Fashion

ಪ್ರತಿಯೊಬ್ಬರಿಗೂ ತಾವು ಎಲ್ಲರ ಮಧ್ಯೆ ಚೆನ್ನಾಗಿ ಕಾಣಿಸಬೇಕು ಎಂಬ ಅಸೆ ಇದ್ದೇ ಇರುತ್ತದೆ. ಅದಕ್ಕಾಗಿ ತಮ್ಮ ಪರ್ಸನಾಲಿಟಿ ಕೂಡ ಚೆನ್ನಾಗಿರಬೇಕು. ಅದಕ್ಕಾಗಿ ಹೈಟ್ ಪರ್ಫೆಕ್ಟ್ ಆಗಿರಬೇಕು ಎಂದು ಬಯಸುತ್ತಾರೆ. ಆದ್ರೆ ಕೆಲವರು ಹೆಚ್ಚು ಉದ್ದವಾಗಿರೋಲ್ಲ. ಅವರು ಚಿಂತೆ ಮಾಡಬೇಕಾಗಿಲ್ಲ. ಯಾಕೆಂದರೆ ಕೆಲವೊಂದು ಡ್ರೆಸ್ಸಿಂಗ್ ಟ್ರಿಕ್ಸ್ ಗೊತ್ತಿದ್ದರೆ ನೀವು ಕೂಡ ಹೈಟ್ ಆಗಿ ಕಾಣಬಹುದು.

ಫ್ಯಾಷನ್ ಟಿಪ್ಸ್ : ಹೈಟ್ ಕಾಣಲು ಇಲ್ಲಿವೆ ಫ್ಯಾಷನ್ ರೂಲ್ಸ್

ಫ್ಯಾಷನ್ ಟಿಪ್ಸ್ : ಹೈಟ್ ಕಾಣಲು ಇಲ್ಲಿವೆ ಫ್ಯಾಷನ್ ರೂಲ್ಸ್

ಪ್ರತಿಯೊಬ್ಬರಿಗೂ ತಾವು ಎಲ್ಲರ ಮಧ್ಯೆ ಚೆನ್ನಾಗಿ ಕಾಣಿಸಬೇಕು ಎಂಬ ಅಸೆ ಇದ್ದೇ ಇರುತ್ತದೆ. ಅದಕ್ಕಾಗಿ ತಮ್ಮ ಪರ್ಸನಾಲಿಟಿ ಕೂಡ ಚೆನ್ನಾಗಿರಬೇಕು. ಅದಕ್ಕಾಗಿ ಹೈಟ್ ಪರ್ಫೆಕ್ಟ್ ಆಗಿರಬೇಕು ಎಂದು ಬಯಸುತ್ತಾರೆ. ಆದ್ರೆ ಕೆಲವರು ಹೆಚ್ಚು ಉದ್ದವಾಗಿರೋಲ್ಲ. ಅವರು ಚಿಂತೆ ಮಾಡಬೇಕಾಗಿಲ್ಲ. ಯಾಕೆಂದರೆ ಕೆಲವೊಂದು ಡ್ರೆಸ್ಸಿಂಗ್ ಟ್ರಿಕ್ಸ್ ಗೊತ್ತಿದ್ದರೆ ನೀವು ಕೂಡ ಹೈಟ್ ಆಗಿ ಕಾಣಬಹುದು.

ಒರಟು ಮತ್ತು ನಿರ್ಜೀವ ಕೂದಲು ನಿಮ್ಮ ಸೌಂದರ್ಯವನ್ನು ಹಾಳು ಮಾಡಬಹುದು, ಕೂದಲಿನ ಸರಿಯಾದ ಆರೈಕೆ ದಿನಚರಿ ಮತ್ತು ಸಲಹೆಗಳು ಇಲ್ಲಿವೆ. ಕೂದಲಿನ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕಾದರೆ ಅಥವಾ ಕೂದಲು ಉದುರುವ ಸಮಸ್ಯೆಯನ್ನು ನಿವಾರಿಸಬೇಕಾದರೆ ಅವುಗಳ ಬಗ್ಗೆ ಸರಿಯಾದ ಕಾಳಜಿ ವಹಿಸುವುದು ಬಹಳ ಮುಖ್ಯ. ಹಾಗಾದರೆ  ತಜ್ಞರು ಇದರ ಬಗ್ಗೆ ಏನು ಹೇಳುತ್ತಾರೆ ?

How to take care of hair to become healthy and strong

ಬೇಸಿಗೆಯ ಬೇಗೆಯಿಂದ ಚರ್ಮವನ್ನು ರಕ್ಷಿಸುವುದು ಕಷ್ಟ ಸಾಧ್ಯ. ಅದಕ್ಕಾಗಿಯೇ ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಸ್ಕಿನ್ ಕ್ರೀಮ್‌ಗಳು ದೊರೆಯುತ್ತವೆ. ಆದರೆ ಎಲ್ಲಾ ಮಾಯಿಶ್ಚರೈಸರ್‌ಗಳು ನಮ್ಮ ಸ್ಕಿನ್ ಗೆ ಸರಿಹೊಂದಲಾರದು. ಹೀಗಿರುವಾಗ ಮನೆಯಲ್ಲೇ ತಯಾರಿಸಬಹುದಾದ ಕೆಲವು ಸುಲಭ ಮಾಯಿಶ್ಚರೈಸರ್‌ಗಳ ಮಾಹಿತಿ ಇಲ್ಲಿದೆ.

Home made moisturizers for summer skin care

ನಮ್ಮ ದೇಶದಲ್ಲಿ ಮೂಗು-ಕಿವಿ ಚುಚ್ಚುವ ಸಂಪ್ರದಾಯವು ವರ್ಷಗಳಷ್ಟು ಹಳೆಯದು. ಹೆಣ್ಣು ಮಕ್ಕಳು ಮಾತ್ರವಲ್ಲ, ಹುಡುಗರ ಕಿವಿ ಚುಚ್ಚುವ ಸಂಪ್ರದಾಯವನ್ನೂ ರೂಢಿಯಲ್ಲಿಡಲಾಗುತ್ತದೆ. ಇದರ ಪರಿಣಾಮವಾಗಿ, ಅನೇಕ ಜನರು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಮೂಗು ಮತ್ತು ಕಿವಿಗಳನ್ನು ಚುಚ್ಚುತ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಮೂಗು ಮತ್ತು ಕಿವಿಗಳನ್ನು ಚುಚ್ಚಲು ಕಾರಣ ಕೇಳಿದರೆ ಅದು ಸಂಪ್ರದಾಯ ಎಂದು ಹೇಳಲಾಗುತ್ತದೆ. ಆದರೆ ಅದರಿಂದ ರೋಗಗಳ ತಡೆಗಟ್ಟುವಿಕೆಯೂ ಸಾಧ್ಯ ಎನ್ನುವ ನಂಬಿಕೆ ಇದೆ.

Things to know before piercing ear nose fashion and health

Priyanka

ನೀವು ಮಲಗಿದಾಗ ನಿಮ್ಮ ತ್ವಚೆಯೂ ಮಲಗುತ್ತೆ, ಆರೈಕೆ ಹೀಗಿರಲಿ

Skin nourishing tips after makeup removal

ಟ್ರೆಂಡ್ಗೆ ತಕ್ಕಂತೆ ತಮ್ಮನ್ನು ತಾವು ಬದಲಾಯಿಸಿಕೊಳ್ಳಲು ಪ್ರತಿಯೊಬ್ಬರೂ ಇಷ್ಟ ಪಡುತ್ತಾರೆ. ಆದರೆ ನೀವು ಮಾಡುವ ಫ್ಯಾಷನ್ ಮಿಸ್ಟೇಕ್ಸ್ ಎಲ್ಲಾ ಪರಿಶ್ರಮವನ್ನು ನೀರಿನಲ್ಲಿ ಹೋಮ ಮಾಡಿದಂತೆ ಮಾಡುತ್ತವೆ. ಅಂತಹ ಫ್ಯಾಷನ್ ಮಿಸ್ಟೇಕ್ ಗಳನ್ನು ಮಾಡಲೇ ಬೇಡಿ. ಫ್ಯಾಷನ್ ಡ್ರೆಸ್ ಧರಿಸುವ ಮುನ್ನ ಸ್ವಲ್ಪ ಯೋಚಿಸಿ. ಯಾವ ಮಿಸ್ಟೇಕ್ ಗಳನ್ನು ಮಾಡಬಾರದು ತಿಳಿಯಿರಿ...

Do not make these fashion mistakes

saree

Yash

Rocking Star Yash make over by Renowned hair stylist Aalim Hakim

74ನೇ ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಅಂಡ್ ಟೆಲಿವಿಷನ್ ಆರ್ಟ್ಸ್ 2021 (ಬಾಫ್ಟಾ 2021) ಲಂಡನ್‌ನ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ ನೆಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಪತಿ ನಿಕ್ ಜೊನಸ್ ಜೊತೆ ಪ್ರಿಯಾಂಕಾ ಚೋಪ್ರಾ ಆಗಮಿಸಿದರು. ಈ ಸಮಯದಲ್ಲಿ ಸಖತ್‌ ಬೋಲ್ಡ್‌ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡರು. ಪ್ರಿಯಾಂಕಾಗೆ ನಿಕ್‌ ಕ್ಯಾಮೆರಾ ಮುಂದೆ ಚುಂಬಿಸಿದರೆ, ಅದೇ ಸಮಯದಲ್ಲಿ, ಪ್ರಿಯಾಂಕಾ ಕೂಡ ಪತಿ ಜೊತೆ ರೊಮ್ಯಾಂಟಿಕ್ ಪೋಸ್ ನೀಡಿದ್ದಾರೆ.

Priyanka Chopra with Nick Jonas on red carpet look gorgeous photos viral

Bollywood actress

Bollywood actress fashion disaster and worst dress

Jahnvi

Janhvi Kapoor in Rs 15k bikini top and sarong adds a floral charm to Maldives dpl

ಬೇಸಿಗೆಯಲ್ಲಿ ಗಡ್ಡವನ್ನು ಬೆಳೆಸಲು ಮತ್ತು ನಿರ್ವಹಿಸಲು ಹೆಚ್ಚಿನ ಕಾಳಜಿ ಅಗತ್ಯ. ಏಕೆಂದರೆ ನಿರಂತರ ಬೆವರು ಅದರ ಸುತ್ತಲೂ ಬಹಳಷ್ಟು ಕೊಳಕು ಮತ್ತು ಧೂಳನ್ನು ಸಂಗ್ರಹಿಸುತ್ತದೆ. ಇದು ಗಡ್ಡವನ್ನು ಒರಟು ಮತ್ತು ದುರ್ಬಲಗೊಳಿಸುತ್ತದೆ. ಆದರೆ ಬೇಸಿಗೆಯಲ್ಲಿ ಗಡ್ಡ ಬಿಡಲು ಸಾಧ್ಯವಿಲ್ಲ ಎಂದು ಇದರರ್ಥವಲ್ಲ. ಇದಕ್ಕಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಬೇಕು ಮತ್ತು ಅದನ್ನು ಸರಿಯಾಗಿ ತೊಳೆದು ಮಾಯಿಸ್ಚರೈಸ್ ಮಾಡಿಕೊಳ್ಳಬೇಕು. ಗಡ್ಡವನ್ನು ಕಾಪಾಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ.

Summer tips for beard lovers and fashion freaks

Madhuri

Madhuri Dixit shares her everyday makeup look dpl

Sunny

Sunny Leone looks dazzling in lavender outfit worth Rs 30 thousand See pics dpl

Priyanka chopra

ಸೈಫ್ ಅಲಿ ಖಾನ್ ಪುತ್ರಿ ಸಾರಾ  ಫೋಟೋ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಇದರಲ್ಲಿ ಸಾರಾ ಬ್ಯಾಕ್ಲೆಸ್ ಬ್ಲೌಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಫೋಟೋಶೂಟ್‌ನಲ್ಲಿ, ಕ್ರೀಮ್‌ ಕಲರ್‌ ಲೆಹೆಂಗಾದಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ ನಟಿ. ಆದರೆ ಬ್ಯಾಕ್‌ಲೆಸ್ ಉಡುಪಿನಿಂದಾಗಿ ಜನರು ಸಾರಾಳನ್ನು ಟ್ರೋಲ್ ಮಾಡುತ್ತಿದ್ದಾರೆ. ಅದೇ ಸಮಯದಲ್ಲಿ, ಮೀಟಿಂಗ್‌ಗಾಗಿ ಸಾರಾರ ಮಲತಾಯಿ ಕರೀನಾ ಕಪೂರ್ ಮಂಗಳವಾರ ಬಾಂದ್ರಾಕ್ಕೆ ಆಗಮಿಸಿದ್ದರು. ಈ ಸಮಯದ ಅವರ ಕೆಲವು ಫೋಟೋಗಳು  ಹೊರಬಂದಿವೆ.

Sara Ali Khan trolled for her backless blouse fashion

ಈ ಫ್ಯಾಷನ್ ಯುಗದಲ್ಲಿ ಎಲ್ಲವೂ ಬದಲಾಗಿದೆ. ಇತ್ತೀಚಿನ ದಿನಗಳಲ್ಲಿ ಲೆಗ್ಗಿಂಗ್ಸ್‌ ತುಂಬಾ ವರ್ಸಟೈಲ್‌ ಹಾಗೂ ಹೆಚ್ಚಾಗಿ ಬಳಕೆ ಮಾಡುವ ಡ್ರೆಸ್ ಆಗಿದೆ. ಇದನ್ನು ಕುರ್ತಾ, ಟ್ಯೂನಿಕ್‌ ಅಥವಾ ಇತರ ಡ್ರೆಸ್‌ಗಳ ಜೊತೆಗೆ ಧರಿಸಬಹುದು. ಇದು ಆರ್ಟಿಫಿಶಿಯಲ್‌ ಲೆದರ್‌, ಮ್ಯಾಶ್‌, ಲಾಯ್‌ಕ್ರಾ, ಕಾಟನ್ ಸ್ಪೆಂಡೆಕ್ಸ್‌ ಮೊದಲಾದ ಫ್ಯಾಬ್ರಿಕ್‌ನಲ್ಲಿ ಬರುತ್ತದೆ. ಇದು ಧರಿಸಿಲು ತುಂಬಾ ಕಂಫರ್ಟೆಬಲ್‌ ಆಗಿರುವುದರಿಂದ ಎಲ್ಲಾ ರೀತಿಯ ವಯೋಮಾನದವರು ಸಹ ಇದನ್ನು ಧರಿಸುತ್ತಾರೆ.

Fashion tips to follow before buying leggings which are trending

Rashmika-mandanna-ring

ವಾಷಿಂಗ್ ಮಷೀನ್ಗೆ ಎಂದಾದರೂ ವೈಟ್ ವಿನೆಗರ್  ಸೇರಿಸಿದ್ದೀರಾ? ಇಲ್ಲವೇ? ಈಗ ಪ್ರಾರಂಭಿಸಲು ಬಯಸಿದ್ದರೆ, ಇವತ್ತೇ ಟ್ರೈ ಮಾಡಿ. ಲಾಂಡ್ರಿ ಮತ್ತು ವಾಷಿಂಗ್ ಮಷೀನ್ ಎರಡಕ್ಕೂ ವಿನೆಗರ್ ನಿಜವಾಗಿಯೂ ಒಳ್ಳೆಯದು, ಜೊತೆಗೆ, ವಿನೆಗರ್ ಅಗ್ಗ. ಯಾಕೆ ವಿನೆಗರ್ ಅನ್ನು ಲಾಂಡ್ರಿಗೆ ಬಳಸುತ್ತಾರೆ ಎಂದು ಯೋಚನೆ ಮಾಡುತ್ತಿದ್ದೀರಾ? ವಾಷಿಂಗ್ ಮಷಿನ್‌ಗೆ ವಿನೆಗರ್ ಸೇರಿಸುವ ಉತ್ತಮ ಪ್ರಯೋಜನಗಳ ಪಟ್ಟಿ ಇಲ್ಲಿದೆ...

Reasons to use white vinegar in laundry

ಜೀನ್ಸ್ನ ಮುಂಭಾಗದಲ್ಲಿರುವ ಸಣ್ಣ, ಆಯತಾಕಾರದ ಪಾಕೆಟ್ ಬಹುಶಃ ಎಲ್ಲರಿಗೂ ಗೊತ್ತಿರಬಹುದು. ಆ ಸಣ್ಣ ಪಾಕೆಟ್ ನೋಡಿ ಯಾಕಪ್ಪಾ ಇದು ಇರೋದು ಅಂತಾನೂ ನಿಮಗೆ ಅನಿಸಿರಬಹುದು ಅಲ್ವಾ? ಈ ಪಾಕೆಟ್ ಕೇವಲ ಮೂರು ಬೆರಳುಗಳ ಅಗಲವಿದೆ. ಪ್ರತಿಯೊಂದೂ ಜೋಡಿ ಜೀನ್ಸ್‌ನಲ್ಲೂ ಈ ರೀತಿಯ ಪಾಕೆಟ್  ಕಾಣುತ್ತೀರಿ, ಆದರೆ ಅದರಲ್ಲಿ ಬೆಕಾದ ಯಾವುದೇ ವಸ್ತುಗಳನ್ನು ಇಡಲು ಸಾಧ್ಯವಿಲ್ಲ. ಆದರೂ ಆ ಪಾಕೆಟ್ ಇಡುವ ಅವಶ್ಯಕತೆ ಏನಿದೆ?

Reason behind small pockets on jeans is it a fasion

Priyanka

Malaika

Malaika Arora pairs jeans with 47 thousand crop top shows how to elevate casual look dpl

Fashion News (ಫ್ಯಾಷನ್ ಸುದ್ದಿ): In the glamour world where fashion changes faster than the weather, keep track of all the latest Fashion Trends and fashion News updates in Kannada. Catch up with all the fashion trends on and off the runway, fashion show coverage, expert tips, runway reports, collection launches and red carpet coverage. Explore the most cutting-edge fashion in the field today, styling tips, ಸ್ಟೈಲಿಂಗ್ ಸಲಹೆಗಳು, ಪ್ರಸಿದ್ಧ ಶೈಲಿ, celebrity style, shopping guides, designers, couture markets, celebrity fashion, style advice, ಶೈಲಿಯ ಸಲಹೆ, ಸಜ್ಜು ಕಲ್ಪನೆಗಳು, outfit ideas, ವಾರ್ಡ್ರೋಬ್ ಸಲಹೆ, wardrobe advice and much more online only at Suvarna News.