
ಮೌಂಟ್ ಕಾರ್ಮೆಲ್ ಬಳಿ ಆತಂಕ ಸೃಷ್ಟಿ, ಅಮಿತ್ ಶಾ ರೂಟ್ ಮ್ಯಾಪ್ ಬದಲು
ಅಮಿತ್ ಶಾ ಬರುವ ದಾರಿಯಲ್ಲಿ ಅವಗಢ. ಮೌಂಟ್ ಕಾರ್ಮೆಲ್ ಕಾಲೇಜು ಬಳಿ, ಕಾರಿನ ಟೈಯರ್ ಬ್ಲಾಸ್ಟ್ ಆಗಿ ದಟ್ಟ ಹೊಗೆ ಆವರಿಸಿತ್ತು. ಭದ್ರತಾ ದೃಷ್ಟಿಯಿಂದ, ರೂಟ್ ಮ್ಯಾಪ್ ಬದಲಿಸಲಾಯಿತು. ಬದಲೀ ರಸ್ತೆ ಮೂಲಕ ಪ್ಯಾಲೇಸ್ ಗ್ರೌಂಡ್ ತಲುಪಿದರು.
ಬೆಂಗಳೂರು (ಏ.01): ಅಮಿತ್ ಶಾ (Amit Shah) ಬರುವ ದಾರಿಯಲ್ಲಿ ಅವಗಢ. ಮೌಂಟ್ ಕಾರ್ಮೆಲ್ ಕಾಲೇಜು ಬಳಿ, ಕಾರಿನ ಟೈಯರ್ ಬ್ಲಾಸ್ಟ್ ಆಗಿ ದಟ್ಟ ಹೊಗೆ ಆವರಿಸಿತ್ತು. ಭದ್ರತಾ ದೃಷ್ಟಿಯಿಂದ, ರೂಟ್ ಮ್ಯಾಪ್ ಬದಲಿಸಲಾಯಿತು. ಬದಲೀ ರಸ್ತೆ ಮೂಲಕ ಪ್ಯಾಲೇಸ್ ಗ್ರೌಂಡ್ ತಲುಪಿದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸಿದ್ದಗಂಗಾ ಮಠಕ್ಕೆ ಬಂದಾಗಲೆಲ್ಲಾ ಉತ್ಸಾಹ, ಚೈತನ್ಯ ಪಡೆದುಕೊಂಡು ಹೋಗಿದ್ದೇನೆ: ಅಮಿತ್ ಶಾ