Film Etiquette: ಥಿಯೇಟರ್‌ನಲ್ಲಿ ಸಿನಿಮಾ ನೋಡ್ತೀರಾ? ಈ 10 ತಪ್ಪುಗಳನ್ನು ಮಾತ್ರ ಮಾಡ್ಬೇಡಿ!
ಥಿಯೇಟರ್‌ನಲ್ಲಿ ಸಿನಿಮಾ ನೋಡುವಾಗ ಮೊಬೈಲ್ ಫೋನ್ ಬಳಕೆ, ಗಟ್ಟಿಯಾಗಿ ಮಾತಾಡುವುದು, ಮುಂದಿನ ಸೀಟಿಗೆ ಕಾಲು ತಾಗಿಸುವುದು, ಸ್ಪಾಯ್ಲರ್ ಕೊಡುವುದರಿಂದ ಹಿಡಿದು ಪಾಪ್‌ಕಾರ್ನ್ ತಿನ್ನುವವರೆಗೆ ಗಮನಿಸಬೇಕಾದ 10 ಪ್ರಮುಖ ಸಿನಿಮಾ ಶಿಷ್ಟಾಚಾರಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

ಮೊಬೈಲ್ ಸೈಲೆಂಟ್‌ನಲ್ಲಿ ಇರಲಿ
ಸಿನಿಮಾ ನೋಡುವಾಗ ಚಾಟಿಂಗ್ ಬೇಡ
ಗಟ್ಟಿಯಾಗಿ ಮಾತನಾಡಬೇಡಿ
ಸ್ಪಾಯ್ಲರ್ ಕೊಡಬೇಡಿ
ತಿಂಡಿ ತಿನ್ನುವಾಗಲೂ ಸ್ವಲ್ಪ ಗಮನವಿರಲಿ
ಮುಂದಿನ ಸೀಟಿಗೆ ಕಾಲು ತಾಗಿಸಬೇಡಿ
ತಡವಾಗಿ ಬರುವುದನ್ನು ತಪ್ಪಿಸಿ
ವಿಡಿಯೋ ರೆಕಾರ್ಡ್ ಮಾಡಬೇಡಿ
ಕಸವನ್ನು ಅಲ್ಲೇ ಬಿಟ್ಟು ಬರಬೇಡಿ
ಪಾಪ್‌ಕಾರ್ನ್ ಬಾಕ್ಸ್, ಕಪ್‌ಗಳು, ಟಿಶ್ಯೂ, ಫುಡ್ ಪ್ಯಾಕೆಟ್‌ಗಳನ್ನು ಸೀಟಿನ ಪಕ್ಕದಲ್ಲೇ ಹಾಕಿ ಬರುವುದನ್ನು ತಪ್ಪಿಸಬೇಕು. ಥಿಯೇಟರ್ ಸಿಬ್ಬಂದಿ ಸ್ವಚ್ಛ ಮಾಡುತ್ತಾರೆ ನಿಜ, ಆದರೆ ನಮ್ಮ ಕಸವನ್ನು ಸರಿಯಾದ ಜಾಗದಲ್ಲಿ ಹಾಕುವುದು ನಮ್ಮ ಮೂಲಭೂತ ಜವಾಬ್ದಾರಿ. ಒಟ್ಟಿನಲ್ಲಿ, ಥಿಯೇಟರ್‌ನಲ್ಲಿ ಸಿನಿಮಾ ನೋಡುವಾಗ ಬೇರೆಯವರ ಅನುಭವವನ್ನೂ ಗೌರವಿಸುವುದು ಮುಖ್ಯ. ನಮ್ಮ ಮನರಂಜನೆ ಬೇರೆಯವರಿಗೆ ತೊಂದರೆಯಾಗದಂತೆ ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಂಡರೆ, ಎಲ್ಲರಿಗೂ ಉತ್ತಮ ಸಿನಿಮಾ ಅನುಭವ ಸಿಗುತ್ತದೆ.
ಗಮನಿಸಿ: ಈ ಲೇಖನದಲ್ಲಿ ಉಲ್ಲೇಖಿಸಲಾದ ಕೆಲವು ಮಾಹಿತಿಯನ್ನು ಬ್ರಿಟಿಷ್ ಶಿಷ್ಟಾಚಾರ ಪ್ರಕಾಶಕರಾದ 'ಡೆಬ್ರೆಟ್ಸ್' (Debrett’s) ಪ್ರಕಟಿಸಿದ “ಸಿನಿಮಾದಲ್ಲಿ ಶಿಷ್ಟಾಚಾರ” (Etiquette at the Cinema) ಮಾರ್ಗದರ್ಶಿಯನ್ನು ಆಧರಿಸಿ ನೀಡಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

