MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • Actress Samantha ಜೊತೆ ಮತ್ತೆ ಮದುವೆಯಾದ ಗಂಡ; ಬೇಸತ್ತು ಜ್ಯೋತಿಷಿಯಾದ ರಾಜ್‌ ನಿಡಿಮೊರು ಫಸ್ಟ್‌ ಹೆಂಡ್ತಿ..

Actress Samantha ಜೊತೆ ಮತ್ತೆ ಮದುವೆಯಾದ ಗಂಡ; ಬೇಸತ್ತು ಜ್ಯೋತಿಷಿಯಾದ ರಾಜ್‌ ನಿಡಿಮೊರು ಫಸ್ಟ್‌ ಹೆಂಡ್ತಿ..

Actress Samantha Second Husband: ನಟಿ ಸಮಂತಾ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗ್ತಿದೆ. ಆದರೆ ಅವರ ಎರಡನೇ ಪತಿ ರಾಜ್‌ ನಿಡಿಮೊರು ಅವರ ಮೊದಲ ಪತ್ನಿ ಈಗ ಚರ್ಚೆಯಲ್ಲಿದ್ದಾರೆ. ಹೌದು ರಾಜ್‌ ಫಸ್ಟ್‌ ಪತ್ನಿ ಶ್ಯಾಮಿಲಿ ದೇ ಈಗ ಜ್ಯೋತಿಷಿ ಆಗಿದ್ದಾರೆ.

2 Min read
Author : Padmashree Bhat
Published : Jun 22 2026, 06:59 PM IST
Share this Photo Gallery
  • FB
  • TW
  • Linkdin
  • Whatsapp
18
2023ರಲ್ಲಿ ಕೂಡ ಚೆನ್ನಾಗಿದ್ರು
Image Credit : instagram

2023ರಲ್ಲಿ ಕೂಡ ಚೆನ್ನಾಗಿದ್ರು

ಈ ಹಿಂದೆ ‘ದಿ ಫ್ಯಾಮಿಲಿ ಮ್ಯಾನ್’‌ ಸಿರೀಸ್‌ನಲ್ಲಿ ರಾಜ್‌ ಡೈರೆಕ್ಟರ್‌ ಆಗಿದ್ದರು, ಸಮಂತಾ ನಟಿಸಿದ್ದರು. ಅಲ್ಲಿಂದ ಇವರಿಬ್ಬರ ನಡುವೆ ಸ್ನೇಹ, ಮಾತುಕತೆ ಶುರು ಆಗಿತ್ತು. ಆ ವೇಳೆ ಸಮಂತಾ, ಶ್ಯಾಮಿಲಿ ಸ್ನೇಹಿತರಾಗಿದ್ದರು, ಪರಸ್ಪರ ಪೋಸ್ಟ್‌ಗಳಿಗೆ ಕಾಮೆಂಟ್‌ ಕೂಡ ಮಾಡುತ್ತಿದ್ದರು. 2023ರಲ್ಲಿ ಪತಿಯ ಜನ್ಮದಿನದಂದು ಶ್ಯಾಮಿಲಿ ವಿಶೇಷ ಪೋಸ್ಟ್‌ ಹಂಚಿಕೊಂಡಿದ್ದರು. ಅದೇ ಲಾಸ್ಟ್‌, ಆಮೇಲೆ ರಾಜ್‌ ಬಗ್ಗೆ ಅವರು ದನಿ ಎತ್ತಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
ಚಿತ್ರರಂಗದಲ್ಲಿ ಕೆಲಸ ಮಾಡಿರೋ ಶ್ಯಾಮಿಲಿ
Image Credit : instagram

ಚಿತ್ರರಂಗದಲ್ಲಿ ಕೆಲಸ ಮಾಡಿರೋ ಶ್ಯಾಮಿಲಿ

ಶ್ಯಾಮಿಲಿ ಅವರಿಗೆ ಚಿತ್ರರಂಗದ ನಂಟಿದೆ. ಈ ಹಿಂದೆ ಅವರು 'ರಂಗ್ ದೇ ಬಸಂತಿ' ಮತ್ತು 'ಓಂಕಾರ' ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ರಾಜ್ ಮತ್ತು ಡಿಕೆ ನಿರ್ದೇಶಿಸಿದ 2014 ರ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ 'ಹ್ಯಾಪಿ ಎಂಡಿಂಗ್' ಗೆ ಕ್ರಿಯೇಟಿವ್ ಸೂಪರ್‌ವೈಸರ್ ಆಗಿ ಕೆಲಸ ಮಾಡಿದ್ದರು. ಸಿನಿಮಾ ಕ್ಷೇತ್ರದಲ್ಲಿದ್ದರೂ ಕೂಡ ಅವರು ಲೋ-ಪ್ರೊಫೈಲ್ ಜೀವನ ನಡೆಸುತ್ತಿದ್ದರು.

Related Articles

Related image1
Samantha: ನಟಿ ಸಮಂತಾ ಯಾಕೆ ಸ್ಟ್ರಾ ಇಲ್ಲದೆ ಕೋಲ್ಡ್ ಡ್ರಿಂಕ್ಸ್ ಕುಡಿಯಲ್ಲ? ಇಲ್ಲಿದೆ ಸೀಕ್ರೆಟ್!
Related image2
Samantha: ಕೊನೆಗೂ ನನಸಾಯ್ತು ಸಮಂತಾ ಕನಸು: ಅಂದು ಆ ಕಾರ್ಯಕ್ರಮದಲ್ಲಿ ಹೀಗಾ ಹೇಳಿದ್ದು?
38
ಅಂದು ಶ್ಯಾಮಿಲಿ ಬೇಸರ ಹೊರಹಾಕಿದ್ರು
Image Credit : instagram

ಅಂದು ಶ್ಯಾಮಿಲಿ ಬೇಸರ ಹೊರಹಾಕಿದ್ರು

ರಾಜ್ ಮತ್ತು ಸಮಂತಾ ಮದುವೆ ಹಿಂದಿನ ದಿನ, ಶ್ಯಾಮಲಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, “ಹತಾಶರಾದ ಜನರು ಹತಾಶೆಯ ಕೆಲಸಗಳನ್ನು ಮಾಡುತ್ತಾರೆ” ಎಂದು ಬರೆದುಕೊಂಡಿದ್ದರು. ಒಟ್ಟಿನಲ್ಲಿ ಡಿವೋರ್ಸ್‌ ಬಳಿಕ ಅವರು ಜ್ಯೋತಿಷಿ, ಆಧ್ಯಾತ್ಮಿಕ ಗುರು ಆಗಿ ಕೆಲಸ ಮಾಡುತ್ತಿದ್ದಾರೆ.

48
ಸಮಂತಾ ಪರಿಚಯದ ಬಳಿಕ ಸಮಸ್ಯೆ ಶುರು?
Image Credit : instagram

ಸಮಂತಾ ಪರಿಚಯದ ಬಳಿಕ ಸಮಸ್ಯೆ ಶುರು?

ಈಗ ಅವರು ರೇಖಿಯನ್ನು ಕೂಡ ಕಲಿತಿದ್ದಾರೆ, ಸಂಖ್ಯಾಶಾಸ್ತ್ರವನ್ನು ಕೂಡ ಕಲಿತಿದ್ದಾರೆ. ಪ್ರತಿ ವರ್ಷ ಏನಾದರೊಂದು ಕಲಿಯುತ್ತಿದ್ದು, ನನ್ನ ವ್ಯಕ್ತಿತ್ವ ಇದೇ ಎಂದು ಹೇಳಲು ಆಗೋದಿಲ್ಲ ಎಂದು ಶ್ಯಾಮಿಲಿ ಅವರು ಪೋಸ್ಟ್‌ ಹಂಚಿಕೊಂಡಿದ್ದಾರೆ. ಈ ಹಿಂದೆ ಸೈಕಾಲಜಿ ಓದಿದ್ದರು, ಸಿನಿಮಾ ಡೈರೆಕ್ಷನ್‌ ಮಾಡಿದ್ದರು. ಸದ್ಯ ಜ್ಯೋತಿಷ್ಯದ ಬಗ್ಗೆ ಹೆಚ್ಚಾಗಿ ಪೋಸ್ಟ್‌ ಮಾಡುತ್ತಿದ್ದಾರೆ.

58
ರಾಜ್‌ ಕುರಿತ ಪೋಸ್ಟ್‌ ಡಿಲಿಟ್‌ ಮಾಡಿಲ್ಲ
Image Credit : instagram

ರಾಜ್‌ ಕುರಿತ ಪೋಸ್ಟ್‌ ಡಿಲಿಟ್‌ ಮಾಡಿಲ್ಲ

ಇನ್ನು ಶ್ಯಾಮಿಲಿ ಇನ್‌ಸ್ಟಾಗ್ರಾಮ್‌ ಫುಲ್‌ ರಾಜ್‌ ಅವರ ಪೋಸ್ಟ್‌ಗಳೇ ಇವೆ. ರಾಜ್‌ ಒಳ್ಳೆಯ ಸಂಗಾತಿ ಎಂದೆಲ್ಲ ಬರೆದುಕೊಂಡಿದ್ದಾರೆ. ಡಿವೋರ್ಸ್‌ ಬಳಿಕವೂ ಅವರು ಪೋಸ್ಟ್‌ಗಳನ್ನು ಡಿಲಿಟ್‌ ಮಾಡಿಲ್ಲ. ಶ್ಯಾಮಿಲಿಗೆ ರಾಜ್‌ ಮೇಲಿರುವ ಪ್ರೀತಿ ಕಂಡು, ಸಮಂತಾ ಅವರೇ ಈ ಸಂಸಾರವನ್ನು ಹಾಳು ಮಾಡಿದರು ಎಂದೆಲ್ಲ ಜನರು ಕಾಮೆಂಟ್‌ ಮಾಡುತ್ತಿದ್ದಾರೆ.

68
2023 ರ ಬಳಿಕ ಮನಸ್ತಾಪ, ಡಿವೋರ್ಸ್‌
Image Credit : instagram

2023 ರ ಬಳಿಕ ಮನಸ್ತಾಪ, ಡಿವೋರ್ಸ್‌

2023 ರಲ್ಲಿ ಶ್ಯಾಮಿಲಿ, ರಾಜ್‌ ಚೆನ್ನಾಗಿದ್ದರು ಎಂದು ಕಾಣುತ್ತದೆ, 2025ರಲ್ಲಿ ಈ ಜೋಡಿ ಮದುವೆ ಆಗಿದೆ. 2023ರ ಬಳಿಕ ರಾಜ್‌, ಶ್ಯಾಮಿಲಿ ಮಧ್ಯೆ ಮನಸ್ತಾಪ ಆಗಿ, ಡಿವೋರ್ಸ್‌ ನಡೆದಿದೆ ಎನ್ನಲಾಗಿದೆ. ಕೆಲವೊಬ್ಬರು 2021 ರಲ್ಲಿಯೇ ಡಿವೋರ್ಸ್‌ ಆಗಿತ್ತು ಎನ್ನುತ್ತಾರೆ. 

78
2019ರಿಂದ ರಾಜ್‌, ಸಮಂತಾ ಕೆಲಸ ಶುರು
Image Credit : instagram

2019ರಿಂದ ರಾಜ್‌, ಸಮಂತಾ ಕೆಲಸ ಶುರು

2019ರಲ್ಲಿ ‘ದಿ ಫ್ಯಾಮಿಲಿ ಮ್ಯಾನ್‌ 2’ ಶೂಟಿಂಗ್‌ ಶುರು ಆಯ್ತು. ಆಗಲೇ ಸಮಂತಾ, ರಾಜ್‌ ಒಟ್ಟಿಗೆ ಕೆಲಸ ಮಾಡಲು ಆರಂಭಿಸಿದ್ದರು. 2023ರವರೆಗೂ ಸಮಂತಾ, ಶ್ಯಾಮಿಲಿ ಚೆನ್ನಾಗಿದ್ದರು ಎನ್ನಲಾಗಿದೆ. ಆ ಬಳಿಕ ರಾಜ್‌, ಸಮಂತಾ ಕ್ಲೋಸ್‌ ಆಗುತ್ತಿದ್ದಂತೆ ಶ್ಯಾಮಿಲಿ, ಸಮಂತಾ ದೂರ ಆದರು.

88
ಶ್ಯಾಮಿಲಿ ಏನೂ ಹೇಳ್ತಿಲ್ಲ
Image Credit : instagram

ಶ್ಯಾಮಿಲಿ ಏನೂ ಹೇಳ್ತಿಲ್ಲ

ಸಮಂತಾರಿಂದಲೇ ರಾಜ್‌, ಶ್ಯಾಮಿಲಿ ಡಿವೋರ್ಸ್‌ ಎಂದು ಹೇಳಲಾಯ್ತು. ಆದರೆ ಈ ಬಗ್ಗೆ ಸಮಂತಾ ಏನೂ ಹೇಳಿಲ್ಲ. ಶ್ಯಾಮಿಲಿ ಅಥವಾ ರಾಜ್‌ ಕೂಡ ಈ ಬಗ್ಗೆ ಮಾತನಾಡಿಲ್ಲ. ಆದರೆ ಸಮಂತಾ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ, ಅಂದಹಾಗೆ ರಾಜ್‌ಗೆ 51 ವರ್ಷ ವಯಸ್ಸಾಗಿದೆ. ಸಮಂತಾಗೆ ಈಗ 39 ವರ್ಷ ವಯಸ್ಸು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಸಮಂತಾ ರುತ್ ಪ್ರಭು
ಸೆಲೆಬ್ರಿಟಿಗಳು
ವಿಚ್ಛೇದನ
ಮದುವೆ

Latest Videos
Recommended Stories
Recommended image1
Priyanka Pandit: ಕೆಲವೇ ಸೆಕೆಂಡ್‌ಗಳ ವೈರಲ್ ವಿಡಿಯೋ, ನಟಿಯ ಕೆರಿಯರ್ ಸರ್ವನಾಶ! ಈಗ ಎಲ್ಲಿದ್ದಾರೆ ಗೊತ್ತಾ?
Recommended image2
Orry: ಜೆಂಡರ್-ಲೆಸ್ ವಾಶ್‌ರೂಮ್‌ಗಳ ಬಗ್ಗೆ ಇಂಟರ್ನೆಟ್ ಸೆನ್ಸೇಷನ್ ಓರಿ ಪ್ರಶ್ನೆ: 'ನಿಮ್ಮ ಮಗಳಿಗೆ ಹೀಗಾದ್ರೆ ಓಕೆನಾ?'
Recommended image3
Pawan Kalyan First Wife: ಪವನ್ ಕಲ್ಯಾಣ್ ಮೊದಲ ಪತ್ನಿ ನಂದಿನಿ ಯಾರಿಗೂ ಕಾಣಿಸದಂತೆ ಬದುಕ್ತಿರೋದು ಯಾಕೆ?
Related Stories
Recommended image1
Samantha: ನಟಿ ಸಮಂತಾ ಯಾಕೆ ಸ್ಟ್ರಾ ಇಲ್ಲದೆ ಕೋಲ್ಡ್ ಡ್ರಿಂಕ್ಸ್ ಕುಡಿಯಲ್ಲ? ಇಲ್ಲಿದೆ ಸೀಕ್ರೆಟ್!
Recommended image2
Samantha: ಕೊನೆಗೂ ನನಸಾಯ್ತು ಸಮಂತಾ ಕನಸು: ಅಂದು ಆ ಕಾರ್ಯಕ್ರಮದಲ್ಲಿ ಹೀಗಾ ಹೇಳಿದ್ದು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved