- Home
- News
- India News
- National News Live: PM Kisan - ಈ ಮಹಿಳಾ ರೈತರಿಗೆ ಪಿಎಂ ಕಿಸಾನ್ ಹಣ ಸಿಗಲ್ಲ.. ಯಾಕೆ ಗೊತ್ತಾ?
National News Live: PM Kisan - ಈ ಮಹಿಳಾ ರೈತರಿಗೆ ಪಿಎಂ ಕಿಸಾನ್ ಹಣ ಸಿಗಲ್ಲ.. ಯಾಕೆ ಗೊತ್ತಾ?

ನವದೆಹಲಿ (ಸೆ.4): 2026-27ನೇ ಸಾಲಿನ ಮೊದಲ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ದರ ಶೇ.7.8ರಷ್ಟು ದಾಖಲಾಗಿದೆ ಎಂದು ಸರ್ಕಾರ ಘೋಷಿಸಿದ ಬೆನ್ನಲ್ಲೇ, ಕೇಂದ್ರ ಹಣಕಾಸು ಇಲಾಖೆಯ ಮಾಜಿ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್, ಸರ್ಕಾರವು ಜಿಡಿಪಿ ಪ್ರಗತಿ ದರ ವನ್ನು ಅಂದಾಜಿಸಿದ ಮಾನದಂಡವೇ ಸರಿಯಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಕೂಡಾ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಮತ್ತೊಂದೆಡೆ, ಕಾಂಗ್ರೆಸ್ನ ವಾದ ಬೌದ್ಧಿಕ ನಕ್ಸಲಿಸಂಗೆ ಉದಾಹರಣೆ ಎಂದು ಬಿಜೆಪಿ ತಿರುಗೇಟು ನೀಡಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್.
India News Live 4th September: PM Kisan - ಈ ಮಹಿಳಾ ರೈತರಿಗೆ ಪಿಎಂ ಕಿಸಾನ್ ಹಣ ಸಿಗಲ್ಲ.. ಯಾಕೆ ಗೊತ್ತಾ?
India News Live 4th September: 9 ದಿನ ಬಳಿಕ ರಕ್ಷಿಸಿದ ನೇಪಾಳ ಕಾರ್ಮಿಕರ ಬದುಕಿಸಿದ ಶ್ರೀಕೃಷ್ಣ ಮಹಾಮಂತ್ರ, ಸಂಜಯ್ ಶಾ ಹೇಳಿದ್ದೇನು
ನೇಪಾಳ ಪ್ರವಾಹ ರಕ್ಷಣಾ ಕಾರ್ಯದಲ್ಲಿ ಬರೋಬ್ಬರಿ 9 ದಿನ ಬಳಿಕ ಇಬ್ಬರು ಕಾರ್ಮಿಕರನ್ನು ಸುರಂಗದಿಂದ ರಕ್ಷಿಸಲಾಗಿದೆ. ಜಗತ್ತಿಗೆ ಅಚ್ಚರಿಯಾಗಿತ್ತು. ಆದರೆ ಇವರು ಇಷ್ಟು ದಿನ ಬದುಕುಳಿದ ಹಿಂದಿನ ಘಟನೆಯನ್ನು ಕಾರ್ಮಿಕರೇ ಬಹಿರಂಗಪಡಿಸಿದ್ದಾರೆ
India News Live 4th September: ಗವರ್ನರ್ ಚುನಾವಣೆಗೆ ನಿಂತ 15 ವರ್ಷದ ಹುಡುಗ ಡೀನ್ ರಾಯ್.. ನಿಯಮ ಏನು ಹೇಳುತ್ತದೆ?
India News Live 4th September: ಮಗಳ ಹುಟ್ಟುಹಬ್ಬಕ್ಕೆ ಅಪ್ಪ ಗಿಫ್ಟ್ ಕೊಟ್ಟ ಈ ಹಕ್ಕಿಯ ಬೆಲೆ 4 ಕೋಟಿ ರೂ! ಯಾವುದೀ ಪಕ್ಷಿ? ಏನಿದರ ವಿಶೇಷತೆ
India News Live 4th September: ಮೆಟ್ರೋ ಒಂದು ಗಂಟೆಗೆ ಎಷ್ಟು ಗಳಿಸುತ್ತದೆ? ಈ ಹಣ ಎಲ್ಲಿಗೆ ಹೋಗುತ್ತದೆ?
ದೆಹಲಿ-NCR ಜೀವನಾಡಿಯಾದ ದೆಹಲಿ ಮೆಟ್ರೋ, ಪ್ರತಿದಿನ ಲಕ್ಷಾಂತರ ಪ್ರಯಾಣಿಕರಿಂದಾಗಿ ಗಂಟೆಗೆ 1 ಕೋಟಿಗೂ ಹೆಚ್ಚು ಗಳಿಸುತ್ತದೆ. ಈ ಆದಾಯವನ್ನು ಮೆಟ್ರೋ ಕಾರ್ಯಾಚರಣೆ, ನಿರ್ವಹಣೆ, ಮತ್ತು ವಿಸ್ತರಣಾ ಯೋಜನೆಗಳಿಗೆ ಬಳಸಲಾಗುತ್ತದೆ, ಹಾಗೂ ಉಳಿದ ಲಾಭವನ್ನು ಕೇಂದ್ರ ಮತ್ತು ದೆಹಲಿ ಸರ್ಕಾರಗಳು ಹಂಚಿಕೊಳ್ಳುತ್ತವೆ.
India News Live 4th September: ಮಕ್ಕಳಿಗೆ ಕತ್ತೆ ಹಾಲು ಯಾಕೆ ಕೊಡ್ತಾರೆ? ಆರೋಗ್ಯಕ್ಕೆ ನಿಜವಾಗಿಯೂ ಒಳ್ಳೆಯದೇ?
India News Live 4th September: Film Etiquette - ಥಿಯೇಟರ್‌ನಲ್ಲಿ ಸಿನಿಮಾ ನೋಡ್ತೀರಾ? ಈ 10 ತಪ್ಪುಗಳನ್ನು ಮಾತ್ರ ಮಾಡ್ಬೇಡಿ!
India News Live 4th September: 1 ಲಕ್ಷ ರೂ. ಹೂಡಿಕೆಗೆ ಮೂರು ವರ್ಷದಲ್ಲಿ 2.5 ಲಕ್ಷ ವಾಪಸ್ - SBI ಸೇರಿ ಟಾಪ್ 5 Mutual Fund ಮಾಹಿತಿ
India News Live 4th September: ಜನ್ಮಾಷ್ಟಮಿಗೆ ನಟ ರಾಮ್ ಚರಣ್ ಅವಳಿ ಮಕ್ಕಳ ಸ್ಪೆಷಲ್ ಸರ್ಪ್ರೈಸ್ - ಕೃಷ್ಣ-ರಾಧೆಯ ಲುಕ್ ವೈರಲ್
ನಟ ರಾಮ್ ಚರಣ್ ಮತ್ತು ಉಪಾಸನಾ ಕೊನಿಡೇಲಾ ಅವರು 2026ರ ಜನ್ಮಾಷ್ಟಮಿಯನ್ನು ತಮ್ಮ ಮಕ್ಕಳೊಂದಿಗೆ ಸಂಭ್ರಮದಿಂದ ಆಚರಿಸಿದ್ದಾರೆ. ತಮ್ಮ ಅವಳಿ ಮಕ್ಕಳಾದ ಶಿವರಾಮ್ ಮತ್ತು ಅನ್ವೀರಾ ದೇವಿಗೆ ಕೃಷ್ಣ-ರಾಧೆಯ ವೇಷ ಹಾಕಿ ಖುಷಿಪಟ್ಟಿದ್ದಾರೆ. ಈ ಅಪರೂಪದ ಫ್ಯಾಮಿಲಿ ಫೋಟೋ ಈಗ ಆನ್‌ಲೈನ್‌ನಲ್ಲಿ ಎಲ್ಲರ ಮನಗೆದ್ದಿದೆ.
India News Live 4th September: ದೆಹಲಿ ಸೇರಿದಂತೆ ಹಲವೆಡೆ ಭಾರಿ ಮಳೆಯಿಂದ ವಿಮಾನ ಹಾರಟ ಸ್ಥಗಿತ, ರೆಡ್ ಅಲರ್ಟ್ ಘೋಷಣೆ
ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ನೀರು ತುಂಬಿ ಹೋಗಿದೆ. ವಿಮಾನ ಹಾರಾಟ ವ್ಯತ್ಯಯವಾಗಿದ್ದರೆ, ಇತ್ತ ಹವಾಮಾನ ಇಲಾಖೆ ಹಲವು ಪ್ರದೇಶಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.
India News Live 4th September: ವೈಭವ್ ಸೂರ್ಯವಂಶಿಯನ್ನು ಸಚಿನ್ ತೆಂಡೂಲ್ಕರ್ ರೀತಿಯಲ್ಲಿ ಬೆಳೆಸಲು ಮಾಸ್ಟರ್ ಪ್ಲಾನ್! ಬಿಸಿಸಿಐ ಖಡಕ್ ಸೂಚನೆ
India News Live 4th September: ಅಂಗಡಿಯಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಹುಡುಗಿ ಇಂದು ಸ್ಟಾರ್ ಹೀರೋಯಿನ್ - ಯಾರು ಈಕೆ?
ಒಂದು ಕಾಲದಲ್ಲಿ ತನ್ನ ಖರ್ಚಿಗಾಗಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಈ ಹುಡುಗಿ ಇಂದು ಸ್ಟಾರ್ ಹೀರೋಗಳ ಜೊತೆ ನಟಿಸಿ ಕೋಟ್ಯಂತರ ರೂಪಾಯಿ ಆಸ್ತಿಯ ಒಡತಿಯಾಗಿದ್ದಾರೆ. ಅಂದಹಾಗೆ, ಆಕೆ ಬೇರೆ ಯಾರೂ ಅಲ್ಲ, ನಟಿ ಹಾಗೂ ಬಿಟೌನ್‌ನಲ್ಲಿ ಜನಪ್ರಿಯತೆ ಗಳಿಸಿರುವ ಮಹಿರಾ ಖಾನ್.
India News Live 4th September: ಅಡೋಬ್ ನೂತನ ಸಿಇಒ ಆಗಿ ಭಾರತೀಯ ಚಕ್ರವರ್ತಿ ನೇಮಕ, ಐಐಟಿ ವಾರಣಾಸಿಯಿಂದ ಸಿಲಿಕಾನ್ ಸಿಲಿಕಾನ್ ವ್ಯಾಲಿಯವರೆಗಿನ ಪಯಣ
India News Live 4th September: 140 kg ಡೆಡ್‌ಲಿಫ್ಟ್ ಮಾಡಿದ 21 ವರ್ಷದ ಸುಂದರಿ; ತನ್ನ ದೇಹ ತೂಕದ 3 ಪಟ್ಟು ಭಾರ ಎತ್ತಿದ ಕಿಯಾ ಕುನಾಲ್ ಬ್ಯಾನರ್ಜಿ ಯಾರು?
India News Live 4th September: ಪ್ರತಿದಿನವೂ ಅನ್ನ ಜಾಸ್ತಿ ತಿಂತೀರಾ? ಬಿಳಿ ಅಕ್ಕಿ ಅನ್ನದಿಂದಾಗೋ 5 ಸಮಸ್ಯೆಗಳಿವು..!
ಮೂರು ಹೊತ್ತೂ ಬಿಳಿ ಅಕ್ಕಿ ಅನ್ನ ತಿನ್ನುವವರು ನಮ್ಮಲ್ಲಿ ಬಹಳಷ್ಟು ಜನರಿದ್ದಾರೆ. ಅನ್ನ ಇಲ್ಲದೆ ಊಟವೇ ಪೂರ್ಣವಾಗುವುದಿಲ್ಲ ಎನ್ನುವುದು ಹಲವರ ಮಾತು. ಆದರೆ, ಇದೇ ಅನ್ನವನ್ನು ಅತಿಯಾಗಿ ತಿಂದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ ಎನ್ನುತ್ತಾರೆ ತಜ್ಞರು.
India News Live 4th September: 13 ವರ್ಷದ IT ಕೆಲಸಕ್ಕೆ ಗುಡ್‌ಬೈ - ಕಾಡಿನ ಹಾದಿ ಹಿಡಿದು ಲಕ್ಷ ಲಕ್ಷ ಗಳಿಸುತ್ತಿರುವ ಟೆಕ್ಕಿ!
13 ವರ್ಷಗಳ ಐಟಿ ವೃತ್ತಿ ತೊರೆದ ಹೈದರಾಬಾದ್‌ನ ಸಾಯಿ ಕಿರಣ್ ಭಾಗವತುಲ, ತಮ್ಮ ವನ್ಯಜೀವಿ ಪ್ರೀತಿಯನ್ನೇ 'ವೈಲ್ಡ್‌ಲೈಫ್ ವಿಸ್ಪರರ್ಸ್' ಎಂಬ ವಿಶಿಷ್ಟ ಉದ್ಯಮ ಕಟ್ಟಿದ್ದಾರೆ. ಈ ಸ್ಟಾರ್ಟ್‌ಅಪ್, ಪ್ರಾಣಿಗಳ ವರ್ತನೆಯಿಂದ ಕಾರ್ಪೊರೇಟ್ ಜಗತ್ತಿಗೆ ನಾಯಕತ್ವ , ತಂಡದ ಕೆಲಸದಂತಹ ಪಾಠಗಳನ್ನು ಕಲಿಸುತ್ತದೆ,
India News Live 4th September: ಜಿಮ್ ಇಲ್ಲ, ಡಯಟ್ ಇಲ್ಲ, 41ರಲ್ಲೂ ಎರಡು ಮಕ್ಕಳ ತಾಯಿ ನಯನತಾರಾ ಫಿಟ್‌ನೆಸ್ ಸೀಕ್ರೆಟ್ ಸಿಂಪಲ್ ಇದೆ ನೋಡಿ!
40 ವರ್ಷ ದಾಟಿದರೂ ನಯನತಾರಾ ಗ್ಲಾಮರ್ ಕಿಂಚಿತ್ತೂ ಕಡಿಮೆ ಆಗಿಲ್ಲ. ಯುವ ನಟಿಯರಿಗೆ ಪೈಪೋಟಿ ನೀಡುತ್ತಾ ಲೇಡಿ ಸೂಪರ್‌ಸ್ಟಾರ್ ಸೌಂದರ್ಯ ಕಾಪಾಡಿಕೊಂಡಿದ್ದಾರೆ. ಕಠಿಣ ಡಯಟ್, ಜಿಮ್ ವರ್ಕೌಟ್ ಇಲ್ಲದೆ ಇದು ಹೇಗೆ ಸಾಧ್ಯವಾಯಿತು ಎನ್ನುವುದನ್ನು ತಿಳಿಯೋಣ ಬನ್ನಿ.
India News Live 4th September: ಕರ್ಕಾಟಕದಲ್ಲಿ ಗುರು ಸಂಚಾರ; ಈ 5 ರಾಶಿಗಳಿಗೆ ಸಾಲದಿಂದ ಮುಕ್ತಿ, ಹಣ, ಉದ್ಯೋಗದಲ್ಲಿ ಭರ್ಜರಿ ಲಾಭ!
ಜ್ಯೋತಿಷ್ಯದಲ್ಲಿ ಗುರು ಗ್ರಹಕ್ಕೆ ವಿಶೇಷ ಸ್ಥಾನವಿದೆ. ಸದ್ಯ ಗುರು ಕರ್ಕಾಟಕ ರಾಶಿಯಲ್ಲಿ ಸಂಚರಿಸುತ್ತಿದ್ದು, ಅಕ್ಟೋಬರ್ 31ರವರೆಗೆ ಇಲ್ಲೇ ಇರಲಿದ್ದಾನೆ. ಈ ಸಂಚಾರದಿಂದ 'ವಿಪರೀತ ರಾಜಯೋಗ' ಉಂಟಾಗುತ್ತಿದ್ದು, ಕೆಲವು ರಾಶಿಗಳಿಗೆ ಭಾರಿ ಅದೃಷ್ಟ ತರಲಿದೆ. ಆ ರಾಶಿಗಳು ಯಾವುವು ನೋಡೋಣ.