಿ...
ಹನಿಮೂನ್ಗೆ ಹೋದ ಸಂದರ್ಭದಲ್ಲಿ ಸುಪಾರಿ ಹಂತಕರ ಜೊತೆಗೂಡಿ ಪತಿಯನ್ನೇ ಮುಗಿಸಿರುವ ಸೋನಂ ಕೇಸ್ಗೆ ಇದೀಗ ಭಾರಿ ಟ್ವಿಸ್ಟ್ ಸಿಕ್ಕಿದೆ. ಲವರ್ ರಾಜ್ಗೂ ಕೈಕೊಟ್ಟು ಮತ್ತೊಬ್ಬನ ಜೊತೆ ಓಡಿಹೋಗುವ ಪ್ಲ್ಯಾನ್ ಮಾಡಿದ್ದು ಬೆಳಕಿಗೆ ಬಂದಿದೆ!
ಉದ್ಯೋಗಸ್ಥ ಮಹಿಳೆಯರು ಒಂದೇ ರೀತಿಯ ಕರಿಮಣಿ ಅಥವಾ ತಾಳಿ ಸರ ಧರಿಸಿ ಬೇಜಾರಾಗಿದ್ದರೆ ಈ ಫ್ಯಾನ್ಸಿ ಮಂಗಳಸೂತ್ರಗಳನ್ನು ಪ್ರಯತ್ನಿಸಬಹುದು. ಇದು 500 ರೂ ಒಳಗಿನ ದರದಲ್ಲಿ ಲಭ್ಯವಿದೆ.