50% Occupancy: ಎಲ್ಲಾ ಕ್ಷೇತ್ರಗಳಿಗೆ 100 % ಅವಕಾಶ, ಥಿಯೇಟರ್‌ಗ್ಯಾಕಿಲ್ಲ, ಮಾಲಿಕರ ಅಸಮಾಧಾನ

ಸಿನಿಮಾ, ಮಲ್ಟಿಪ್ಲೆಕ್ಸ್‌, ರಂಗಮಂದಿರಗಳು, ಸಭಾಂಗಣಗಳಿಗೆ ವಿಧಿಸಿದ್ದ ಶೇ.50 ರಷ್ಟುಮಿತಿಯನ್ನು ಸರ್ಕಾರ ಮುಂದುವರೆಸಿದೆ. ಈ ಬಗ್ಗೆ ಚಲನಚಿತ್ರ ರಂಗದ ಪ್ರಮುಖರು ಅಸಮಾಧಾನ ವಕ್ತಪಡಿಸಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜ. 31): ಸಿನಿಮಾ, ಮಲ್ಟಿಪ್ಲೆಕ್ಸ್‌, ರಂಗಮಂದಿರಗಳು, ಸಭಾಂಗಣಗಳಿಗೆ ವಿಧಿಸಿದ್ದ ಶೇ.50 ರಷ್ಟುಮಿತಿಯನ್ನು ಸರ್ಕಾರ ಮುಂದುವರೆಸಿದೆ. ಈ ಬಗ್ಗೆ ಚಲನಚಿತ್ರ ರಂಗದ ಪ್ರಮುಖರು ಅಸಮಾಧಾನ ವಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ (Basavaraj Bommai) ಸಿನಿಮಾ ರಂಗದ ನಿಯೋಗದವರು ಇಂದು ಭೇಟಿ ಮಾಡಲಿದ್ದಾರೆ. ಸಭೆ ನಡೆಸಿದ ಬಳಿಕ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಎಲ್ಲಾ ಕ್ಷೇತ್ರಗಳಿಗೆ 100 % ಅನುಮತಿ ಕೊಡಲಾಗಿದೆ. ಚಿತ್ರರಂಗದವರಿಗೆ ಯಾಕೆ ಈ ನಿರ್ಬಂಧ..? ನಾವು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಇಂದಿನ ಸಭೆಯಲ್ಲಿ ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ. ಮುಖ್ಯಮಂತ್ರಿಗಳ ನಿರ್ಧಾರದ ಮೇಲೆ ನಮಗೆ ಭರವಸೆ ಇದೆ' ಎಂದು ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಭಣಕಾರ್ ಹೇಳದ್ದಾರೆ. 

Related Video