ವಿದೇಶಗಳಲ್ಲಿ ಮಕ್ಕಳ ದಿನ ಹೇಗಿರುತ್ತೆ? ನೋಡಿ ಮಕ್ಕಳ ಸಂಭ್ರಮ

ಮಕ್ಕಳು ಪ್ರತಿಯೊಂದು ದೇಶದ ಅಮೂಲ್ಯ ಸಂಪತ್ತು. ಹೀಗಾಗಿಯೇ ವಿಶ್ವಸಂಸ್ಥೆಯು ನವೆಂಬರ 20 ನ್ನು ‘ವಿಶ್ವ ಮಕ್ಕಳ ದಿನ’ವನ್ನಾಗಿ ಘೋಷಿಸಿದೆ. ಭಾರತದಲ್ಲಿ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನದ ಅಂಗವಾಗಿ ಪ್ರತಿವರ್ಷ ನ.14 ರಂದು ಮಕ್ಕಳ ದಿನ ಆಚರಿಸಲಾಗುತ್ತದೆ. ಹೀಗೆ ಹಲವು ದೇಶಗಳು ನ. 20ಕ್ಕೆ ಬದಲಾಗಿ ತಮ್ಮ ಅನುಕೂಲಕ್ಕೆ ತಕ್ಕ ದಿನಗಳಲ್ಲಿ ಮಕ್ಕಳ ದಿನ ಆಚರಿಸುತ್ತಿವೆ. 

Australia
Photo Icon
Golden Temple
Burrnesha
Rani padmavathi
lalbagh
Taj mahal
Cave
Kerala
Amboli
Madhur Vrundavana
Waters makes objects ston
Haunted
Dubai
Travel
Puri jagannath temple
ghost
Monsoon