10:34 PM (IST) Sep 01

India Latest News Live 1 September 2026ಹುಸಿಯಾದ ನಂಬಿಕೆ; ಮೊದಲ ಬಾರಿಗೆ ಸಾರ್ವಜನಿಕವಾಗಿ ನೋವು ತೋಡಿಕೊಂಡ RCB ಹೀರೋ

ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಬಿಸಿಸಿಐ ತನ್ನನ್ನು ನಿರ್ಲಕ್ಷಿಸಿದ ಬೆನ್ನಲ್ಲೇ, ಕೃನಾಲ್ ಪಾಂಡ್ಯ 'ಭರವಸೆ ಇನ್ನೂ ಜೀವಂತವಾಗಿದೆ' ಎಂದು ಎಮೋಷನಲ್ ಸ್ಟೋರಿ ಹಂಚಿಕೊಳ್ಳುವ ಮೂಲಕ ತಮ್ಮ ನೋವು ತೋಡಿಕೊಂಡಿದ್ದಾರೆ.

Read Full Story
10:29 PM (IST) Sep 01

India Latest News Live 1 September 2026'ಖಿಲ್ಜಿ ಕಾಲದಲ್ಲಿ ಸ್ವರಾ ಭಾಸ್ಕರ್‌ ಇದ್ದಿದ್ರೆ ಅಲ್ಲಾವುದ್ದೀನ್‌ ಸ್ವತಃ ತಾನೇ ಬೆಂಕಿಗೆ ಹಾರ್ತಿದ್ದ' ಜೋಹಾರ್‌ ಬಗ್ಗೆ ಟೀಕಿಸಿದ ನಟಿ ಫುಲ್‌ ಟ್ರೋಲ್‌

ನಟಿ ಸ್ವರಾ ಭಾಸ್ಕರ್ 'ಪದ್ಮಾವತ್' ಚಿತ್ರದ 'ಜೋಹಾರ್' ದೃಶ್ಯದ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದು, ಇದು ಲೈಂಗಿಕ ದೌರ್ಜನ್ಯ ಸಂತ್ರಸ್ತೆಯರಿಗೆ ತಪ್ಪು ಸಂದೇಶ ನೀಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಅವರ ಈ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Read Full Story
09:07 PM (IST) Sep 01

India Latest News Live 1 September 2026ನೇಪಾಳ ಜಲಪ್ರಳಯದಲ್ಲಿ ಗಟ್ಟಿಯಾಗಿ ಉಳಿದ ಒಂಟಿ ಮನೆ ರಹಸ್ಯ ಕೊನೆಗೂ ಬಯಲಾಯ್ತು

ನೇಪಾಳದ ತ್ರಿಶೂಲಿ ನದಿ ಪ್ರವಾಹದಲ್ಲಿ ಸಾವಿರಾರು ಕಟ್ಟಡಗಳು ಕೊಚ್ಚಿಹೋದರೂ, 40 ವರ್ಷ ಹಳೆಯ ಮನೆಯೊಂದು ಅಚ್ಚರಿಯ ರೀತಿಯಲ್ಲಿ ಉಳಿದುಕೊಂಡಿದೆ. ಮನೆಯ ಮಾಲೀಕರು ಅದರ ಗಟ್ಟಿಮುಟ್ಟಾದ ಅಡಿಪಾಯವನ್ನು ಕಾರಣವೆಂದರೆ, ಅವರ ಪತ್ನಿ ಇದು ದೇವರ ಕೃಪೆ ಎಂದು ನಂಬಿದ್ದಾರೆ.

Read Full Story
08:56 PM (IST) Sep 01

India Latest News Live 1 September 2026ಹಿಟ್ ಆಂಡ್ ರನ್ ಕೇಸ್, ಓರ್ವ ನಿಧನ - ಸ್ಟಾರ್ ಡೈರೆಕ್ಟರ್ ಪುತ್ರ ಅರೆಸ್ಟ್

ಹೈದರಾಬಾದ್‌ನ ರಾಯದುರ್ಗಂ ಹಿಟ್ ಆಂಡ್ ರನ್ ಪ್ರಕರಣದಲ್ಲಿ ಖ್ಯಾತ ಕಲಾ ನಿರ್ದೇಶಕ ಆನಂದ್ ಸಾಯಿ ಪುತ್ರ ಸಂದೀಪ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಭೀಕರ ರಸ್ತೆ ಅಪಘಾತದಲ್ಲಿ ಬಿಹಾರ ಮೂಲದ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಪ್ರಕರಣದ ಡಿಟೈಲ್ಸ್ ಇಲ್ಲಿದೆ.

Read Full Story
08:55 PM (IST) Sep 01

India Latest News Live 1 September 2026Yash Toxicಗೆ 0.5 ರೇಟಿಂಗ್ ಕೊಟ್ಟ ಮಹೇಶ್ ಬಾಬು ಪುತ್ರ ಗೌತಮ್ - ಶುರುವಾಯ್ತು ಭಾರೀ ಚರ್ಚೆ!

ಯಶ್ ಅಭಿನಯದ ‘Toxic’ ಸಿನಿಮಾ ಬಿಡುಗಡೆಯಾದ ಬಳಿಕ ಗೌತಮ್ ತಮ್ಮ Letterboxd ಖಾತೆಯಲ್ಲಿ ಚಿತ್ರಕ್ಕೆ ಕೇವಲ ಅರ್ಧ ಸ್ಟಾರ್ ರೇಟಿಂಗ್ ನೀಡಿದ್ದಾರೆ. ಸಿನಿಮಾ ಬಗ್ಗೆ ಈಗಾಗಲೇ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.

Read Full Story
08:28 PM (IST) Sep 01

India Latest News Live 1 September 2026H-1B ಬಳಿಕ H-4 ವೀಸಾಕ್ಕೆ ಕೈಹಾಕಿದ ಟ್ರಂಪ್​! ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ಲಕ್ಷ ಲಕ್ಷ ಭಾರತೀಯರು

ಅಮೆರಿಕದಲ್ಲಿ H-1B ವೀಸಾ ಹೊಂದಿರುವವರ ಸಂಗಾತಿಗಳಿಗೆ ನೀಡಲಾಗುವ H-4 ವೀಸಾದಡಿ ಕೆಲಸದ ಅಧಿಕಾರವನ್ನು ರದ್ದುಗೊಳಿಸಲು ಟ್ರಂಪ್ ಆಡಳಿತವು ಹೊಸ ಪ್ರಸ್ತಾವನೆಯನ್ನು ಪರಿಗಣಿಸುತ್ತಿದೆ. ಈ ನಿಯಮ ಜಾರಿಗೆ ಬಂದರೆ, ಒಬಾಮಾ ಕಾಲದ ನೀತಿಯು ಬದಲಾಗಲಿದ್ದು, ಇದು ಅಮೆರಿಕದಲ್ಲಿರುವ ಲಕ್ಷಾಂತರ ಭಾರತೀಯರ, ವಿಶೇಷವಾಗಿ ಮಹಿಳೆಯರ ಮೇಲೆ ಗಂಭೀರ ಪರಿಣಾಮ ಬೀರಲಿದೆ.

Read Full Story
08:04 PM (IST) Sep 01

India Latest News Live 1 September 2026ನೇಪಾಳಕ್ಕೆ ಅಂಟಿದ ಸ್ತ್ರೀ ದೋಷ - ಪತಿಯ ಚಿತೆಯೇರಿದ ಆಕೆಯ ಶಾಪ ನಿಜವಾಯ್ತಾ? ಘನಘೋರ ಕಥೆ ಇದು

ನೇಪಾಳದಲ್ಲಿ ಸಂಭವಿಸುತ್ತಿರುವ ಭೀಕರ ಪ್ರವಾಹ ಮತ್ತು ನೈಸರ್ಗಿಕ ವಿಕೋಪಗಳಿಗೆ 17ನೇ ಶತಮಾನದಲ್ಲಿ ರಾಣಿಯೊಬ್ಬಳು ನೀಡಿದ ಶಾಪವೇ ಕಾರಣ ಎಂದು ನಂಬಲಾಗಿದೆ. ಪತಿಯನ್ನು ಅನ್ಯಾಯವಾಗಿ ಕೊಂದಿದ್ದಕ್ಕೆ ಚಿತೆಯೇರುವಾಗ ಆಕೆ ದೇಶವನ್ನು ಶಪಿಸಿದ್ದಳು, ಈ ಐತಿಹಾಸಿಕ ಕಥೆ ಮತ್ತು ಪ್ರಸ್ತುತ ದುರಂತದ ನಡುವಿನ ಸಂಬಂಧವನ್ನು ಈ ಲೇಖನ ವಿವರಿಸುತ್ತದೆ.
Read Full Story
07:10 PM (IST) Sep 01

India Latest News Live 1 September 2026Old Monk - '7 ಇಯರ್ಸ್ ಓಲ್ಡ್ ಬ್ಲೆಂಡೆಡ್' ಎಂಬ ಲೇಬಲ್ ಇನ್ನು ಇರಲ್ಲ! ಬಾಂಬೆ ಹೈಕೋರ್ಟ್ ಚಾಟಿ ಬೀಸಿದ ಮೇಲೆ ಕಂಪನಿ ಯು-ಟರ್ನ್

ಭಾರತದ ಜನಪ್ರಿಯ ರಮ್ ಬ್ರ್ಯಾಂಡ್ ಓಲ್ಡ್ ಮಂಕ್‌ನ ಬಾಟಲಿ ಮೇಲಿನ ಚಿರಪರಿಚಿತ ಲೇಬಲ್ ಶೀಘ್ರದಲ್ಲೇ ಬದಲಾಗಲಿದೆ. ಬಾಂಬೆ ಉಚ್ಚ ನ್ಯಾಯಲಯದ ಚಾಟಿ ಬೀಸಿದ ಬೆನ್ನಲ್ಲೇ ಓಲ್ಡ್ ಮಂಕ್ ಕಂಪನಿ ಯೂಟರ್ನ್ ಹೊಡೆದಿದೆ.

Read Full Story
06:45 PM (IST) Sep 01

India Latest News Live 1 September 2026ಇಲ್ನೋಡಿ ಕಂಪನಿಗಳ ಹೊಸ ತಂತ್ರ - ನೋ ಹೈಕ್, ನೋ ಪ್ರಮೋಷನ್ ಉದ್ಯೋಗಿ ರಾಜೀನಾಮೆಗೆ ಬದಲಿ ಯಾರೂ ಇಲ್ವಾ? ಧ್ವನಿ ಎತ್ತಿದ ಮಹಿಳೆ

ಉದ್ಯೋಗಿಗಳು ರಾಜೀನಾಮೆ ನೀಡಿದಾಗ, ಅವರ ಜಾಗಕ್ಕೆ ಹೊಸಬರನ್ನು ನೇಮಿಸದೆ ಉಳಿದ ಸಿಬ್ಬಂದಿಗೆ ಹೆಚ್ಚುವರಿ ಕೆಲಸದ ಹೊರೆ ಹಾಕುವ ಕಾರ್ಪೊರೇಟ್ ಸಂಸ್ಕೃತಿಯನ್ನು ಮಹಿಳೆಯೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಶ್ನಿಸಿದ್ದಾರೆ. ಯಾವುದೇ ಹೆಚ್ಚುವರಿ ಸಂಬಳ ಅಥವಾ ಮನ್ನಣೆ ಇಲ್ಲದೆ ಹೆಚ್ಚಿನ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆಯ ಕುರಿತ ಈ ವೀಡಿಯೊ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ಗಳಿಸಿ ಚರ್ಚೆಗೆ ಗ್ರಾಸವಾಗಿದೆ.
Read Full Story
06:39 PM (IST) Sep 01

India Latest News Live 1 September 2026ಟ್ರಕ್​ಗಳ ಹಿಂದೆ Horn Please ಮಧ್ಯೆ ಇರೋ 'OK' ಯಾಕೆ? 2ನೇ ಮಹಾಯುದ್ಧದ ಮೈನವಿರೋಳೋ ಸ್ಟೋರಿ ಇದು

ಹೆದ್ದಾರಿಗಳಲ್ಲಿ ಸಂಚರಿಸುವ ಟ್ರಕ್‌ಗಳ ಹಿಂಭಾಗದಲ್ಲಿರುವ 'Horn OK Please' ಎಂಬ ಬರಹದ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಅದರಲ್ಲಿರುವ 'OK' ಎಂಬ ಪದಕ್ಕಿದೆ 2ನೇ ಮಹಾಯುದ್ಧದ ಲಿಂಕ್​. ಮಹಾಯುದ್ಧದ ಕಾಲದಲ್ಲಿ ಸೀಮೆಎಣ್ಣೆಯಿಂದ ಓಡುತ್ತಿದ್ದ ಟ್ರಕ್‌ಗಳ ಬಗ್ಗೆ ಎಚ್ಚರಿಕೆ ನೀಡುವ ಸಂಕೇತ. ಏನಿದು ರೋಚಕ ಸ್ಟೋರಿ?

Read Full Story
06:15 PM (IST) Sep 01

India Latest News Live 1 September 2026ಲವ್.. ಬ್ರೇಕಪ್.. ಕುಡಿತ.. ಮತ್ತೆ LOVE-Marriage; ವಿಜಯ್ ದೇವರಕೊಂಡ 'ಲೈಫ್ ಸೀಕ್ರೆಟ್' ಹೇಳಿದ್ಯಾರು ಗೊತ್ತಾ?

ವಿಜಯ್ ಮತ್ತು ರಶ್ಮಿಕಾ ಜೋಡಿಯನ್ನು ಮತ್ತೆ ತೆರೆಯ ಮೇಲೆ ನೋಡಲು ಕಾತರರಾಗಿರುವ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ 'ರಣಬಾಲಿ' ಸಿನಿಮಾ ಅಕ್ಟೋಬರ್ 16ರಂದು ವಿಶ್ವದಾದ್ಯಂತ ಅಬ್ಬರಿಸಲಿದೆ. ಇದೀಗ ವಿಜಯ್ ಪರ್ಸನಲ್ ಲೈಫ್ ಸೀಕ್ರೆಟ್ ಔಟ್ ಆಗಿ ಸಖತ್ ವೈರಲ್ ಆಗುತ್ತಿದೆ!

Read Full Story
05:47 PM (IST) Sep 01

India Latest News Live 1 September 2026ದೇಹ ಪೀಸ್​ ಮಾಡಿದ್ರೂ ಮತ್ತೆ ಹುಟ್ಟುವ ಜೀವಿ! DNA ಮ್ಯಾಚ್​ ಆದ್ರೆ ಹಲವು ರೋಗಕ್ಕೆ ರಾಮಬಾಣ- ವೈದ್ಯಕೀಯ ಕ್ರಾಂತಿ

ಇಸ್ರೇಲ್‌ನ ಕೆಂಪು ಸಮುದ್ರದಲ್ಲಿ ಪತ್ತೆಯಾದ 'ಪಾಲಿಕಾರ್ಪ ಮೈಟಿಲಿಗೇರಾ' ಎಂಬ ವಿಶಿಷ್ಟ ಜೀವಿಯು, ದೇಹವನ್ನು ತುಂಡರಿಸಿದರೂ ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ಮರುಹುಟ್ಟು ಪಡೆಯುವ ಸಾಮರ್ಥ್ಯ ಹೊಂದಿದೆ. ಲೈಂಗಿಕವಾಗಿ ಸಂತಾನೋತ್ಪತ್ತಿ ಮಾಡುವ ಜೀವಿಯಲ್ಲಿ ಇಂತಹ ಪುನರುತ್ಪತ್ತಿ ಸಾಮರ್ಥ್ಯ ವಿಜ್ಞಾನಿಗಳನ್ನು ಬೆರಗುಗೊಳಿಸಿದೆ.

Read Full Story
05:45 PM (IST) Sep 01

India Latest News Live 1 September 2026ನೇಪಾಳದ ಭೀಕರ ದುರಂತಕ್ಕೆ ಎಚ್ಚೆತ್ತ ಭಾರತ, ಸಿಕ್ಕಿಂನ ಹೈ ರಿಸ್ಕ್ ಸರೋವರಗಳ ಮೇಲೆ ನಿಗಾ, ಸಂವೇದಕ ಅಳವಡಿಕೆ!

ನೇಪಾಳದಲ್ಲಿ ಇತ್ತೀಚೆಗೆ ಸಂಭವಿಸಿದ ಹಿಮನದಿ ಪ್ರವಾಹದ ಹಿನ್ನೆಲೆಯಲ್ಲಿ, ಸಿಕ್ಕಿಂ ಸರ್ಕಾರವು ತನ್ನ ರಾಜ್ಯದ ಅಪಾಯಕಾರಿ ಹಿಮನದಿ ಸರೋವರಗಳ ರಕ್ಷಣೆಗೆ ಕಠಿಣ ಕ್ರಮಗಳನ್ನು ಕೈಗೊಂಡಿದೆ. 2023ರ ದಕ್ಷಿಣ ಲೋನಾಕ್ ದುರಂತದ ಅನುಭವದ ಆಧಾರದ ಮೇಲೆ, ಸಿಕ್ಕಿಂ ಸರ್ಕಾರವು ನೇಪಾಳಕ್ಕೆ ಪರಿಹಾರ ಸಾಮಗ್ರಿ ಮತ್ತು ತಜ್ಞರ ತಂಡವನ್ನು ಕಳುಹಿಸಿ, ನೀರ್ಗಲ್ಲು ಸ್ಪೋಟದ ಪ್ರವಾಹ (GLOF) ನಿರ್ವಹಣೆಯಲ್ಲಿ ತನ್ನ ಅನುಭವವನ್ನು ಹಂಚಿಕೊಳ್ಳಲು ಮುಂದಾಗಿದೆ.
Read Full Story
05:32 PM (IST) Sep 01

India Latest News Live 1 September 2026IPL 2027 ಟೂರ್ನಿಗೂ ಮುನ್ನ ಮುಂಬೈ ಇಂಡಿಯನ್ಸ್‌ ತಂಡದಿಂದ 5 ಮಹತ್ವದ ಅಪ್‌ಡೇಟ್ಸ್‌..! ರೋಹಿತ್ ಶರ್ಮಾ ಹೆಗಲೇರಿದ ಮಹತ್ವದ ಜವಾಬ್ದಾರಿ

ಬೆಂಗಳೂರು: 2027ರ ಐಪಿಎಲ್ ಟೂರ್ನಿಗೆ ಈಗಿನಿಂದಲೇ ಭರದ ಸಿದ್ದತೆಗಳು ಶುರುವಾಗಿವೆ. ಹೀಗಿರುವಾಗಲೇ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡದಿಂದ ಐದು ಮಹತ್ವದ ಅಪ್‌ಡೇಟ್ಸ್‌ಗಳು ಹೊರಬಿದ್ದಿವೆ. ಈ ಕುರಿತಾದ ಅಪ್‌ಡೇಟ್ಸ್‌ ಇಲ್ಲಿದೆ ನೋಡಿ.

Read Full Story
05:08 PM (IST) Sep 01

India Latest News Live 1 September 2026ಸೀರೆ ಉಟ್ಟಿದ್ದೇ ನನ್ನ ಮೋಸ್ಟ್ ಆಲ್ಫಾ ಮೂಮೆಂಟ್ - ‘ಪುಷ್ಪ 2’ ಲೇಡಿ ಗೆಟಪ್ ಬಗ್ಗೆ ಅಲ್ಲು ಅರ್ಜುನ್ ಮಾತು!

‘ಪುಷ್ಪ 2’ ಲೇಡಿ ಗೆಟಪ್ ಬಗ್ಗೆ ಅಲ್ಲು ಅರ್ಜುನ್ ಬಿಗ್ ಕಾಮೆಂಟ್. ಗಂಗಮ್ಮ ಜಾತ್ರೆ ಲುಕ್‌ಗಾಗಿ ಪಟ್ಟ ಕಷ್ಟ ಹಾಗೂ ಅದನ್ನೇ ತಮ್ಮ ಕೆರಿಯರ್‌ನ ‘ಮೋಸ್ಟ್ ಆಲ್ಫಾ ಮೂಮೆಂಟ್’ ಎಂದು ಬನ್ನಿ ಹೇಳಿರುವುದು ಇದೀಗ ವೈರಲ್ ಆಗಿದೆ.

Read Full Story
04:44 PM (IST) Sep 01

India Latest News Live 1 September 2026Irumudi OTT Release - 'ಇರುಮುಡಿ' ಒಟಿಟಿ ಬಿಡುಗಡೆ ಡೇಟ್ ಫಿಕ್ಸ್, ಎಲ್ಲಿ ನೋಡಬಹುದು?

ನಟ ರವಿತೇಜ ಅಭಿನಯದ 'ಇರುಮುಡಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಗಳಿಸಿದ್ದು, 150 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿರುವ ಈ ಸಿನಿಮಾದ ಓಟಿಟಿ ಬಿಡುಗಡೆ ದಿನಾಂಕದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.
Read Full Story
04:42 PM (IST) Sep 01

India Latest News Live 1 September 2026ಡಾರ್ಕ್ ಪ್ರಶಾಂತ್ ನೀಲ್‌ಗೆ ಕಲರ್‌ಫುಲ್ ಟಚ್ - ಜೂ.ಎನ್‌ಟಿಆರ್ ‘ಡ್ರ್ಯಾಗನ್’ನಲ್ಲಿ ಬಿಗ್ ಸರ್ಪ್ರೈಸ್!

‘ಕೆಜಿಎಫ್’ ಮತ್ತು ‘ಸಲಾರ್’ ನಂತರ ಪ್ರಶಾಂತ್ ನೀಲ್ ಮೇಕಿಂಗ್‌ನಲ್ಲಿ ಬಿಗ್ ಚೇಂಜ್? ಜೂ.ಎನ್‌ಟಿಆರ್ ‘ಡ್ರ್ಯಾಗನ್’ನಲ್ಲಿ ಕಲರ್‌ಫುಲ್ ಫ್ಲ್ಯಾಶ್‌ಬ್ಯಾಕ್ ಮೂಲಕ ಹೊಸ ವಿಷುವಲ್ ಟ್ರೀಟ್ ನೀಡಲಿದ್ದಾರೆ ಎನ್ನಲಾಗಿದೆ.

Read Full Story
04:37 PM (IST) Sep 01

India Latest News Live 1 September 2026Instagram ಹೊಸ ಬದಲಾವಣೆ - ಈ ಸೆಟ್ಟಿಂಗ್ಸ್ ಆನ್ ಮಾಡದಿದ್ರೆ ನಿಮ್ಮ ರೀಚ್‌ಗೆ ಕತ್ತರಿ

Instagram ಈಗ AI-ಉತ್ಪತ್ತಿ ಪ್ರೊಫೈಲ್ ಎಂಬ ಹೊಸ ಲೇಬಲ್ ಪರಿಚಯಿಸುತ್ತಿದೆ. ಇದು AI ನಿಂದ ರಚಿಸಲಾದ ವ್ಯಕ್ತಿಗಳನ್ನು ಸ್ಪಷ್ಟವಾಗಿ ಗುರುತಿಸಲು ಸಹಾಯ ಮಾಡುತ್ತದೆ. ಈ ಲೇಬಲ್ ಇಲ್ಲದೆ AI-ಕ್ರಿಯೇಟ್ ಮಾಡಿದ ಖಾತೆಗಳಿಗೆ ಭಾರೀ ನಷ್ಟವಾಗಲಿದೆ.

Read Full Story
04:16 PM (IST) Sep 01

India Latest News Live 1 September 2026ಚೀನಾದಿಂದ ಬಾಂಗ್ಲಾವರೆಗೆ ಜಗತ್ತನ್ನೇ ನಡಗಿಸಿದ ಇತಿಹಾಸದ ಏಳು ಅತ್ಯಂತ ಮಾರಕ ಪ್ರವಾಹಗಳಿವು!

ಈ ಲೇಖನವು 1931ರ ಚೀನಾ ಪ್ರವಾಹದಂತಹ ಇತಿಹಾಸದ ಅತ್ಯಂತ ವಿನಾಶಕಾರಿ ಪ್ರವಾಹಗಳನ್ನು ವಿವರಿಸುತ್ತದೆ. ನೈಸರ್ಗಿಕ ವಿಕೋಪ, ಮೂಲಸೌಕರ್ಯ ವೈಫಲ್ಯ ಮತ್ತು ಮಾನವಕೃತ ಕಾರಣಗಳಿಂದಾದ ಈ ದುರಂತಗಳು ಲಕ್ಷಾಂತರ ಜನರ ಸಾವಿಗೆ ಕಾರಣವಾದವು. ಈ ಘಟನೆಗಳು ಪರಿಣಾಮಕಾರಿ ಪ್ರವಾಹ ನಿಯಂತ್ರಣ ಮತ್ತು ತುರ್ತು ಸನ್ನದ್ಧತೆಯ ಮಹತ್ವವನ್ನು ಸಾರುತ್ತವೆ.
Read Full Story
03:52 PM (IST) Sep 01

India Latest News Live 1 September 2026ಸಹ ಆಟಗಾರರನ್ನೊಳಗೊಂಡ ಬಲಿಷ್ಠ ಭಾರತ ತಂಡ ಆಯ್ಕೆ ಮಾಡಿದ ಚೇತೇಶ್ವರ್ ಪೂಜಾರ..! ಧೋನಿ, ರಹಾನೆಗೆ ಇಲ್ಲ ಸ್ಥಾನ

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಚೇತೇಶ್ವರ್ ಪೂಜಾರ, ತಮ್ಮ ಸಹ ಆಟಗಾರರನ್ನೊಳಗೊಂಡ ಬಲಿಷ್ಠ ಭಾರತ ತಂಡವನ್ನು ಆಯ್ಕೆ ಮಾಡಿದ್ದಾರೆ. ಅಚ್ಚರಿಯೆಂದರೆ, ಈ ತಂಡದಲ್ಲಿ ಎಂ.ಎಸ್. ಧೋನಿ, ರೋಹಿತ್ ಶರ್ಮಾ ಮತ್ತು ಅಜಿಂಕ್ಯ ರಹಾನೆಯಂತಹ ಪ್ರಮುಖ ಆಟಗಾರರಿಗೆ ಸ್ಥಾನ ನೀಡಿಲ್ಲ. ವಿಕೆಟ್ ಕೀಪರ್ ಆಗಿ ರಿಷಭ್ ಪಂತ್‌ಗೆ ಮಣೆ ಹಾಕಿದ್ದು, ತಮ್ಮನ್ನು ತಾವೇ ಮೂರನೇ ಕ್ರಮಾಂಕದಲ್ಲಿರಿಸಿಕೊಂಡಿದ್ದಾರೆ.
Read Full Story