ಅಡಿಕೆಯಲ್ಲಿದೆ ಮುಖದ ಸುಕ್ಕು ನಿವಾರಿಸಿ, ಸೌಂದರ್ಯ ಹೆಚ್ಚಿಸುವ ಸೂಪರ್ ಸೀಕ್ರೆಟ್

ಅಡಿಕೆ ಅಂದ್ರೆ ಆರೋಗ್ಯಕ್ಕೆ ಹಾನಿಕರವೆಂದೇ ಬಹುತೇಕರು ಅಂದುಕೊಳ್ಳುತ್ತಾರೆ. ಆದ್ರೆ ಅಡಿಕೆಯಲ್ಲಿ ಸೌಂದರ್ಯ ಹೆಚ್ಚಿಸುವ ಸೂಪರ್ ಸೀಕ್ರೆಟ್ ಇದೆ ಅನ್ನೋದು ನಿಮ್ಗೆ ಗೊತ್ತಿದ್ಯಾ ? ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Share this Video
  • FB
  • Linkdin
  • Whatsapp

ಅಡಿಕೆ ಅಂದ್ರೆ ಹಿಂದಿನ ಕಾಲದಲ್ಲೆಲ್ಲಾ ತಕ್ಷಣಕ್ಕೆ ನೆನಪಾಗ್ತಿದ್ದಿದ್ದು ಎಲೆ ಅಡಿಕೆ. ಆದ್ರೆ ಈಗ ಮಾತ್ರ ಅಡಿಕೆ ಅಂದ್ ಕೂಡ್ಲೇ ಗುಟ್ಕಾದ ನೆನಪಾಗುತ್ತೆ. ಆದ್ರೆ ಅಡಿಕೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಎಲೆ ಅಡಿಕೆ ಹಾಕಿಕೊಳ್ಳೋರ ಫೇಸ್ ಹೆಚ್ಚು ಗ್ಲೋ ಆಗಿರುವುದನ್ನು ನೀವು ಗಮನಿಸಬಹುದು. ಮುಖದಲ್ಲಿ ಯಾವುದೇ ರೀತಿಯ ಸುಕ್ಕು ಇರುವುದಿಲ್ಲ. ಯಾಕೆಂದರೆ ಅಡಿಕೆಯಲ್ಲಿ ಆಂಟಿ ರಿಂಕಲ್ ಫಾರ್ಮೇಶನ್ ಗುಣವಿದೆ. ಹೀಗಾಗಿ ಅಡಿಕೆಯನ್ನು ಬ್ಯೂಟಿ ಪ್ರಾಡಕ್ಟ್‌ಗಳಲ್ಲಿ ಬಳಸುವುದು ಹೆಚ್ಚು ಸೂಕ್ತವಾಗಿರುತ್ತದೆ ಎಂದು ಹೇಳಲಾಗುತ್ತದೆ. ಈ ಬಗ್ಗೆ ಯುವ ಸಂಶೋಧಕ ನಿವೇದನ್ ನೆಂಪೆ ಮಾಹಿತಿ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಕ್ಕಳಿಗೆ ಫೋರ್ಸ್‌ ಫೀಡಿಂಗ್ ಮಾಡ್ತೀರಾ ? ತಜ್ಞರು ಏನ್ ಹೇಳ್ತಾರೆ ಕೇಳಿ

Related Video