Walk For Water: ಕೋವಿಡ್ ಕರ್ಫ್ಯೂಗೆ ಡೋಂಟ್ ಕೇರ್, ಮೇಕೆದಾಟು ಪಾದಯಾತ್ರೆಗೆ ಸಕಲ ಸಿದ್ಧತೆ
ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಮೇಕೆದಾಟು (Mekedatu) ವಿಚಾರವಾಗಿ ಫೈಟ್ ಶುರುವಾಗಿದೆ. ಕೊರೋನಾ ಟಫ್‌ರೂಲ್ಸ್ ನಡುವೆಯೇ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದೆ.
ಬೆಂಗಳೂರು (ಜ. 07): ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಮೇಕೆದಾಟು (Mekedatu) ವಿಚಾರವಾಗಿ ಫೈಟ್ ಶುರುವಾಗಿದೆ. ಕೊರೋನಾ ಟಫ್‌ರೂಲ್ಸ್ (Corona Tough Rules) ನಡುವೆಯೇ ಕಾಂಗ್ರೆಸ್ (Congress) ಪಾದಯಾತ್ರೆ (Padayatre) ಹಮ್ಮಿಕೊಂಡಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಜ. 10 ರಿಂದ ಆರಂಭವಾಗುವ ಮೇಕೆದಾಟು ಅಣೆಕಟ್ಟು ಶೀಘ್ರವೇ ನಿರ್ಮಾಣ ಹಾಗೂ ನೀರಿಗಾಗಿ ನಡಿಗೆ ಪಾದಯಾತ್ರೆಗೆ ಬೃಹತ್ ವೇದಿಕೆ ಸಿದ್ಧವಾಗಿದೆ. ಮೇಕೆದಾಟು ಸಂಗಮದಿಂದ ಬೆಂಗಳೂರಿಗೆ 150 ಕಿಮೀ ನಡೆಯಲಿದ್ದಾರೆ. ಪಾದಯಾತ್ರೆಗೆ ಸಕಲ ಸಿದ್ಧತೆಯಾಗಿದೆ.
Mekedatu Padayatre ಪಾದಯಾತ್ರೆ ಮಾಡಿ ತೀರಲು ಸಿದ್ಧರಾಗಿ ನಿಂತ ಡಿಕೆ ಶಿವಕುಮಾರ್