Malayalam
English
Kannada
Telugu
Tamil
Bangla
Hindi
Marathi
Facebook
Twitter
whatsapp
YT video
insta
ತಾಜಾ ಸುದ್ದಿ
ಸುದ್ದಿ
ಕ್ರೀಡೆ
ವೀಡಿಯೋ
ಮನರಂಜನೆ
ಜೀವನಶೈಲಿ
ವೆಬ್ಸ್ಟೋರೀಸ್
ಜಿಲ್ಲಾ ಸುದ್ದಿ
ತಂತ್ರಜ್ಞಾನ
ವಾಣಿಜ್ಯ
Home
ಪಾಕಿಸ್ತಾನ
ಪಾಕಿಸ್ತಾನ
Explore news, culture, and current events related to Pakistan. ಪಾಕಿಸ್ತಾನಕ್ಕೆ ಸಂಬಂಧಿಸಿದ ಸುದ್ದಿ, ಸಂಸ್ಕೃತಿ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಅನ್ವೇಷಿಸಿ.
All
1553 NEWS
149 PHOTOS
100 VIDEOS
15 WEBSTORIESS
1828 Stories
ಟೆರರ್ ಫಂಡಿಂಗ್, ನಾಲ್ಕನೇ ಬಾರಿಗೆ FATF grey list ಸೇರಲಿರುವ ಪಾಕಿಸ್ತಾನ!
Jun 19 2025, 03:48 PM IST
ಇತ್ತೀಚೆಗೆ ನಡೆದ FATF ಸಭೆಯಲ್ಲಿ, ಭಾರತವು ಪಾಕಿಸ್ತಾನದ ಭಯೋತ್ಪಾದಕ ಜಾಲಗಳನ್ನು ಮತ್ತು ಅವುಗಳಿಗೆ ಸರ್ಕಾರದಿಂದ ಸಿಗುತ್ತಿರುವ ಬೆಂಬಲವನ್ನು ಟೀಕಿಸಿತು.
45:58
ನನ್ನಿಂದಲೇ ಕದನವಿರಾಮ ಎಂದ ಟ್ರಂಪ್ಗೆ ತಿರುಗೇಟು: 3ನೇ ರಾಷ್ಟ್ರದ ಅಗತ್ಯವಿಲ್ಲ ಎಂದ ಮೋದಿ
Jun 19 2025, 10:54 AM IST
ನಾವು ಬುಲೆಟ್ಗೆ ಬುಲೆಟ್ನಿಂದಲೇ ಉತ್ತರಿಸಿದ್ದೇವೆ. 3ನೇ ರಾಷ್ಟ್ರದ ಮಧ್ಯಸ್ಥಿಕೆ ಬೇಕಿಲ್ಲ. ಭಾರತ-ಪಾಕ್ ಮಧ್ಯೆ 3ನೇ ರಾಷ್ಟ್ರದ ಅಗತ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪಹಲ್ಗಾಂ ನರಮೇಧ ರೂವಾರಿ ಅಸೀಂ ಮುನೀರ್ಗೆ ಟ್ರಂಪ್ ಔತಣ!
Jun 19 2025, 06:21 AM IST
ಪಹಲ್ಗಾಂ ನರಮೇಧದ ಮೂಲಕ ಭಾರತೀಯರ ತೀವ್ರ ಕೆಂಗಣ್ಣಿಗೆ ಗುರಿಯಾಗಿರುವ ಪಾಕಿಸ್ತಾನ ಸೇನೆ ಮುಖ್ಯಸ್ಥ ಜ| ಅಸೀಂ ಮುನೀರ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಔತಣ ಬಡಿಸಿದ್ದಾರೆ.
ಭಾರತ-ಪಾಕಿಸ್ತಾನ ಯುದ್ಧ ನಿಲ್ಸಿದ್ದು ಅಮೆರಿಕ ಅಲ್ಲ: ಪ್ರಧಾನಿ ಮೋದಿ ಸ್ಪಷ್ಟನೆ
Jun 19 2025, 06:06 AM IST
ಈ ಯುದ್ಧದ ಮಧ್ಯಸ್ಥಿಕೆಯಲ್ಲಿ ಅಮೆರಿಕ ಪಾತ್ರವಿಲ್ಲ. ಪಾಕಿಸ್ತಾನದ ಕಡೆಯಿಂದ ಮನವಿ ಬಂದ ಕಾರಣ ದಾಳಿ ನಿಲ್ಲಿಸಿದೆವು ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟವಾಗಿ ಹೇಳಿದ್ದಾರೆ.
ಪಾಕಿಸ್ತಾನಕ್ಕೆ 40 ಜೆ-35 ಸ್ಟೆಲ್ತ್ ಯುದ್ಧವಿಮಾನ ನೀಡುವ ಒಪ್ಪಂದ ಮಾಡಿಕೊಂಡ ಚೀನಾ!
Jun 18 2025, 11:01 PM IST
40 ಜೆಎಫ್ -17 ಫೈಟರ್ ಜೆಟ್ಗಳನ್ನು ಸ್ವಾಧೀನಪಡಿಸಿಕೊಳ್ಳಲು ಅಜರ್ಬೈಜಾನ್ ಮತ್ತು ಪಾಕಿಸ್ತಾನವು 4.6 ಬಿಲಿಯನ್ ಡಾಲರ್ಗಳ ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ.
ಟ್ರಂಪ್ ಆಹ್ವಾನ ನಿರಾಕರಿಸಿದ ಮೋದಿ, 35 ನಿಮಿಷ ಫೋನ್ ಕಾಲ್ನಲ್ಲಿ ಸ್ಪಷ್ಟ ಸಂದೇಶ ಕೊಟ್ಟ ಭಾರತ
Jun 18 2025, 12:24 PM IST
ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಟ್ರಂಪ್ ನೀಡಿದ ಆಹ್ವಾನ ತಿರಸ್ಕರಿಸಿದ್ದಾರೆ. ಇಷ್ಟೇ ಅಲ್ಲ ಅಮೆರಿಕ ಭೇಟಿ ನಿರಾಕರಿಸಿ ಕ್ರೋವೇಶಿಯಾಗೆ ಭೇಟಿ ನೀಡುತ್ತಿರುವ ಮೋದಿ ಸ್ಪಷ್ಟ ಸಂದೇಶ ನೀಡಿದ್ದಾರೆ. 35 ನಿಮಿಷ ಫೋನ್ ಕಾಲ್ನಲ್ಲಿ ಮೋದಿ ಕೊಟ್ಟ ಸಂದೇಶವೇನು?
ಭಾರತದ ಬಳಿ 180, ಪಾಕ್ ಬಳಿ 170 ಅಣುಬಾಂಬ್
Jun 18 2025, 06:12 AM IST
ಜಗತ್ತಿನಾದ್ಯಂತ ಯುದ್ಧಾತಂಕ ಹೆಚ್ಚುತ್ತಿರುವ ನಡುವೆಯೇ ಭಾರತದ ಬಳಿ 180, ಪಾಕ್ ಬಳಿ 170 ಅಣು ಸಿಡಿತಲೆ (ಅಣುಬಾಂಬ್) ಇವೆ. ಚೀನಾ ಸದ್ದಿಲ್ಲದೇ ತನ್ನ ಅಣ್ವಸ್ತ್ರ ಬತ್ತಳಿಕೆಯನ್ನು ಒಂದೇ ವರ್ಷದಲ್ಲಿ ಸದ್ದಿಲ್ಲದೆ 500ರಿಂದ 600ಕ್ಕೆ ಹೆಚ್ಚಿಸಿಕೊಂಡಿದೆ
ಅಮೆರಿಕದಲ್ಲಿ ಮುನೀರ್ಗೆ ಪಾಕಿಗಳಿಂದಲೇ ಪ್ರತಿಭಟನೆ ಬಿಸಿ
Jun 18 2025, 06:05 AM IST
ಅಮೆರಿಕ ಪ್ರವಾಸದಲ್ಲಿರುವ ಪಾಕಿಸ್ತಾನ ಸೇನಾ ಮುಖ್ಯಸ್ಥ ಜ।ಅಸೀಂ ಮುನೀರ್ಗೆ ಪ್ರತಿಭಟನೆ ಬಿಸಿ ಎದುರಾಗಿದ್ದು, ಅಮೆರಿಕದಲ್ಲಿರುವ ಪಾಕಿಸ್ತಾನಿ ಪ್ರಜೆಗಳು, ‘ಆಸಿಮ್ ಮುನೀರ್ ಹೇಡಿ, ಸಾಮೂಹಿಕ ಕೊಲೆಗಾರ’ ಎಂದು ಟೀಕಿಸಿ ಪ್ರತಿಭಟಿಸಿದ ಘಟನೆ ನಡೆದಿದೆ.
Pakistan Water Crisis: ದುರಹಂಕಾರ ಮಾಯವಾಗಿದೆ, ಭಾರತದ ಮುಂದೆ ಮಂಡಿಯೂರಿದೆ, ಪತ್ರ ಬರೆದು ಅಂಗಲಾಚ್ತಿರೋದ್ಯಾಕೆ ಪಾಕಿಸ್ತಾನ?
Jun 17 2025, 01:53 PM IST
ಸಿಂಧೂ ನದಿ ನೀರಿನ ಕೊರತೆಯಿಂದ ಪಾಕಿಸ್ತಾನದಲ್ಲಿ ತೀವ್ರ ಬಿಕ್ಕಟ್ಟು. ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳೆಗಳು ಒಣಗುತ್ತಿದ್ದು, ಆಹಾರ ಬಿಕ್ಕಟ್ಟಿನ ಭೀತಿ ಎದುರಾಗಿದೆ.
Indus Water Treaty: ಸಿಂಧೂ ನೀರಿಗೆ ಭಾರತದ ಬೃಹತ್ ಯೋಜನೆ: ಪಾಕ್ಗೆ ಮತ್ತೊಂದು ಶಾಕ್?
Jun 17 2025, 04:56 AM IST
ಪಾಕಿಸ್ತಾನಕ್ಕೆ ಹರಿಯುವ ಸಿಂಧು ನದಿ ನೀರನ್ನು ಭಾರತದಲ್ಲೇ ಬಳಸಿಕೊಳ್ಳಲು 113 ಕಿ.ಮೀ. ಕಾಲುವೆ ನಿರ್ಮಾಣಕ್ಕೆ ಭಾರತ ಚಿಂತನೆ ನಡೆಸಿದೆ. ಈ ಯೋಜನೆಯಿಂದ ಪಂಜಾಬ್, ಹರ್ಯಾಣ, ರಾಜಸ್ಥಾನಕ್ಕೆ ನೀರು ಹರಿಯಲಿದ್ದು, ಪಾಕ್ಗೆ ನೀರು ಹೋಗುವುದು ತಪ್ಪಲಿದೆ.
< previous
1
2
3
4
5
6
7
8
9
10
...
180
181
182
next >
Top Stories