ನಿಮ್ಮ ಮನೆ ನೆಲ ಪಳ ಪಳ ಹೊಳೆಯಲು ಹೀಗೆ ಮಾಡಿ, ಕ್ಲೀನ್ ಆಗತ್ತೆ!
life Feb 16 2026
Author: Padmashree Bhat Image Credits:Freepik
Kannada
ಕಸ ಗುಡಿಸಿ, ನೆಲ ಒರೆಸಿ
ಮೊದಲು ಕಸ ಗುಡಿಸಿ, ನೆಲ ಒರೆಸುವುದು. ಆಗ ಧೂಳು ಹಾಗೆ ಅಲ್ಲಿಯೇ ಕೂರೋದಿಲ್ಲ.
Image credits: Freepik
Kannada
ತಣ್ಣೀರು ಒಳ್ಳೆಯದಲ್ಲ
ನೆಲ ಒರೆಸಲು, ತಣ್ಣೀರಿನ ಬದಲು ಬಿಸಿನೀರು ಬಳಸುವುದು ಉತ್ತಮ. ಆಗ ಜಿಡ್ಡು, ಕಲೆ, ಬ್ಯಾಕ್ಟೀರಿಯಾ ಹೋಗುವುದು.
Image credits: freepik
Kannada
ಲಿಂಬೆರಸ ಹಾಕಿ
ನೆಲದ ಮೇಲೆ ಹಳದಿ ಕಲೆ ಆಗಿದ್ದರೆ, ತುಕ್ಕು ಹಿಡಿದಿದ್ದರೆ ಅದಕ್ಕೆ ಲಿಂಬೆರಸ ಹಾಕಿ ಉಜ್ಜಬೇಕು.
Image credits: social media
Kannada
ಸೋಡಾ
ನೆಲದ ಮೇಲೆ ಗಟ್ಟಿಯಾದ ಕಲೆ ಆಗಿದ್ದರೆ, ಸೋಡಾ ಹಾಗೂ ನೀರು ಮಿಕ್ಸ್ ಮಾಡಿ ಪೇಸ್ಟ್ ಮಾಡಿ ಉಜ್ಜಬೇಕು, ಐದು ನಿಮಿಷಗಳ ಬಳಿಕ ಒರೆಸಬೇಕು.
Image credits: social media
Kannada
ವಿನೆಗಾರ್
ನೀರಿಗೆ ಸ್ವಲ್ಪ ವಿನೆಗಾರ್ ಹಾಕಿ ನೆಲ ಒರೆಸಬೇಕು. ಆದರೆ ಮಾರ್ಬಲ್, ಗ್ರ್ಯಾನೇಟ್ ನೆಲಕ್ಕೆ ಬಳಸಬೇಡಿ. ಸಹಜವಾದ ಬಟ್ಟೆಗಿಂತ ಮೈಕ್ರೋಫೈಬರ್ ಮಾಪ್‌ಗಳು ಬೇಗ ಧೂಳನ್ನು ಹೀರಿಕೊಳ್ಳುತ್ತವೆ.
Image credits: freeepik
Kannada
ಟೈಲ್ಸ್ ನೆಲ
ಟೈಲ್ಸ್ ಗ್ಯಾಪ್ ಮಧ್ಯೆ ಗಲೀಜು ಇರುವುದು. ಹೀಗಾಗಿ ಟೂತ್‌ಬ್ರೆಶ್ ಹಾಕಿ ನೆಲವನ್ನು ಉಜ್ಜಿ ಒರೆಸಿ. ನೆಲ ಒರೆಸಿದ ಬಳಿಕ ಫ್ಯಾನ್ ಹಾಕಬೇಕು, ಆಗ ಬೇಗ ಒಣಗುವುದು
Image credits: instagram
Kannada
ಮಾರ್ಬಲ್, ಗ್ರಾನೈಟ್
ಮಾರ್ಬಲ್ ಹಾಗೂ ಗ್ರಾನೈಟ್ ನೆಲಕ್ಕೆ ಆಮ್ಲೀಯ ( ಲಿಂಬೆರಸ, ವಿನೆಗಾರ್ ) ಪದಾರ್ಥಗಳನ್ನು ಬಳಸಬೇಡಿ. ಮೈಲ್ಡ್ ಲಿಕ್ವಿಡ್ ಸೋಪ್, ನೀರು ಹಾಕಿ
Image credits: instagram
Kannada
ಮರದ ಫ್ಲೋರ್
ಮರದ ಫ್ಲೋರ್ ಮೇಲೆ ನೀರು ಸುರಿಯಬೇಡಿ, ಬಟ್ಟೆಯನ್ನು ಹಿಂಡಿ ಒರೆಸಬೇಕು.