11:17 PM (IST) Jun 22

India Latest News Live 22 June 2026Nandini Reddy ಕಣ್ಣೀರಿಗೆ ಕಾರಣರಾದ ನಿರ್ದೇಶಕ ಕೃಷ್ಣವಂಶಿ - ಬೆನ್ನಿಗೆ ನಿಂತ ರಮ್ಯಾ ಕೃಷ್ಣನ್ ಮಾಡಿದ್ದೇನು?

ನಿರ್ದೇಶಕಿ Nandini Reddy ಈಗ ಎಲ್ಲರಿಗೂ ಚಿರಪರಿಚಿತರು. ಆದರೆ, ಒಂದು ಕಾಲದಲ್ಲಿ ಸಹಾಯಕ ನಿರ್ದೇಶಕಿಯಾಗಿ ಅವಕಾಶ ಸಿಗುವುದೇ ಅವರಿಗೆ ಕಷ್ಟವಾಗಿತ್ತು. ನಟಿ ರಮ್ಯಾ ಕೃಷ್ಣನ್ ಮಾಡಿದ ಒಂದೇ ಒಂದು ಫೋನ್ ಕಾಲ್‌ನಿಂದ ತಮ್ಮ ಬದುಕೇ ಬದಲಾಯ್ತು ಎಂದು ನಂದಿನಿ ರೆಡ್ಡಿ ಹೇಳಿಕೊಂಡಿದ್ದಾರೆ.

Read Full Story
10:30 PM (IST) Jun 22

India Latest News Live 22 June 2026ಸ್ಥಾಪಿಸಿದ ಪಕ್ಷದಿಂದಲೇ ಮಮತಾ ಬ್ಯಾನರ್ಜಿ ಔಟ್, ಅರೂಪ್‌ಗೆ ಟಿಎಂಸಿ ನಾಯಕತ್ವ ನೀಡಿದ ಬಂಡಾಯ ಗುಂಪು

ಮಮತಾ ಬ್ಯಾನರ್ಜಿ ಸ್ಥಾಪಿಸಿದ ಟಿಎಂಸಿ ಪಕ್ಷ ಒಡೆದು ಹೋಳಾಗಿದೆ. ಇದೀಗ ಬಂಡಾಯ ಗುಂಪು ಕಾರ್ಯಕಾರಿ ಸಮಿತಿ ರಚಿಸಿದೆ. ವಿಶೇಷ ಅಂದರೆ ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ಕಿತ್ತೆಸೆದಿದೆ. ಇತ್ತ ಅಭಿಷೇಕ್ ಬ್ಯಾನರ್ಜಿಯನ್ನು ಅಮಾನತು ಮಾಡಿದೆ.

Read Full Story
10:02 PM (IST) Jun 22

India Latest News Live 22 June 2026'ಸಮಂತಾ ಗರ್ಭಿಣಿ' ಗಾಸಿಪ್ ಬೆನ್ನಲ್ಲೇ ನಂದಿನಿ ರೆಡ್ಡಿ ಹೇಳಿಕೆ ಸಖತ್ ವೈರಲ್; ಗೆಳತಿ ಹೇಳಿದ್ದೇನು ಗೊತ್ತಾ?

ಈ 'ಖುಷಿಯ ವಿಚಾರ' ಯಾವುದು? ಅದು ಸಮಂತಾ ತಾಯಿ ಆಗುತ್ತಿರುವ ವಿಚಾರವೇ? ಅಥವಾ ಅವರ ವೃತ್ತಿಜೀವನದ ಹೊಸ ಮೈಲಿಗಲ್ಲೇ? ಎಂಬ ಗೊಂದಲ ಈಗ ಅಭಿಮಾನಿಗಳಲ್ಲಿ ಮನೆಮಾಡಿದೆ. ಅದೇನು ಹೇಳ್ಬಿಟ್ರು ಸಮಂತಾ ಗೆಳತಿ ನಂದಿನಿ ರೆಡ್ಡಿ?

Read Full Story
09:33 PM (IST) Jun 22

India Latest News Live 22 June 2026ಹೆರಿಗೆ ನಂತರ ಕ್ರಿಕೆಟ್​ಗೆ ವಾಪಸ್​ ಆಗುವವರಿಗೆ ಬಂಪರ್​ ಕೊಡುಗೆ - ಮಾರ್ಗಸೂಚಿ ಹೊರಡಿಸಿದ ಕ್ರಿಕೆಟ್​ ಮಂಡಳಿ

ಮಹಿಳಾ ಕ್ರಿಕೆಟ್​ನ ಜನಪ್ರಿಯತೆ ಹೆಚ್ಚುತ್ತಿರುವಂತೆಯೇ, ಐಸಿಸಿ ಮಹತ್ವದ ಹೆಜ್ಜೆ ಇಟ್ಟಿದೆ. ಹೆರಿಗೆಯ ನಂತರ ಆಟಕ್ಕೆ ಮರಳುವ ಮಹಿಳಾ ಕ್ರಿಕೆಟಿಗರಿಗೆ ಬೆಂಬಲ ನೀಡಲು, ತಾಯ್ತನ ಮತ್ತು ವೃತ್ತಿಜೀವನದ ನಡುವೆ ಆಯ್ಕೆ ಮಾಡುವ ಅನಿವಾರ್ಯತೆಯನ್ನು ತಪ್ಪಿಸಲು ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ.
Read Full Story
08:38 PM (IST) Jun 22

India Latest News Live 22 June 2026ಅಪ್ಪ ಹೇಗಾದರೂ ಕಾಪಾಡು, ಕೋಚಿಂಗ್ ಸೆಂಟರ್ ಅಗ್ನಿಅವಘಡದಲ್ಲಿ ಸಿಲುಕಿದ ವಿದ್ಯಾರ್ಥಿಯ ಕೊನೆ ಕಾಲ್

ಅಪ್ಪಾ ಹೇಗಾದರೂ ಮಾಡಿ ಕಾಪಾಡು. ಇದು ಲಖನೌ ಕೋಚಿಂಗ್ ಸೆಂಟರ್ ಅಗ್ನಿಅವಘಡದಲ್ಲಿ ಸಜೀವ ದಹನವಾದ ವಿದ್ಯಾರ್ಥಿಯ ಕೊನೆಯ ಕರೆ. ತಂದೆ ಸ್ಥಳಕ್ಕೆ ಆಗಮಿಸುವಷ್ಟರಲ್ಲೇ ಮಗ ಸುಟ್ಟು ಕರಕಲಾಗಿದ್ದ.

Read Full Story
08:30 PM (IST) Jun 22

India Latest News Live 22 June 2026Vishnu Priya - ಶ್ರಮವಿಲ್ಲದೆ ತಿಂಗಳಿಗೆ 20 ಲಕ್ಷ ಗಳಿಸುತ್ತಿರುವ ನಿರೂಪಕಿ - ಖ್ಯಾತ ಆ್ಯಂಕರ್‌ಗಳಿಗೂ ಇದು ಸಾಧ್ಯವಿಲ್ಲ!

Vishnu Priya Instagram Earnings: ಸದ್ಯಕ್ಕೆ ವಿಷ್ಣು ಪ್ರಿಯಾ ಕೈಯಲ್ಲಿ ಯಾವುದೇ ಸಿನಿಮಾ ಆಫರ್‌ಗಳಿಲ್ಲ. ಆದರೂ, ಆಕೆಯ ತಿಂಗಳ ಆದಾಯ ಕೇಳಿದ್ರೆ ಎಲ್ಲರೂ ಶಾಕ್ ಆಗ್ತಾರೆ. ಆ ವಿವರಗಳು ಈ ಸ್ಟೋರಿಯಲ್ಲಿದೆ.

Read Full Story
07:51 PM (IST) Jun 22

India Latest News Live 22 June 2026ವ್ಯಾಟ್ಸಾಪ್ ಮುಖ್ಯಸ್ಥನಾಗಿ ಭಾರತದ ಕ್ರೆಡ್ ಸಂಸ್ಥಾಪಕ ಕುನಾಲ್ ಶಾ ನೇಮಕ, 8550 ಕೋಟಿ ರೂ ಹೂಡಿಕೆ

ಮೆಟಾ ಮಾಲೀಕತ್ವದ ಅತೀದೊಡ್ಡ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವ್ಯಾಟ್ಸಾಪ್ ಮುಖ್ಯಸ್ಥ ಸ್ಥಾನದಿಂದ ವಿಲ್ ಕ್ಯಾಥಕಾರ್ಟ್ ರಾಜೀನಾಮೆ ನೀಡಿದ್ದಾರೆ. ಈ ಸ್ಥಾನಕ್ಕೆ ಕ್ರೆಡ್ ಸಂಸ್ಥೆ ಸಂಸ್ಥಾಪಕ ಕುನಾಲ್ ಶಾ ನೇಮಕಗೊಂಡಿದ್ದಾರೆ.

Read Full Story
07:35 PM (IST) Jun 22

India Latest News Live 22 June 2026CM Vijay Birthday- Big Secret - ಎಲೆಕ್ಷನ್ ಗೆದ್ದ ಬಳಿಕ ಮನೆಗೆ ಬಂದ ವಿಜಯ್ ಹೇಳಿದ್ದೇನು? ಆ 'ಬಿಗ್ ಸೀಕ್ರೆಟ್' ರಿವೀಲ್ ಮಾಡಿದ ದಳಪತಿ ಅಮ್ಮ ಶೋಭಾ!

ಈ ಬಾರಿಯ ವಿಜಯ್ ಹುಟ್ಟುಹಬ್ಬ ಹಿಂದೆಂದಿಗಿಂತಲೂ ಸ್ಪೆಷಲ್. ಯಾಕೆಂದರೆ, ಇದು ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಆಚರಿಸಿಕೊಳ್ಳುತ್ತಿರುವ ಮೊದಲ ಜನ್ಮದಿನ. ಪ್ರಧಾನಿ ಮೋದಿ ಸೇರಿದಂತೆ ದೇಶದ ಗಣ್ಯರು ವಿಜಯ್‌ಗೆ ಶುಭ ಕೋರುತ್ತಿದ್ದಾರೆ.

Read Full Story
07:33 PM (IST) Jun 22

India Latest News Live 22 June 2026NEET ಮರು ಪರೀಕ್ಷೆಯಲ್ಲೂ ಅಕ್ರಮ! ಬಯೋಮೆಟ್ರಿಕ್​ ಸಿಬ್ಬಂದಿ ಜೊತೆಯೇ ಡೀಲ್​- 30 ಮಂದಿ ಅರೆಸ್ಟ್​

ನೀಟ್ ಯುಜಿ 2024ರ ಮರುಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಗಳನ್ನು ಬಳಸಿಕೊಂಡ ಬೃಹತ್ ಜಾಲವೊಂದು ಬಿಹಾರದಲ್ಲಿ ಬಯಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಮಾಸ್ಟರ್‌ಮೈಂಡ್, ಡಮ್ಮಿ ಅಭ್ಯರ್ಥಿಗಳು ಮತ್ತು ಬಯೋಮೆಟ್ರಿಕ್ ಸಿಬ್ಬಂದಿ ಸೇರಿದಂತೆ ಒಟ್ಟು 30 ಜನರನ್ನು ಬಂಧಿಸಿದ್ದಾರೆ. ಆರೋಪಿಗಳು ಅಭ್ಯರ್ಥಿಗಳಿಂದ 30 ರಿಂದ 40 ಲಕ್ಷ ರೂಪಾಯಿಗಳವರೆಗೆ ಹಣ ಪಡೆದು ಅಕ್ರಮ ಎಸಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
Read Full Story
07:05 PM (IST) Jun 22

India Latest News Live 22 June 2026ಪರಿಶುದ್ಧ ಗೋಧಿ ಹಿಟ್ಟು, 100% Pure Juice ಎಂದು ಮಾರಾಟಮಾಡ್ತಿದ್ದ 2 ಕಂಪೆನಿಗಳಿಗೆ ಭಾರಿ ದಂಡ

ಗ್ರಾಹಕರನ್ನು ದಾರಿ ತಪ್ಪಿಸುವ '100% ಪ್ಯೂರ್' ಜಾಹೀರಾತುಗಳ ವಿರುದ್ಧ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಕಠಿಣ ಕ್ರಮ ಕೈಗೊಂಡಿದೆ. Storia Foods ಮತ್ತು Mrs. Bectors Food ಕಂಪನಿಗಳಿಗೆ ಕಲಬೆರಕೆ ಉತ್ಪನ್ನಗಳ ಮಾರಾಟಕ್ಕಾಗಿ ತಲಾ ₹1 ಲಕ್ಷ ದಂಡ ವಿಧಿಸಲಾಗಿದೆ. ತೆಂಗಿನ ನೀರು, ಜ್ಯೂಸ್, ಗೋಧಿ ಹಿಟ್ಟಿನಂತಹ ಉತ್ಪನ್ನಗಳಲ್ಲಿ ಕಲಬೆರಕೆ ಪತ್ತೆಯಾಗಿದೆ.
Read Full Story
07:04 PM (IST) Jun 22

India Latest News Live 22 June 2026ಸೈಬೀರಿಯಾದ ಸಮಾಧಿ ತೆರೆದ ಭಯಾನಕ ರಹಸ್ಯ! ಇತಿಹಾಸದ ಅತ್ಯಂತ 5500 ವರ್ಷಗಳಷ್ಟು ಹಳೆಯ ರೋಗದ ಸತ್ಯ ಬಯಲು!

ಸೈಬೀರಿಯಾದ ಬೈಕಲ್ ಸರೋವರದ ಬಳಿ ಪತ್ತೆಯಾದ 46 ಪುರಾತನ ಅಸ್ಥಿಪಂಜರಗಳ ಡಿಎನ್‌ಎ ವಿಶ್ಲೇಷಣೆಯು, ಇದುವರೆಗಿನ ಅತ್ಯಂತ ಹಳೆಯ ಪ್ಲೇಗ್ ರೋಗವನ್ನು ಬೆಳಕಿಗೆ ತಂದಿದೆ. ಈ ಶೋಧನೆಯು ಪ್ಲೇಗ್‌ನ ಇತಿಹಾಸವನ್ನು 200 ವರ್ಷಗಳಷ್ಟು ಹಿಂದಕ್ಕೆ ತಳ್ಳಿದ್ದು, ನಾಗರಿಕತೆಗೂ ಮುನ್ನ ಬೇಟೆಗಾರ-ಸಂಗ್ರಹಕಾರ ಸಮುದಾಯಗಳಲ್ಲೇ ಈ ರೋಗವು ಭೀಕರವಾಗಿ ಹರಡಿತ್ತು ಎಂಬ ಸತ್ಯವನ್ನು ಸಾಬೀತುಪಡಿಸಿದೆ.
Read Full Story
06:59 PM (IST) Jun 22

India Latest News Live 22 June 2026Actress Samantha ಜೊತೆ ಮತ್ತೆ ಮದುವೆಯಾದ ಗಂಡ; ಬೇಸತ್ತು ಜ್ಯೋತಿಷಿಯಾದ ರಾಜ್‌ ನಿಡಿಮೊರು ಫಸ್ಟ್‌ ಹೆಂಡ್ತಿ..

Actress Samantha Second Husband: ನಟಿ ಸಮಂತಾ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗ್ತಿದೆ. ಆದರೆ ಅವರ ಎರಡನೇ ಪತಿ ರಾಜ್‌ ನಿಡಿಮೊರು ಅವರ ಮೊದಲ ಪತ್ನಿ ಈಗ ಚರ್ಚೆಯಲ್ಲಿದ್ದಾರೆ. ಹೌದು ರಾಜ್‌ ಫಸ್ಟ್‌ ಪತ್ನಿ ಶ್ಯಾಮಿಲಿ ದೇ ಈಗ ಜ್ಯೋತಿಷಿ ಆಗಿದ್ದಾರೆ.

Read Full Story
06:52 PM (IST) Jun 22

India Latest News Live 22 June 2026Priyanka Pandit - ಕೆಲವೇ ಸೆಕೆಂಡ್‌ಗಳ ವೈರಲ್ ವಿಡಿಯೋ, ನಟಿಯ ಕೆರಿಯರ್ ಸರ್ವನಾಶ! ಈಗ ಎಲ್ಲಿದ್ದಾರೆ ಗೊತ್ತಾ?

Priyanka Pandit: ಒಂದು ಕಾಲದಲ್ಲಿ ಭೋಜ್‌ಪುರಿ ಚಿತ್ರರಂಗದಲ್ಲಿ ಮಿಂಚುತ್ತಿದ್ದ ನಟಿಯೊಬ್ಬರು, ಕೇವಲ ಒಂದು ವೈರಲ್ MMS ವಿವಾದದಿಂದಾಗಿ ತಮ್ಮ ಕೆರಿಯರ್ ಅನ್ನೇ ಕಳೆದುಕೊಂಡರು. ಕೊನೆಗೆ ಗ್ಲಾಮರ್ ಲೋಕವನ್ನೇ ಬಿಟ್ಟು ಹೋಗಬೇಕಾಯ್ತು.

Read Full Story
06:26 PM (IST) Jun 22

India Latest News Live 22 June 2026ಮುಂಗಾರು ಮಾಯವಾಗಿ ಜೂನ್ ನಲ್ಲಿ ದಾಖಲೆಯ ಮಳೆ ಕೊರತೆ, ಇದು 146 ವರ್ಷಗಳಲ್ಲೇ ಅತ್ಯಂತ ಒಣ ತಿಂಗಳು!

ಭಾರತದಲ್ಲಿ 146 ವರ್ಷಗಳಲ್ಲೇ ಅತ್ಯಂತ ಒಣ ಜೂನ್ ತಿಂಗಳು ದಾಖಲಾಗಿದ್ದು, ದೇಶಾದ್ಯಂತ ಶೇ. 46ರಷ್ಟು ಮಳೆ ಕೊರತೆ ಉಂಟಾಗಿದೆ. 'ಎಲ್ ನಿನೋ' ಪ್ರಭಾವದಿಂದಾಗಿ ಮುಂಗಾರು ವಿಳಂಬವಾಗಿದ್ದು, ಮಹಾರಾಷ್ಟ್ರದಂತಹ ರಾಜ್ಯಗಳು ತೀವ್ರ ಬರಗಾಲವನ್ನು ಎದುರಿಸುತ್ತಿವೆ.

Read Full Story
05:53 PM (IST) Jun 22

India Latest News Live 22 June 2026ಕೋಚಿಂಗ್ ಸೆಂಟರ್‌ನಲ್ಲಿ ಅಗ್ನಿ ಅವಘಡದಲ್ಲಿ 13 ಸಾವು, ಪ್ರಾಣ ಉಳಿಸಲು ಕಟ್ಟಡದಿಂದ ಜಿಗಿದ ವಿದ್ಯಾರ್ಥಿಗಳು

ಕೋಚಿಂಗ್ ಸೆಂಟರ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಕೆಲವೇ ಕ್ಷಣದಲ್ಲಿ ಹೊತ್ತಿ ಉರಿದಿದೆ. ಪರಿಣಾಮ 13 ಮಂದಿ ಮೃತಪಟ್ಟರೆ, ಪ್ರಾಣ ಉಳಿಸಿಕೊಳ್ಳಲು ಕೆಲ ವಿದ್ಯಾರ್ಥಿಗಳು ಮೊದಲ ಮಹಡಿಯಿಂದ ಜಿಗಿದ ಘಟನೆ ನಡೆದಿದೆ.

Read Full Story
05:31 PM (IST) Jun 22

India Latest News Live 22 June 2026Orry - ಜೆಂಡರ್-ಲೆಸ್ ವಾಶ್‌ರೂಮ್‌ಗಳ ಬಗ್ಗೆ ಇಂಟರ್ನೆಟ್ ಸೆನ್ಸೇಷನ್ ಓರಿ ಪ್ರಶ್ನೆ - 'ನಿಮ್ಮ ಮಗಳಿಗೆ ಹೀಗಾದ್ರೆ ಓಕೆನಾ?'

Orry: ಇತ್ತೀಚೆಗೆ ಪಾಡ್‌ಕಾಸ್ಟ್ ಒಂದರಲ್ಲಿ ಜೆಂಡರ್-ಲೆಸ್ ವಾಶ್‌ರೂಮ್‌ಗಳ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಭಾರತದಲ್ಲಿ ಇಂತಹ ವ್ಯವಸ್ಥೆ ಸುರಕ್ಷಿತವೇ, ಇದರಿಂದ ಖಾಸಗಿತನಕ್ಕೆ ಧಕ್ಕೆಯಾಗಲ್ವಾ ಎಂದು ಕೇಳಿದ್ದು, ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.

Read Full Story
05:15 PM (IST) Jun 22

India Latest News Live 22 June 2026Pawan Kalyan First Wife - ಪವನ್ ಕಲ್ಯಾಣ್ ಮೊದಲ ಪತ್ನಿ ನಂದಿನಿ ಯಾರಿಗೂ ಕಾಣಿಸದಂತೆ ಬದುಕ್ತಿರೋದು ಯಾಕೆ?

Actor Pawan Kalyan: ಪವನ್ ಕಲ್ಯಾಣ್ ಅವರ ಮೊದಲ ಪತ್ನಿ ನಂದಿನಿ ಈಗ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಇದೀಗ ನಿರ್ದೇಶಕ ಗೀತಾ ಕೃಷ್ಣ ಈ ಕುರಿತು ಹಲವು ಆಸಕ್ತಿಕರ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

Read Full Story
04:43 PM (IST) Jun 22

India Latest News Live 22 June 2026ಹಿಜಾಬ್​ ಧರಿಸದೇ ಹಾಡಿದ ಖ್ಯಾತ ಗಾಯಕಿಗೆ ಛಡಿಯೇಟಿನ ಕ್ರೂರ ಶಿಕ್ಷೆ - 2 ವರ್ಷ ಗಾಯನ ಬ್ಯಾನ್​

ಇರಾನ್​ನಲ್ಲಿ ಹಿಜಾಬ್​ ಧರಿಸದೆ ದೇಶಭಕ್ತಿ ಗೀತೆಯನ್ನು ಹಾಡಿದ ಗಾಯಕಿ ಪರಸ್ತೂ ಅಹ್ಮದಿಗೆ ಅಲ್ಲಿನ ನ್ಯಾಯಾಲಯವು 74 ಛಡಿಯೇಟು ಹಾಗೂ ಎರಡು ವರ್ಷಗಳ ನಿಷೇಧದ ಶಿಕ್ಷೆ ವಿಧಿಸಿದೆ. ಈ ಪ್ರದರ್ಶನವನ್ನು ಅಶ್ಲೀಲ ಮತ್ತು ಅನೈತಿಕ ಎಂದು ಪರಿಗಣಿಸಿದ್ದು, ಈ ತೀರ್ಪು ಮಾನವ ಹಕ್ಕುಗಳ ಸಂಘಟನೆಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ.
Read Full Story
04:38 PM (IST) Jun 22

India Latest News Live 22 June 2026ಮೊದಲು ಕೆಣಕಿದ್ದೇ Virat Kohli; ರೇಷ್ಮೆ ಶಾಲಿನಲ್ಲಿ ಸುತ್ತಿ ಹೊಡೆದಿದ್ದ Travis Head ಈಗ ಹೇಳೋದು ಬೇರೆ ಕಥೆ!

Travis Head statement on Virat Kohli: ಐಪಿಎಲ್ 2026ರ ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಮ್ಯಾಚ್‌ನಲ್ಲಿ ವಿರಾಟ್‌ ಕೊಹ್ಲಿ ವಾಗ್ವಾದಕ್ಕೆ ಇಳಿದಿದ್ದು ಭಾರೀ ಸುದ್ದಿ ಆಗಿತ್ತು. ಈ ಬಗ್ಗೆ ಈಗ ಟ್ರಾವಿಸ್‌ ಹೆಡ್‌ ಮಾತನಾಡಿದ್ದಾರೆ.

Read Full Story
04:25 PM (IST) Jun 22

India Latest News Live 22 June 2026Samantha - ಕೊನೆಗೂ ನನಸಾಯ್ತು ಸಮಂತಾ ಕನಸು - ಅಂದು ಆ ಕಾರ್ಯಕ್ರಮದಲ್ಲಿ ಹೀಗಾ ಹೇಳಿದ್ದು?

Samantha: ತಾಯಿಯಾಗುವ ಆಸೆಯನ್ನು ಹಲವು ಬಾರಿ ವ್ಯಕ್ತಪಡಿಸಿದ್ದ ಸಮಂತಾ ಬಗ್ಗೆ ಹೊಸ ಸುದ್ದಿ ವೈರಲ್ ಆಗಿದೆ. ವರ್ಷಗಳ ಹಿಂದೆ ಹೇಳಿದ್ದ ಕನಸು ಈಗ ನನಸಾಯಿತೇ ಎಂಬ ಚರ್ಚೆ ಅಭಿಮಾನಿಗಳ ನಡುವೆ ಜೋರಾಗಿದೆ.

Read Full Story