ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಸೌತ್ ಜೋನ್ ವಿರುದ್ಧ ಅಜೇಯ 111 ರನ್ ಸಿಡಿಸಿದ ಇಶಾನ್ ಕಿಶನ್ ಈಸ್ಟ್ ಜೋನ್ ತಂಡಕ್ಕೆ ಭರ್ಜರಿ ಮುನ್ನಡೆ ತಂದುಕೊಟ್ಟಿದ್ದಾರೆ. ಈ ಸ್ಮರಣೀಯ ಶತಕದ ಬಳಿಕ ಇಶಾನ್ ಗೆಳತಿ ಅದಿತಿ ಹುಂಡಿಯಾ ಬಿಗ್ ಮೆಸೇಜ್ ರವಾನಿಸಿದ್ದಾರೆ.
- Home
- News
- India News
- Nationl News Live: ಕಿಶನ್ ಶತಕ ಬಾರಿಸ್ತಿದ್ದಂತೆಯೇ ಟ್ರೋಲ್ ಆದ ಗರ್ಲ್‌ಫ್ರೆಂಡ್ ಅದಿತಿ; ಒಂದು ಬ್ಯೂಟಿಫುಲ್ ಸಂದೇಶ
Nationl News Live: ಕಿಶನ್ ಶತಕ ಬಾರಿಸ್ತಿದ್ದಂತೆಯೇ ಟ್ರೋಲ್ ಆದ ಗರ್ಲ್‌ಫ್ರೆಂಡ್ ಅದಿತಿ; ಒಂದು ಬ್ಯೂಟಿಫುಲ್ ಸಂದೇಶ

ನವದೆಹಲಿ (ಸೆ.6): ಚುನಾವಣಾ ದೇಣಿಗೆ ಕುರಿತ ಆಕ್ಷೇಪಗಳ ನಡುವೆಯೇ, 2024ರ ಲೋಕಸಭಾ ಚುನಾವಣೆಗೂ ಮುನ್ನ ಗುಜರಾತ್ನ ಮಾನ್ಯತೆ ಹೊಂದಿರದ 6 ಪಕ್ಷಗಳಿಗೆ ಭರ್ಜರಿ 1700 ಕೋಟಿ ರು. ದೇಣಿಗೆ ಸಂದಾಯ ಆಗಿತ್ತು. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದು ವರದಿಗಳು ತಿಳಿಸಿವೆ. ಅಭ್ಯರ್ಥಿಗಳನ್ನು ಬೆರಳೆಣಿಕೆಯಷ್ಟು ಮಾತ್ರ ಕಣಕ್ಕಿಳಿಸಿದ ಈ ಪಕ್ಷಗಳು, ಬಿಜೆಪಿ ಹೊರತುಪಡಿಸಿ 5 ರಾಷ್ಟ್ರೀಯ ಪಕ್ಷಗಳು ಸಂಗ್ರಹಿಸಿದ ಒಟ್ಟು ದೇಣಿಗೆಗಿಂತ 200 ಕೋಟಿ ರು. ಹೆಚ್ಚಿಗೆ ದೇಣಿಗೆ ಪಡೆದಿರುವುದು, ಪಕ್ಷದ ಹೆಸರಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿರುವ ಶಂಕೆಗೆ ಎಡೆಮಾಡಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್.
India News Live 6th September: ಕಿಶನ್ ಶತಕ ಬಾರಿಸ್ತಿದ್ದಂತೆಯೇ ಟ್ರೋಲ್ ಆದ ಗರ್ಲ್‌ಫ್ರೆಂಡ್ ಅದಿತಿ; ಒಂದು ಬ್ಯೂಟಿಫುಲ್ ಸಂದೇಶ
India News Live 6th September: ವಿದೇಶದಲ್ಲಿರುವ ಗಂಡ, ಮತ್ತೊಬ್ಬನ ಜೊತೆ ಹೆಂಡತಿಯ ಅಫೇರ್ - ಮುಂದೈತೆ ಥ್ರಿಲ್ಲಿಂಗ್ ಕ್ಲೈಮ್ಯಾಕ್ಸ್!
‘ಉಡಲ್’ 2022ರಲ್ಲಿ ಬಿಡುಗಡೆಯಾದ ಮಲಯಾಳಂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಇದೀಗ OTTಯಲ್ಲಿ ಮತ್ತೆ ಗಮನ ಸೆಳೆಯುತ್ತಿದೆ. ರತ್ನೇಶ್ ರಘುನಂದನ್ ನಿರ್ದೇಶನದ ಈ ಚಿತ್ರದಲ್ಲಿ ದುರ್ಗಾ ಕೃಷ್ಣ, ಧ್ಯಾನ್ ಶ್ರೀನಿವಾಸನ್ ಹಾಗೂ ಇಂದ್ರನ್ಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
India News Live 6th September: ರಾಜಮೌಳಿ ಲೆಕ್ಕಾಚಾರದಲ್ಲಿ ಸಹಜವಾಗಿ ನಟಿಸೋದು ಈ ಇಬ್ಬರು ನಟರಂತೆ - ಕಾರಣವೂ ರಿವೀಲ್!
ಖ್ಯಾತ ನಿರ್ದೇಶಕ ರಾಜಮೌಳಿ, ತಮ್ಮ ಜೊತೆ ಕೆಲಸ ಮಾಡಿದ ಕೆಲವು ಹೀರೋಗಳ ಸಾಮರ್ಥ್ಯದ ಬಗ್ಗೆ ಇಂಟರೆಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಜೂ.ಎನ್‌ಟಿಆರ್, ರವಿತೇಜ, ಸುನೀಲ್ ಬಗ್ಗೆ ಜಕ್ಕಣ್ಣ ಹೇಳಿದ್ದೇನು?
India News Live 6th September: ಸತ್ತಿದ್ದಾನೆ ಅಂದ್ಕೊಂಡಿದ್ದ ಅಣ್ಣ 35 ವರ್ಷಗಳ ಬಳಿಕ ಪ್ರತ್ಯಕ್ಷ; ಅಣ್ಣ ತಮ್ಮನ ಒಂದು ಮಾಡಿದ SIR
35 ವರ್ಷಗಳಿಂದ ಕುಟುಂಬದ ಸಂಪರ್ಕ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬನನ್ನ SIR ಒಂದು ಮಾಡಿದೆ. ಅಣ್ಣ ಸತ್ತಿದ್ದಾನೆ ಅಂದ್ಕೊಂಡಿದ್ದ ತಮ್ಮನಿಗೆ ಈಗ ಹೊಸ ಶಕ್ತಿ ಸಿಕ್ಕಿದೆ. ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದ ಘಟನೆಯ ವಿವರ ಇಲ್ಲಿದೆ.
India News Live 6th September: ind vs pak ಪಂದ್ಯದಲ್ಲಿ ಭಾವನಾತ್ಮಕ ಕ್ಷಣ - ಭಾರತದ ರಾಷ್ಟ್ರಗೀತೆ ಹಾಡಿದ ಪಾಕ್ ಅಭಿಮಾನಿ VIDEO
ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾದಾಗಲೆಲ್ಲಾ ಅಲ್ಲಿ ಜಿದ್ದಾಜಿದ್ದಿ ಇರುವುದು ಸಹಜ. ಶನಿವಾರ ನಡೆದ 2026ರ ಮಹಿಳಾ ಏಷ್ಯಾ ಕಪ್ ಪಂದ್ಯವೊಂದು ಕೇವಲ ಆಟಕ್ಕಾಗಿ ಮಾತ್ರವಲ್ಲದೆ, ಗಡಿಯಾಚೆಗಿನ ಪ್ರೀತಿ ಮತ್ತು ಗೌರವಕ್ಕಾಗಿ ಸುದ್ದಿಯಲ್ಲಿದೆ.
India News Live 6th September: ಪ್ರಚಾರದ ಅಬ್ಬರವೇ ಇಲ್ಲದೇ ಅಬ್ಬರಿಸಿದ 'ಹನುಮಾನ್ ಅಂಶ್' - ಅಂಧ ಗಾಯಕನಿಗೆ ಒಲಿಯುವುದೇ ಕಣ್ಣಿನ ದೃಷ್ಟಿ?
ಕೇವಲ 2 ಕೋಟಿ ಬಜೆಟ್‌ನಲ್ಲಿ ತಯಾರಾದ 'ಹನುಮಾನ್ ಅಂಶ್' ಸಿನಿಮಾ ಯಾವುದೇ ಪ್ರಚಾರವಿಲ್ಲದೆ 100 ಕೋಟಿ ಗಳಿಸಿ ಯಶಸ್ಸು ಕಂಡಿದೆ. ಈ ಚಿತ್ರದಲ್ಲಿ ಹಾಡಿರುವ ಅಂಧ ಗಾಯಕ ಸುನಿಲ್ ಲೋಧಿ ಅವರ ಜೀವನವೂ ಬದಲಾಗಿದ್ದು, ನೀಮ್ ಕರೋಲಿ ಬಾಬಾ ಅವರ ಜೀವನ ಆಧರಿತ ಈ ಕಥೆ ಪ್ರೇಕ್ಷಕರನ್ನು ಸೆಳೆಯುತ್ತಿದೆ.
India News Live 6th September: ಮಲಯಾಳಂನ ರೋಚಕ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ; ಕೇರಳ-ತಮಿಳುನಾಡು ಗಡಿಯ ಠಾಣೆ ಕಥೆ
ಜೀತು ಜೋಸೆಫ್ ನಿರ್ದೇಶನದ ರೋಚಕ ಸಸ್ಪೆನ್ಸ್ ಥ್ರಿಲ್ಲರ್ ಆಗಿದೆ. ಮೇಲಾಧಿಕಾರಿಯಿಂದ ಅವಮಾನಕ್ಕೊಳಗಾದ ಗಿರಿ ಎಂಬ ಪ್ರಾಮಾಣಿಕ ಪೊಲೀಸ್ ಕಾನ್ಸ್‌ಟೇಬಲ್‌ನ ಜೀವನವು, ಒಂದು ಕೊ*ಲೆ ಪ್ರಕರಣದ ತನಿಖೆಯೊಂದಿಗೆ ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತದೆ.
India News Live 6th September: 6 ಅಂತಸ್ತಿನ ಕಟ್ಟಡ ಹಠಾತ್ ಕುಸಿತ; 50 ವಿದ್ಯಾರ್ಥಿಗಳು ಸಿಲುಕಿರುವ ಶಂಕೆ, ಘೋರ ದುರಂತದ ಆತಂಕ
ರಾಷ್ಟ್ರ ರಾಜಧಾನಿಯಲ್ಲಿ ಘೋರ ದುರಂತ ಸಂಭವಿಸಿದೆ. 6 ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದಿದ್ದು, 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಇವತ್ತು ಭಾನುವಾರ ಹಿನ್ನೆಲೆಯಲ್ಲಿ ತುಂಬಾ ವಿದ್ಯಾರ್ಥಿಗಳು ಪಿಜೆಯಲ್ಲೇ ಇದ್ದರು.
India News Live 6th September: 10ನೇ ಕ್ಲಾಸ್ ಪಾಸಾದವರಿಗೆ ಪೋಸ್ಟ್ ಆಫೀಸ್ನಲ್ಲಿ 23,757 ಹುದ್ದೆಗಳಿಗೆ ಅರ್ಜಿ ಆಹ್ವಾನ - ಡಿಟೇಲ್ಸ್ ಇಲ್ಲಿದೆ
India News Live 6th September: ಬೋಲ್ಡ್ ಸೀನ್ಸ್‌ಗೆ ಓಕೆ, ಆದರೆ ಈ ಕಂಡೀಷನ್ ಇರಲೇಬೇಕು - ಕನ್ನಡತಿ ಕಯಾದು ಲೋಹರ್ ಸ್ಪಷ್ಟನೆ
ಸಿನಿಮಾಗಳಲ್ಲಿ ಮಹಿಳೆಯರನ್ನು ಕೇವಲ ಪ್ರೇಕ್ಷಕರ ಗಮನ ಸೆಳೆಯುವ ಅಲಂಕಾರಿಕ ವಸ್ತುಗಳಂತೆ ತೋರಿಸುವ ಪ್ರವೃತ್ತಿಯನ್ನು ತಾನು ಒಪ್ಪಿಕೊಳ್ಳುವುದಿಲ್ಲ ಎಂದು ಯಂಗ್ ಹೀರೋಯಿನ್ ಕಯಾದು ಲೋಹರ್ ಸ್ಪಷ್ಟಪಡಿಸಿದ್ದಾರೆ.
India News Live 6th September: ಇದೇ ಮೊದಲು.. ಒಂದೇ ದಿನ 5 ಭಾಷೆಗಳಲ್ಲಿ 'ಬಿಗ್ ಬಾಸ್' ಶುರು.. ಈ ಕಮಾಲ್ ಅಸಲಿಯತ್ತು ಇಲ್ಲಿದೆ ನೋಡಿ!
ಈ ಬಾರಿ ಬಿಗ್ ಬಾಸ್ ಕೇವಲ ಒಂದು ಶೋ ಆಗಿ ಉಳಿದಿಲ್ಲ, ಅದು ಇಡೀ ಭಾರತವನ್ನು ಒಂದೇ ವೇದಿಕೆಯಲ್ಲಿ ತರುವ 'ಮನರಂಜನಾ ಹಬ್ಬ'ವಾಗಿ ಬದಲಾಗಿದೆ. ಟಿವಿ ಮತ್ತು ಒಟಿಟಿಯಲ್ಲಿ ದಾಖಲೆ ಮಟ್ಟದ ವೀಕ್ಷಣೆ ಗಳಿಸಲು ಜಿಯೋಸ್ಟಾರ್ ಹೆಣೆದಿರುವ ಈ ತಂತ್ರ ಎಷ್ಟರ ಮಟ್ಟಿಗೆ ವರ್ಕ್ ಆಗಲಿದೆ ? ಈ ಸ್ಟೋರಿ ನೋಡಿ..
India News Live 6th September: Vaibhav Sooryavanshi - ಆನ್‌ಫೀಲ್ಡ್‌ನಲ್ಲಿಯೇ ವೈಭವ್ ಸೂರ್ಯವಂಶಿ ಮೇಲೆ ಕೈ ಮಾಡಿದ ತಿಲಕ್ ವರ್ಮಾ, ವಿಡಿಯೋ ನೋಡಿ!
India News Live 6th September: ಟಾಟಾ ಸಾಮ್ರಾಜ್ಯದ ಮುಂದಿನ ಚುಕ್ಕಾಣಿ ಹಿಡಿಯೋದು ಯಾರು? - ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಮೂವರು ದೈತ್ಯರು
ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರ ಅವಧಿ 2027ರಲ್ಲಿ ಕೊನೆಗೊಳ್ಳಲಿದ್ದು, ಅವರ ಉತ್ತರಾಧಿಕಾರಿಯ ಹುಡುಕಾಟ ಆರಂಭವಾಗಿದೆ. ಟಾಟಾ ಸ್ಟೀಲ್ ಸಿಇಒ ಟಿ.ವಿ. ನರೇಂದ್ರನ್, ಗ್ರೂಪ್ ಸಿಎಫ್‌ಒ ಸೌರಭ್ ಅಗರ್‌ವಾಲ್ ಮತ್ತು ಎನ್‌ಎಸ್‌ಇ ಸಿಇಒ ಆಶಿಶ್ ಚೌಹಾಣ್ ಈ ರೇಸ್‌ನಲ್ಲಿದ್ದಾರೆ..
India News Live 6th September: Duleep Trophy Final - ಸ್ಪೋಟಕ ಆರಂಭ ಕೊಟ್ಟ ವೈಭವ್ ಸೂರ್ಯವಂಶಿಗೆ ಭಾರೀ ನಿರಾಸೆ, ಈಶ್ವರನ್ ಅರ್ಧ ಶತಕ
India News Live 6th September: ವಯಸ್ಸು 50 ದಾಟುತ್ತಿದ್ದಂತೆಯೇ ಕನಿಷ್ಠ ಒಂದು ಕೋಟಿ ರೂ. ನಿಮ್ಮ ಬಳಿ ಇರಬೇಕಾ? ಇಲ್ಲಿದೆ ಸೂಪರ್ ಪ್ಲ್ಯಾನ್
India News Live 6th September: ಲೆವೆಲ್-2 ADAS, ವೆಂಟಿಲೇಟೆಡ್ ಸೀಟ್ಸ್ - ಕೈಗೆಟಕುವ ಬೆಲೆಯಲ್ಲಿ ರಸ್ತೆಗಿಳಿದ ಮಾರುತಿ ಸುಜುಕಿ ಬಲೆನೋ ಫೇಸ್‌ಲಿಫ್ಟ್
India News Live 6th September: ಜೊಹೆರಿ ಮೋಲಾ ಮಿಸ್ ವರ್ಲ್ಡ್ 2026 ಗೆಲುವಿಗೆ ದಾರಿಯಾದ 'ಬ್ಯೂಟಿ ವಿತ್ ಎ ಪರ್ಪಸ್' ಉತ್ತರ
India News Live 6th September: ಅಮೆರಿಕಕ್ಕೆ ಭಾರತದ ‘ಮೆಟ್ರೋ’ ಶಾಕ್ - ವಿಶ್ವದಲ್ಲೇ ನಂಬರ್ 2 ಸ್ಥಾನಕ್ಕೇರಲಿದೆಯಾ ಭಾರತದ ಮೆಟ್ರೋ ನೆಟ್‌ವರ್ಕ್?
ಮುಂದಿನ ಎರಡು ವರ್ಷಗಳಲ್ಲಿ ಭಾರತವು ಅಮೆರಿಕವನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತಿದೊಡ್ಡ ಮೆಟ್ರೋ ರೈಲು ಜಾಲ ಹೊಂದುವತ್ತ ಸಾಗುತ್ತಿದೆ. 2014ರಲ್ಲಿ ಕೇವಲ 245 ಕಿ.ಮೀ. ಇದ್ದ ಮೆಟ್ರೋ ಜಾಲವು ಇದೀಗ 26 ನಗರಗಳಲ್ಲಿ 1,170 ಕಿ.ಮೀ.ಗೆ ವಿಸ್ತರಿಸಿದ್ದು, ದೇಶದ ನಗರ ಸಾರಿಗೆಯಲ್ಲಿ ಮಹತ್ವದ ಬದಲಾವಣೆಯಾಗಲಿದೆ.
India News Live 6th September: ಪಾಕ್‌ಗೆ ಶಾಕ್ - ಸಿಂಧು ನದಿಗೆ ಭಾರತ ಡ್ಯಾಂ, ನದಿ ಒಪ್ಪಂದ ಸ್ಥಗಿತ ಬಳಿಕ ಮೊದಲ ಅಣೆಕಟ್ಟು
India News Live 6th September: ಬಾಹ್ಯಾಕಾಶ ಕ್ಷೇತ್ರ ಖಾಸಗಿ ಕ್ಷೇತ್ರಕ್ಕೆ ತೆರೆದ ಕೇಂದ್ರ ಸರ್ಕಾರ - ಇಸ್ರೋದ 9 ಸಂಘಟನೆ ಪ್ರಶ್ನೆ
ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಗೆ ತೆರೆದ ಸರ್ಕಾರದ ನಿರ್ಧಾರಕ್ಕೆ ಇಸ್ರೋದ ನೌಕರರ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ. ಇಸ್ರೋ ಅಧ್ಯಕ್ಷರಿಗೆ ಪತ್ರ ಬರೆದಿರುವ ಅವರು, ತಂತ್ರಜ್ಞಾನ ವರ್ಗಾವಣೆ ಮತ್ತು ಸಾರ್ವಜನಿಕ ವಲಯದ ಪಾತ್ರದ ಬಗ್ಗೆ ಲಿಖಿತ ಸ್ಪಷ್ಟೀಕರಣವನ್ನು ಕೋರಿವೆ.