- Home
- News
- India News
- India News Live: ದಿನ ಆಫೀಸ್‌ಗೆ ಹೋಗಿ ಬರಲು ಯಾವ ಸ್ಕೂಟರ್ ಬೆಸ್ಟ್? ಬೆಲೆ ಮತ್ತು ಮೈಲೇಜ್ ವಿವರ
India News Live: ದಿನ ಆಫೀಸ್‌ಗೆ ಹೋಗಿ ಬರಲು ಯಾವ ಸ್ಕೂಟರ್ ಬೆಸ್ಟ್? ಬೆಲೆ ಮತ್ತು ಮೈಲೇಜ್ ವಿವರ

ನವದೆಹಲಿ: ಮತಪಟ್ಟಿ ವಿಶೇಷ ಪರಿಷ್ಕರಣೆ (ಎಸ್ಐಆರ್) ಸೇರಿ ವಿವಿಧ ವಿಚಾರಗಳಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾ ಮತ್ತು ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆಗೆ ನಿರ್ಧರಿಸಿದೆ.
2 ಹಂತದಲ್ಲಿ ಪ್ರತಿಭಟನೆ ನಡೆಯಲಿದೆ. ಮೊದಲ ಹಂತದಲ್ಲಿ ಶುಕ್ರವಾರ ರಾಜ್ಯ ಚುನಾವಣಾ ಆಯೋಗದ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸುವಂತೆ ಎಲ್ಲಾ ಪ್ರದೇಶ ಕಾಂಗ್ರೆಸ್ ಸಮಿತಿಗಳಿಗೆ ಪಕ್ಷದ ಹೈಕಮಾಂಡ್ ನಿರ್ದೇಶನ ನೀಡಿದೆ. 2ನೇ ಹಂತದಲ್ಲಿ ಎಲ್ಲಾ ಜಿಲ್ಲಾ ಕಾಂಗ್ರೆಸ್ ಸಮಿತಿಗಳು ರಾಜ್ಯಮಟ್ಟದ ರೀತಿಯಲ್ಲೇ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಸೆ.28ರಂದು ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳುವಂತೆ ಸೂಚಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ‘ಆರಂಭದಿಂದಲೂ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಿಜೆಪಿ ಮತ್ತು ಜ್ಞಾನೇಶ್ ಕುಮಾರ್ ನಡೆಸುತ್ತಿರುವ ಭಾರೀ ಮತಚೋರಿ ಕುರಿತು ಬಹಿರಂಗಪಡಿಸುತ್ತಲೇ ಬಂದಿದ್ದಾರೆ. ಇದೀಗ ಜ್ಞಾನೇಶ್ ಕುಮಾರ್ ವಂಚನೆ ಜಗಜ್ಜಾಹೀರಾಗಿದೆ. ರಾಷ್ಟ್ರವಿರೋಧಿ ಕೃತ್ಯಗಳಿಗಾಗಿ ಜ್ಞಾನೇಶ್ರನ್ನು ತಕ್ಷಣ ಬಂಧಿಸಬೇಕು’ ಎಂದು ಆಗ್ರಹಿಸಿದರು.
India News Live ದಿನ ಆಫೀಸ್‌ಗೆ ಹೋಗಿ ಬರಲು ಯಾವ ಸ್ಕೂಟರ್ ಬೆಸ್ಟ್? ಬೆಲೆ ಮತ್ತು ಮೈಲೇಜ್ ವಿವರ
India News Live 'ಹಾಯ್' ಎಂದಿದ್ದೇ ತಪ್ಪಾಯ್ತಾ? ಅರೇಂಜ್ಡ್ ಮ್ಯಾರೇಜ್ ಧಿಕ್ಕರಿಸಿ ಮನೆಬಿಟ್ಟು ಬಂದ ಈ ಜೋಡಿ.. ಅಂತಿಂಥ ಸ್ಟೋರಿ ಅಲ್ಲ ಇದು!
ಮನೆಯವರು ಮದುವೆ ಮಾಡಲು ಮುಂದಾದಾಗ ಅದನ್ನು ಒಪ್ಪಿಕೊಳ್ಳದೆ ಮನೆ ಬಿಟ್ಟು ಹೊರಡುವ ಹುಡುಗನ ಜೀವನದಲ್ಲಿ ಎದುರಾಗುವ ತಿರುವುಗಳು ಎಂಥದ್ದು? ಇದೇ ವೇಳೆ ಆ ಹುಡುಗಿ ಕೂಡ ತಾನು ಇಷ್ಟಪಡದ ಮದುವೆಯಿಂದ ದೂರವಿರಲು ಬಯಸುವ ಮಹಿಳೆ! ಈ ಇಬ್ಬರ ಬಾಳಿನಲ್ಲಿ ಎದುರಾದ ಗೋಳೇನು? ನೋಡಿ..
India News Live ವಿಂಡೀಸ್ ಸರಣಿಗೂ ಮುನ್ನ ಬಿಸಿಸಿಐಗೆ ಬಂಪರ್, ಟೀಂ ಇಂಡಿಯಾಗೆ ಹೊಸ ಸ್ಪಾನ್ಸರ್..!
India News Live Volodymyr Zelenskyy ಭಾರತ ಸೇರಿ 47 ದೇಶಗಳ ಪ್ರಜೆಗಳನ್ನು ಯುದ್ಧಕ್ಕೆ ದಾಳವಾಗಿ ಬಳಸುತ್ತಿದೆ ರಷ್ಯಾ!
India News Live ಭಾರಿ ಮಳೆ ಕಾರಣ ಶಾಲಾ ಕಾಲೇಜಿಗೆ ರಜೆ ಘೋಷಣೆ, ಹಲವು ರಾಜ್ಯಗಳಲ್ಲಿ ರೆಡ್ ಅಲರ್ಟ್
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಕೆಲ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ. ಪರಿಣಾಮ ಕೆಲ ಭಾಗದಲ್ಲಿ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. 8000 ಮಂದಿಯನ್ನು ಸ್ಥಳಾಂತರಿಸಲಾಗಿದೆ, ಪ್ರವಾಹ, ಭೂಕುಸಿತ ಸೇರಿದಂತೆ ಹಲವು ಅವಘಡಗಳು ಸಂಭವಿಸಿದೆ.
India News Live ಮಾಂಸ ಇಲ್ಲದೆ ಊಟ ಮಾಡ್ತಿರಲಿಲ್ಲ ಪವನ್ ಕಲ್ಯಾಣ್! ಅಣ್ಣ ಚಿರಂಜೀವಿ ಹೇಳಿದ ಆ ಒಂದು ಮಾತು ಲೈಫ್ ಬದಲಾಯಿಸ್ತು..!
ಪವನ್ ಕಲ್ಯಾಣ್ ಅವರಿಗೆ ಅಣ್ಣ ಚಿರಂಜೀವಿ ಅಂದ್ರೆ ಪಂಚಪ್ರಾಣ. ಮೆಗಾಸ್ಟಾರ್ ಪ್ರಭಾವ ಪವನ್ ಜೀವನದ ಮೇಲೆ ತುಂಬಾನೇ ಇದೆ. ಒಂದು ಕಾಲದಲ್ಲಿ ಊಟದ ವಿಚಾರಕ್ಕೆ ಸಿಕ್ಕಾಪಟ್ಟೆ ಹಠ ಮಾಡ್ತಿದ್ದ ಪವನ್‌ಗೆ ಚಿರಂಜೀವಿ ಬುದ್ಧಿವಾದ ಹೇಳಿದ್ರು. ಆ ಒಂದು ಮಾತು ಪವರ್ ಸ್ಟಾರ್ ಜೀವನವನ್ನೇ ಹೇಗೆ ಬದಲಾಯಿಸ್ತು ಗೊತ್ತಾ?
India News Live ಪಾಕಿಸ್ತಾನದಲ್ಲಿ ಶೋಚನೀಯ ಸ್ಥಿತಿ - ಆಸ್ಪತ್ರೆಗೆ ಹೋಗಿ ಮರಳಿ ಬರುವ ಪುಟ್ಟ ಮಕ್ಕಳಲ್ಲಿ ಏಡ್ಸ್ ಪತ್ತೆ!
India News Live Gold Astrology - ಗುರು ಗ್ರಹದ ಸಂಕೇತ ಚಿನ್ನ; ಈ 4 ನಕ್ಷತ್ರದವರು ಚಿನ್ನ ಧರಿಸಿದ್ರೆ ಅದೃಷ್ಟ ಬದಲಾಗುತ್ತಂತೆ!
ಜ್ಯೋತಿಷ್ಯದ ಪ್ರಕಾರ ಚಿನ್ನವು ಗುರು ಗ್ರಹದ ಸಂಕೇತ. ಚಿನ್ನ ಧರಿಸುವುದರಿಂದ ದೇಹದಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತೆ. ಜೊತೆಗೆ, ಕೆಲವು ನಿರ್ದಿಷ್ಟ ನಕ್ಷತ್ರದಲ್ಲಿ ಹುಟ್ಟಿದವರಿಗೆ ಇದು ಭಾರೀ ಅದೃಷ್ಟ ತಂದುಕೊಡುತ್ತೆ.
India News Live ₹2,500 ಕೋಟಿ ನಷ್ಟವಾದರೂ ನಂ.1 ಶ್ರೀಮಂತ ನಟ ಸ್ಥಾನ ಉಳಿಸಿಕೊಂಡ ಶಾರುಖ್ ಖಾನ್; ನಂ.2 ನಟನ ಬಳಿ ಅರ್ಧದಷ್ಟು ಹಣವಿಲ್ಲ!
ಕಳೆದೊಂದು ವರ್ಷದಲ್ಲಿ ಭರ್ಜರಿ 2,500 ಕೋಟಿ ರು. ಹಣವನ್ನುಯ ನಷ್ಟ ಮಾಡಿಕೊಂಡರೂ ಸಹ ಭಾರತದ ನಂಬರ್ 1 ಶ್ರೀಮಂತ ನಟರ ಸ್ಥಾನವನ್ನು ಬಾಲಿವುಡ್ ಬಾದ್‌ಶಾ ಖ್ಯಾತಿಯ ಶಾರುಖ್ ಖಾನ್ ಉಳಿಸಿಕೊಂಡಿದ್ದಾರೆ. ಅವರ ಆಸ್ತಿ ಮೌಲ್ಯವೆಷ್ಟು? ಉಳಿದಂತೆ ನಂಬರ್ 2,3 ಹಾಗೂ 4ನೇ ಸ್ಥಾನದಲ್ಲಿ ಯಾರಿದ್ದಾರೆ ನೋಡಿ.