ಸುಕೇಶ್ ಚಂದ್ರಶೇಖರ್ 200 ಕೋಟಿ ರೂಪಾಯಿ ವಂಚನೆ ಪ್ರಕರಣದ ಆರೋಪಿಯಾಗಿದ್ದು, ತಿಹಾರ್ ಜೈಲಿನ ಒಳಗಿದ್ದೂ ತನ್ನ ವಂಚನೆಯ ಜಾಲವನ್ನು ನಡೆಸುತ್ತಿದ್ದ ಎನ್ನಲಾಗಿದೆ. ಜಾರಿ ನಿರ್ದೇಶನಾಲಯವು ಆತನ ಐಷಾರಾಮಿ ಆಸ್ತಿಗಳನ್ನು ಜಪ್ತಿ ಮಾಡಿದ್ದರೂ, ಆತ ದೊಡ್ಡ ಮೊತ್ತದ ಹಣಕಾಸಿನ ಹೂಡಿಕೆಯ ಆಫರ್‌ಗಳನ್ನು ನೀಡುವ ಮೂಲಕ ಸದಾ ಸುದ್ದಿಯಲ್ಲಿದ್ದಾನೆ.
- Home
- News
- India News
- India Latest News Live: ಸುಕೇಶ್ ಚಂದ್ರಶೇಖರ್ ಬಳಿ ಎಷ್ಟು ಹಣ ಇದೆ? ಜೈಲಿನ ಗೋಡೆಗಳ ಮಧ್ಯೆ ಇದ್ದರೂ ಕೋಟಿ ಕೋಟಿ ಸಂಪಾದನೆ..
India Latest News Live: ಸುಕೇಶ್ ಚಂದ್ರಶೇಖರ್ ಬಳಿ ಎಷ್ಟು ಹಣ ಇದೆ? ಜೈಲಿನ ಗೋಡೆಗಳ ಮಧ್ಯೆ ಇದ್ದರೂ ಕೋಟಿ ಕೋಟಿ ಸಂಪಾದನೆ..

ಮುಂಬೈ: ಆಟೋ-ರಿಕ್ಷಾ, ಟ್ಯಾಕ್ಸಿ ಮತ್ತು ಆ್ಯಪ್-ಆಧರಿತ ಕ್ಯಾಬ್ ಚಾಲಕರಿಗೆ ಮರಾಠಿ ಭಾಷಾ ಜ್ಞಾನವನ್ನು ಕಡ್ಡಾಯಗೊಳಿಸುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ, ಮುಂಬೈನ ನಾಲ್ವರು ಕ್ಯಾಬ್ ಚಾಲಕರು ಮಂಗಳವಾರ ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಸರ್ಕಾರದ ಈ ನಿಯಮವು ಸಂವಿಧಾನದ ವಿಧಿ 14 (ಸಮಾನತೆಯ ಹಕ್ಕು), ವಿಧಿ 19 (ವೃತ್ತಿ ಸ್ವಾತಂತ್ರ್ಯ) ಹಾಗೂ ವಿಧಿ 21ರ ಅಡಿ (ಜೀವಿಸುವ ಹಕ್ಕು) ಸಿಗುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಮೋಟಾರು ವಾಹನ ಕಾಯ್ದೆಯು ಚಾಲನಾ ಪರವಾನಗಿ ನೀಡಲು ಯಾವುದೇ ನಿರ್ದಿಷ್ಟ ಭಾಷಾ ಅರ್ಹತೆಯನ್ನು ಕಡ್ಡಾಯಗೊಳಿಸಿಲ್ಲ ಮತ್ತು ಈ ಆಧಾರದ ಮೇಲೆ ಪರವಾನಗಿ ರದ್ದುಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದ್ದು, ನಿಯಮಕ್ಕೆ ತಡೆ ನೀಡುವಂತೆ ಕೋರಲಾಗಿದೆ.
India Latest News Live 26 August 2026ಸುಕೇಶ್ ಚಂದ್ರಶೇಖರ್ ಬಳಿ ಎಷ್ಟು ಹಣ ಇದೆ? ಜೈಲಿನ ಗೋಡೆಗಳ ಮಧ್ಯೆ ಇದ್ದರೂ ಕೋಟಿ ಕೋಟಿ ಸಂಪಾದನೆ..
India Latest News Live 26 August 2026ಕಾರು, ಬೈಕ್‌ಗಳಿಗೆ ಹೊಸ ನಿಯಮ - ಹೈ ಬೀಮ್ ಹೆಡ್‌ಲೈಟ್ ಲೈಟ್ ಬಳಸಿದರೆ ಗಾಡಿಯಲ್ಲಿ ಬಾರಿಸಲಿದೆ ಅಲಾರಾಂ!
India Latest News Live 26 August 2026ಪ್ರಭಾಸ್ ಫ್ಯಾನ್ಸ್‌ಗೆ ಬಿಗ್ ನ್ಯೂಸ್ - ‘ಸ್ಪಿರಿಟ್’ಗೆ A ಸರ್ಟಿಫಿಕೇಟ್ ಖಚಿತ, ವಂಗಾ ಹೇಳೋದೇನು?
Prabhas Spirit ಸಿನಿಮಾದ ಕಂಟೆಂಟ್‌ನಿಂದಾಗಿ ಅದಕ್ಕೆ 'ಎ' ಸರ್ಟಿಫಿಕೇಟ್ ಖಚಿತ ಎಂದು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಹೇಳಿದ್ದಾರೆ. ಅಲ್ಲದೆ, 2027ರ ಮಾರ್ಚ್ 5ರ ಬಿಡುಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
India Latest News Live 26 August 2026ಫ್ಲೈಟ್‌ನಲ್ಲಿ ರಜನಿಕಾಂತ್ ಪಕ್ಕ ಸೀಟ್ - ನಟಿ ಕಯಾದು ಲೋಹರ್ ಫ್ಯಾನ್‌ಗರ್ಲ್ ಮೊಮೆಂಟ್ ವೈರಲ್!
Kollywood Actor Rajinikanth ಅವರ ಪಕ್ಕವೇ ವಿಮಾನದಲ್ಲಿ ಕುಳಿತುಕೊಂಡ ನಟಿ ಕಯಾದು ಲೋಹರ್ ಫುಲ್ ಎಕ್ಸೈಟ್ ಆಗಿದ್ದಾರೆ. ಈ ಅಪರೂಪದ ಕ್ಷಣದ ಸೆಲ್ಫಿಯನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕಯಾದು, ‘ನಾನು ಇನ್ನೂ ಕನಸು ಕಾಣುತ್ತಿದ್ದೇನೆ’ ಎಂದಿದ್ದಾರೆ.
India Latest News Live 26 August 2026ಟೀಂ ಇಂಡಿಯಾಗೆ ಮತ್ತೆ ಎಂಟ್ರಿ ಕೊಡಲು ಸಜ್ಜಾದ 3 ಸ್ಟಾರ್ ಬೌಲರ್‍ಗಳು; ಒಂದೇ ಫ್ರೇಮ್‌ನಲ್ಲಿ ತ್ರಿಮೂರ್ತಿಗಳು
ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ಹರ್ಷಿತ್ ರಾಣಾ ಬೆಂಗಳೂರಿನಲ್ಲಿ ಕಠಿಣ ಫಿಟ್‌ನೆಸ್ ತರಬೇತಿ ಪಡೆಯುತ್ತಿದ್ದು, ಶೀಘ್ರದಲ್ಲೇ ಮೈದಾನಕ್ಕೆ ಮರಳಲಿದ್ದಾರೆ. 2027ರ ವಿಶ್ವಕಪ್ ಮತ್ತು 2026ರ ಏಷ್ಯನ್ ಗೇಮ್ಸ್ ಅನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಈ ಮೂವರು ವೇಗಿಗಳ ಫಿಟ್‌ನೆಸ್ ಅನ್ನು ಎಚ್ಚರಿಕೆಯಿಂದ ನಿರ್ವಹಿಸುತ್ತಿದೆ.
India Latest News Live 26 August 2026'ಆ ಪಂದ್ಯ ನೆನಪಾದಾಗ ಮೈಯೆಲ್ಲಾ ನಡುಗುತ್ತೆ..' ರಣ ರೋಚಕ ಪಂದ್ಯದ ಬಗ್ಗೆ ಸೂರ್ಯ ಮಾತು..
ಸೂರ್ಯಕುಮಾರ್ ಯಾದವ್ ಅವರು ಆಕಾಶ್ ಚೋಪ್ರಾ ಅವರ ಟಾಕ್ ಶೋನಲ್ಲಿ ಪಾಕಿಸ್ತಾನ ಪಂದ್ಯದ ಒತ್ತಡ ಮತ್ತು ಬುಮ್ರಾ ಅವರ ಬೌಲಿಂಗ್ ಸಾಮರ್ಥ್ಯವನ್ನು ಶ್ಲಾಘಿಸಿದರು. ಇನ್ನೂ ಏನು ಹೇಳಿದ್ದಾರೆ ಸೂರ್ಯಕುಮಾರ್ ಯಾದವ್? ಈ ಸ್ಟೋರಿಯಲ್ಲಿದೆ ಮಾಹಿತಿ
India Latest News Live 26 August 2026ಸ್ಟಾರ್ ಹೀರೋಯಿನ್ಸ್ ಆಗಿ ಮಿಂಚಿದವರು ಈಗ ಅಕ್ಕ, ತಂಗಿ, ಮಗಳಾಗಿ - ಈ ನಟಿಯರ ಚಾಯ್ಸ್ ಸಖತ್ ಡಿಫರೆಂಟ್!
South Indian Actresses: ಸ್ಟಾರ್ ಹೀರೋಯಿನ್ಸ್ ಇಮೇಜ್ ಉಳಿಸಿಕೊಳ್ಳುವುದಕ್ಕಿಂತ ಉತ್ತಮ ಕಥೆ ಹಾಗೂ ನೆನಪಿನಲ್ಲಿ ಉಳಿಯುವ ಪಾತ್ರಗಳಿಗೆ ಆದ್ಯತೆ ನೀಡುತ್ತಿರುವ ಈ ನಟಿಯರ ಆಯ್ಕೆ, ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಟ್ರೆಂಡ್‌ಗೆ ನಾಂದಿ ಹಾಡುತ್ತಿದೆ.
India Latest News Live 26 August 2026Main Door Vastu - ಹಣದ ಸಮಸ್ಯೆ ಕಾಡುತ್ತಿದೆಯಾ? ಮನೆಯ ಮುಖ್ಯದ್ವಾರದಲ್ಲಿ ಈ ತಪ್ಪು ಮಾಡುತ್ತಿದ್ದೀರಾ ನೋಡಿ
ವಾಸ್ತು ಪ್ರಕಾರ, ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡುವ ಕೆಲವು ತಪ್ಪುಗಳು ಆರ್ಥಿಕ ಸಮಸ್ಯೆಗಳನ್ನು ತರಬಹುದು. ಅದರಲ್ಲೂ ಮನೆಯ ಮುಖ್ಯ ದ್ವಾರದ ಮುಂದೆ ಕೆಲವು ವಸ್ತುಗಳನ್ನು ತಪ್ಪಿಯೂ ಇಡಬಾರದು.
India Latest News Live 26 August 2026ಸೆಟ್‌ನಲ್ಲಿ ಚಿಕ್ಕ ಮಗುವಿನಂತೆ ತುಂಟಾಟ ಮಾಡ್ತಿದ್ದ ಈ ನಟ - ನಯನತಾರಾ ಬಿಚ್ಚಿಟ್ರು ಇಂಟರೆಸ್ಟಿಂಗ್ ವಿಷಯ
Kollywood Actress Nayanthara: ಒಂದು ಕಾಲದಲ್ಲಿ ಸೆಟ್‌ನಲ್ಲಿ ಚಿಕ್ಕ ಮಗುವಿನಂತೆ ತುಂಟಾಟ ಮಾಡುತ್ತಿದ್ದ ಈ ನಟ ಇಂದು ಪ್ಯಾನ್ ಇಂಡಿಯಾ ಬ್ರ್ಯಾಂಡ್ ಆಗಿ ಬೆಳೆದಿರುವುದನ್ನು ಕಂಡು ನಯನತಾರಾ ಸಂತಸ ಹಾಗೂ ಹೆಮ್ಮೆ ವ್ಯಕ್ತಪಡಿಸಿದ್ದರು.
India Latest News Live 26 August 2026ರೈಫಲ್ ಕೋಚ್ ಸಾದಿಕ್ ಖಾನ್ ಮರುಳು ಮಾತಿಗೆ ಬಲಿಯಾದ ಕುಟುಂಬ, ಗೋದಾವರಿಗೆ ನದಿಗೆ ಹಾರಿ ಸಾವಿಗೆ ಶರಣಾದ ಮೂವರು!
ರಾಜಮಂಡ್ರಿ ಬಳಿ ಗೋದಾವರಿ ನದಿಗೆ ಜಿಗಿದು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೂಟಿಂಗ್ ಕೋಚ್ ಸಾಧಿಕ್ ಖಾನ್ ಎಂಬಾತನ ಮಾನಸಿಕ ಹಿಂಸೆ, ಆಸ್ತಿ ಕಬಳಿಸುವ ಸಂಚು ಹಾಗೂ ಕೊಲೆ ಬೆದರಿಕೆಯೇ ಈ ದುರಂತಕ್ಕೆ ಕಾರಣ ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ.
India Latest News Live 26 August 2026‘ಡಾಕ್ಟರ್ ಅನುಮತಿ ಇಲ್ಲದೆ ಮಾಡಬೇಡಿ’ - ಪ್ರೆಗ್ನೆನ್ಸಿಯಲ್ಲೂ ನಟಿ ಸಮಂತಾ ಹೆವಿ ವರ್ಕೌಟ್
Telugu Actress Samantha ತಮ್ಮ ಪೋಸ್ಟ್‌ನಲ್ಲಿ, ಪ್ರತಿಯೊಂದು ಗರ್ಭಧಾರಣೆಯ ಅನುಭವವೂ ವಿಭಿನ್ನವಾಗಿರುತ್ತದೆ ಎಂದು ಹೇಳಿದ್ದಾರೆ. ತಾವು ಮಾಡುತ್ತಿರುವ ವ್ಯಾಯಾಮಗಳು ತಮ್ಮ ದೇಹ, ಅನುಭವ ಮತ್ತು ಗರ್ಭಾವಸ್ಥೆಗೆ ಅನುಗುಣವಾಗಿ ಬದಲಾವಣೆ ಮಾಡಿಕೊಂಡು ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
India Latest News Live 26 August 2026Saturn Retrograde - ಚಂದ್ರಗ್ರಹಣದ ವೇಳೆ ಶನಿ ವಕ್ರ! 50 ವರ್ಷಗಳ ಬಳಿಕ ಈ 3 ರಾಶಿಯವರಿಗೆ ಹಣ, ಉದ್ಯೋಗದಲ್ಲಿ ಭರ್ಜರಿ ರಾಜಯೋಗ!
India Latest News Live 26 August 2026'ಆಗಸ್ಟ್ 25ಕ್ಕೆ ಬಿಗ್ ರಿವೀಲ್', ಸೋಶಿಯಲ್ ಮೀಡಿಯಾ ಕ್ರಿಯೇಟರ್‌ನಿಂದ ಕೋಟಿ ಕೋಟಿ ರೂಪಾಯಿ ವಂಚನೆ
'ಆಗಸ್ಟ್ 25 ಬಿಗ್ ರಿವೀಲ್' ಹೆಸರಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೈಪ್ ಸೃಷ್ಟಿಸಿದ ವ್ಯಕ್ತಿಯೊಬ್ಬ, ದೊಡ್ಡ ರಹಸ್ಯ ಬಯಲು ಮಾಡುವುದಾಗಿ ನಂಬಿಸಿದ್ದ. ವಿಡಿಯೋ ನೋಡಲು ತಲಾ 500 ರೂ. ಪಡೆದು, ಕೊನೆಗೆ ಕೇವಲ ಮೋಟಿವೇಷನಲ್ ವಿಡಿಯೋ ಪೋಸ್ಟ್ ಮಾಡಿ ವಂಚಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
India Latest News Live 26 August 2026ಹಾಕಿ ವಿಶ್ವಕಪ್‌ನಿಂದ ಹೊರಬಿದ್ದ ಭಾರತ - 'ಯಾರಿಗಾದರೂ ನಿಜಕ್ಕೂ ಕಾಳಜಿ ಇದ್ಯಾ?' ಪಿಆರ್ ಶ್ರೀಜೇಶ್, ವೀರೆನ್ ರಸ್ಕಿನ್ಹಾ ಆಕ್ರೋಶ
ಹಾಕಿ ವಿಶ್ವಕಪ್‌ನಿಂದ ಭಾರತ ತಂಡ ಹೊರಬಿದ್ದ ನಂತರ, ಮಾಜಿ ನಾಯಕರಾದ ಪಿಆರ್ ಶ್ರೀಜೇಶ್ ಮತ್ತು ವೀರೇನ್ ರಸ್ಕಿನ್ಹಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಂಡದ ಕಳಪೆ ಪ್ರದರ್ಶನ ಮತ್ತು ಆಡಳಿತದ ನಿರ್ಲಕ್ಷ್ಯವನ್ನು ಪ್ರಶ್ನಿಸಿರುವ ಅವರು, ಈ ಸೋಲಿನ ಹೊಣೆಯನ್ನು ಯಾರು ಹೊರಬೇಕು ಎಂದು ಕೇಳಿದ್ದಾರೆ.
India Latest News Live 26 August 2026ನೇಪಾಳದಲ್ಲಿ ಭೀಕರ ಜಲಪ್ರಳಯ.. ಭೋಟೆಕೋಶಿ ನದಿ ಅಬ್ಬರಕ್ಕೆ 105 ಭಾರತೀಯರು ನಾಪತ್ತೆ..
ಟಿಬೆಟ್‌ನಿಂದ ಹರಿದುಬಂದ ಭೋಟೆಕೋಶಿ ನದಿ ಪ್ರವಾಹಕ್ಕೆ ನೇಪಾಳದಲ್ಲಿ 105 ಭಾರತೀಯರು ಸೇರಿದಂತೆ 384 ಪ್ರವಾಸಿಗರು ನಾಪತ್ತೆಯಾಗಿದ್ದಾರೆ. ಈ ಭೀಕರ ಪ್ರವಾಹದಲ್ಲಿ 16 ಜನರು ಸಾವನ್ನಪ್ಪಿದ್ದು, ಹಲವಾರು ಜಲವಿದ್ಯುತ್ ಯೋಜನೆಗಳು ಮತ್ತು ರಸ್ತೆಗಳು ಧ್ವಂಸಗೊಂಡಿವೆ.
India Latest News Live 26 August 2026ತಂದೆ-ಮಗಳ ಕಥೆ ನೋಡಿ ರಶ್ಮಿಕಾ ಮಂದಣ್ಣ ಮನಸ್ಸು ಕರಗಿತೇ? ರವಿ ತೇಜ ‘Irumudi’ ಬಗ್ಗೆ ನಟಿ ಹೇಳಿದ್ದೇನು?
Irumudi ಚಿತ್ರಕ್ಕೆ ಇದೀಗ ನಟಿ ರಶ್ಮಿಕಾ ಮಂದಣ್ಣ ಅವರ ಮೆಚ್ಚುಗೆಯೂ ಸಿಕ್ಕಿದೆ. ಸಿನಿಮಾ ವೀಕ್ಷಿಸಿದ ಬಳಿಕ ರಶ್ಮಿಕಾ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡು ‘ಇರುಮುಡಿ’ ಚಿತ್ರತಂಡವನ್ನು ಮನಸಾರೆ ಕೊಂಡಾಡಿದ್ದಾರೆ.
India Latest News Live 26 August 2026ಫೋನ್ ಕದ್ದ ನಂತರವೂ ನಿಮ್ಮ ಡೇಟಾವನ್ನ ಹೇಗೆ ಉಳಿಸಿಕೊಳ್ಳಬಹುದು.. ಈ ಟೆಕ್ನಿಕ್ ನಿಮಗೆ ಗೊತ್ತಿರಲೇಬೇಕು
ಆಂಡ್ರಾಯ್ಡ್ 17 ಫೋನ್ ಕಳ್ಳತನವಾದರೂ ನಿಮ್ಮ ಡೇಟಾವನ್ನು ರಕ್ಷಿಸಲು 'ಐಡೆಂಟಿಟಿ ಚೆಕ್' ನಂತಹ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ..
India Latest News Live 26 August 2026Wedding Facts - ತಾಳಿ ಕಟ್ಟುವಾಗ ಮೂರು ಗಂಟು ಹಾಕೋದೇಕೆ? ಹಿಂದೂ ಸಂಪ್ರದಾಯದ ಹಿಂದಿದೆ ಅಚ್ಚರಿಯ ಅರ್ಥ!
ಹಿಂದೂಗಳ ಮದುವೆಯಲ್ಲಿ ಮಾಂಗಲ್ಯ ಧಾರಣೆ ಅನ್ನೋದು ತುಂಬಾನೇ ಪ್ರಮುಖವಾದ ಘಟ್ಟ. ಇದು ನಡೆದರೆ ವಧು-ವರರು ಅಧಿಕೃತವಾಗಿ ಗಂಡ-ಹೆಂಡತಿ ಆದಂತೆ. ವರನು ವಧುವಿನ ಕೊರಳಿಗೆ ತಾಳಿ ಕಟ್ಟುವಾಗ ಮೂರು ಗಂಟು ಹಾಕುತ್ತಾನೆ. ಇದರ ಹಿಂದಿನ ಅರ್ಥ ಮತ್ತು ಪರಮಾರ್ಥ ಏನು ಗೊತ್ತಾ?