ಮನುಷ್ಯರನ್ನು ಕಾಡೋ ಕ್ಯಾನ್ಸರ್ ಪ್ರಕರಣಗಳಲ್ಲಿ, ಗರ್ಭಕಂಠದ ಕ್ಯಾನ್ಸರ್ ನಾಲ್ಕನೇ ಸ್ಥಾನದಲ್ಲಿದೆ. ಗರ್ಭಕಂಠ ಕ್ಯಾನ್ಸರ್ ಇದ್ರೆ, ಲೇಜರ್ ಥೆರಪಿ ಮೂಲಕ ಚಿಕಿತ್ಸೆಯನ್ನು ನೀಡಲಾಗುತ್ತೆ. ಈ ಬಗ್ಗೆ ಕ್ಯಾನ್ಸರ್ ತಜ್ಞೆ ಡಾ.ಪ್ರತಿಮಾ ರಾಜ್ ಮಾಹಿತಿ ನೀಡಿದ್ದಾರೆ.
ಋತುಚಕ್ರದ ಸಮಯದಲ್ಲಿ ಮಹಿಳೆಯರು ಉತ್ತಮ ಮಾನಸಿಕ ಚುರುಕುತನವನ್ನು ಹೊಂದಿರುತ್ತಾರೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ. ಮುಟ್ಟಿನ ಸಮಯದಲ್ಲಿ ಮಹಿಳೆಯರು ತ್ವರಿತವಾಗಿ ಪ್ರತಿಕ್ರಿಯಿಸುತ್ತಾರೆ ಮತ್ತು ಕಡಿಮೆ ತಪ್ಪುಗಳನ್ನು ಮಾಡುತ್ತಾರೆ ಎಂದು ಹೊಸ ಅಧ್ಯಯನವು ತಿಳಿಸಿದೆ.
ತೂಕ ಹೆಚ್ಚಳ ಇವತ್ತಿನ ದಿನಗಳಲ್ಲಿ ಹಲವರನ್ನು ಕಾಡುವ ಸಮಸ್ಯೆ. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳದಿರುವುದು ಈ ಎಲ್ಲಾ ಸಮಸ್ಯೆಗೆ ಕಾರಣವಾಗ್ತಿದೆ. ಆದರೆ ನೀವು ಸಂಜೆಯಾದ್ಮೇಲೆ ಈ ಕೆಲವು ಕೆಲಸಗಳನ್ನು ಮಾಡಿದ್ರೆ ಬೇಗ ತೂಕ ಇಳಿಯುತ್ತೆ ಅನ್ನೋದು ನಿಮ್ಗೆ ಗೊತ್ತಿದ್ಯಾ?
ಇತ್ತೀಚಿಗೆ ಜನರನ್ನು ಹೆಚ್ಚಾಗಿ ಕಾಡುತ್ತಿರುವ ಆರೋಗ್ಯ ಸಮಸ್ಯೆ ಕ್ಯಾನ್ಸರ್. ಅದರಲ್ಲೂ ಹಲವರು ಲ್ಯುಕೇಮಿಯಾ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಹಾಗಿದ್ರೆ ಲ್ಯುಕೇಮಿಯಾ ಕ್ಯಾನ್ಸರ್ಗೆ ಯಾವ ರೀತಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
ಮಾನವೀಯತೆ ಮರೀಚಿಕೆಯಾಗಿದೆ. ಕಷ್ಟದಲ್ಲಿರುವರನ್ನು ಕಂಡು ಮರುಗುವ, ಅವರಿಗೆ ನೆರವಾಗುವ ಗುಣ ಯಾರಲ್ಲೂ ಕಾಣುತ್ತಿಲ್ಲ. ಹೀಗಿರುವಾಗ ಗೂಡ್ಸ್ ಸಾಗಿಸುವ ಚಾಲಕನಿಗೆ ಯುವತಿ ನೆರವಾಗಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸ್ಯಾಂಡಲ್ವುಡ್ನ ನಟಿ ಶ್ರೀಲೀಲಾ ಸದ್ಯ ಸೌತ್ ಸಿನಿರಂಗದಲ್ಲಿ ಬಹುಬೇಡಿಕೆಯ ನಟಿ. ಲೇಟೆಸ್ಟ್ ಆಗಿ ಯೆಲ್ಲೋ ಕಲರ್ ಸೀರೆಯುಟ್ಟು ಪಡ್ಡೆ ಹುಡುಗರ ಹಾರ್ಟ್ಬೀಚ್ ಹೆಚ್ಚುವಂತೆ ಮಾಡಿದ್ದಾರೆ. ಫ್ಯಾನ್ಸ್ ಹಾಟ್ನೆಸ್ ನೋಡಿ ಫೈರ್ ಬಾಲ್ ಎಂದು ಕರೆದಿದ್ದಾರೆ.
ಚಲಿಸುವ ರೈಲಿನ ಮುಂದೆ ಹಾರಿ ರೈಲ್ವೇ ಟ್ರ್ಯಾಕ್ ಮ್ಯಾನ್ ಹಾಗೂ ಆತನ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಟಿಪ್ಪಣಿ ಕಂಡುಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಭಾರತದಲ್ಲಿ ಪ್ರಧಾನವಾಗಿ ಅಡುಗೆಯ ಸಂದರ್ಭ ಸಾಸಿವೆ ಎಣ್ಣೆ ಬಳಸುತ್ತಾರೆ. ಆದರೆ, ಯುಎಸ್ಎ, ಕೆನಡಾ ಮತ್ತು ಯುರೋಪ್ನತಹ ದೇಶಗಳು ಈ ಎಣ್ಣೆಯನ್ನು ಮನುಷ್ಯರು ಬಳಸುವುದನ್ನು ನಿಷೇಧಿಸಿವೆ. ಅದರ ಹಿಂದಿರುವ ಕಾರಣ ಏನು?
ಸಾಂಪ್ರದಾಯಿಕವಾಗಿರುವ ಕೆಲವು ಆಹಾರಗಳನ್ನು ತಯಾರಿಸುವ ರೀತಿ ಎಲ್ಲರ ಮನ ಗೆಲ್ಲುತ್ತದೆ. ಅಂತಹ ಒಂದು ವೈವಿಧ್ಯಮಯ ಆಹಾರವೆಂದರೆ ಚಿಬ್ಲು ಇಡ್ಲಿ. ಇದು ಸಾಮಾನ್ಯ ಇಡ್ಲಿಗಿಂತ ವಿಭಿನ್ನವಾಗಿದೆ. ಹೆಚ್ಚು ರುಚಿಕರವಾಗಿದೆ. ಚಿಬ್ಲು ಇಡ್ಲಿಯನ್ನು ತಯಾರಿಸುವ ರೀತಿ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಾನವನಲ್ಲಿ ಮೊತ್ತ ಮೊದಲ ಬಾರಿ ಏವಿಯನ್ ಫ್ಲೂ ಕಾಣಿಸಿಕೊಂಡಿದೆ. ಮೆಕ್ಸಿಕನ್ನ ವ್ಯಕ್ತಿಯೊಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಆತ ಸಾವನ್ನಪ್ಪಿರುವುದು ದೃಢಪಟ್ಟಿದೆ. ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ಎಚ್ಚರಿಕೆ ನೀಡಿದೆ.