ಮಕ್ಕಳಿಗೆ ಫೋರ್ಸ್ ಫೀಡಿಂಗ್ ಮಾಡ್ತೀರಾ ? ತಜ್ಞರು ಏನ್ ಹೇಳ್ತಾರೆ ಕೇಳಿ
ಮಕ್ಕಳ ಲಾಲನೆ-ಪಾಲನೆ ಸುಲಭದ ಕೆಲಸವಲ್ಲ. ಅದರಲ್ಲೂ ಮಕ್ಕಳಿಗೆ ತಿನ್ನಿಸೋದು ಅಂದ್ರೆ ಜೀವ ಬಾಯಿಗೆ ಬಂದ ಹಾಗಿರುತ್ತೆ. ಏನ್ ಕೊಟ್ರೂ ಥುಪಕ್ ಅಂತ ಉಗುಳ್ತಾರೆ. ಏನನ್ನೂ ತಿನ್ನಲ್ಲ ಅನ್ನೋದು ಬಹುತೇಕರ ದೂರು. ಹಾಗಿದ್ರೆ ಮಕ್ಕಳು ಸರಿಯಾಗಿ ಆಹಾರ ತಿನ್ಬೇಕು ಅಂದ್ರೆ ಪೋಷಕರು ಏನ್ ಮಾಡ್ಬೇಕು ?
ಮಕ್ಕಳಿಗೆ ಆಹಾರ ಕೊಡುವುದು ಅಂದ್ರೆ ಪೋಷಕರ ಪಾಲಿಗೆ ಸವಾಲಿನ ಕೆಲಸ. ಮಕ್ಕಳು ಸಾಮಾನ್ಯವಾಗಿ ಎಷ್ಟೇ ರುಚಿಕರವಾದ ಆಹಾರ ಕೊಟ್ಟರೂ ತಿನ್ನುವುದಿಲ್ಲ. ಪೇರೆಂಟ್ಸ್ ಮಕ್ಕಳ ಹಿಂದೆ ಮುಂದೆ ಸುತ್ತಾಡ್ತಾ, ಮೊಬೈಲ್ ಕೊಟ್ಟು ಅವರ ಮನಸ್ಸನ್ನು ಡೈವರ್ಟ್ ಮಾಡಿಸಿ ಊಟ ಮಾಡಿಸಬೇಕಾಗುತ್ತೆ. ಆದ್ರೆ ಹೀಗೆಲ್ಲಾ ಮಾಡೋದು ಸರೀನಾ ? ಫೋರ್ಸ್ ಫೀಡಿಂಗ್ ಬಗ್ಗೆ ಮಕ್ಕಳ ತಜ್ಞ ಡಾ.ಸಯ್ಯದ್ ಮುಜಾಹಿದ್ ಹುಸೇನ್ ಏನ್ ಹೇಳ್ತಾರೆ ಕೇಣೋಣ.
Parenting Tips: ಹಠ ಮಾಡೋ ಮಕ್ಕಳಿಗೆ ಶಿಸ್ತು ಕಲಿಸೋದು ಹೇಗೆ ? ಇಲ್ಲಿದೆ ಟಿಪ್ಸ್ .