- Home
- News
- India News
- India Latest News Live: 21 ವರ್ಷಗಳಿಂದ ಧೋನಿ ದಾಖಲೆ ಹಾಗೆಯೇ ಇದೆ, ಯಾವ ಕ್ರಿಕೆಟ್ ದೈತ್ಯರಿಂದಲೂ ಬ್ರೇಕ್ ಮಾಡಲು ಆಗಿಲ್ಲ
India Latest News Live: 21 ವರ್ಷಗಳಿಂದ ಧೋನಿ ದಾಖಲೆ ಹಾಗೆಯೇ ಇದೆ, ಯಾವ ಕ್ರಿಕೆಟ್ ದೈತ್ಯರಿಂದಲೂ ಬ್ರೇಕ್ ಮಾಡಲು ಆಗಿಲ್ಲ

ಪ್ರಯಾಗರಾಜ್: ಸೋದರರಿಬ್ಬರ ನಡುವಣ ಜಗಳ ಅವರ ಹೂತಿಟ್ಟಿದ್ದ ಅಂದಾಜು 5 ಕೋಟಿ ರು. ಹಣ ಪತ್ತೆಗೆ ಕಾರಣವಾದ ಅಚ್ಚರಿಯ ಘಟನೆ ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದಿದೆ. ಪುಣೆ ಮೂಲದ ರಾಕೇಶ್ ಮತ್ತು ರಾಜೇಶ್ 4 ವರ್ಷಗಳ ಹಿಂದೆ ಪ್ರಯಾಗ್ರಾಜ್ಗೆ ಆಗಮಿಸಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಆದಾಯ ಇಲ್ಲದಿದ್ದರೂ ಇವರ ಐಷಾರಾಮಿ ಜೀವನ ಶೈಲಿ ಬಗ್ಗೆ ಜನರಿಗೆ ಅನುಮಾನ ಬಂದು ಯಾರೋ ಇವರ ಬಳಿ ಕಪ್ಪು ಹಣ ಇದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮನೆಗೆ ಆಗಮಿಸಿದ ಪೊಲೀಸರು ಮನೆಯ ಕೋಣೆಯೊಂದರ ಅನುಮಾನಾಸ್ಪದ ಜಾಗ ಅಗೆದಾಗ ಅಲ್ಲಿ 3 ಡ್ರಂನೊಳಗೆ ತುಂಬಿಟ್ಟಿದ್ದ ಕಂತೆ ಕಂತೆ ಹಣ ಪತ್ತೆಯಾಗಿದೆ.
India Latest News Live 31 October 2026 21 ವರ್ಷಗಳಿಂದ ಧೋನಿ ದಾಖಲೆ ಹಾಗೆಯೇ ಇದೆ, ಯಾವ ಕ್ರಿಕೆಟ್ ದೈತ್ಯರಿಂದಲೂ ಬ್ರೇಕ್ ಮಾಡಲು ಆಗಿಲ್ಲ
India Latest News Live 31 October 2026 ಇದು ದೇಶದ ಅತ್ಯಂತ ದುಬಾರಿ ಸಿಹಿತಿಂಡಿ, ಒಂದು ಕೆಜಿ ಸಿಹಿತಿಂಡಿ ಮಾರಿ ಬೈಕ್ ತರಬಹುದು
India Latest News Live 31 October 2026 ಮೊದಲ ಪತ್ನಿಗೆ ಡಿವೋರ್ಸ್ ಬೆನ್ನಲ್ಲೇ ಖ್ಯಾತ ಪತ್ರಕರ್ತೆ ಜೊತೆ ಮದುವೆ; CM ಓಮರ್ ಅಬ್ದುಲ್ಲಾ ಕೈಹಿಡಿದ ನೂತನ ವಧು ಏನು ಓದಿದ್ದಾರೆ?
India Latest News Live 31 October 2026 ವಯಸ್ಸು ಹೆಚ್ಚಾದರೂ ಕಡಿಮೆಯಾಗದ ಅಂದ - ಬ್ಲ್ಯಾಕ್ ಡ್ರೆಸ್‌ನಲ್ಲಿ ನಟಿ ನಯನತಾರಾ ಕಮಾಲ್
ವಯಸ್ಸು ಹೆಚ್ಚಾದರೂ ನಯನತಾರಾ ಸೌಂದರ್ಯ ಮಾತ್ರ ಕಡಿಮೆಯಾಗಿಲ್ಲ! ಬ್ಲ್ಯಾಕ್ ಆಫ್‌ಶೋಲ್ಡರ್ ಡ್ರೆಸ್‌ನಲ್ಲಿ ಮಿಂಚಿದ ಲೇಡಿ ಸೂಪರ್‌ಸ್ಟಾರ್ ಹೊಸ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
India Latest News Live 31 October 2026 ಈರುಳ್ಳಿ ಮನೆಗೆ ತರುವ ಮೊದಲು ಈ ತಪ್ಪು ಮಾಡಬೇಡಿ; ಇಲ್ಲದಿದ್ದರೆ ಅಡುಗೆ ಮಾಡುವ ಬದಲು ಮನೆ ಕ್ಲೀನ್ ಮಾಡ್ಬೇಕಾಗುತ್ತೆ!
ಕೆಲವು ಮನೆಗಳಲ್ಲಿ ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಒಂದೇ ಬುಟ್ಟಿಯಲ್ಲಿ ಸಂಗ್ರಹಿಸುತ್ತಾರೆ. ಆದರೆ ಎರಡರಿಂದಲೂ ಹೊರಬರುವ ತೇವಾಂಶ ಮತ್ತು ಸಂಗ್ರಹಣೆಯ ಪರಿಸ್ಥಿತಿಗಳು ಅವು ಬೇಗನೆ ಹಾಳಾಗಲು ಕಾರಣವಾಗಬಹುದು. ಅಷ್ಟೇ ಅಲ್ಲ, ಖರೀದಿ ಮಾಡುವಾಗಲೇ ಈರುಳ್ಳಿಯನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಿ!
India Latest News Live 31 October 2026 ಹಣಕ್ಕಾಗಿ ಮಾಡುವುದಿಲ್ಲ, ಆದ್ರೆ ಥೆರಪಿ ಪಡೆಯಲು ಆರಂಭಿಸಿದೆ - 'ನಟ ಸಾರ್ವಭೌಮ' ನಟಿ ಭಾವುಕ!
ಹಣಕ್ಕಾಗಿ ಮಾತ್ರ ಸಿನಿಮಾ ಮಾಡುವುದಿಲ್ಲ ಎಂದ ಅನುಪಮಾ ಪರಮೇಶ್ವರನ್. ಸಿನಿಮಾ ಜರ್ನಿ, ವೈಯಕ್ತಿಕ ಸವಾಲುಗಳು, ಥೆರಪಿ ಹಾಗೂ ಮುಂದಿನ ಸಿನಿಮಾಗಳ ಬಗ್ಗೆ ನಟಿ ಹಂಚಿಕೊಂಡ ಇಂಟರೆಸ್ಟಿಂಗ್ ವಿಚಾರಗಳಿವು.
India Latest News Live 31 October 2026 ಇಬ್ಬರು ಮಕ್ಕಳ ತಾಯಿಯಾಗಿ ನಟಿಸಿದ ಕೆಜಿಎಫ್ ನಟಿ - ಹೊಸ ಪಾತ್ರದ ಬಗ್ಗೆ ಶ್ರೀನಿಧಿ ಶೆಟ್ಟಿ ಹೇಳಿದ್ದೇನು?
ವೆಂಕಟೇಶ್ ಮತ್ತು ತ್ರಿವಿಕ್ರಮ್ ಕಾಂಬಿನೇಷನ್‌ನ ‘ಆದರ್ಶ ಕುಟುಂಬಂ’ ಸಿನಿಮಾವನ್ನು ಒಪ್ಪಿಕೊಂಡಿದ್ದೇಕೆ? ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ ತಮ್ಮ ಪಾತ್ರ, ಸಿನಿಮಾ ಜರ್ನಿ ಮತ್ತು ರಾಮಾಯಣದ ಆಡಿಷನ್ ಬಗ್ಗೆ ಹೇಳಿದ್ದೇನು?
India Latest News Live 31 October 2026 ಶಾರುಖ್ ಖಾನ್ ‘ಕಿಂಗ್’ ಸಿನಿಮಾದಿಂದ ಅನಿರುದ್ಧ್ ಔಟ್.. ಮದುವೆ ರಜೆಗೋ ಮನಸ್ತಾಪಕ್ಕೋ? ಇಲ್ಲಿದೆ ಸೀಕ್ರೆಟ್ ಸತ್ಯ!
ಸಿದ್ಧಾರ್ಥ್ ಆನಂದ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ಕಿಂಗ್’ ಸಿನಿಮಾ ಬಹುನಿರೀಕ್ಷಿತ ಸಿನಿಮಾ. ಶಾರುಖ್ ಖಾನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಲು ತಂಡ ಯೋಜಿಸಿದೆ ಎನ್ನಲಾಗಿದೆ. ಈಗ ಚಿತ್ರದಿಂದ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಔಟ್ ಆಗಿದ್ದಾರೆ ಏಕೆ?
India Latest News Live 31 October 2026 ಮದುವೆ ಬಳಿಕ ಮೊದಲ ಬಾರಿಗೆ ನಟ ಸಿಂಬು ಜೊತೆ ನಯನತಾರಾ? ನಿರ್ದೇಶಕರು ಯಾರು? ಬಿಸಿಬಿಸಿ ಚರ್ಚೆ ಶುರು!
'ಅರಸನ್' ಚಿತ್ರದಲ್ಲಿ ಬ್ಯುಸಿಯಿರುವ ನಟ ಸಿಂಬು, ತಮ್ಮ ಮುಂದಿನ ಸಿನಿಮಾದಲ್ಲಿ ಲೇಡಿ ಸೂಪರ್‌ಸ್ಟಾರ್ ನಯನತಾರಾ ಜೊತೆ ನಟಿಸಲಿದ್ದಾರೆ ಎಂಬ ಸುದ್ದಿ ಕಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ.
India Latest News Live 31 October 2026 ವಾರಣಾಸಿ ಬಳಿಕ ಹಾಲಿವುಡ್‌ಗೆ ಹಾರ್ತಾರಾ ಮಹೇಶ್ ಬಾಬು - ಈ ಸ್ಟಾರ್ ನಿರ್ದೇಶಕರ ಹೆಸರು ವೈರಲ್!
ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾ ಬಳಿಕ ಮಹೇಶ್ ಬಾಬು ಮುಂದಿನ ಪ್ರಾಜೆಕ್ಟ್ ಯಾವುದು? ಸಂದೀಪ್ ರೆಡ್ಡಿ ವಂಗಾ, ಪ್ರಶಾಂತ್ ನೀಲ್ ಹೆಸರುಗಳ ನಡುವೆ ಹಾಲಿವುಡ್ ಸಿನಿಮಾದ ಬಗ್ಗೆಯೂ ಚರ್ಚೆ ಶುರುವಾಗಿದೆ.
India Latest News Live 31 October 2026 OTT - ನೋಡಲೇಬೇಕಾದ 'ಮಿರ್ಜಾಪುರ್ - ದಿ ಮೂವಿ' ಈಗ ಒಟಿಟಿಯಲ್ಲಿ.. ಹೊಸ ದೃಶ್ಯಗಳನ್ನು ಸೇರಿಸಲಾಗಿದೆ, ಅರ್ಥ ಆಯ್ತಾ?
ಗುರ್ಮೀತ್ ಸಿಂಗ್ ನಿರ್ದೇಶನದ ಈ ಸಿನಿಮಾದಲ್ಲಿ ಮಿರ್ಜಾಪುರದ ಕ್ರಿಮಿನಲ್ ಜಗತ್ತಿನ ಮತ್ತೊಂದು ಭರ್ಜರಿ ಕದನವನ್ನು ನೀವು ನೋಡಬಹುದು. ಪಂಕಜ್ ತ್ರಿಪಾಠಿ ಅವರು ಕಾಲಿನ್ ಭೈಯಾ ಆಗಿ, ಅಲಿ ಫಜಲ್ ಗುಡ್ಡು ಪಂಡಿತ್ ಆಗಿ ಹಾಗೂ ದಿವ್ಯೇಂದು ಬಬ್ಲು ಪಂಡಿತ್ ಆಗಿ ಅಬ್ಬರಿಸಿದ್ದಾರೆ.
India Latest News Live 31 October 2026 IPL 2027 - ಪಂಜಾಬ್ ಕಿಂಗ್ಸ್ ತಂಡದಲ್ಲಿ ಮೇಜರ್ ಸರ್ಜರಿ, ಮಿನಿ ಹರಾಜಿಗೂ ಮುನ್ನ ಈ ಐವರಿಗೆ ಗೇಟ್‌ಪಾಸ್..! ಲಿಸ್ಟ್‌ನಲ್ಲಿ ಅಚ್ಚರಿ ಹೆಸರು
India Latest News Live 31 October 2026 ಮಹಿಳೆಯರ ಭೂಗತ ಸಾಮ್ರಾಜ್ಯದಲ್ಲಿ 'ನಾಗಮಂಡಲ' ಹಿರಿಯ ನಟಿಯ ದರ್ಬಾರ್ - 'ಅಕ್ಕ' ಸರಣಿಯಲ್ಲಿ ಖಡಕ್ ಪಾತ್ರ
ನೆಟ್‌ಫ್ಲಿಕ್ಸ್‌ನ ‘ಅಕ್ಕ: ದಿ ಪ್ರೊಟೆಕ್ಟರ್’ ವೆಬ್ ಸರಣಿಯಲ್ಲಿ ಕನ್ನಡದ ಹಿರಿಯ ನಟಿ ಬಿ. ಜಯಶ್ರೀ ದುಗ್ಗಮ್ಮನಾಗಿ ಖಡಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೀರ್ತಿ ಸುರೇಶ್, ರಾಧಿಕಾ ಆಪ್ಟೆ ನಟನೆಯ ಮಹಿಳಾ ಗ್ಯಾಂಗ್‌ಸ್ಟರ್‌ಗಳ ಈ ಕ್ರೈಮ್ ಥ್ರಿಲ್ಲರ್ ಸರಣಿಯ ಕಥೆ ಮತ್ತು ವಿಶೇಷತೆ ತಿಳಿಯಿರಿ.
India Latest News Live 31 October 2026 ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ 2ನೇ ಮದುವೆ, ಪತ್ರಕರ್ತೆ ಕೈಹಿಡಿದ ಮುಖ್ಯಮಂತ್ರಿ
ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಎರಡನೇ ಮದುವೆಯಾಗಿದ್ದಾರೆ. ಪತ್ರಕರ್ತೆ ನಿಧಿ ರಾಜ್ದಾನ್ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಮೊದಲ ಪತ್ನಿ ಡಿವೋರ್ಸ್ ಪ್ರಕರಣ ಜುಲೈ ತಿಂಗಳಲ್ಲಿ ಇತ್ಯರ್ಥಗೊಂಡಿತ್ತು.
India Latest News Live 31 October 2026 ರೋಹಿತ್ ಶರ್ಮಾ ಜರ್ಸಿ ನಂಬರ್ 45 ಆಯ್ಕೆ ಮಾಡಿದ್ದೇಕೆ? ಮೊದಲ ಆಯ್ಕೆಯ ನಂಬರ್ ಕೈಬಿಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕಥೆ!
India Latest News Live 31 October 2026 ಅರೆರೆ.. ಆಲಿಯಾ ಮುಖಕ್ಕೆ ಇದೇನಾಯ್ತು? ಹೊಸ ಲುಕ್ ನೋಡಿ ನೆಟ್ಟಿಗರು ಟ್ರೋಲ್ ಮಾಡ್ತಿರೋದ್ಯಾಕೆ?
ಇತ್ತೀಚೆಗೆ ನಡೆದ ಗ್ಲಾಮರಸ್ ಈವೆಂಟ್‌ನಲ್ಲಿ ನಟಿ ಆಲಿಯಾ ಭಟ್ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅವರ ಮುಖ ನೋಡಿ ನೆಟ್ಟಿಗರು ಶಾಕ್ ಆಗಿದ್ದು, ಸಖತ್ ಟ್ರೋಲ್ ಮಾಡುತ್ತಿದ್ದಾರೆ.
India Latest News Live 31 October 2026 ಪಲಾಶ್ ಮುಚ್ಚಲ್‌ಗೆ ಮತ್ತೊಂದು ಸಂಕಷ್ಟ? ಸ್ಮೃತಿ ಮಂಧನಾ ಮಾಜಿ ಬಾಯ್‌ಫ್ರೆಂಡ್ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುತ್ತೇನೆಂದ ಬಾಲ್ಯದ ಗೆಳೆಯ
India Latest News Live 31 October 2026 ಡೇಟಾ ಬೇಡ ಬರಿ ಕಾಲ್ ಸಾಕು ಎನ್ನುವವರಿಗೆ ಭಾರಿ ಸಿಹಿ ಸುದ್ದಿ! - Jio, Airtel, Vi ಕಂಪನಿಗಳಿಂದ ಅಗ್ಗದ ವಾಯ್ಸ್ ಓನ್ಲಿ ರಿಚಾರ್ಜ್!
ಕೇವಲ ಕರೆ ಮಾಡಲು ಮಾತ್ರ ಮೊಬೈಲ್ ಬಳಸುವವರಿಗಾಗಿ ಜಿಯೋ, ಏರ್‌ಟೆಲ್ ಮತ್ತು ವಿ ಕಂಪನಿಗಳು ಅಗ್ಗದ 'ವಾಯ್ಸ್ ಓನ್ಲಿ' ಪ್ರಿಪೇಡ್ ಯೋಜನೆಗಳನ್ನು ಪರಿಚಯಿಸಿವೆ. ಇಂಟರ್ನೆಟ್ ಇಲ್ಲದ ಈ ಪ್ಲಾನ್‌ಗಳು ಹಿರಿಯ ನಾಗರಿಕರಿಗೆ ಮತ್ತು ಎರಡನೇ ಸಿಮ್ ಆಕ್ಟಿವ್ ಆಗಿಡಲು ಬಯಸುವವರಿಗೆ ಅತ್ಯಂತ ಸೂಕ್ತವಾಗಿವೆ.
India Latest News Live 31 October 2026 ಪ್ರೀತಿ ನಿರಾಕರಿಸಿದ್ದಕ್ಕೆ ಮರ ಕತ್ತರಿಸುವ Chainsaw ಬಳಸಿ 10 ಕ್ಲಾಸ್ ಹುಡುಗಿಯ ಮುಖ ಕತ್ತರಿಸಿದ 21ರ ಯುವಕ!
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಶಾಲೆಯೊಂದರಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಪಾಗಲ್ ಪ್ರೇಮಿಯೊಬ್ಬ ಚೈನ್‌ಸಾದಿಂದ ಭೀಕರ ದಾಳಿ ನಡೆಸಿದ್ದಾನೆ. ಪ್ರೇಮ ನಿರಾಕರಿಸಿದ್ದಕ್ಕೆ ಈ ಕೃತ್ಯ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.