11:58 PM (IST) Sep 12

India Latest News Live 12 September 2026ಗೆಳತಿಗೆ RS 3.5 ಕೋಟಿ ಖರ್ಚು ಮಾಡಿ ಮೋಸ ಹೋದ, Break-Up ಬಳಿಕ ಕೋರ್ಟ್‌ ಮೆಟ್ಟಿಲೇರಿ ಕೇಸ್‌ ಕೂಡ ಸೋತ CEO

ಭಾರತೀಯ ಮೂಲದ ಸಿಇಒ ಚಂದರ್ ಅಗರ್ವಾಲ್, ತಮ್ಮ ಗೆಳತಿ ಫೆಲಿಷಿಯಾ ಲೀ ಮೇಲೆ ಸುಮಾರು 3.5 ಕೋಟಿ ರೂಪಾಯಿ ಖರ್ಚು ಮಾಡಿ, ಸಂಬಂಧ ಮುರಿದ ನಂತರ ಅದನ್ನು ಸಾಲವೆಂದು ವಾದಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಸಿಂಗಾಪುರದ ಕೋರ್ಟ್ ಈ ಹಣವನ್ನು ಉಡುಗೊರೆ ಎಂದು ಪರಿಗಣಿಸಿ, ಸಿಇಒ ಅರ್ಜಿಯನ್ನು ವಜಾಗೊಳಿಸಿದೆ. ಈ ಮೂಲಕ ಪ್ರೀತಿಯಲ್ಲಿ ಹಣ ಕಳೆದುಕೊಂಡ ಸಿಇಒಗೆ ನ್ಯಾಯಾಲಯದಲ್ಲೂ ಹಿನ್ನಡೆಯಾಗಿದೆ.

Read Full Story
09:53 PM (IST) Sep 12

India Latest News Live 12 September 2026ಅಡುಗೆ ಮನೆಯ ಎಣ್ಣೆ ಬಾಟಲಿಯ ಜಿಡ್ಡು ನಿಮಿಷದಲ್ಲಿ ತೆಗೆಯಲು ಟ್ರಿಕ್ಸ್‌, ಈ ಸುಲಭ ಟಿಪ್ಸ್ ಫಾಲೋ ಮಾಡಿ

ನೀವು ನಿಮ್ಮ ಅಡುಗೆಮನೆಯನ್ನು ಎಷ್ಟೇ ಸ್ವಚ್ಛವಾಗಿಟ್ಟರೂ, ಎಣ್ಣೆ ಮತ್ತು ತುಪ್ಪದ ಬಾಟಲಿಗಳು ಅಥವಾ ಡಬ್ಬಿಗಳಲ್ಲಿನ ಜಿಡ್ಡು ಮಾತ್ರ ಹೋಗುವುದಿಲ್ಲ. ಅಡುಗೆ ಮಾಡುವಾಗ ಈ ಜಿಡ್ಡಿನ ಬಾಟಲಿಗಳು ಕೈಗೆ ಅಂಟಿಕೊಂಡು ಕಿರಿಕಿರಿ ಉಂಟುಮಾಡುತ್ತವೆ. ಅದಕ್ಕೆ ಇಲ್ಲಿದೆ ಸರಳ ಉಪಾಯ.

Read Full Story
08:32 PM (IST) Sep 12

India Latest News Live 12 September 2026ತಿರುಪತಿ ತಿಮ್ಮಪ್ಪನ ಹುಂಡಿಗೆ ಒಂದೇ ದಿನ ಬಂತು 6.93 ಕೋಟಿ ರೂ, ತಿರುಮಲದಲ್ಲಿ ದಾಖಲೆ

ಗಣೇಶ ಹಬ್ಬದ ಸಾಲು ಸಾಲು ರಜೆ ಆಗಮಿಸುತ್ತಿದ್ದಂತೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತರ ದಂಡು ಹೆಚ್ಚಿದೆ. ಇದೇ ವೇಳೆ ತಿರುಮಲದಲ್ಲಿ ದಾಖಲೆಯೊಂದು ನಿರ್ಮಾಣವಾಗಿದೆ. ಒಂದೇ ದಿನ 6.93 ಕೋಟಿ ರೂಪಾಯಿ ಹುಂಡಿಯಲ್ಲಿ ಕಾಣಿಕೆ ಸಂಗ್ರಹವಾಗಿದೆ.

Read Full Story
07:57 PM (IST) Sep 12

India Latest News Live 12 September 2026ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಏರ್‌ ಇಂಡಿಯಾ ಕಾಕ್‌ಪಿಟ್‌ ಸಿಬ್ಬಂದಿ ನಿಧನ

ಏರ್‌ ಇಂಡಿಯಾ ಸಿಬ್ಬಂದಿಯೊಬ್ಬರು ದೆಹಲಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಯ ನಂತರ ಏನೆಲ್ಲ ಆಗಿದೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

Read Full Story
07:50 PM (IST) Sep 12

India Latest News Live 12 September 2026ಲೇಓವರ್ ವೇಳೆ ಏರ್ ಇಂಡಿಯಾ ಪೈಲೆಟ್ ಅಸ್ವಸ್ಥ, ತಕ್ಷಣ ಆಸ್ಪತ್ರೆ ದಾಖಲಿಸಿದರೂ ಬದುಕುಳಿಯಲಿಲ್ಲ

ಏರ್ ಇಂಡಿಯಾ ಪೈಲೆಟ್ ಲೇ ಓವರ್ ವೇಳೆ ಮೃತಪಟ್ಟ ಘಟನೆ ನಡೆದಿದೆ. ಅಸ್ವಸ್ಥರಾಗಿ ಬಿದ್ದಿದ್ದ ಪೈಲೆಟ್‌ನ ತಕ್ಷಣ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಲೇ ಓವರ್ ವೇಳೆ ದಿಢೀರ್ ಆರೋಗ್ಯ ಏರುಪೇರಾಗಿದ್ದು ಹೇಗೆ?

Read Full Story
07:30 PM (IST) Sep 12

India Latest News Live 12 September 2026'ತಲಾಖ್‌-ಎ-ಹಸನ್‌' ದೇಶದಲ್ಲಿ ಅಮಾನ್ಯವಲ್ಲ, ಅದು ಮಾನ್ಯ ವಿಚ್ಛೇದನ ವಿಧಾನ - ಹೈಕೋರ್ಟ್‌ ಮಹತ್ವದ ಆದೇಶ!

'ತಲಾಖ್‌-ಎ-ಹಸನ್‌' ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ಮಾನ್ಯವಾದ ವಿಚ್ಛೇದನ ಪದ್ಧತಿಯಾಗಿದ್ದು, ಇದನ್ನು ಭಾರತದಲ್ಲಿ ನಿಷೇಧಿಸಿಲ್ಲ ಎಂದು ಗುವಾಹಟಿ ಹೈಕೋರ್ಟ್ ಸ್ಪಷ್ಟಪಡಿಸಿದೆ. ಈ ರೀತಿಯ ವಿಚ್ಛೇದನಗಳನ್ನು 'ಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ಕಾಯ್ದೆ-2024'ರ ಅಡಿಯಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.
Read Full Story
07:25 PM (IST) Sep 12

India Latest News Live 12 September 2026ನನಗೆ ಅಲ್ಲ ಪೊಗರು, ನಿಮ್ಮ ಗುರುಗೆ ಅಹಂಕಾರ ಜಾಸ್ತಿ - ರಾಜಮೌಳಿಗೆ ಟಕ್ಕರ್ ಕೊಟ್ಟ ನಟ ಮೋಹನ್ ಬಾಬು

ನಟ ಮೋಹನ್ ಬಾಬು ಅವರ ಹಳೆಯ ಕಾಮೆಂಟ್‌ವೊಂದು ಇದೀಗ ವೈರಲ್ ಆಗಿದೆ. ಕಾರ್ಯಕ್ರಮವೊಂದರಲ್ಲಿ ಎಸ್‌ಎಸ್ ರಾಜಮೌಳಿ ಅವರು ಮೋಹನ್ ಬಾಬುಗೆ ‘ಪೊಗರು’ ಇದೆ ಎಂದು ಹಾಸ್ಯಮಯವಾಗಿ ತಮಾಷೆ ಮಾಡಿದ್ದರು.

Read Full Story
07:07 PM (IST) Sep 12

India Latest News Live 12 September 2026ಇ-ಕಾಮರ್ಸ್ ಸಂಸ್ಥೆಗಳಿಗೆ ಬಿಗಿಬಂಧನ - ಆನ್‌ಲೈನ್ ಸೇಲ್ ವೇಳೆ 'ಅಸಲಿ ಬೆಲೆ' ತೋರಿಸೋದು ಕಡ್ಡಾಯ!

ಕೇಂದ್ರ ಸರ್ಕಾರವು ಆನ್‌ಲೈನ್ ಶಾಪಿಂಗ್‌ನಲ್ಲಿ ಪಾರದರ್ಶಕತೆ ತರಲು ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಇನ್ನು ಮುಂದೆ ನಕಲಿ ರಿಯಾಯಿತಿಗಳನ್ನು ತಡೆಯಲು ಉತ್ಪನ್ನದ ನೈಜ ಬೆಲೆಯನ್ನು ಪ್ರದರ್ಶಿಸುವುದು ಕಡ್ಡಾಯವಾಗಿದೆ. ಅಲ್ಲದೆ, ಗ್ರಾಹಕರನ್ನು ದಾರಿತಪ್ಪಿಸುವ ಡಾರ್ಕ್ ಪ್ಯಾಟರ್ನ್‌ಗಳು ಮತ್ತು ಜಾಹೀರಾತುಗಳನ್ನು ನಿಷೇಧಿಸಲಾಗಿದೆ.
Read Full Story
07:05 PM (IST) Sep 12

India Latest News Live 12 September 2026ದೇಶದ ನಾಲ್ಕು ಪ್ರಸಿದ್ಧ ದೇಗುಲದಲ್ಲಿ ಮಾಂಸಾಹಾರವೇ ಭಕ್ತರಿಗೆ ಪ್ರಸಾದ - ಅವು ಯಾವುದು?

ನಿಮಗೆ ಗೊತ್ತಾ? ದೇಶದಲ್ಲಿರುವ ಕೆಲವು ದೇಗುಲಗಳಲ್ಲಿ ಮಾಂಸಾಹಾರವನ್ನು ಪ್ರಸಾದವಾಗಿ ನೀಡಲಾಗುತ್ತದೆ. ಅವುಗಳ ವಿವರ ಈ ಸ್ಟೋರಿಯಲ್ಲಿದೆ.

Read Full Story
06:46 PM (IST) Sep 12

India Latest News Live 12 September 2026BRICS Summit ಪ್ರಧಾನಿ ಮೋದಿ ಜತೆ ಝಾಕಿರ್ ನಾಯಕ್ ಹಸ್ತಾಂತರ ಚರ್ಚೆ, ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಸ್ಪಷ್ಟನೆ!

ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ, ವಿವಾದಿತ ಧರ್ಮೋಪದೇಶಕ ಝಾಕಿರ್ ನಾಯಕ್ ಹಸ್ತಾಂತರದ ಬಗ್ಗೆ ಚರ್ಚಿಸಿರುವುದಾಗಿ ತಿಳಿಸಿದ್ದಾರೆ. ದ್ವಿಪಕ್ಷೀಯ ಬಾಂಧವ್ಯವನ್ನು ಗೌರವಿಸಿ, ಮಲೇಷ್ಯಾದ ಕಾನೂನು ಪ್ರಕ್ರಿಯೆಗಳ ಅಡಿಯಲ್ಲಿ ಈ ವಿಷಯವನ್ನು ಪರಿಗಣಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Read Full Story
06:45 PM (IST) Sep 12

India Latest News Live 12 September 2026ಸ್ಟೀವ್ ಸ್ಮಿತ್ ಕುತಂತ್ರವನ್ನು ವಿರಾಟ್ ಕೊಹ್ಲಿ ಬಯಲು ಮಾಡಿದ್ದು ಹೀಗೆ! ಚೇತೇಶ್ವರ್ ಪೂಜಾರ ಸ್ಫೋಟಕ ಮಾಹಿತಿ ಬಹಿರಂಗ

2017ರ 'ಬ್ರೇನ್ ಫೇಡ್' ವಿವಾದದ ಬಗ್ಗೆ ಚೇತೇಶ್ವರ್ ಪೂಜಾರ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಆಸ್ಟ್ರೇಲಿಯಾ ತಂಡವು ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಲೈವ್ ಟಿವಿ ದೃಶ್ಯಗಳನ್ನು ಬಳಸಿ ಡಿಆರ್‌ಎಸ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿತ್ತು ಎಂದು ಅವರು ಆರೋಪಿಸಿದ್ದಾರೆ. ಇದು ಸ್ಟೀವ್ ಸ್ಮಿತ್ ಮಾಡಿದ ಪ್ರಮಾದವಲ್ಲ, ಬದಲಿಗೆ ಆಸೀಸ್ ತಂಡದ ಯೋಜಿತ ಮೋಸದ ತಂತ್ರವಾಗಿತ್ತು ಎಂದು ಪೂಜಾರ ಹೇಳಿದ್ದಾರೆ.
Read Full Story
06:07 PM (IST) Sep 12

India Latest News Live 12 September 2026'ನೀನು ಅಹಂಕಾರಿಯಾಗಲೇಬೇಕು..' - ಮಗ ವೇದಾಂತ್‌ಗೆ ನಟ ಮಾಧವನ್ ಈ ಸಲಹೆ ಕೊಟ್ಟಿದ್ಯಾಕೆ?

ನಟ ಆರ್. ಮಾಧವನ್ ಅವರ ಪುತ್ರ ವೇದಾಂತ್ ಮಾಧವನ್ ತಮ್ಮ ಸ್ವಿಮ್ಮಿಂಗ್ ಸಾಧನೆಯಿಂದ ಗಮನ ಸೆಳೆಯುತ್ತಿದ್ದಾರೆ. 2026ರ ಏಷ್ಯನ್ ಗೇಮ್ಸ್‌ಗೆ ಸಜ್ಜಾಗುತ್ತಿರುವ ವೇದಾಂತ್, ಇತ್ತೀಚಿನ ಸಂದರ್ಶನದಲ್ಲಿ ತಮ್ಮ ತಂದೆ ನೀಡಿದ ವಿಶೇಷ ಸಲಹೆಯನ್ನು ಹಂಚಿಕೊಂಡಿದ್ದಾರೆ.

Read Full Story
06:06 PM (IST) Sep 12

India Latest News Live 12 September 2026ಜಿನ್‌ಪಿಂಗ್ ಭಾರತದಲ್ಲಿ ತಮ್ಮ ಶೌಚಾಲಯವನ್ನೂ ಬಿಡುವುದಿಲ್ಲ, ವಾಪಸ್ ಚೀನಾಗೆ ಕೊಂಡೊಯ್ಯುತ್ತಾರೆ - ಕಾರಣವೇನು?

ಪ್ರಮುಖ ನಾಯಕರು ತಮ್ಮ ವಿದೇಶಿ ಪ್ರವಾಸದ ವೇಳೆ ತಾವು ಬಳಸುವ ಪೋರ್ಟಬಲ್‌ ಶೌಚಾಲಯವನ್ನೂ ತೆಗೆದುಕೊಂಡೇ ಹೋಗ್ತಾರೆ. ಇದಕ್ಕೆ ಚೀನಾದ ಅಧ್ಯಕ್ಷ ಶೀ ಜಿನ್‌ಪಿಂಗ್‌, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಕೂಡ ಹೊರತಾಗಿಲ್ಲ. ಯಾಕೆ ಗೊತ್ತಾ?

Read Full Story
06:05 PM (IST) Sep 12

India Latest News Live 12 September 2026ಮಹಾ ಪಿರಮಿಡ್ ಬರಿ ಸಮಾಧಿಯಲ್ಲ, ಖಗೋಳದ ಗಣಿತ ಕಣಜ! ಚಂದ್ರ, ಗ್ರಹಗಳ ಲೆಕ್ಕ, ಹೊಸ ಸಿದ್ಧಾಂತದಿಂದ ಶಾಕಿಂಗ್ ಸತ್ಯ ಬಯಲು!

ಗಿಜಾದ ಮಹಾ ಪಿರಮಿಡ್ ತನ್ನ ಆಯಾಮಗಳಲ್ಲಿ ಗುಪ್ತ ಗಣಿತ ಸಂಕೇತವನ್ನು ಹೊಂದಿರಬಹುದು ಎಂದು ಹೊಸ ಸಿದ್ಧಾಂತವೊಂದು ಹೇಳಿದೆ. ಈ ಸಂಕೇತವು ಚಂದ್ರ, ನಕ್ಷತ್ರ ಮತ್ತು ಗ್ರಹಗಳ ಚಲನೆಗೆ ಸಂಬಂಧಿಸಿದೆ ಎಂದು ಸಂಶೋಧಕ ಸೆಫಿ ಲೆವಿ ಪ್ರತಿಪಾದಿಸಿದ್ದಾರೆ. ಆದರೆ, ಈ ವಾದಕ್ಕೆ ಇನ್ನೂ ವೈಜ್ಞಾನಿಕ ಪುರಾವೆಗಳು ಲಭ್ಯವಾಗಿಲ್ಲ.
Read Full Story
05:42 PM (IST) Sep 12

India Latest News Live 12 September 2026ವೈಭವ್‌ ಸೂರ್ಯವಂಶಿನಂತಹ ಒಬ್ಬ ಬ್ಯಾಟರ್‌ನನ್ನಾದರೂ PSL ಸೃಷ್ಟಿಸಿದೆಯೇ? ಪಾಕ್ ದಿಗ್ಗಜ ಕಿಡಿ

ಪಾಕಿಸ್ತಾನದ ಬೌಲಿಂಗ್ ದಂತಕಥೆ ವಾಸೀಂ ಅಕ್ರಮ್, ಭಾರತದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿಯನ್ನು ಶ್ಲಾಘಿಸಿದ್ದಾರೆ. ಐಪಿಎಲ್‌ನಂತೆ ಯುವ ಬ್ಯಾಟಿಂಗ್ ಪ್ರತಿಭೆಗಳನ್ನು ರೂಪಿಸುವಲ್ಲಿ ಪಿಎಸ್‌ಎಲ್ ವಿಫಲವಾಗಿದೆ ಎಂದು ಅವರು ಪಾಕ್ ಕ್ರಿಕೆಟ್ ಮಂಡಳಿಯನ್ನು ಟೀಕಿಸಿದ್ದಾರೆ. ತಳಮಟ್ಟದ ಕ್ಲಬ್ ಕ್ರಿಕೆಟ್ ಅನ್ನು ಬಲಪಡಿಸುವುದರಿಂದ ಮಾತ್ರ ಪಾಕಿಸ್ತಾನ ಕ್ರಿಕೆಟ್ ಮುನ್ನಡೆಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Read Full Story
05:00 PM (IST) Sep 12

India Latest News Live 12 September 2026IND vs AFG 1st T20I - ಆಫ್ಘಾನಿಸ್ತಾನ ಎದುರಿನ ಮೊದಲ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಪ್ರಕಟ...!

ನವದೆಹಲಿ: ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಇದೇ ಸೆಪ್ಟೆಂಬರ್ 13ರಿಂದ ಆರಂಭವಾಗಲಿದೆ. ಈ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ ಹೀಗಿದೆ ನೋಡಿ.

Read Full Story
04:23 PM (IST) Sep 12

India Latest News Live 12 September 2026ಭಾರತದಲ್ಲಿ ಚೀನಾ ಅಧ್ಯಕ್ಷರ 24 ಗಂಟೆ, ಭದ್ರತಾ ಪಡೆ ಸೇರಿ 15 ಸಾವಿರ ಅಧಿಕಾರಿಗಳು, 50ಕ್ಕೂ ಹೆಚ್ಚು ಕಾರು

ಬ್ರಿಕ್ಸ್ ಶೃಂಗಸಭೆಗೆ ಭಾರತಕ್ಕೆ ಆಗಮಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ 24 ಗಂಟೆ ಭಾರತದಲ್ಲಿ ಇರಲಿದ್ದಾರೆ. ಚೀನಾ ಅಧ್ಯಕ್ಷರಿಗೆ ಭದ್ರತಾ ಪಡೆ, ಅಧಿಕಾರಿಗಳು ಸೇರಿದಂತೆ 15 ಸಾವಿರ ಮಂದಿ ನಿಯೋಜಿಸಲಾಗಿದೆ. ಇನ್ನು ಕ್ಸಿ ಪ್ರಯಾಣಿಸುವ ಲಿಮೋಸಿನ್ ಸೇರಿ 50ಕ್ಕೂ ಹೆಚ್ಚು ಕಾರು ಕೂಡ ತಂದಿದ್ದಾರೆ.

Read Full Story
03:53 PM (IST) Sep 12

India Latest News Live 12 September 2026ಇಡಿ ದಾಳಿ ಬೆನ್ನಲ್ಲೇ ರಾಜೀನಾಮೆಗೆ ಮುಂದಾದ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ನಡೆಯಿಂದ ಕೋಲಾಹಲ

ಕಾಂಗ್ರೆಸ್‌ನಲ್ಲೀಗ ಇಡಿ ದಾಳಿಯಿಂದ ಕೋಲಾಹಲ ಶುರುವಾಗಿದೆ. ಸೆ.10ರಂದು ಇಡಿ ಅಧಿಕಾರಿಗಳು ಮಾಜಿ ಸಿಎಂ ನಿವಾಸ, ಕಚೇರಿ ಸೇರದಿದಂತೆ ಹಲವು ಕಡೆ ದಾಳಿ ಮಾಡಲಾಗಿದೆ. ಈ ದಾಳಿ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಇದೀಗ ಪ್ರಮುಖ 2 ಸ್ಥಾನಗಳಿಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

Read Full Story
03:51 PM (IST) Sep 12

India Latest News Live 12 September 2026Indian Railways - ರೈಲಿನ ಜನರಲ್ ಬೋಗಿಗಳು ಮುಂದೆ-ಹಿಂದೆ ಯಾಕಿರುತ್ತೆ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ನೀವು ರೈಲಿನಲ್ಲಿ ಪ್ರಯಾಣಿಸುವಾಗ ಕೋಚ್‌ಗಳ ಜೋಡಣೆಯನ್ನು ಗಮನಿಸಿರಬಹುದು. ಜನರಲ್ ಬೋಗಿಗಳು ಸಾಮಾನ್ಯವಾಗಿ ರೈಲಿನ ಮಧ್ಯದಲ್ಲಿ ಇರುವುದಿಲ್ಲ, ಬದಲಾಗಿ ಮುಂಭಾಗ ಅಥವಾ ಹಿಂಭಾಗದಲ್ಲಿರುತ್ತವೆ. ಹೀಗೆ ಯಾಕೆ ಇರುತ್ತೆ ಅಂತ ಎಂದಾದರೂ ಯೋಚಿಸಿದ್ದೀರಾ?

Read Full Story
02:53 PM (IST) Sep 12

India Latest News Live 12 September 2026Samsung Galaxy Tab S10+ ಖರೀದಿಸುವವರಿಗೆ ಗುಡ್‌ ನ್ಯೂಸ್‌; ಬೆಲೆ ₹17,000 ಕಡಿತ!

ಹಬ್ಬದ ಸೀಸನ್‌ಗೂ ಮುನ್ನ, ಸ್ಯಾಮ್‌ಸಂಗ್ ಇಂಡಿಯಾ ಗ್ಯಾಲಕ್ಸಿ ಟ್ಯಾಬ್ S10+ ಮೇಲೆ ವಿಶೇಷ ಆಫರ್‌ಗಳನ್ನು ಘೋಷಿಸಿದೆ. ಈ ಆಫರ್‌ನ ಭಾಗವಾಗಿ, ವೈ-ಫೈ ಮತ್ತು 5G ಆವೃತ್ತಿಗಳ ಬೆಲೆಯಲ್ಲಿ ಗಮನಾರ್ಹ ಇಳಿಕೆಯಾಗಿದ್ದು, ಗ್ರಾಹಕರಿಗೆ ನೋ-ಕಾಸ್ಟ್ ಇಎಂಐ ಸೌಲಭ್ಯವೂ ಲಭ್ಯವಿದೆ. ಈ ಟ್ಯಾಬ್ಲೆಟ್ ಡೈನಾಮಿಕ್ ಅಮೋಲೆಡ್ 2X ಡಿಸ್‌ಪ್ಲೇ, AI ಫೀಚರ್‌ಗಳು ಮತ್ತು ಶಕ್ತಿಶಾಲಿ ಪ್ರೊಸೆಸರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
Read Full Story