userpic
user icon

health

Couple transformation after age of 40s inspired many with beauty and fitness

23ರಲ್ಲಿ ಮದುವೆ, 30ರೊಳಗೆ ಮಕ್ಕಳು: 40 ದಾಟಿದ ಬಳಿಕ ಯುವ ಸಮೂಹ ನಾಚಿಸಿದ ಜೋಡಿ

May 13, 2025, 9:14 PM IST

20ರ ಆಸುಪಾಸಿನಲ್ಲಿ ಮದುವೆಯಾಗಿದೆ. ವಯಸ್ಸು 30 ದಾಟುವುದರೊಳಗೆ ಇಬ್ಬರು ಮಕ್ಕಳ ಪೋಷಕರಾಗಿದ್ದಾರೆ. ಈಗ ವಯಸ್ಸು 40 ದಾಟಿದೆ. ಆದರೆ ಈ ದಂಪತಿ ಯುವ ಸಮೂಹವನ್ನೇ ನಾಚಿಸಿದ್ದಾರೆ. ಪೋಷಕರ ರೀತಿ ಇದ್ದ ಈ ಜೋಡಿ ಇದೀಗ ಮಾಡೆಲ್ ರೀತಿ ಬದಲಾಗಿದ್ದಾರೆ.

How to protect black hair dye from fading bni

‌ತಲೆಕೂದಲಿನ ಕಪ್ಪು ಬಣ್ಣ ಹೆಚ್ಚು ಕಾಲ ಉಳಿಯಲು 9 ಟಿಪ್ಸ್

May 13, 2025, 9:13 PM IST

ತಲೆಕೂದಲು ಬೇಗನೆ ಬಿಳಿಯಾಗಿಬಿಟ್ಟರೆ ಯವ್ವನ ಮುಗಿಯಿತೆಂದು ಮಂಕಾಗುವ ಬದಲು ಹೇರ್‌ ಡೈ ಹಚ್ಚಿ ಕಳೆಕಳೆಯಾಗಿರುವುದು ಒಳ್ಳೆಯದೇ. ಆದರೆ ಈ ಕಲರ್‌ ಮಂಕಾಗಿ ಕೂದಲು ಕೆಂಚಾಗದಂತೆ ಕಾಪಾಡಿಕೊಳ್ಳುವ ಕಲೆಯೂ ಗೊತ್ತಿರಬೇಕು. ಅದಕ್ಕೆ 9 ಟಿಪ್ಸ್‌ ಇಲ್ಲಿದೆ.  

6 Signs to Replace Your Plastic Containers

ಪ್ಲಾಸ್ಟಿಕ್ ಪಾತ್ರೆ ಅಥವಾ ಡಬ್ಬಿಗಳನ್ನು ಯಾವಾಗ ಬದಲಾಯಿಸಬೇಕು?

May 13, 2025, 8:06 PM IST

ಪ್ಲಾಸ್ಟಿಕ್ ಪಾತ್ರೆಗಳು ಅಗ್ಗವಾಗಿದ್ದು, ಹಗುರವಾಗಿದ್ದು ಮತ್ತು ಬಳಸಲು ಸುಲಭ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಪ್ಲಾಸ್ಟಿಕ್ ಪಾತ್ರೆಗಳನ್ನು ದೀರ್ಘಕಾಲ ಬಳಸಲಾಗುವುದಿಲ್ಲ. ಕಾಲಾನಂತರದಲ್ಲಿ ಪ್ಲಾಸ್ಟಿಕ್ ಕೊಳೆಯುತ್ತದೆ, ದುರ್ವಾಸನೆ ಬೀರುತ್ತದೆ ಮತ್ತು ಆಹಾರ ಪದಾರ್ಥಗಳನ್ನು ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಹಳೆಯ ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದುಕೊಳ್ಳುವುದು ಮುಖ್ಯ.
 

Virat Kohli Restaurant One8 Commune Opens in Jaipur mrq

ನಿವೃತ್ತಿ ಬೆನ್ನಲ್ಲೇ ವ್ಯವಹಾರದ ವಿಸ್ತರಣೆಗೆ ಮುಂದಾದ ಕೊಹ್ಲಿ!

May 13, 2025, 7:14 PM IST

Virat Kohli Restaurant One8 Commune: ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತರಾಗಿರುವ ವಿರಾಟ್ ಕೊಹ್ಲಿ ಈಗ  ತಮ್ಮ ಪ್ರತಿಷ್ಠಿತ ರೆಸ್ಟೋರೆಂಟ್ 'ಒನ್8 ಕಮ್ಯೂನ್' ಅನ್ನು ತೆರೆಯಲಿದ್ದಾರೆ.

Actor Prakash Rajs Signature Pepper Mutton Recipe You Must Try

ಒಂದು ಹನಿ ಎಣ್ಣೆ, ನೀರಿಲ್ಲದೆ ಮಟನ್‌ ಪೆಪ್ಪರ್‌ ಫ್ರೈ ಮಾಡೋದನ್ನ ಹೇಳಿಕೊಟ್ಟ ನಟ ಪ್ರಕಾಶ್ ರಾಜ್  

May 13, 2025, 5:06 PM IST

ನಟ ಪ್ರಕಾಶ್ ರಾಜ್ ಅವರು ಎಣ್ಣೆ ಇಲ್ಲದೆ ಕಡಿಮೆ ಸಾಮಗ್ರಿಯಲ್ಲಿ ಮಟನ್ ಪೆಪ್ಪರ್ ಫ್ರೈ ಮಾಡುವ ವಿಶೇಷ ರೆಸಿಪಿಯನ್ನು ಹಂಚಿಕೊಂಡಿದ್ದಾರೆ. ಈ ಸರಳ ಮತ್ತು ಆರೋಗ್ಯಕರ ರೆಸಿಪಿಯನ್ನು ಸ್ವಲ್ಪೇ ಸ್ವಲ್ಪ ಮಸಾಲೆಯೊಂದಿಗೆ ತಯಾರಿಸಲಾಗುತ್ತದೆ. 

these Things Men Notice First in Women and Find Attractive

ಹುಡುಗಿಯರಲ್ಲಿ ಹುಡುಗರು ನೋಡೋ ಮೊದಲ ವಿಷಯವೇ ಇದು! ಎಚ್ಚೆತ್ತುಕೊಳ್ಳಿ ಗರ್ಲ್ಸ್...!‌

May 13, 2025, 4:13 PM IST

ಆಕರ್ಷಣೆಯು ಎನ್ನೋದು ತುಂಬ ಮುಖ್ಯ. ಫಸ್ಟ್‌ ಇಂಪ್ರೆಶನ್‌ ಈಜ್‌ ದಿ ಬೆಸ್ಟ್‌ ಇಂಪ್ರೆಶನ್‌ ಎಂದು ಹೇಳುತ್ತಾರೆ. ಆಫೀಸ್‌ನಲ್ಲಿ ಬಾಸ್‌, ಸಹದ್ಯೋಗಿಗಳನ್ನು ಮೆಚ್ಚಿಸಲು ಅಥವಾ ಹುಡುಗ, ಹುಡುಗಿಯನ್ನು ಮೆಚ್ಚಿಸಲು ಒಂದಲ್ಲ ಒಂದು ಸರ್ಕಸ್‌ ಮಾಡೋದುಂಟು. ಇನ್ನು ಹುಡುಗರು ಹುಡುಗಿಯರ ಬಳಿ ಯಾವ ವಿಷಯವನ್ನು ಮೊದಲು ಗಮನಿಸ್ತಾರೆ ಎಂದು ಕೆಲವರಿಗೆ ಸಂದೇಹ ಇರಬಹುದು. ಅದಕ್ಕೆ ಉತ್ತರ ಇಲ್ಲಿದೆ. 

Radiological Safety Bulletin of pakistan gone viral suc

ಪಾಕ್​ನಲ್ಲಿ ವಿಕಿರಣ ಸೋರಿಕೆ- ವೈದ್ಯಕೀಯ ಎಮರ್ಜೆನ್ಸಿ? ಕದನ ವಿರಾಮದ ಘನಘೋರ ಸತ್ಯ ಬಯಲು?

May 13, 2025, 4:03 PM IST

ಪಾಕಿಸ್ತಾನ ಕದನ ವಿರಾಮಕ್ಕೆ ಕಾರಣ ಭಾರತದ ದಾಳಿಯ ಒತ್ತಡವೇ ಅಥವಾ ಬೇರೇನಾದರೂ ಕಾರಣವಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಪಾಕಿಸ್ತಾನದ ರೇಡಿಯೋಲಾಜಿಕಲ್ ಸೇಫ್ಟಿ ಬುಲೆಟಿನ್, ವಿಕಿರಣ ಸೋರಿಕೆಯ ಬಗ್ಗೆ ಸುಳಿವು ನೀಡುತ್ತಿದೆ.

Avoid These 9 Harmful Cooking Oils in Your Daily Cooking

ಈ ಎಣ್ಣೆಲೀ ಅಡುಗೆ ಮಾಡ್ತಿದ್ರೆ ಈಗಲೇ ನಿಲ್ಲಿಸಿ, ಇಲ್ಲದಿದ್ರೆ ಬಿಪಿ, ಶುಗರ್ ಎಲ್ಲವೂ ಬರುತ್ತೇ!   

May 13, 2025, 3:35 PM IST

ಮಾನವ ದೇಹಕ್ಕೆ ವಿಷಕಾರಿಯಾದ ಅನೇಕ ಅಡುಗೆ ಎಣ್ಣೆಗಳಿವೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಟಿಸಿದ ಅಧ್ಯಯನದ ಪ್ರಕಾರ , ವಿಶೇಷವಾಗಿ ಕೆಲವು ಅಡುಗೆ ಎಣ್ಣೆಗಳನ್ನು ಹೆಚ್ಚು ಬಿಸಿ ಮಾಡಿದಾಗ ಅಥವಾ ಮರುಬಳಕೆ ಮಾಡಿದಾಗ ಉತ್ಪತ್ತಿಯಾಗುವ ಸಂಯುಕ್ತಗಳು ಕ್ಯಾನ್ಸರ್, ಉಸಿರಾಟದ ಸಮಸ್ಯೆಗಳು ಮತ್ತು ಜೀನೋಟಾಕ್ಸಿಸಿಟಿ ಸೇರಿದಂತೆ ವಿವಿಧ ಆರೋಗ್ಯ  ಸಮಸ್ಯೆಗಳನ್ನು ಉಂಟು ಮಾಡುತ್ತವೆ. 

Does Good Sleep Help with Natural Weight Loss how

ಹೆಚ್ಚು ನಿದ್ದೆ ಮಾಡೋದ್ರಿಂದ ಸರ್‌ ಸರ ಅಂತ ತೂಕ ಇಳಿಕೆ! ಹೇಗೆ ಸಾಧ್ಯವಿದು?

May 13, 2025, 3:29 PM IST

Weightloss Tips: ತೂಕ ಇಳಿಸಿಕೊಳ್ಳಲು ಬಯಸುವವರು ಆಹಾರದ ಮೇಲೆ ಹೆಚ್ಚು ಗಮನಹರಿಸುತ್ತಾರೆ. ಆದರೆ ಆಹಾರದ ಜೊತೆಗೆ ನಿದ್ದೆಗೂ ಪ್ರಾಮುಖ್ಯತೆ ನೀಡಬೇಕು. ಹೇಗೆ ನಿದ್ದೆ ಮಾಡಿದರೆ ತೂಕ ಕಡಿಮೆಯಾಗುತ್ತದೆ ಎಂದು ಕೇಳುತ್ತೀರಾ? 

Shocking Study Your Shampoo and Soap Might Be Increasing Cancer Risk

ಹೆಣ್ಮಕ್ಕಳೇ ಎಚ್ಚರ..ಲೋಷನ್, ಶಾಂಪೂ, ಸೋಪಿನಲ್ಲೂ ಕ್ಯಾನ್ಸರ್ ಕಾರಕ ಅಂಶ ಪತ್ತೆ!

May 13, 2025, 1:25 PM IST

ಸೌಂದರ್ಯವರ್ಧಕಗಳಾದ ಶಾಂಪೂ, ಲೋಷನ್ ಮತ್ತು ಸೋಪುಗಳಲ್ಲಿ ಕ್ಯಾನ್ಸರ್ ಉಂಟುಮಾಡುವ 'ಫಾರ್ಮಾಲ್ಡಿಹೈಡ್' ಪತ್ತೆಯಾಗಿದೆ. ಅಧ್ಯಯನವೊಂದರ ಪ್ರಕಾರ, ಹೆಚ್ಚಾಗಿ ಮಹಿಳೆಯರು ಬಳಸುವ ಉತ್ಪನ್ನಗಳಲ್ಲಿ ಈ ಅಪಾಯಕಾರಿ ರಾಸಾಯನಿಕ ಹೆಚ್ಚಾಗಿ ಕಂಡುಬರುತ್ತಿದೆ. ಉತ್ಪನ್ನ ಖರೀದಿಸುವ ಮುನ್ನ ಲೇಬಲ್ ಪರಿಶೀಲಿಸುವುದು ಅಗತ್ಯ. 

Having a Heart Attack Alone Dont Panic Do This First

ಒಬ್ಬರೇ ಇದ್ದಾಗ ಹೃದಯಾಘಾತವಾದರೆ ಏನ್ ಮಾಡ್ಬೇಕು?, ಇಲ್ಲಿದೆ ತಜ್ಞರ ಸಲಹೆ 

May 13, 2025, 12:39 PM IST

ಹೃದಯಾಘಾತವು ಗಂಭೀರ ಕಾಯಿಲೆಯಾಗಿದ್ದು, ಒಂಟಿಯಾಗಿರುವಾಗಲೂ ಸಂಭವಿಸಬಹುದು. ಈ ಲೇಖನದಲ್ಲಿ ಒಬ್ಬರೇ ಇದ್ದಾಗ ಹೃದಯಾಘಾತವಾದರೆ ಏನು ಮಾಡಬೇಕೆಂಬುದರ ಬಗ್ಗೆ ಮಾಹಿತಿ ನೀಡಲಾಗಿದೆ.  

Where to Eat the Best Thalis in Bangalore: 8 Flavorful Picks

ಆಹಾ! ರುಚಿಕರವಾದ ಥಾಲಿ ಊಟಕ್ಕೆ ಫೇಮಸ್ ಬೆಂಗಳೂರಿನ ಈ 8 ಸ್ಥಳಗಳು

May 13, 2025, 11:09 AM IST

ಬೆಂಗಳೂರಿನಲ್ಲಿ ಫುಲ್ ಥಾಲಿ ಸವಿಯಲು ಬಯಸುವವರಿಗೆಂದೇ ಹಲವು ರೆಸ್ಟೋರೆಂಟ್‌ಗಳಿವೆ. ಇಲ್ಲಿ ಉತ್ತರ ಭಾರತದಿಂದ ದಕ್ಷಿಣ ಭಾರತದವರೆಗೆ ಎಲ್ಲ ರೀತಿಯ ಬಗೆಬಗೆಯ ಘಮ್ ಎನ್ನುವ ಬಿಸಿ ಆಹಾರ ಲಭ್ಯ!. ಆಹಾರ ಪ್ರಿಯರಿಗಾಗಿ ಈ ಲೇಖನದಲ್ಲಿ ಆ 7 ಜನಪ್ರಿಯ ರೆಸ್ಟೋರೆಂಟ್‌ಗಳಲ್ಲಿ ಸಿಗುವ ವೈವಿಧ್ಯಮಯ ಅಡುಗೆಗಳು ಮತ್ತು ಸ್ಥಳ ಎಲ್ಲಿದೆ  ಎಂದು ಪರಿಚಯಿಸಲಾಗಿದೆ ನೋಡಿ... 

Anti aging drinks for youthful skin: Stay young naturally mrq

ಯಾವಾಗ್ಲೂ ಯಂಗ್ ಆಗಿ ಕಾಣಿಸಲು ಈ ಡ್ರಿಂಕ್ಸ್ ಕುಡಿಯಿರಿ

May 12, 2025, 9:52 PM IST

ಯಾವಾಗ್ಲೂ ಯಂಗ್ ಆಗಿ ಕಾಣಿಸಿಕೊಳ್ಳೋಕೆ ಯಾರಿಗೆ ಇಷ್ಟ ಇಲ್ಲ ಹೇಳಿ? ಕೆಲವು ಪಾನೀಯಗಳನ್ನು ರೆಗ್ಯುಲರ್ ಆಗಿ ಕುಡಿದ್ರೆ ಯಂಗ್ ಲುಕ್ ಮೇಂಟೈನ್ ಮಾಡ್ಕೊಬಹುದು. ಯಾವ ಯಾವ ಪಾನೀಯಗಳು ಯಂಗ್ ಆಗಿರೋಕೆ ಹೆಲ್ಪ್ ಮಾಡುತ್ತೆ ಅಂತ ನೋಡೋಣ.

simple recipes for bachelors instead of sambar

ಅನ್ನಕ್ಕೆ ಸಾಂಬಾರ್‌ ಮಾಡೋಕಾಗಲ್ವಾ? 2 ನಿಮಿಷದಲ್ಲಾಗೋ 5 ಅಡುಗೆ ಟ್ರೈ ಮಾಡಿ!

May 12, 2025, 6:10 PM IST

ಸಾಂಭಾರ್‌ ಮಾಡಲು ಕಷ್ಟಪಡುವವರಿಗೆ ಐದು ಸಿಂಪಲ್‌ ರೆಸಿಪಿಗಳು ಇಲ್ಲಿವೆ! 

Best Vegetables for Hair Growth Tips and Benefits mrq

ಈ ತರಕಾರಿ ಬಳಸಿದ್ರೆ ರಾಕೆಟ್ ವೇಗದಲ್ಲಿ ಬೆಳೆಯುತ್ತೆ ಕೂದಲು

May 12, 2025, 5:19 PM IST

Hair Growth For Vegetables: ತರಕಾರಿಗಳಲ್ಲಿ ವಿಟಮಿನ್‌ಗಳು, ಫೈಬರ್ ಮತ್ತು ಖನಿಜಗಳಿದ್ದು, ಅವು ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತವೆ. ಕೂದಲು ಚೆನ್ನಾಗಿ ಬೆಳೆಯಲು ಸಹಾಯ ಮಾಡುವ ಕೆಲವು ತರಕಾರಿಗಳ ಬಗ್ಗೆ ಇಲ್ಲಿ ತಿಳಿಯಿರಿ.